English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Iran Israel War

Iran Israel War

ಬದುಕು ಜಟಕಾ'ಗುಂಡಿ'.. ಪಾಕ್‌ಗೆ ಎದುರಾಯ್ತು ಮತ್ತೊಂದು ಹೊಸ ಬಿಕ್ಕಟ್ಟು! ಬೀದಿಗೆ ಬಿತ್ತು ಜನ ಜೀವನ..
Iran Israel War Mar 29, 2026, 11:28 AM IST
ಬದುಕು ಜಟಕಾ'ಗುಂಡಿ'.. ಪಾಕ್‌ಗೆ ಎದುರಾಯ್ತು ಮತ್ತೊಂದು ಹೊಸ ಬಿಕ್ಕಟ್ಟು! ಬೀದಿಗೆ ಬಿತ್ತು ಜನ ಜೀವನ..
gas cylinder crisis: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.. ಆದರೆ ಈ ಯುದ್ಧವು ಇತರ ಕೆಲವು ದೇಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಶಾಂತಿಯೇ ಶಕ್ತಿ! ಒಂದು ಬಾರಿಯೂ ಯುದ್ಧ ಮಾಡದೇ ಶ್ರೀಮಂತಿಕೆಯಲ್ಲಿ ಮೇಲುಗೈ ಸಾಧಿಸಿದ ದೇಶ..
gk news Mar 27, 2026, 09:19 AM IST
ಶಾಂತಿಯೇ ಶಕ್ತಿ! ಒಂದು ಬಾರಿಯೂ ಯುದ್ಧ ಮಾಡದೇ ಶ್ರೀಮಂತಿಕೆಯಲ್ಲಿ ಮೇಲುಗೈ ಸಾಧಿಸಿದ ದೇಶ..
Most Peaceful Country: ಜಗತ್ತಿನಲ್ಲಿ ಒಂದೇ ಒಂದು ಯುದ್ಧವನ್ನೂ ಮಾಡದ ಕೆಲವು ದೇಶಗಳಿವೆ. ಆ ದೇಶಗಳು ಅತ್ಯಂತ ಶ್ರೀಮಂತವಾಗಿವೆ. ಇಂದು ನಾವು ಅಂತಹ ಕೆಲವು ದೇಶಗಳ ಬಗ್ಗೆ ತಿಳಿಯೋಣ.. 
ಇಸ್ರೇಲ್ ಮೇಲೆ ಒಂದೇ ದಿನದಲ್ಲಿ ಏಕಕಾಲದಲ್ಲಿ 220 ಕ್ಷಿಪಣಿಗಳೊಂದಿಗೆ ದಾಳಿ ನಡೆಸಿದ ಇರಾನ್..!
iran attack Mar 25, 2026, 03:19 PM IST
ಇಸ್ರೇಲ್ ಮೇಲೆ ಒಂದೇ ದಿನದಲ್ಲಿ ಏಕಕಾಲದಲ್ಲಿ 220 ಕ್ಷಿಪಣಿಗಳೊಂದಿಗೆ ದಾಳಿ ನಡೆಸಿದ ಇರಾನ್..!
ಇರಾನ್ ದೇಶವು ಟೆಲ್ ಅವೀವ್, ಹೈಫಾ, ಬ್ನಿ ಬ್ರಾಕ್ ಮತ್ತು ಮಧ್ಯ ಇಸ್ರೇಲ್‌ನ ಹಲವಾರು ಪ್ರದೇಶಗಳನ್ನು ಒಳಗೊಂಡಂತೆ ಹಲವು ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಮಾಡಿದ ಪಾಪಕ್ಕೆ, ತಾಲಿಬಾನ್‌ಗೆ ಹೆದರಿದ ಶತ್ರುರಾಷ್ಟ್ರ.. ಲೀಗ್‌ಗೂ ಮೊದಲೇ ಕ್ರಿಕೆಟ್‌ ಬೋರ್ಡ್‌ನಿಂದ ದೊಡ್ಡ ನಿರ್ಧಾರ, ಏನದು?
PSL 2026 Mar 22, 2026, 06:57 PM IST
ಮಾಡಿದ ಪಾಪಕ್ಕೆ, ತಾಲಿಬಾನ್‌ಗೆ ಹೆದರಿದ ಶತ್ರುರಾಷ್ಟ್ರ.. ಲೀಗ್‌ಗೂ ಮೊದಲೇ ಕ್ರಿಕೆಟ್‌ ಬೋರ್ಡ್‌ನಿಂದ ದೊಡ್ಡ ನಿರ್ಧಾರ, ಏನದು?
