Jammu And Kashmir

ಕಾಶ್ಮೀರದ ಪೂಂಚ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್

ಕಾಶ್ಮೀರದ ಪೂಂಚ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್

 ಕದನ ವಿರಾಮ ಉಲ್ಲಂಘನೆಯ ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನ ಪಡೆಗಳು ಶನಿವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಹಪುರ್ ಮತ್ತು ಕಿರ್ನಿ ವಲಯಗಳಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. 

Nov 30, 2019, 06:09 PM IST
ಶ್ರೀನಗರದ ಕಾಶ್ಮೀರ ವಿವಿ ಗೇಟ್ ಬಳಿ ಸ್ಪೋಟ, ಇಬ್ಬರಿಗೆ ಗಾಯ

ಶ್ರೀನಗರದ ಕಾಶ್ಮೀರ ವಿವಿ ಗೇಟ್ ಬಳಿ ಸ್ಪೋಟ, ಇಬ್ಬರಿಗೆ ಗಾಯ

ಶ್ರೀನಗರದ ಕಾಶ್ಮೀರ ವಿಶ್ವವಿದ್ಯಾಲಯದ ಗೇಟ್ ಹೊರಗೆ ನಡೆದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ. 

Nov 26, 2019, 02:45 PM IST
ಪುಲ್ವಾಮಾದಲ್ಲಿ ಎನ್‌ಕೌಂಟರ್‌; ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನ ಹತ್ಯೆ

ಪುಲ್ವಾಮಾದಲ್ಲಿ ಎನ್‌ಕೌಂಟರ್‌; ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನ ಹತ್ಯೆ

ಮೃತ ಭಯೋತ್ಪಾದಕನನ್ನು ಇರ್ಫಾನ್ ಅಹ್ಮದ್ ರಾಥರ್ ರಾಜ್‌ಪೊರಾದ ನಿವಾಸಿ ಎಂದು ಗುರುತಿಸಲಾಗಿದೆ. ಆತನನ್ನು ನವೆಂಬರ್ 2017 ರಿಂದ ವಾಂಟೆಡ್ ಕ್ಯಾಟಗರೈಸ್ಡ್ ಎಚ್‌ಎಂ ಭಯೋತ್ಪಾದಕರಾಗಿ ಪಟ್ಟಿಮಾಡಲಾಗಿತ್ತು. ಆತನ ಬಳಿ ವಶಪಡಿಸಿಕೊಂಡ ಗುರುತಿನ ಚೀಟಿಯನ್ನು ಆಧರಿಸಿ ಆತನನ್ನು ಗುರುತಿಸಲಾಗಿದೆ.

Nov 26, 2019, 08:40 AM IST
ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ IED ಪತ್ತೆ ಬಳಿಕ ಸಂಚಾರ ಸ್ಥಗಿತ

ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ IED ಪತ್ತೆ ಬಳಿಕ ಸಂಚಾರ ಸ್ಥಗಿತ

ಅನಂತ್‌ನಾಗ್‌ನ ವಾನ್‌ಪೋ ಪ್ರದೇಶದಲ್ಲಿ ಬೆಳಿಗ್ಗೆ ಗಸ್ತು ತಿರುಗುತ್ತಿದ್ದಾಗ ಭದ್ರತಾ ಪಡೆಗಳು ಐಇಡಿ(IED) ಪತ್ತೆ ಹಚ್ಚಿವೆ. ನಂತರ ಇದನ್ನು ಬಾಂಬ್ ವಿಲೇವಾರಿ ದಳದಿಂದ ಪರಿಶೀಲಿಸಲಾಯಿತು. ಇದರಿಂದಾಗಿ ನಡೆಯಬೇಕಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

Nov 21, 2019, 03:37 PM IST
ಕಾಶ್ಮೀರ ನಿರ್ಬಂಧದ ವಿಚಾರವಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ- ಸುಪ್ರೀಂ ತಾಕೀತು

ಕಾಶ್ಮೀರ ನಿರ್ಬಂಧದ ವಿಚಾರವಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ- ಸುಪ್ರೀಂ ತಾಕೀತು

370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧಗಳ ಕುರಿತು ಎದ್ದಿರುವ ಪ್ರತಿಯೊಂದು ಪ್ರಶ್ನೆಗೆ ಸ್ಪಂದಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಗುರುವಾರ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ತಿಳಿಸಿದೆ.

