English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • iran war

iran war

US-Iran War: ಈ ವಾರದ ಕೊನೆಯಲ್ಲಿ ಪಾಕ್‌ನಲ್ಲಿ 2ನೇ ಸುತ್ತಿನ ಅಮೆರಿಕ-ಇರಾನ್ ಶಾಂತಿ ಮಾತುಕತೆ
US-Israel-Iran War Apr 14, 2026, 03:26 PM IST
US-Iran War: ಈ ವಾರದ ಕೊನೆಯಲ್ಲಿ ಪಾಕ್‌ನಲ್ಲಿ 2ನೇ ಸುತ್ತಿನ ಅಮೆರಿಕ-ಇರಾನ್ ಶಾಂತಿ ಮಾತುಕತೆ
ಈ ವಾರದ ಕೊನೆಯಲ್ಲಿ ಅಮೆರಿಕ-ಇರಾನ್‌ ನಡುವೆ 2ನೇ ಸುತ್ತಿನ ಶಾಂತಿ ಮಾತುಕತೆ ನಡೆಯಲಿದೆ. ಈ ಶಾಂತಿ ಮಾತುಕತೆ ಪುನರಾರಂಭಿಸಲು ಅಮೆರಿಕ-ಇರಾನ್‌ನ ಪ್ರತಿನಿಧಿಗಳು ಈ ವಾರದ ಕೊನೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಸಭೆ ಸೇರಲಿದ್ದಾರೆಂದು ಮೂಲಗಳನ್ನ ಉಲ್ಲೇಖಿಸಿ ಸುದ್ದಿಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.
ಇರಾನ್‌ನಲ್ಲಿ 1,000 ಗಂಟೆ ಕಳೆದರೂ ಸಿಗದ ನೆಟ್‌ವರ್ಕ್; ವಿಶ್ವದಲ್ಲೇ ಇದು ಹೊಸ ದಾಖಲೆ!
Iran internet blackout Apr 11, 2026, 03:30 PM IST
ಇರಾನ್‌ನಲ್ಲಿ 1,000 ಗಂಟೆ ಕಳೆದರೂ ಸಿಗದ ನೆಟ್‌ವರ್ಕ್; ವಿಶ್ವದಲ್ಲೇ ಇದು ಹೊಸ ದಾಖಲೆ!
ಇರಾನ್‌ನ ಈ ಸುದೀರ್ಘ ಇಂಟರ್ನೆಟ್ ನಿಷೇಧವು ಮಾನವ ಹಕ್ಕುಗಳ ಉಲ್ಲಂಘನೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆಧುನಿಕ ಯುಗದಲ್ಲಿ ಮಾಹಿತಿಯ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ
ಬದುಕು ಜಟಕಾ'ಗುಂಡಿ'.. ಪಾಕ್‌ಗೆ ಎದುರಾಯ್ತು ಮತ್ತೊಂದು ಹೊಸ ಬಿಕ್ಕಟ್ಟು! ಬೀದಿಗೆ ಬಿತ್ತು ಜನ ಜೀವನ..
Iran Israel War Mar 29, 2026, 11:28 AM IST
ಬದುಕು ಜಟಕಾ'ಗುಂಡಿ'.. ಪಾಕ್‌ಗೆ ಎದುರಾಯ್ತು ಮತ್ತೊಂದು ಹೊಸ ಬಿಕ್ಕಟ್ಟು! ಬೀದಿಗೆ ಬಿತ್ತು ಜನ ಜೀವನ..
gas cylinder crisis: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.. ಆದರೆ ಈ ಯುದ್ಧವು ಇತರ ಕೆಲವು ದೇಶಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಇರಾನ್ ವಿರುದ್ಧ 5 ದಿನಗಳ ಕದನವಿರಾಮ ಘೋಷಿಸಿದ ಟ್ರಂಪ್: ಯುದ್ಧ ನಿಲ್ಲಿಸುವ ಸುಳಿವು ನೀಡಿದ್ರಾ ಅಮೆರಿಕದ ಅಧ್ಯಕ್ಷ!?