ಮೊದಲು ಕಾಲು ಕೆದರಿ ಹೋಗಿ, ಈಗ ದೊಡ್ಡ ಮಟ್ಟದಲ್ಲೇ ನಷ್ಟ ಅನುಭವಿಸುತ್ತಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನ ವಾತಾವರಣ ಕ್ರಿಕೆಟ್‌ ಮೇಲೂ ಪರಿಣಾಮ ಬೀರಿದೆ.  
Iran-US War : ಇರಾನ್ ಕ್ಷಿಪಣಿ ಸಾಮರ್ಥ್ಯಕ್ಕೆ ಬೆಚ್ಚಿದ ಯುಎಸ್-ಬ್ರಿಟನ್..! ಈಗ ಲಂಡನ್, ಪ್ಯಾರಿಸ್ ಕೂಡ ಟಾರ್ಗೆಟ್..!
Iran's missile Mar 22, 2026, 01:54 PM IST
Iran-US War : ಇರಾನ್ ಕ್ಷಿಪಣಿ ಸಾಮರ್ಥ್ಯಕ್ಕೆ ಬೆಚ್ಚಿದ ಯುಎಸ್-ಬ್ರಿಟನ್..! ಈಗ ಲಂಡನ್, ಪ್ಯಾರಿಸ್ ಕೂಡ ಟಾರ್ಗೆಟ್..!
Iran-US War :ಅಮೆರಿಕ ಮತ್ತು ಬ್ರಿಟನ್ ಹಿಂದೂ ಮಹಾಸಾಗರದಲ್ಲಿ ಡಿಯಾಗೋ ಗಾರ್ಸಿಯಾ ಎನ್ನುವ ಜಂಟಿ ಮಿಲಿಟರಿ ನೆಲೆಯನ್ನು ಹೊಂದಿವೆ. ಇರಾನ್ ಈ ಡಿಯಾಗೋ ಗಾರ್ಸಿಯಾ ಮಿಲಿಟರಿ ನೆಲೆಯ ಮೇಲೆ ಕ್ಷಿಪಣಿಯನ್ನು ಹಾರಿಸುವ ಮೂಲಕ, ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ.
 LPG Crisis : ಇನ್ಮುಂದೆ ಸಿಗಲ್ವಾ ಎಲ್‌ಪಿಜಿ? ಇರಾನ್-ಯುಎಸ್ ಯುದ್ದದ ಬೆನ್ನಲ್ಲೇ ಕೇಂದ್ರದ ಶಾಕಿಂಗ್ ಹೇಳಿಕೆ..!
Iran Israel War Mar 20, 2026, 04:32 PM IST
LPG Crisis : ಇನ್ಮುಂದೆ ಸಿಗಲ್ವಾ ಎಲ್‌ಪಿಜಿ? ಇರಾನ್-ಯುಎಸ್ ಯುದ್ದದ ಬೆನ್ನಲ್ಲೇ ಕೇಂದ್ರದ ಶಾಕಿಂಗ್ ಹೇಳಿಕೆ..!
LPG Crisis: ಗಲ್ಪ್ ರಾಷ್ಟ್ರಗಳಲ್ಲಿರುವ 22 ಭಾರತೀಯ ಹಡಗುಗಳು ಮತ್ತು ನಾವಿಕರು ಸುರಕ್ಷಿತವಾಗಿದ್ದು, ಅವರು ಪ್ರಸ್ತುತ ಸಿಲುಕಿಕೊಂಡಿದ್ದಾರೆ ಎಂದು ರಾಕೇಶ್ ಸಿನ್ಹಾ ಹೇಳಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದ ಭೀತಿ: ಭಾರತದಲ್ಲಿ ಸಿಲುಕಿದ ವಿದೇಶಿಯರಿಗೆ ಬಿಗ್ ರಿಲೀಫ್, ವೀಸಾ ಅವಧಿ ವಿಸ್ತರಣೆ!
WestAsia Conflict Mar 14, 2026, 10:10 AM IST
ಮಧ್ಯಪ್ರಾಚ್ಯ ಯುದ್ಧದ ಭೀತಿ: ಭಾರತದಲ್ಲಿ ಸಿಲುಕಿದ ವಿದೇಶಿಯರಿಗೆ ಬಿಗ್ ರಿಲೀಫ್, ವೀಸಾ ಅವಧಿ ವಿಸ್ತರಣೆ!