Nov 21, 2019, 01:30 PM IST
ಕಾಶ್ಮೀರಕ್ಕೆ ಯುರೋಪಿಯನ್ ಸಂಸದೀಯ ನಿಯೋಗ ನೀಡಿರುವುದು ಖಾಸಗಿ ಭೇಟಿ-ಕೇಂದ್ರ ಸ್ಪಷ್ಟನೆ

ಕಾಶ್ಮೀರಕ್ಕೆ ಯುರೋಪಿಯನ್ ಸಂಸದೀಯ ನಿಯೋಗ ನೀಡಿರುವುದು ಖಾಸಗಿ ಭೇಟಿ-ಕೇಂದ್ರ ಸ್ಪಷ್ಟನೆ

ಇತ್ತೀಚೆಗೆ ಕಾಶ್ಮೀರಕ್ಕೆ ಭೇಟಿ ನೀಡಿದ ಯುರೋಪಿಯನ್ ಸಂಸದರ ನಿಯೋಗದ್ದು ಖಾಸಗಿ ಭೇಟಿ ಎಂದು ಕೇಂದ್ರ ಸರ್ಕಾರ ಬುಧವಾರ ಸಂಸತ್ತಿಗೆ ತಿಳಿಸಿದೆ.

Nov 20, 2019, 05:07 PM IST
ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದೆ - ಯುಎಸ್ ಕಾಂಗ್ರೆಸ್ ನಲ್ಲಿ ಭಾರತದ ಸ್ಪಷ್ಟ ನಿಲುವು

ಕಾಶ್ಮೀರ ದೇಶದ ಅವಿಭಾಜ್ಯ ಅಂಗವಾಗಿದೆ - ಯುಎಸ್ ಕಾಂಗ್ರೆಸ್ ನಲ್ಲಿ ಭಾರತದ ಸ್ಪಷ್ಟ ನಿಲುವು

ವಾಷಿಂಗ್ಟನ್‌ನಲ್ಲಿ ಗುರುವಾರ ನಡೆದ ಮಾನವ ಹಕ್ಕುಗಳ ಕುರಿತ ಯುಎಸ್ ಕಾಂಗ್ರೆಸ್ ವಿಚಾರಣೆಯಲ್ಲಿ ಮಾತನಾಡಿದ ಅಂಕಣಗಾರ್ತಿ ಸುನಂದಾ ವಸಿಷ್ಠ ಭಾರತ ಪಂಜಾಬ್ ಮತ್ತು ಈಶಾನ್ಯದಲ್ಲಿ ನಡೆದ ದಂಗೆಗಳನ್ನು ಯಶಸ್ವಿಯಾಗಿ ಸೋಲಿಸಿದೆ ಮತ್ತು ಈಗ ಕಾಶ್ಮೀರದಲ್ಲಿ ಬಂಡಾಯಗಳ ವಿರುದ್ಧ ದೆಹಲಿಯ ಹೋರಾಟವನ್ನು ಬಲಪಡಿಸುವ ಸಮಯವಿದು ಎಂದು ಹೇಳಿದ್ದಾರೆ

Nov 15, 2019, 02:47 PM IST
ಕಾಶ್ಮೀರದಲ್ಲಿ ಭಾರಿ ಹಿಮಪಾತ;, 7 ಮಂದಿ ಮೃತ, 200 ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಕಾಶ್ಮೀರದಲ್ಲಿ ಭಾರಿ ಹಿಮಪಾತ;, 7 ಮಂದಿ ಮೃತ, 200 ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ವರದಿಯ ಪ್ರಕಾರ, ಕಾಶ್ಮೀರದ ಮೇಲ್ಭಾಗದ ಪ್ರದೇಶಗಳಲ್ಲಿ, ವಿಶೇಷವಾಗಿ ಉತ್ತರ ಕಾಶ್ಮೀರದ ಅನೇಕ ಸ್ಥಳಗಳಲ್ಲಿ 6 ಅಡಿಗಳಷ್ಟು ಹಿಮಪಾತ ದಾಖಲಾಗಿದೆ.

Nov 8, 2019, 04:29 PM IST
ಶ್ರೀನಗರದ ಲಾಲ್ ಚೌಕ್‌ನಲ್ಲಿ ಗ್ರೆನೇಡ್ ಸ್ಫೋಟ; 9 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಶ್ರೀನಗರದ ಲಾಲ್ ಚೌಕ್‌ನಲ್ಲಿ ಗ್ರೆನೇಡ್ ಸ್ಫೋಟ; 9 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಭಯೋತ್ಪಾದಕರು ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಈ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.  