Donald Trump Mar 23, 2026, 06:32 PM IST
ಇರಾನ್ ವಿರುದ್ಧ 5 ದಿನಗಳ ಕದನವಿರಾಮ ಘೋಷಿಸಿದ ಟ್ರಂಪ್: ಯುದ್ಧ ನಿಲ್ಲಿಸುವ ಸುಳಿವು ನೀಡಿದ್ರಾ ಅಮೆರಿಕದ ಅಧ್ಯಕ್ಷ!?
ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್‌ ಯುದ್ಧ ಶುರುವಾಗಿ 24 ದಿನಗಳಾಗಿವೆ. ಕದನವಿರಾಮಕ್ಕೆ ಹಲವು ದೇಶಗಳು ಮನವೊಲಿಸಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇದೀಗ ಇರಾನ್ ಜೊತೆಗಿನ ಉದ್ವಿಗ್ನತೆ ತಗ್ಗಿಸುವ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್ ಜೊತೆ ಉತ್ತಮ ಮಾತುಕತೆ ನಡೆದಿದ್ದು, ಟೆಹ್ರಾನ್‌ ಮೇಲಿನ ವಿದ್ಯುತ್ ಸ್ಥಾವರದ ಮೇಲಿನ ದಾಳಿಯನ್ನ ನಿಲ್ಲಿಸಿದ್ದೇವೆಂದು ತಿಳಿಸಿದ್ದಾರೆ.
ಹಾರ್ಮುಜ್ ಜಲಮಾರ್ಗ ದಿಗ್ಬಂಧನವನ್ನು ಭಾರತ ಸಹಿಸುವುದಿಲ್ಲ- ಪ್ರಧಾನಿ ಮೋದಿ
iran war Mar 23, 2026, 05:06 PM IST
ಹಾರ್ಮುಜ್ ಜಲಮಾರ್ಗ ದಿಗ್ಬಂಧನವನ್ನು ಭಾರತ ಸಹಿಸುವುದಿಲ್ಲ- ಪ್ರಧಾನಿ ಮೋದಿ
PM Modi on Iran US War: ಇರಾನ್-ಇಸ್ರೇಲ್-ಯುದ್ದವು ಕೇವಲ ಆ ಪ್ರದೇಶದ ಮೇಲೆ ಮಾತ್ರ ಪರಿಣಾಮ ಬಿರುತ್ತಿಲ್ಲ ಬದಲಾಗಿ, ಇಡೀ ವಿಶ್ವದ ಮೇಲೆ ಬೀರುತ್ತಿದೆ. ಈಗ ಈ ಯುದ್ದರಿಂದಾಗಿ ವಿಶ್ವದ ಆರ್ಥಿಕತೆ ಮತ್ತು ಜನರ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ ಎಂದು ಅವರು ಹೇಳಿದರು.
ಇರಾನಿನ ನಟಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ!
Iran Mar 21, 2026, 05:46 PM IST
ಇರಾನಿನ ನಟಾಂಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ!
Natanz nuclear plant: ಅಮೆರಿಕ ಮತ್ತು ಇಸ್ರೇಲ್ ಇರಾನ್‌ನ ಪ್ರಮುಖ ಪರಮಾಣು ಸೌಲಭ್ಯವಾದ ನಟಾಂಜ್ ಮೇಲೆ ದಾಳಿ ನಡೆಸಲಾಗಿದೆ.ಈ ದಾಳಿಯಲ್ಲಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿರುವುದು ಸ್ಯಾಟಲೈಟ್ ಚಿತ್ರಗಳಲ್ಲಿ ಸೆರೆಯಾಗಿದೆ.
Petrol Price BIG UPDATE: ಇರಾನ್-ಯುಎಸ್ ಯುದ್ದದ ನಡುವೆ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್..! ಪೆಟ್ರೋಲ್ ದರದಲ್ಲಿ ಭಾರೀ ಹೆಚ್ಚಳ..!
premium petrol price Mar 20, 2026, 05:32 PM IST
Petrol Price BIG UPDATE: ಇರಾನ್-ಯುಎಸ್ ಯುದ್ದದ ನಡುವೆ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್..! ಪೆಟ್ರೋಲ್ ದರದಲ್ಲಿ ಭಾರೀ ಹೆಚ್ಚಳ..!