ಸಾವಿರಾರು ವಿದೇಶಿಯರು ಅನಿವಾರ್ಯವಾಗಿ ಬೇರೆ ದೇಶಗಳಲ್ಲಿ ಉಳಿದುಕೊಳ್ಳುವಂತಾಗಿದ್ದು, ಭಾರತ ಸರ್ಕಾರ ತೆಗೆದುಕೊಂಡಿರುವ ಈ ಮಾನವೀಯ ನಿರ್ಧಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಇಂಧನ ಬಿಕ್ಕಟ್ಟು ಅಂತ್ಯ.. ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಭಾರತಕ್ಕೆ ದೊಡ್ಡ ಸಿಹಿ ಸುದ್ದಿ!
Fuel Shortage Mar 12, 2026, 12:35 PM IST
ಇಂಧನ ಬಿಕ್ಕಟ್ಟು ಅಂತ್ಯ.. ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಭಾರತಕ್ಕೆ ದೊಡ್ಡ ಸಿಹಿ ಸುದ್ದಿ!
ಪ್ರಸ್ತುತ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಈ ಯುದ್ಧವು ಮಧ್ಯಪ್ರಾಚ್ಯದಲ್ಲಿ ಭಾರಿ ಉದ್ವಿಗ್ನತೆಯನ್ನು ಸೃಷ್ಟಿಸಿದ್ದು, ಇದು ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಈಗ ಭಾರತಕ್ಕೆ ದೊಡ್ಡ ಒಳ್ಳೆಯ ಸುದ್ದಿ ಇದೆ.  
ಮಧ್ಯಪ್ರಾಚ್ಯ ಸಂಘರ್ಷದಿಂದ ತೈಲ ಬಿಕ್ಕಟ್ಟು: 43 ವರ್ಷಗಳ ನಂತರ ಭೀಕರ ಪರಿಸ್ಥಿತಿ; ಪೆಟ್ರೋಲ್-ಡೀಸೆಲ್ ಬೆಲೆ ಮೂರು ಪಟ್ಟು ಏರಿಕೆ!?
US-Israel-Iran War Mar 11, 2026, 04:08 PM IST
ಮಧ್ಯಪ್ರಾಚ್ಯ ಸಂಘರ್ಷದಿಂದ ತೈಲ ಬಿಕ್ಕಟ್ಟು: 43 ವರ್ಷಗಳ ನಂತರ ಭೀಕರ ಪರಿಸ್ಥಿತಿ; ಪೆಟ್ರೋಲ್-ಡೀಸೆಲ್ ಬೆಲೆ ಮೂರು ಪಟ್ಟು ಏರಿಕೆ!?
Middle East War: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಜಾಗತಿಕ ತೈಲ ಮಾರುಕಟ್ಟೆಯು ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷ ಮುಂದುವರಿದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಜಾಗತಿಕ ಮಾರುಕಟ್ಟೆಯ ಸೂಚಕವೆಂದು ಪರಿಗಣಿಸಲಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಸುಮಾರು 29 ಪ್ರತಿಶತದಷ್ಟು ಹೆಚ್ಚಾಗಿದ್ದು, ಪ್ರತಿ ಬ್ಯಾರೆಲ್‌ಗೆ $100 ದಾಟಿದೆ. ವರದಿಗಳ ಪ್ರಕಾರ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ತೈಲ ಬೆಲೆಗಳು ದಾಖಲೆ ಮಟ್ಟಕ್ಕೆ ತಲುಪಿದ್ದವು. ಇದೀಗ ಆ ಮಟ್ಟವನ್ನೂ ಮೀರಿ ತೈಲಬೆಲೆ ಏರಿಕೆಯಾಗಿದೆ.  
