Non Taxable Income: ಸಂಬಳ ಪಡೆಯುವ ಉದ್ಯೋಗಿಗಳು ಸದಾ ತಮ್ಮ ಆದಾಯ ತೆರಿಗೆ ಉಳಿತಾಯದ ಬಗ್ಗೆಯೇ ಚಿಂತಿತರಾಗಿರುತ್ತಾರೆ. ಆದರೆ ಕೆಲವು ಆದಾಯದ ಮೇಲೆ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ನಿಮಗೆ ತಿಳಿದಿದೆಯೇ?
ITR Update: ಐಟಿಆರ್ ದಾಖಲಿಸುವ ಬಹುತೇಕರಿಗೆ ಈ ಕುರಿತು ಮಾಹಿತಿ ಇಲ್ಲ, ಆದರೆ ಮೃತ ವ್ಯಕ್ತಿಯ ಹೆಸರಿನಲ್ಲೂ ITR ಸಲ್ಲಿಸಬಹುದು. ಹೀಗಾಗಿ ಆಶ್ಚರ್ಯಪಡುವ ಅಗತ್ಯವಿಲ್ಲ, ಇಲ್ಲಿ ನೀವು ಮೃತ ವ್ಯಕ್ತಿಯ ಆದಾಯ ತೆರಿಗೆ ರಿಟರ್ನ್ ಅನ್ನು ಪಾವತಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
Income Tax Return: ಆನ್ಲೈನ್ ವಂಚನೆಗಳ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ವಂಚಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರನ್ನು ಗುರಿಯಾಗಿಸಿ ವಂಚನೆ ಮಾಡುತ್ತಿರುವ ಪ್ರಕರಣಗಳು ಮುನ್ನಲೆಗೆ ಬರುತ್ತಿವೆ. ಆದಾಯ ತೆರಿಗೆ ರಿಟರ್ನ್ ಹಗರಣ ಎಂದರೆ ಏನು? ಇದರಿಂದ ಎಚ್ಚರಿಕೆಯಿಂದ ಇರುವುದು ಹೇಗೆ ಎಂದು ತಿಳಿಯೋಣ...
Bank FD : ಈ ಆಯ್ಕೆಯು ನಿಮಗೆ ಗರಿಷ್ಠ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ನೀವು ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS), ಗೃಹ ಸಾಲಗಳು ಮತ್ತು ಮ್ಯೂಚುಯಲ್ ಫಂಡ್ಗಳಂತಹ ಇತರ ಆಯ್ಕೆಗಳು ಕೂಡ ಇವೆ. ಈ ಬಗ್ಗೆ ಕೆಲ ಮಾಹಿತಿ ನಿಮಗಾಗಿ ಇಲ್ಲಿದೆ ನೋಡಿ..
ಜವಾಬ್ದಾರಿಯುತ ನಾಗರಿಕರಾಗಿ, ಸರ್ಕಾರಕ್ಕೆ ತೆರಿಗೆ ಪಾವತಿಸುವುದು ನಮ್ಮ ಕರ್ತವ್ಯ. ಆದರೆ ನೀವು ಹೆಚ್ಚು ತೆರಿಗೆಯನ್ನು ಉಳಿಸಬಹುದು, ಅದು ನಿಮಗೆ ಉತ್ತಮವಾಗಿರುತ್ತದೆ. ಅದು ಹೇಗೆ ಇಲ್ಲಿದೆ ನೋಡಿ..
ಆದಾಯ ತೆರಿಗೆ ಪೋರ್ಟಲ್ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಂದಾಗಿ ಆದಾಯ ತೆರಿಗೆ ರಿಟರ್ನ್ (ITR ಫೈಲಿಂಗ್) ಸಲ್ಲಿಸಲು ಸಾಧ್ಯವಾಗದ ತೆರಿಗೆದಾರರು, 31 ಮಾರ್ಚ್ 2022 ರವರೆಗೆ ರೂ 5000 ದಂಡದೊಂದಿಗೆ ಅದನ್ನು ಭರ್ತಿ ಮಾಡಬಹುದು.
ನೀವು ತಪ್ಪು ಮಾಹಿತಿ ಅಥವಾ ಅಪೂರ್ಣ ವಿವರಗಳೊಂದಿಗೆ ಫೈಲ್ ಮಾಡಿದರೆ ನಿಮ್ಮ ಐಟಿಆರ್ ಫೈಲಿಂಗ್ ಅನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಸಹ, ತಪ್ಪು ಮಾಹಿತಿಯೊಂದಿಗೆ ಐಟಿಆರ್ ಸಲ್ಲಿಸಲು ನೀವು ದಂಡವನ್ನು ಪಾವತಿಸಬೇಕಾಗುತ್ತದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಆರ್ಥಿಕ ವರ್ಷ 2021-22 ಕ್ಕೆ ಆದಾಯ ಐಟಿ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಎರಡು ತಿಂಗಳು ವಿಸ್ತರಿಸಿದೆ. ಹೊಸ ಗಡುವಿನ ಪ್ರಕಾರ, 30 ಸೆಪ್ಟೆಂಬರ್ 2021 ರವರೆಗೆ ಐಟಿಆರ್ ಅನ್ನು ಸಲ್ಲಿಸಬಹುದು, ಆದರೆ ಈ ಮೊದಲು 31 ಜುಲೈ 2021 ಕೊನೆಯ ದಿನವಾಗಿತ್ತು.