Petrol Price BIG UPDATE: ಒಂದು ವೇಳೆ ನೀವು ನಿಮ್ಮ ಕಾರು ಅಥವಾ ಬೈಕ್‌ನ ಕಾರ್ಯಕ್ಷಮತೆ ಮತ್ತು ಎಂಜಿನ್ ದೀರ್ಘಾಯುಷ್ಯದ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದರೆ, ಪ್ರೀಮಿಯಂ ಪೆಟ್ರೋಲ್ ಉತ್ತಮ ಆಯ್ಕೆ ಎಂದು ಹೇಳಬಹುದು
US Iran War: ಇರಾನ್ ನಾಶ ಮಾಡಲು ಹೋಗಿ ತನ್ನ ಗುಂಡಿ ತಾನೇ ತೋಡಿಕೊಂಡಿತೇ ಯುಎಸ್?
US Iran War Mar 19, 2026, 03:23 PM IST
US Iran War: ಇರಾನ್ ನಾಶ ಮಾಡಲು ಹೋಗಿ ತನ್ನ ಗುಂಡಿ ತಾನೇ ತೋಡಿಕೊಂಡಿತೇ ಯುಎಸ್?
America national debt: ತಮ್ಮ ಚುನಾವಣಾ ಪ್ರಚಾರದ ವೇಳೆ ಅಮೇರಿಕಾ ದೇಶದ ಸಾಲವನ್ನು ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದ ಟ್ರಂಪ್ ಗೆ ಈಗ ಯಾವುದೇ ನಿಖರ ಪ್ಲಾನ್ ಇಲ್ಲದೇ ಇರಾನ್ ಮೇಲೆ ದಾಳಿ ಮಾಡಿರುವುದು ಭಾರೀ ದುಬಾರಿಯಾಗಿ ಪರಿಣಮಿಸಿದೆ.
ಇಸ್ರೇಲ್ ಮಾತು ನಂಬಿ ಕೆಟ್ಟಿತೇ ಅಮೇರಿಕಾ..? ಯುಎಸ್ ಪ್ಲಾನ್ ಉಲ್ಟಾ ಮಾಡಿದ ಇರಾನ್..!
iran war Mar 19, 2026, 01:07 AM IST
ಇಸ್ರೇಲ್ ಮಾತು ನಂಬಿ ಕೆಟ್ಟಿತೇ ಅಮೇರಿಕಾ..? ಯುಎಸ್ ಪ್ಲಾನ್ ಉಲ್ಟಾ ಮಾಡಿದ ಇರಾನ್..!
ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ಜಂಟಿ ದಾಳಿ ನಡೆಸುತ್ತಲೇ ಇವೆ, ಆದರೂ ಕೂಡ ಇರಾನ್ ಧೃತಿಟ್ಟಿಲ್ಲ. ಇದಕ್ಕೆ ಈಗ ಅದು ಪ್ರತಿಕಾರವಾಗಿ ಮಾಡುತ್ತಿರುವ ದಾಳಿಯೇ ಇದಕ್ಕೆ ಸಾಕ್ಷಿ,
ಇರಾನ್ ಸರ್ಕಾರ ಉರುಳಿಸಲು ಹೊಸ ತಂತ್ರಕ್ಕೆ ಮುಂದಾದ ಅಮೇರಿಕಾ-ಇಸ್ರೇಲ್..!  ಅಷ್ಟಕ್ಕ್ಕೂಆ ಪ್ಲಾನ್ ಏನು ಗೊತ್ತೇ?
Iran US War Mar 18, 2026, 08:11 PM IST
ಇರಾನ್ ಸರ್ಕಾರ ಉರುಳಿಸಲು ಹೊಸ ತಂತ್ರಕ್ಕೆ ಮುಂದಾದ ಅಮೇರಿಕಾ-ಇಸ್ರೇಲ್..!  ಅಷ್ಟಕ್ಕ್ಕೂಆ ಪ್ಲಾನ್ ಏನು ಗೊತ್ತೇ?