'ಇರಾನ್ ಈಗ ಸೋತು ಸುಣ್ಣವಾಗಿರುವ ದೇಶ, ಶೀಘ್ರದಲ್ಲೇ ಅದರ ಮೇಲೆ ದೊಡ್ಡ ದಾಳಿ - ಟ್ರಂಪ್ ಎಚ್ಚರಿಕೆ 
Iran Israel War Mar 7, 2026, 06:44 PM IST
'ಇರಾನ್ ಈಗ ಸೋತು ಸುಣ್ಣವಾಗಿರುವ ದೇಶ, ಶೀಘ್ರದಲ್ಲೇ ಅದರ ಮೇಲೆ ದೊಡ್ಡ ದಾಳಿ - ಟ್ರಂಪ್ ಎಚ್ಚರಿಕೆ 
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಈಗ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.ಇದುವರೆಗೆ ಗುರಿಯಾಗಿರದ ಪ್ರದೇಶಗಳ ಮೇಲೆ ಅಮೇರಿಕಾ ದಾಳಿ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇರಾನ್‌-ಇಸ್ರೇಲ್‌ ವಾರ್‌ಗೆ ಭಾರತ ಪರೋಕ್ಷ ಎಂಟ್ರಿ..! ಟ್ರಂಪ್‌ಗೆ ನಡುಕ ಹುಟ್ಟಿಸಿದ ಹಿಂದೂಸ್ತಾನದ ಅಚ್ಚರಿ ನಡೆ
Iran Israel War Mar 7, 2026, 04:03 PM IST
ಇರಾನ್‌-ಇಸ್ರೇಲ್‌ ವಾರ್‌ಗೆ ಭಾರತ ಪರೋಕ್ಷ ಎಂಟ್ರಿ..! ಟ್ರಂಪ್‌ಗೆ ನಡುಕ ಹುಟ್ಟಿಸಿದ ಹಿಂದೂಸ್ತಾನದ ಅಚ್ಚರಿ ನಡೆ
Iran IRIS Lavan in India : ಅಮೆರಿಕ ಇರಾನ್‌ ಮೇಲೆ ಸತತ ದಾಳಿ ನಡೆಸುತ್ತಿವೆ. ಇದರ ನಡುವೆ ಭಾರತವು ತೆಗೆದುಕೊಂಡ ಇತ್ತೀಚಿನ ನಿರ್ಧಾರ ಟ್ರಂಪ್‌ಗೆ ಆಘಾತ ನೀಡಿದೆ.. ಬೇರೆ ರೀತಿಯಲ್ಲಿ ಹೇಳುವುದಾದರೆ, ಪರೋಕ್ಷವಾಗಿ ಯುಸ್‌ಗೆ ಎಚ್ಚರಿಕೆ ನೀಡಿದಂತಿದೆ.. ಅಸಲಿಗೆ ಆಗಿದ್ದೇನು..? ಬನ್ನಿ ನೋಡೋಣ..
ಭಾರತದ ಆರ್ಥಿಕತೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಇರಾನ್-ಇಸ್ರೇಲ್-ಯುಎಸ್ ಯುದ್ಧ..!
Iran Israel War Mar 7, 2026, 02:16 PM IST
ಭಾರತದ ಆರ್ಥಿಕತೆಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದ ಇರಾನ್-ಇಸ್ರೇಲ್-ಯುಎಸ್ ಯುದ್ಧ..!
ಮಧ್ಯ ಪ್ರಾಚ್ಯದಲ್ಲಿನ ಇರಾನ್-ಇಸ್ರೇಲ್-ಯುಎಸ್ ಯುದ್ಧದಿಂದಾಗಿ ಈಗ ಕಚ್ಚಾ ತೈಲ ಬೆಲೆಗಳು ಹೆಚ್ಚಿಗೆಯಾಗಲಿದೆ ಎನ್ನಲಾಗಿದೆ.ಅಷ್ಟೇ ಅಲ್ಲದೆ 2027 ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಹಣದುಬ್ಬರವನ್ನು 20 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಲಿದೆ.ಇದರಿಂದಾಗಿ ಹೆಚ್ಚಿನ ತೈಲ ಬೆಲೆಗಳು ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
Iran-Isreal-US War: ಇರಾನ್ ಗೆ 'ಮಹಾಗೋಡೆ'ಯಂತೆ ಬೆಂಬಲಕ್ಕೆ ನಿಂತ ಚೀನಾ..!
Iran Israel War Mar 7, 2026, 11:49 AM IST
Iran-Isreal-US War: ಇರಾನ್ ಗೆ 'ಮಹಾಗೋಡೆ'ಯಂತೆ ಬೆಂಬಲಕ್ಕೆ ನಿಂತ ಚೀನಾ..!