ತೆರಿಗೆ ವಿಧಿಸಬಹುದಾದ ಆದಾಯವು 250,000 ರೂಗಳನ್ನು ಮೀರಿದಾಗ ಮಾತ್ರ ಭಾರತದಲ್ಲಿ ತೆರಿಗೆ ರಿಟರ್ನ್ಸ್(ITR) ಸಲ್ಲಿಸುವುದು ಕಡ್ಡಾಯವಾಗಿದೆ. ಇದಲ್ಲದೆ, 100,000 ರೂ.ಗಿಂತ ಹೆಚ್ಚಿನ ವಿದ್ಯುತ್ ಬಳಕೆಗೆ ಪಾವತಿಸುವ ವ್ಯಕ್ತಿಗಳು ಅಥವಾ 200,000 ರೂ.ಗಿಂತ ಹೆಚ್ಚಿನ ವಿದೇಶ ಪ್ರವಾಸವನ್ನು ಕೈಗೊಂಡವರು ಸಹ ಐಟಿ ರಿಟರ್ನ್ ಸಲ್ಲಿಸಬೇಕಾಗುತ್ತದೆ.
ಹೊಸ ಇ-ಫೈಲಿಂಗ್ ಪೋರ್ಟಲ್ ಅನ್ನು ಆದಾಯ ತೆರಿಗೆ ಇಲಾಖೆಯು ಜೂನ್ 7 ರಂದು ಪ್ರಾರಂಭಿಸಿತು. ಈ ಪೋರ್ಟಲ್ನಲ್ಲಿ, ಐಟಿಆರ್ ಫೈಲಿಂಗ್ ಅಥವಾ ಇತರ ಸಂಬಂಧಿತ ಸೇವೆಗಳಲ್ಲಿ ಸಹಾಯಕ್ಕಾಗಿ ನೀವು ಚಾರ್ಟರ್ಡ್ ಅಕೌಂಟೆಂಟ್ (ಸಿಎ), ಇ-ರಿಟರ್ನ್ ಮಧ್ಯವರ್ತಿ (ಇಆರ್ಐ) ಅಥವಾ ತೆರಿಗೆದಾರರಿಗೆ ಯಾವುದೇ ಅಧಿಕೃತ ಪ್ರತಿನಿಧಿಯನ್ನು ಸೇರಿಸಲು ಸಾಧ್ಯವಾಗುತ್ತದೆ.
Income Tax Return: ನೌಕರವರ್ಗದ ಜನರು ಪ್ರತಿವರ್ಷ IT ರಿಟರ್ನ್ ದಾಖಲಿಸಬೇಕು. ರಿಟರ್ನ್ ದಾಖಲಿಸಲು ಫಾರ್ಮ್ 16 ಅತ್ಯಾವಶ್ಯಕ. ಯಾವುದೇ ಒಂದು ಕಾರಣದಿಂದ ಒಂದು ವೇಳೆ ನಿಮಗೆ ಫಾರ್ಮ್ 16 ಇನ್ನೂ ಸಿಕ್ಕಿಲ್ಲ ಎಂದಾದರೂ ಕೂಡ ನೀವು IT Return ದಾಖಲಿಸಬಹುದು.
ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ 75 ವರ್ಷ ಮೇಲ್ಪಟ್ಟವರ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಘೋಷಣೆ ನಂತ್ರ ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಇದ್ರ ಷರತ್ತಿನ ಬಗ್ಗೆ ತಿಳಿಯುವ ಅಗತ್ಯವಿದೆ.
Income Tax Return: ಒಂದು ವೇಳೆ ನೀವೂ ಕೂಡ ಯಾವುದೇ ಒಂದು ಕಾರಣದಿಂದ ಇನ್ಕಂ ಟ್ಯಾಕ್ಸ್ ದಾಖಲಿಸಿಲ್ಲ ಎಂದರೆ ತಕ್ಷಣ ಪಾವತಿಸಿ. ಆದರೆ, ಇದೀಗ ಬಂದ ವರದಿಯೊಂದರ ಪ್ರಕಾರ ITR ದಾಖಲಿಸುವ ಅಂತಿಮ ಗಡುವಿನಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಏಕೆಂದರೆ, ಖುದ್ದು ಚಾರ್ಟರ್ಡ್ ಅಕೌಂಟೆಂಟ್ ಗಳೇ ಇದುವರೆಗೆ ITR ಹಾಗೂ ಆಡಿಟ್ ರಿಪೋರ್ಟ್ ಗೆ ಸಂಬಂಧಿಸಿದಂತೆ ಸಿದ್ದರಾಗಿಲ್ಲ.
ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಹಿನ್ನೆಲೆ ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿದೆ. ಜೊತೆಗೆ ನೌಕರ ವರ್ಗದ ಜನರಿಗೆ ಆದಾಯ ತೆರಿಗೆಗೆ ಸಂಬಂಧಿಸಿದ ಕೆಲಸಗಳ ಡೆಡ್ ಲೈನ್ ಅನ್ನು ಕೂಡ ವಿಸ್ತರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.