ಇರಾನ್ ನಲ್ಲಿ ಉನ್ನತ ನಾಯಕರನ್ನು ಹತ್ಯೆಗೈಯ್ಯುವ ಮೂಲಕ ಜನರು ದಂಗೆ ಏಳುವಂತೆ ಮಾಡುವುದು ಅದರ ಉದ್ದೇಶವಾಗಿತ್ತು, ಇದರ ಭಾಗವಾಗಿ , ಇಸ್ರೇಲ್ ಇರಾನಿನ ಸುಪ್ರೀಂ ಸೆಕ್ಯುರಿಟಿ ಕೌನ್ಸಿಲ್‌ನ ಮುಖ್ಯಸ್ಥ ಅಲಿ ಲಾರಿಜಾನಿ, ಬಸಿಜ್ ಫೋರ್ಸ್‌ನ ಮುಖ್ಯಸ್ಥ ಗುಲಾಮ್ ಸೊಲೈಮಾನಿ ಮತ್ತು ಈಗ ಗುಪ್ತಚರ ಸಚಿವ ಇಸ್ಮಾಯಿಲ್ ಕಟೈಬ್ ಅವರನ್ನು ಹತ್ಯೆ ಮಾಡಿದೆ.
'ಇಸ್ರೇಲ್ ಪ್ರಧಾನಿ ನೆತನ್ಯಾಹು ಇನ್ನೂ ಜೀವಂತವಾಗಿದ್ದರೆ, ನಾವು ಅವರನ್ನು ಹುಡುಕಿ ಕೊಲ್ಲುತ್ತೇವೆ'
Benjamin Netanyahu Mar 15, 2026, 06:06 PM IST
'ಇಸ್ರೇಲ್ ಪ್ರಧಾನಿ ನೆತನ್ಯಾಹು ಇನ್ನೂ ಜೀವಂತವಾಗಿದ್ದರೆ, ನಾವು ಅವರನ್ನು ಹುಡುಕಿ ಕೊಲ್ಲುತ್ತೇವೆ'
 ಇರಾನ್-ಇಸ್ರೇಲ್-ಯುಎಸ್ ಯುದ್ದ ತೀವ್ರಗೊಂಡಿರುವ ಬೆನ್ನಲ್ಲೇ ಈಗ ಇರಾನಿನ ದಾಳಿ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಾವನ್ನಪ್ಪಿದ್ದಾರೆ ಎನ್ನುವ ವಂದತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಹರಡಿವೆ. 
ಅಮೆರಿಕಕ್ಕೆ ಶಾಕ್ ನೀಡಿದ ಸ್ವಿಟ್ಜರ್ಲೆಂಡ್: ಇರಾನ್ ಯುದ್ಧದ ಮಧ್ಯೆಯೇ ವಾಯುಪ್ರದೇಶ ಬಂದ್!
iran war Mar 15, 2026, 10:59 AM IST
ಅಮೆರಿಕಕ್ಕೆ ಶಾಕ್ ನೀಡಿದ ಸ್ವಿಟ್ಜರ್ಲೆಂಡ್: ಇರಾನ್ ಯುದ್ಧದ ಮಧ್ಯೆಯೇ ವಾಯುಪ್ರದೇಶ ಬಂದ್!
ಈಗ ಸ್ವಿಜರ್ಲ್ಯಾಂಡ್ ದೇಶದ ತಟಸ್ಥ ನೀತಿಗೆ ಕುರಿತು ಪ್ರತಿಕ್ರಿಯಿಸಿರುವ ಸ್ವಿಸ್ ಫೆಡರಲ್ ಕೌನ್ಸಿಲ್ 'ನಮ್ಮ ದೇಶದ ತಟಸ್ಥ ನೀತಿಯು ಈ ಯುದ್ಧದ ಸಂದರ್ಭದಲ್ಲಿಯೂ ಅನ್ವಯಿಸುತ್ತದೆ.