ಯುದ್ಧದ ಆರಂಭದಿಂದಲೂ ಇಸ್ರೇಲ್ ಹಾಗೂ ಅಮೇರಿಕಾದ ನಡೆಯನ್ನು ಚೀನಾ ತೀವ್ರವಾಗಿ ವಿರೋಧಿಸುತ್ತಾ ಬಂದಿದೆ
ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಕಾರ್ಮೋಡ : ಅಮೆರಿಕನ್ನರ ರಕ್ಷಣೆಗೆ ಟ್ರಂಪ್ ಹರಸಾಹಸ
Iran Israel America conflict Mar 5, 2026, 08:38 PM IST
ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಕಾರ್ಮೋಡ : ಅಮೆರಿಕನ್ನರ ರಕ್ಷಣೆಗೆ ಟ್ರಂಪ್ ಹರಸಾಹಸ
Iran Israel America conflict : ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಆರಂಭವಾಗಿ ಸುಮಾರು 6 ದಿನಗಳು ಕಳೆಯುತ್ತಿವೆ. ಈ ಬೆನ್ನಲ್ಲೇ ಪಶ್ಚಿಮ ಏಷ್ಯಾದ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಸಾವಿರಾರು ಅಮೆರಿಕನ್ ಪ್ರಜೆಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಈಗ ತೀವ್ರ ತರಾತುರಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಭಾರತ ಸೈಲೆಂಟ್‌ ಆಗಿಯೇ ಮತ್ತೊಂದು ಯುದ್ಧಕ್ಕೆ ಸಜ್ಜು!...ಪಾಕ್‌ ಆರೋಪದ ಹಿಂದಿನ ತಂತ್ರವೇನು?
India Pakistan War Mar 3, 2026, 02:16 PM IST
ಭಾರತ ಸೈಲೆಂಟ್‌ ಆಗಿಯೇ ಮತ್ತೊಂದು ಯುದ್ಧಕ್ಕೆ ಸಜ್ಜು!...ಪಾಕ್‌ ಆರೋಪದ ಹಿಂದಿನ ತಂತ್ರವೇನು?
India Pakistan war: ಭಾರತ ಸೈಲೆಂಟ್‌ ಆಗಿಯೇ ಮತ್ತೊಂದು ಯುದ್ಧಗೆ ತಯಾರಿ ನಡೆಸ್ತಿದೆ ಅಂತಾ ಪಾಕ್‌ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಆರೋಪಿಸಿದ್ದಾರೆ.ಪಾಕಿಸ್ತಾನದ ಪಾರ್ಲಿಮೆಂಟ್‌ನ ಜಂಟಿ ಅಧಿವೇಶನದಲ್ಲಿ ಭಾರತದ ಮೇಲೆ ಸಾಲು ಸಾಲು ಆರೋಪಗಳ ಸುರಿ ಮಳೆಗೈಯಲಾಗಿದೆ..
ಭಾರತದ ಮೇಲೆ ಇಸ್ರೇಲ್ ಇರಾನ್ ಯುದ್ದದ ಎಫೆಕ್ಟ್: ಗಗನಕ್ಕೇರಲಿದೆ ಪೆಟ್ರೋಲ್!
Iran Israel Conflict Mar 2, 2026, 03:30 PM IST
ಭಾರತದ ಮೇಲೆ ಇಸ್ರೇಲ್ ಇರಾನ್ ಯುದ್ದದ ಎಫೆಕ್ಟ್: ಗಗನಕ್ಕೇರಲಿದೆ ಪೆಟ್ರೋಲ್!
Israel Iran Conflict imapact Petrol Price Hike: ಅಮೆರಿಕ, ಇಸ್ರೇಲ್‌, ಇರಾನ್‌ ನಡುವಿನ ಉದ್ವಿಗ್ನತೆಯ ನಡುವೆ ಇದೀಗ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆಯನ್ನು ಹತ್ತಿಕ್ಕುವ ಬೆದರಿಕೆಯೂ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮ ಭಾರತದ ಮೇಲೂ ಕಂಡು ಬರಲಿದ್ದು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಭಾರೀ ಏರಿಕೆಯಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಇರಾನ್‌ ಹೃದಯ ಭಾಗದಲ್ಲಿದ್ದ ಅಲಿ ಖಮೇನಿ ಇಸ್ರೇಲ್‌ ಕಣ್ಣಿಗೆ ಬಿದ್ದಿದ್ದು ಹೇಗೆ..? ರೋಚಕ ಕಾರ್ಯಾಚರಣೆ ಇಂಚಿಚು ಮಾಹಿತಿ ಇಲ್ಲಿದೆ
Iran Israel War Mar 1, 2026, 04:47 PM IST
ಇರಾನ್‌ ಹೃದಯ ಭಾಗದಲ್ಲಿದ್ದ ಅಲಿ ಖಮೇನಿ ಇಸ್ರೇಲ್‌ ಕಣ್ಣಿಗೆ ಬಿದ್ದಿದ್ದು ಹೇಗೆ..? ರೋಚಕ ಕಾರ್ಯಾಚರಣೆ ಇಂಚಿಚು ಮಾಹಿತಿ ಇಲ್ಲಿದೆ
How Ali Khamenei killed : ಅಲಿ ಖಮೇನಿ ಟೆಹ್ರಾನ್‌ನ ಹೃದಯಭಾಗದಲ್ಲಿದ್ದ ಇತರ ಹಿರಿಯ ಅಧಿಕಾರಿಗಳ ಜೊತೆ ಇದ್ದಾಗ ದಾಳಿ ನಡೆದಿದೆ.. ಈ ದಾಳಿಯನ್ನು ಇಸ್ರೇಲ್‌-ಅಮೆರಿಕ ಬಹಳ ಎಚ್ಚರಿಕೆಯಿಂದ ಯೋಜಿಸಿತ್ತು. ಒಂದಿಷ್ಟು ಅನುಮಾನ ಬಂದರೂ ಇಸ್ರೇಲ್‌ ನಾಯಕ ಎಚ್ಚೆತ್ತುಕೊಳ್ಳುವ ಸಾಧ್ಯತೆ ಇತ್ತು.. ಅಸಲಿಗೆ ಈ ಕಾರ್ಯಾಚರಣೆ ಹೇಗೆ ನಡೆಯಿತು..
