Robin Minz father statement: ರಾಬಿನ್ ಮಿಂಜ್ ತಂದೆ ಧೋನಿ ಅವರಾಡಿದ ಮಾತುಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ರಾಬಿನ್ ತಂದೆಗೆ ಹಿಂದೆಯೇ ಈ ರೀತಿ ಮಾತು ನೀಡಿದ್ದರಂತೆ.
IPL Auction : ಇದೀಗ ಈ ದುಬಾರಿ ಬಿಡ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್ಮನ್ ಮತ್ತು ಪ್ರಸ್ತುತ ಕಾಮೆಂಟರಿ ಮಾಡುತ್ತಿರುವ ಆಕಾಶ್ ಚೋಪ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ಬುಮ್ರಾಗೆ ಅನ್ಯಾಯವಾಗಿದೆ ಎನುವುದು ಆಕಾಶ್ ಚೋಪ್ರಾ ಅಸಮಾಧಾನಕ್ಕೆ ಕಾರಣ.
3 Players withdraws from ipl auction: ಹರಾಜು ಪ್ರಕ್ರಿಯೆ ಆರಂಭವಾಗಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. 333 ಕ್ರಿಕೆಟಿಗರ ಈ ಪಟ್ಟಿಯಿಂದ 3 ಆಟಗಾರರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.
R Ashwin Prediction: ಈ ಬಾರಿಯ ಐಪಿಎಲ್ ಹರಾಜಿನ ಬಗ್ಗೆ ಟೀಮ್ ಇಂಡಿಯಾ ಆಟಗಾರ ಆರ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ. ಅಶ್ವಿನ್ ಪ್ರಕಾರ ಈ ಬಾರಿ ಇಬ್ಬರು ಆಟಗಾರರ ಮೇಲೆ ಅತ್ಯಧಿಕ ಮೊತ್ತದ ಬಿಡ್ ಆಗಲಿದೆಯಂತೆ.
ipl 2024 auction: ಕೇವಲ 24 ವರ್ಷ ವಯಸ್ಸಿನ ಈ ಆಟಗಾರ ತನ್ನ ಮೊದಲ ವಿಶ್ವಕಪ್’ನಲ್ಲೇ ಬೌಂಡರಿ ಬಾರಿಸುವ ಮೂಲಕ ಸಾಕಷ್ಟು ರನ್ ಗಳಿಸಿದ್ದಾರೆ. ವಿಶ್ವಕಪ್ನಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ನ್ಯೂಜಿಲೆಂಡ್’ನ ಯಂಗ್ ಸ್ಟಾರ್ ರಚಿನ್ ರವೀಂದ್ರ ಬಗ್ಗೆ ನಾವು ಮಾತನಾಡುತ್ತಿದ್ದೇವೆ.
Mitchell Starc IPL Status:ಕಳೆದ 9 ವರ್ಷಗಳಿಂದ ಈ ಲೀಗ್ನಿಂದ ಹೊರಗುಳಿದಿರುವ ಆಟಗಾರರೊಬ್ಬರು ಐಪಿಎಲ್ 2024 ಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಆಟಗಾರ ಈ ಋತುವಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂದೇ ಹೇಳಲಾಗುತ್ತಿದೆ.
IPL 2024 Auction:ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಹಿರಿಯ ಆಟಗಾರ ಯಾರು ಎನ್ನುವುದು ತಿಳಿದಿದೆಯೇ? ಹೌದು, ಈ ಆಟಗಾರನನ್ನು 48 ನೇ ವಯಸ್ಸಿನಲ್ಲಿ ಹರಾಜಿನ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
South Africa T20 league: ಚೆನ್ನೈ ಸೂಪರ್ ಕಿಂಗ್ಸ್ನ ಸಿಇಒ ಕಾಸಿ ವಿಶ್ವನಾಥನ್, 'ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಾರೆ, ಆದ್ದರಿಂದ ಇಸಿಬಿ ಅವರಿಗೆ SA20 ಆಡಲು ಅವಕಾಶ ನೀಡುವುದು ತುಂಬಾ ಅಪಾಯಕಾರಿ ಎಂದು ಭಾವಿಸುತ್ತದೆ. ಕಳೆದ ರಾತ್ರಿ ನಾವು ಇಸಿಬಿಯಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ನಾವು ಬದಲಿ ಹುಡುಕಬೇಕು” ಎಂದು ಹೇಳಿದ್ದಾರೆ.
Rehan Ahmed : 18 ವರ್ಷದ ರೆಹಾನ್ ಅಹ್ಮದ್ ತನ್ನ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದ ಅತ್ಯಂತ ಕಿರಿಯ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು 48 ರನ್ಗಳಿಗೆ ಐದು ವಿಕೆಟ್ಗಳನ್ನು ಪಡೆದರು.