ಇರಾನ್-ಅಮೇರಿಕಾ ಯುದ್ಧ ನಿಲ್ಲುವುದು ಅಸಾಧ್ಯ..! ಇಲ್ಲಿವೆ ಬೆಚ್ಚಿ ಬೀಳಿಸುವ 5 ಸಂಗತಿಗಳು..!
US Iran War Mar 12, 2026, 07:47 PM IST
ಇರಾನ್-ಅಮೇರಿಕಾ ಯುದ್ಧ ನಿಲ್ಲುವುದು ಅಸಾಧ್ಯ..! ಇಲ್ಲಿವೆ ಬೆಚ್ಚಿ ಬೀಳಿಸುವ 5 ಸಂಗತಿಗಳು..!
ಇತ್ತೀಚಿಗೆ ಡೊನಾಲ್ಡ್ ಟ್ರಂಪ್ ತಾವು ಮನಸ್ಸು ಮಾಡಿದರೆ ಕೇವಲ ಒಂದೇ ದಿನದಲ್ಲಿ ಯುದ್ಧವನ್ನು ಕೊನೆಗೊಳಿಸುವುದಾಗಿ ಹೇಳಿದ್ದರು.ಆದರೆ ವಾಸ್ತವದಲ್ಲಿ ಈ ಹೇಳಿಕೆಯನ್ನು ಗಮನಿಸಿದರೆ ಇದೆಲ್ಲಾ ಅಸಾಧ್ಯವೆಂದು ತೋರುತ್ತಿದೆ
 ಸೂಯೆಜ್ ಕಾಲುವೆ ಮೇಲೆ ಹೌತಿಗಳ ಕಣ್ಣು..! ಈ ಕಾಲುವೆ ಬಂದ್ ಮಾಡಿದ್ರೆ ಏನಾಗುತ್ತೆ ಗೊತ್ತೇ?
iran war update Mar 11, 2026, 04:11 PM IST
ಸೂಯೆಜ್ ಕಾಲುವೆ ಮೇಲೆ ಹೌತಿಗಳ ಕಣ್ಣು..! ಈ ಕಾಲುವೆ ಬಂದ್ ಮಾಡಿದ್ರೆ ಏನಾಗುತ್ತೆ ಗೊತ್ತೇ?
ಐಟಿವಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಪ್ರಕಾರ ಯುದ್ದವು ಈಗ 12 ದಿನಕ್ಕೆ ಕಾಲಿಟ್ಟಿರುವುದರಿಂದ ಹೌತಿ ಉಗ್ರರು ಸೂಯೆಜ್ ಕಾಲುವೆ ಮೇಲೆ ದಾಳಿ ನಡೆಸುವ ಮೂಲಕ ಯೆಮೆನ್ ಮತ್ತು ಜಿಬೌಟಿ ನಡುವೆ ಇರುವ ಬಾಬ್ ಅಲ್-ಮಂಡೇಬ್ ಮೂಲಕ ಸಾಗಣೆಯನ್ನು ಅಡ್ಡಿಪಡಿಸುವುದು ಉಗ್ರರ ಗುರಿಯಾಗಿದೆ.
ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು?
crude oil Mar 9, 2026, 05:21 PM IST
ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಡೊನಾಲ್ಡ್‌ ಟ್ರಂಪ್‌ ಹೇಳಿದ್ದೇನು?
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತಷ್ಟು ಉಲ್ಬಣಗೊಂಡು ಕೊನೆಗೊಳ್ಳದಿದ್ದರೆ, ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ $150 ತಲುಪಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.  
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತೆ! ಕೊನೆಗೂ ಸ್ಪಷ್ಟನೆ ನೀಡಿದ ಸರ್ಕಾರ..
Petrol diesel price Mar 8, 2026, 06:17 AM IST
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತೆ! ಕೊನೆಗೂ ಸ್ಪಷ್ಟನೆ ನೀಡಿದ ಸರ್ಕಾರ..