ಈ ಕ್ಷಿಪಣಿ ತನ್ನ ಬಳಿ ಇರೋವರೆಗೂ ಇರಾನ್‌ಗೆ ಹೆದರಿಕೆಯೇ ಇಲ್ಲ..! ಅಮೆರಿಕದ "ಟೊಮಾಹಾಕ್‌"ಗಿಂತಲೂ ಇದು ಶಕ್ತಿಶಾಲಿ
Iran Israel War Mar 1, 2026, 02:40 PM IST
ಈ ಕ್ಷಿಪಣಿ ತನ್ನ ಬಳಿ ಇರೋವರೆಗೂ ಇರಾನ್‌ಗೆ ಹೆದರಿಕೆಯೇ ಇಲ್ಲ..! ಅಮೆರಿಕದ "ಟೊಮಾಹಾಕ್‌"ಗಿಂತಲೂ ಇದು ಶಕ್ತಿಶಾಲಿ
America vs Iran military power : ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಕಾರ್ಯಾಚರಣೆ ನಡೆಸಿವೆ. ಇತ್ತೀಚಿನ ದಾಳಿಯಲ್ಲಿ ಸುಪ್ರೀಂ ಲೀಡರ್‌ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಎರಡೂ ದೇಶಗಳ ಸೇನೆಗಳು ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವಾರು ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡಿವೆ. ಇಷ್ಟೇಲ್ಲಾ ಆದರೂ ಸಹ ಇರಾನ್‌ ಪ್ರತಿದಾಳಿಯನ್ನು ನಿಲ್ಲಿಸಿಲ್ಲ... ಇದಕ್ಕೆ ಕಾರಣ ಒಂದು ಮಿಸೇಲ್‌...
ಯುದ್ಧ ಮಾಡೋಕೆ ಬಾ ಎಂದ ಇಸ್ರೇಲ್‌ ಬಿಟ್ಟು ಬಹ್ರೇನ್, ಕತಾರ್, ಕುವೈತ್ ಮೇಲೆ ಇರಾನ್‌ ದಾಳಿ ಮಾಡಿದ್ದೇಕೆ ಗೊತ್ತೆ?
Iran Israel War Mar 1, 2026, 01:55 PM IST
ಯುದ್ಧ ಮಾಡೋಕೆ ಬಾ ಎಂದ ಇಸ್ರೇಲ್‌ ಬಿಟ್ಟು ಬಹ್ರೇನ್, ಕತಾರ್, ಕುವೈತ್ ಮೇಲೆ ಇರಾನ್‌ ದಾಳಿ ಮಾಡಿದ್ದೇಕೆ ಗೊತ್ತೆ?
Iran Israel war latest updates : ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಪ್ರತಿಯಾಗಿ ಇರಾನ್ ಸಹ ಪ್ರತಿದಾಳಿ ನಡೆಸಿದೆ. ಈ ದಾಳಿ ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಮಾತ್ರವಲ್ಲದೆ ಬಹ್ರೇನ್, ಕತಾರ್, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧವೂ ಮುಂದುವರೆದಿದೆ.. ಇದಕ್ಕೆ ಕಾರಣವೇನು..? ಬನ್ನಿ ನೋಡೋಣ...