IPL 2023 Auction: ಐಪಿಎಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲೀಗ್ ಆಗಿದೆ. ಅನೇಕ ಕ್ರಿಕೆಟಿಗರು ಇಲ್ಲಿ ಆಡುವ ಮೂಲಕ ತಮ್ಮ ವೃತ್ತಿಜೀವನವನ್ನು ಕಂಡುಕೊಂಡಿದ್ದಾರೆ. ಐಪಿಎಲ್ 2023 ರ ಕಿರು ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಇದೀಗ ಹರಾಜಿನಲ್ಲಿ ಎಲ್ಲರ ಕಣ್ಣು ಈ 5 ಹಳೆಯ ಸಿಂಹಗಳ ಮೇಲೆ ಇದೆ. ಈ ಆಟಗಾರರಿಗೆ ವಯಸ್ಸಾಗಿದ್ದರೂ ಸಹ ಚುರುಕುತನ ಮೈದಾನದಲ್ಲಿ ಪ್ರದರ್ಶಿಸುವಲ್ಲಿ ಎತ್ತಿದ ಕೈ. ಈ ಆಟಗಾರರನ್ನು ಟಿ20 ಕ್ರಿಕೆಟ್ನ ಶ್ರೇಷ್ಠ ಮಾಸ್ಟರ್ಗಳು ಎಂದು ಪರಿಗಣಿಸಲಾಗಿದೆ.
IPL 2023: ಐಪಿಎಲ್ ಫ್ರಾಂಚೈಸಿಗಳು 2022ರ ಟಿ 20ವಿಶ್ವಕಪ್ನಲ್ಲಿ ಸಂವೇದನಾಶೀಲ ಪ್ರದರ್ಶನಗಳಿಂದ ಪ್ರಭಾವಿತರಾದ ಅನೇಕ ಆಟಗಾರರನ್ನು ಪಡೆಯಲು ಈಗಾಗಲೇ ಪ್ಲ್ಯಾನ್ ನಡೆಸುತ್ತಿವೆ. ಡಿಸೆಂಬರ್ 23 ರಂದು ನಡೆಯಲಿರುವ IPL 2023 ಮಿನಿ ಹರಾಜಿನಲ್ಲಿ ಇನ್-ಫಾರ್ಮ್ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಹಣವನ್ನು ವ್ಯಯ ಮಾಡಲು ಸಿದ್ಧವಾಗಿವೆ. ಅನೇಕ ಫ್ರಾಂಚೈಸಿಗಳು ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರ್ರನ್ ಅವರ ಮೇಲೆ ಕಣ್ಣಿಟ್ಟಿದ್ದಾರೆ.
ಪಂಜಾಬ್ ತಂಡ ತನ್ನ ನಾಯಕನನ್ನು ಬದಲಾಯಿಸಲು ನಿರ್ಧರಿಸಿದ್ದು ಮಾತ್ರವಲ್ಲದೆ ಉಳಿಸಿಕೊಂಡಿರುವ ಆಟಗಾರರ ಮೂಲಕ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮಿನಿ ಹರಾಜಿಗೂ ಮುನ್ನವೇ ಕ್ರಿಕೆಟ್ ಮೈದಾನದಲ್ಲಿ ತ್ರಿಶತಕ ಸಿಡಿಸಿದ ಆಟಗಾರನನ್ನು ಟೀಂನಿಂದ ಕೈಬಿಡಲಾಗಿದೆ.
ಡಿಸೆಂಬರ್ 16 ರಂದು ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಆಯೋಜಿಸಲು ಇಸ್ತಾನ್ಬುಲ್ ಸೇರಿದಂತೆ ಐದು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ಕ್ರಿಕೆಟ್ ಅಭಿಮಾನಿಗಳು IPL 2023 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ವರದಿ ಪ್ರಕಾರ, ಮಿನಿ ಹರಾಜಿನ ತಯಾರಿ ಈಗಾಗಲೇ ಪ್ರಾರಂಭವಾಗಿದೆ. ಮುಂದಿನ ಋತುವಿನ ಹರಾಜು ಡಿಸೆಂಬರ್ 16 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
IPL 2022 Mega Auction: ಟಾಟಾ ಐಪಿಎಲ್ 2022 ರ (IPL 2022 Mega Auction) ಹರಾಜಿನಲ್ಲಿ ಮಾರಾಟವಾಗದ ಆಟಗಾರರಲ್ಲಿ ಭಾರತೀಯ ಬ್ಯಾಟ್ಸ್ಮನ್ ಸುರೇಶ್ ರೈನಾ (Suresh Raina) ಸಹ ಒಬ್ಬರಾಗಿದ್ದಾರೆ.
IPL 2022 Mega Auction: ಫೆಬ್ರವರಿ 12 ರಂದು (ಶನಿವಾರ) ಬೆಂಗಳೂರಿನಲ್ಲಿ IPL 2022 ಮೆಗಾ ಹರಾಜು ಪ್ರಾರಂಭವಾದಾಗ ಸನ್ರೈಸರ್ಸ್ ಹೈದರಾಬಾದ್ ಸಿಇಒ ಕವಿಯಾ ಮಾರನ್ ಮತ್ತೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.
IPL 2022 Mega Auction:ಐಪಿಎಲ್ 2022 ರ ಮೆಗಾ ಹರಾಜಿನ ಸಮಯದಲ್ಲಿ, ಹರಾಜುಗಾರ ಹಗ್ ಆಡಮ್ಸ್ ವೇದಿಕೆಯ ಮೇಲೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಹೀಗಾಗಿ ಮೆಗಾ ಹರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.