Petrol Diesel Price: ಮಧ್ಯಪ್ರಾಚ್ಯದಲ್ಲಿನ ಅವ್ಯವಸ್ಥೆಯನ್ನು ನೋಡಿದಾಗ, ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಒಂದು ಪ್ರಶ್ನೆ ಮೂಡುತ್ತದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿವೆಯೇ? ಕೇಂದ್ರ ಸರ್ಕಾರ ಈ ಪ್ರಶ್ನೆಗೆ ಉತ್ತರಿಸಿದೆ.  
'ಇರಾನ್ ಈಗ ಸೋತು ಸುಣ್ಣವಾಗಿರುವ ದೇಶ, ಶೀಘ್ರದಲ್ಲೇ ಅದರ ಮೇಲೆ ದೊಡ್ಡ ದಾಳಿ - ಟ್ರಂಪ್ ಎಚ್ಚರಿಕೆ 
Iran Israel War Mar 7, 2026, 06:44 PM IST
'ಇರಾನ್ ಈಗ ಸೋತು ಸುಣ್ಣವಾಗಿರುವ ದೇಶ, ಶೀಘ್ರದಲ್ಲೇ ಅದರ ಮೇಲೆ ದೊಡ್ಡ ದಾಳಿ - ಟ್ರಂಪ್ ಎಚ್ಚರಿಕೆ 
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಈಗ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.ಇದುವರೆಗೆ ಗುರಿಯಾಗಿರದ ಪ್ರದೇಶಗಳ ಮೇಲೆ ಅಮೇರಿಕಾ ದಾಳಿ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
'ಓ ದೇವರೇ ನನಗೆ ಶಕ್ತಿ ನೀಡಿ ಕಾಪಾಡು' ಇರಾನ್ ಯುದ್ಧದ ವೇಳೆ ದೇವರಿಗೆ ಮೊರೆಹೋದ ಟ್ರಂಪ್ ..!
Donald Trump Mar 6, 2026, 07:15 PM IST
'ಓ ದೇವರೇ ನನಗೆ ಶಕ್ತಿ ನೀಡಿ ಕಾಪಾಡು' ಇರಾನ್ ಯುದ್ಧದ ವೇಳೆ ದೇವರಿಗೆ ಮೊರೆಹೋದ ಟ್ರಂಪ್ ..!
ಅಮೇರಿಕನ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಡೊನಾಲ್ಡ್ ಟ್ರಂಪ್ ಎಲ್ಲಾ ಅಮೇರಿಕನ್ ಪಾದ್ರಿಗಳನ್ನು ಪೂಜೆ ಮತ್ತು ಪ್ರಾರ್ಥನೆಗಾಗಿ ಓವಲ್ ಕಚೇರಿಗೆ ಆಹ್ವಾನಿಸಿದ್ದಾರೆ.ಆಗ ತಮ್ಮ ಸ್ಥಾನದಲ್ಲಿ ಕುಳಿತುಕೊಂಡಾಗ ಎಲ್ಲಾ ಪಾದ್ರಿಗಳು ಅವರ ಮೇಲೆ ಕೈ ಇಟ್ಟು ಪ್ರಾರ್ಥನೆ ಮಾಡಿದ್ದಾರೆ.
ಇಸ್ರೇಲ್-ಇರಾನ್ ಯುದ್ದದ ಬೆನ್ನಲ್ಲೇ ಹೈ ಅಲರ್ಟ್ ಆದ ಚೀನಾ..! ಅಮೇರಿಕಾಕ್ಕೆ ಚೀನಾ ಭಯಪಡುತ್ತಿರುವುದೇಕೆ?
iran war Mar 6, 2026, 05:11 PM IST
ಇಸ್ರೇಲ್-ಇರಾನ್ ಯುದ್ದದ ಬೆನ್ನಲ್ಲೇ ಹೈ ಅಲರ್ಟ್ ಆದ ಚೀನಾ..! ಅಮೇರಿಕಾಕ್ಕೆ ಚೀನಾ ಭಯಪಡುತ್ತಿರುವುದೇಕೆ?