ತಕ್ಷಣವೇ ಇರಾನ್‌ ಬಿಟ್ಟು ಬನ್ನಿ ಎಂದು ತಮ್ಮ ನಾಗರಿಕರಿಗೆ ಸೂಚನೆ ನೀಡಿದ 15 ದೇಶಗಳು..! ಇದರ ಹಿಂದಿನ ಮರ್ಮವೇನು?
Iran Israel War Feb 28, 2026, 10:14 PM IST
ತಕ್ಷಣವೇ ಇರಾನ್‌ ಬಿಟ್ಟು ಬನ್ನಿ ಎಂದು ತಮ್ಮ ನಾಗರಿಕರಿಗೆ ಸೂಚನೆ ನೀಡಿದ 15 ದೇಶಗಳು..! ಇದರ ಹಿಂದಿನ ಮರ್ಮವೇನು?
Iran Israel conflict : ಪರಮಾಣು ವಿವಾದ ಯುದ್ಧ ಸ್ವರೂಪ ಪಡೆದುಕೊಂಡಿದೆ. ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ಸತತ ದಾಳಿ ನಡೆಸುತ್ತಿದೆ. ಇದರ ನಡುವೆ 15 ದೇಶಗಳನ್ನು ತಕ್ಷಣವೇ ಇರಾನ್‌ ತೊರೆಯುವಂತೆ ಅಲ್ಲಿನ ತಮ್ಮ ನಾಗರಿಕರಿಗೆ ಸೂಚನೆ ನೀಡಿವೆ.. ಆ ರಾಷ್ಟ್ರಗಳಾವುವು.. ಈ ನಿರ್ಧಾರವೇಕೆ..? ಬನ್ನಿ ನೋಡೋಣ..  
  • 1
  • 2
  • Next
  • last »

Trending News

  • ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನೀಡಿದ ರೈಲ್ವೆ ಇಲಾಖೆ.. ಆ ಮಾರ್ಗದಲ್ಲಿ ವಿಶೇಷ ರೈಲುಗಳು
    SCR Special Trains

    ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನೀಡಿದ ರೈಲ್ವೆ ಇಲಾಖೆ.. ಆ ಮಾರ್ಗದಲ್ಲಿ ವಿಶೇಷ ರೈಲುಗಳು

  • ಭಯ ಅಂದ್ರೆ ಏನು ಅಂತ ಗೊತ್ತಿಲ್ಲ ಅನ್ನೋರಿಗೂ ಬೆವರು ತರಿಸೋ ಸಿನಿಮಾ..! ಮಿಸ್‌ ಮಾಡಿಕೊಳ್ಳಬೇಡಿ
    must watch
    ಭಯ ಅಂದ್ರೆ ಏನು ಅಂತ ಗೊತ್ತಿಲ್ಲ ಅನ್ನೋರಿಗೂ ಬೆವರು ತರಿಸೋ ಸಿನಿಮಾ..! ಮಿಸ್‌ ಮಾಡಿಕೊಳ್ಳಬೇಡಿ
  • ದಿನ ಭವಿಷ್ಯ 18-04-2026: ಶನಿವಾರ ಅಶ್ವಿನಿ ನಕ್ಷತ್ರದಲ್ಲಿ ಪ್ರೀತಿ ಯೋಗ.. ಈ ರಾಶಿಯವರಿಗೆ ಲವ್‌ ಲೈಫ್‌ನಲ್ಲಿ ಯಶಸ್ಸು!
    Today Horoscope
    ದಿನ ಭವಿಷ್ಯ 18-04-2026: ಶನಿವಾರ ಅಶ್ವಿನಿ ನಕ್ಷತ್ರದಲ್ಲಿ ಪ್ರೀತಿ ಯೋಗ.. ಈ ರಾಶಿಯವರಿಗೆ ಲವ್‌ ಲೈಫ್‌ನಲ್ಲಿ ಯಶಸ್ಸು!
  • ಕನಸಿನಲ್ಲಿ ಈ ಪ್ರಾಣಿಗಳು ಕಾಣಿಸಿಕೊಂಡ್ರೆ ನಿಮ್ಮ ಜೀವನವೇ ಬದಲಾಗುತ್ತೆ!
    Dream Interpretation
    ಕನಸಿನಲ್ಲಿ ಈ ಪ್ರಾಣಿಗಳು ಕಾಣಿಸಿಕೊಂಡ್ರೆ ನಿಮ್ಮ ಜೀವನವೇ ಬದಲಾಗುತ್ತೆ!