ಇರಾನ್‌ನ ಅತ್ಯುತ್ತಮ ಸ್ನೇಹಿತ ರಾಷ್ಟ್ರವೆಂದು ಚೀನಾ ದೇಶವನ್ನು ಪರಿಗಣಿಸಲಾಗಿತ್ತು, ಆದರೆ ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದಾಗ, ಚೀನಾ ಕೇವಲ ಬಾಯಿಮಾತಿನಿಂದ ಹೇಳಿತೆ ಹೊರತು ಇರಾನ್ ದೇಶವನ್ನು ಶಸ್ತ್ರಸಜ್ಜಿತಗೊಳಿಸಲು ಮುಂದಾಗಲಿಲ್ಲ
ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
US Iran War Mar 5, 2026, 06:17 PM IST
ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
Iran vs America : ಭಾರತದ ವಿಶಾಖಪಟ್ನಂನಿಂದ ಸಮರಾಭ್ಯಾಸ ಮುಗಿಸಿ ಇರಾನ್‌ಗೆ ತೆರಳುತ್ತಿದ್ದ "ಐರಿಸ್ ದೇನಾ" ಯುದ್ಧ ನೌಕೆ ಮೇಲೆ ಅಮೆರಿಕದ ಜಲಾಂತರ್ಗಾಮಿ ನೌಕೆ ದಾಳಿ ಮಾಡಿ, ಸಂಪೂರ್ಣ ಧ್ವಂಸಗೊಳಿಸಿತ್ತು. ಇದೀಗ ಇರಾನ್‌ ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುವ ಮೂಲಕ ಶಾಕ್‌ ನೀಡಿದೆ..
  • 1
  • 2
  • Next
  • last »

Trending News

  • ದಾವಣಗೆರೆ ದಕ್ಷಿಣ ದಂಗಲ್ ಬಳಿಕ ಜಮೀರ್ ಫಸ್ಟ್ ರಿಯಾಕ್ಷನ್
    Davanagere By-Election

    ದಾವಣಗೆರೆ ದಕ್ಷಿಣ ದಂಗಲ್ ಬಳಿಕ ಜಮೀರ್ ಫಸ್ಟ್ ರಿಯಾಕ್ಷನ್

  • ಪತ್ನಿ ಇದ್ದವರಿಗೆ ಮಾತ್ರ ಈ ಭಯಾನಕ ರೋಗ ಬರಲ್ಲ..! ಆಘಾತಕಾರಿ ವರದಿ ಬಹಿರಂಗ
    MARRIAGE
    ಪತ್ನಿ ಇದ್ದವರಿಗೆ ಮಾತ್ರ ಈ ಭಯಾನಕ ರೋಗ ಬರಲ್ಲ..! ಆಘಾತಕಾರಿ ವರದಿ ಬಹಿರಂಗ
  • ದಿಢೀರ್ ಚೆಂಡು ಬದಲಿಸಿದ ಅಂಪೈರ್​!.. ಟಿಮ್ ಡೇವಿಡ್​ಗೆ ಡೌಟ್ ಬಂದಿದ್ಯಾಕೆ ಗೊತ್ತಾ
    Tim David
    ದಿಢೀರ್ ಚೆಂಡು ಬದಲಿಸಿದ ಅಂಪೈರ್​!.. ಟಿಮ್ ಡೇವಿಡ್​ಗೆ ಡೌಟ್ ಬಂದಿದ್ಯಾಕೆ ಗೊತ್ತಾ
  • ಹಣದ ಆಸೆಗಾಗಿ ಸ್ನೇಹಿತನನ್ನೇ ಕಿಡ್ನಾಪ್ ಮಾಡಿದ ಸ್ಟೂಡೆಂಟ್ಸ್..!
    Kannada news
    ಹಣದ ಆಸೆಗಾಗಿ ಸ್ನೇಹಿತನನ್ನೇ ಕಿಡ್ನಾಪ್ ಮಾಡಿದ ಸ್ಟೂಡೆಂಟ್ಸ್..!