  • 8th Pay Commission: ಹೊಸ ವೇತನ ಆಯೋಗದಲ್ಲಿ ವೇತನ ರಚನೆ, ತುಟ್ಟಿಭತ್ಯೆ, ಬಾಕಿ ಮೊತ್ತ, OPS ಬಗ್ಗೆ ಮಹತ್ವದ ಮಾಹಿತಿ
    8th Pay Commission
    8th Pay Commission: ಹೊಸ ವೇತನ ಆಯೋಗದಲ್ಲಿ ವೇತನ ರಚನೆ, ತುಟ್ಟಿಭತ್ಯೆ, ಬಾಕಿ ಮೊತ್ತ, OPS ಬಗ್ಗೆ ಮಹತ್ವದ ಮಾಹಿತಿ
  • ಹಾರ್ದಿಕ್‌ ಪಾಂಡ್ಯನ ಮೊದಲು ಹೊರಗಿಡಿ, ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲ.. ರೋಹಿತ್‌ ಶರ್ಮಾಗೆ ಭಾರೀ ಬೆಂಬಲ!
    IPL 2026
    ಹಾರ್ದಿಕ್‌ ಪಾಂಡ್ಯನ ಮೊದಲು ಹೊರಗಿಡಿ, ಟ್ರೋಫಿ ಗೆಲ್ಲಲು ಸಾಧ್ಯವೇ ಇಲ್ಲ.. ರೋಹಿತ್‌ ಶರ್ಮಾಗೆ ಭಾರೀ ಬೆಂಬಲ!
  • ಗುಟ್ಕಾ ಜಾಹೀರಾತು ವಿವಾದ : ಕ್ರಿಕೆಟಿಗರು-ನಟರು ಸೇರಿ 13 ಸೆಲೆಬ್ರಿಟಿಗಳಿಗೆ ನ್ಯಾಯಾಲಯ ಕಠಿಣ ಕ್ರಮ
    UP Court
    ಗುಟ್ಕಾ ಜಾಹೀರಾತು ವಿವಾದ : ಕ್ರಿಕೆಟಿಗರು-ನಟರು ಸೇರಿ 13 ಸೆಲೆಬ್ರಿಟಿಗಳಿಗೆ ನ್ಯಾಯಾಲಯ ಕಠಿಣ ಕ್ರಮ
  • H5N1: ಹೆಸರಘಟ್ಟದಲ್ಲಿ ಹಕ್ಕಿಜ್ವರ ದೃಢ: ಸಾರ್ವಜನಿಕರಿಗೆ ಆತಂಕ ಬೇಡ, ಜಾಗರೂಕತೆ ಅಗತ್ಯ ಎಂದ ಆರೋಗ್ಯ ಸಚಿವರು
    Bird Flu
    H5N1: ಹೆಸರಘಟ್ಟದಲ್ಲಿ ಹಕ್ಕಿಜ್ವರ ದೃಢ: ಸಾರ್ವಜನಿಕರಿಗೆ ಆತಂಕ ಬೇಡ, ಜಾಗರೂಕತೆ ಅಗತ್ಯ ಎಂದ ಆರೋಗ್ಯ ಸಚಿವರು
  • Gold Investment: 2021ರಲ್ಲಿ ಚಿನ್ನ ಖರೀದಿಸಿದವರು ಈಗ ಎಷ್ಟು ಲಾಭ ಗಳಿಸಿದ್ದಾರೆ ಗೊತ್ತಾ?
    akshaya tritiya Gold
    Gold Investment: 2021ರಲ್ಲಿ ಚಿನ್ನ ಖರೀದಿಸಿದವರು ಈಗ ಎಷ್ಟು ಲಾಭ ಗಳಿಸಿದ್ದಾರೆ ಗೊತ್ತಾ?
  • ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರಿ ಬದಲಾವಣೆ!! ಸತತ ನಾಲ್ಕು ಸೋಲುಗಳ ನಂತರ ಇಬ್ಬರು ಸ್ಟಾರ್‌ ಪ್ಲೇಯರ್ಸ್‌ ಔಟ್!
    IPL 2026
    ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರಿ ಬದಲಾವಣೆ!! ಸತತ ನಾಲ್ಕು ಸೋಲುಗಳ ನಂತರ ಇಬ್ಬರು ಸ್ಟಾರ್‌ ಪ್ಲೇಯರ್ಸ್‌ ಔಟ್!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x