  • ನಾಳೆ ಮಂಡ್ಯಗೆ ಮೋದಿ ಭೇಟಿ.. ಸ್ವಾಗತಕ್ಕೆ ಮೈಸೂರು ಪೇಟ ಏನಿದರ ವಿಶೇಷತೆ
    Modi Gift
    ನಾಳೆ ಮಂಡ್ಯಗೆ ಮೋದಿ ಭೇಟಿ.. ಸ್ವಾಗತಕ್ಕೆ ಮೈಸೂರು ಪೇಟ ಏನಿದರ ವಿಶೇಷತೆ
  • ಹುಬ್ಬಳ್ಳಿಗೂ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆಗೂ ಅವಿನಾಭಾವ ಸಂಬಂಧ.. ಗಂಗೂಬಾಯಿ ಹಾನಗಲ್ ಮೊಮ್ಮಗಳು ಭಾವುಕ
    Asha Bhosle passes away
    ಹುಬ್ಬಳ್ಳಿಗೂ ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆಗೂ ಅವಿನಾಭಾವ ಸಂಬಂಧ.. ಗಂಗೂಬಾಯಿ ಹಾನಗಲ್ ಮೊಮ್ಮಗಳು ಭಾವುಕ
  • ಝಾಂಬಿ ಡ್ರಗ್ಸ್ ಬಳಕೆ ದೇಶದಲ್ಲಿಲ್ಲ, ಇಲ್ಲಿ ಚಾಲ್ತಿಯಲ್ಲಿರುವ ಡ್ರಗ್ಸ್ ಬಗ್ಗೆ ಎಚ್ಚರ ವಹಿಸೋಣ: ಮನೋವೈದ್ಯ ಡಾ.ಪಿ.ವಿ.ಭಂಡಾರಿ
    Zombie Drugs rumors
    ಝಾಂಬಿ ಡ್ರಗ್ಸ್ ಬಳಕೆ ದೇಶದಲ್ಲಿಲ್ಲ, ಇಲ್ಲಿ ಚಾಲ್ತಿಯಲ್ಲಿರುವ ಡ್ರಗ್ಸ್ ಬಗ್ಗೆ ಎಚ್ಚರ ವಹಿಸೋಣ: ಮನೋವೈದ್ಯ ಡಾ.ಪಿ.ವಿ.ಭಂಡಾರಿ
  • T20 World Cup 2026 ದಾಖಲೆ ಮೊತ್ತದ ಬಹುಮಾನ ಘೋಷಣೆ.. ಗೆದ್ದವರಿಗೆ, ಸೋತವರಿಗೆ ಸಿಗಲಿದೆ ಕೋಟಿ ಕೋಟಿ ಹಣ!
    Womens T20 World Cup 2026
    T20 World Cup 2026 ದಾಖಲೆ ಮೊತ್ತದ ಬಹುಮಾನ ಘೋಷಣೆ.. ಗೆದ್ದವರಿಗೆ, ಸೋತವರಿಗೆ ಸಿಗಲಿದೆ ಕೋಟಿ ಕೋಟಿ ಹಣ!
  •  ಆ ಟಾಲಿವುಡ್ ಸ್ಟಾರ್ ಹೀರೋ ಜೊತೆ.. ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಕಮ್‌ ಬ್ಯಾಕ್‌
    Alia Bhatt
    ಆ ಟಾಲಿವುಡ್ ಸ್ಟಾರ್ ಹೀರೋ ಜೊತೆ.. ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಕಮ್‌ ಬ್ಯಾಕ್‌
  • ಶೂಗೆ ಒಂದು ಹನಿ ನೀರು ಮುಟ್ಟಿಸದೇ ಕಲೆ, ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸೂಪರ್ ಟಿಪ್ಸ್‌!
    Shoe wash
    ಶೂಗೆ ಒಂದು ಹನಿ ನೀರು ಮುಟ್ಟಿಸದೇ ಕಲೆ, ವಾಸನೆ ಹೋಗಲಾಡಿಸಲು ಇಲ್ಲಿವೆ 5 ಸೂಪರ್ ಟಿಪ್ಸ್‌!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x