Nov 4, 2019, 02:26 PM IST
370 ನೇ ವಿಧಿ ರದ್ಧತಿ ಕುರಿತು ಕಾಂಗ್ರೆಸ್ ನಿಲುವು ಖಂಡಿಸಿದ ಮೆಹಬೂಬಾ ಮುಫ್ತಿ

370 ನೇ ವಿಧಿ ರದ್ಧತಿ ಕುರಿತು ಕಾಂಗ್ರೆಸ್ ನಿಲುವು ಖಂಡಿಸಿದ ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರದ ಜನರನ್ನು ಅಸಂವಿಧಾನಿಕವಾಗಿ ಉಲ್ಲಂಘಿಸುವ ಮತ್ತು ದ್ರೋಹ ಮಾಡುವ ಕಲೆಯನ್ನು ಯಾರು ಬೆಂಬಲಿಸಿದ್ದಾರೆ ಎಂಬ ಬಗ್ಗೆ ಕಾಂಗ್ರೆಸ್ ಬಿಜೆಪಿಯೊಂದಿಗೆ ಸ್ಪರ್ಧಿಸುತ್ತಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

Nov 4, 2019, 11:22 AM IST
ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಸುಸ್ಥಿರವಾಗಿಲ್ಲ- ಏಂಜೆಲಾ ಮರ್ಕೆಲ್

ಕಾಶ್ಮೀರದಲ್ಲಿನ ಪ್ರಸ್ತುತ ಪರಿಸ್ಥಿತಿ ಸುಸ್ಥಿರವಾಗಿಲ್ಲ- ಏಂಜೆಲಾ ಮರ್ಕೆಲ್

ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಸುಸ್ಥಿರವಾಗಿಲ್ಲ, ಅದು ಬದಲಾಗಬೇಕಾಗಿದೆ ಎಂದು ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಶುಕ್ರವಾರ ಹೇಳಿದ್ದಾರೆ.

Nov 2, 2019, 12:45 PM IST
ಜಮ್ಮು ಮತ್ತು ಕಾಶ್ಮೀರ ಕುರಿತ ಚೀನಾ ಹೇಳಿಕೆಗೆ ಭಾರತ ತಿರುಗೇಟು

ಜಮ್ಮು ಮತ್ತು ಕಾಶ್ಮೀರ ಕುರಿತ ಚೀನಾ ಹೇಳಿಕೆಗೆ ಭಾರತ ತಿರುಗೇಟು

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದನ್ನು ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ಕರೆದ ನಂತರ ಭಾರತ ಚೀನಾಗೆ ತಿರುಗೇಟು ನೀಡಿದೆ.

Oct 31, 2019, 05:18 PM IST
ಜಮ್ಮು-ಕಾಶ್ಮೀರದಲ್ಲಿ ಹತ್ಯೆಯಾದ ಭಯೋತ್ಪಾದಕರಲ್ಲಿ ಪಾಕಿಸ್ತಾನದಿಂದ ಬಂದವರೇ ಹೆಚ್ಚು!

ಜಮ್ಮು-ಕಾಶ್ಮೀರದಲ್ಲಿ ಹತ್ಯೆಯಾದ ಭಯೋತ್ಪಾದಕರಲ್ಲಿ ಪಾಕಿಸ್ತಾನದಿಂದ ಬಂದವರೇ ಹೆಚ್ಚು!

ಭಯೋತ್ಪಾದನೆ ಭಾರತದ ಸಮಸ್ಯೆ ಮಾತ್ರವಲ್ಲ, ಅಂತರಾಷ್ಟ್ರೀಯ ಸಮಸ್ಯೆಯಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಭಾರತಕ್ಕೆ ಬೆಂಬಲಿಸುತ್ತೇವೆ. ಭಯೋತ್ಪಾದನೆ ಫ್ರಾನ್ಸ್ ಮತ್ತು ಯುರೋಪಿನ ಸಮಸ್ಯೆಯಾಗಿದೆ. ಹಾಗಾಗಿ ಕಾಶ್ಮೀರವು ಮತ್ತೊಂದು ಅಫ್ಘಾನಿಸ್ತಾನವಾಗುವುದನ್ನು ನಾವು ಬಯಸುವುದಿಲ್ಲ ಎಂದು ಯುರೋಪಿಯನ್ ಯೂನಿಯನ್ ನಿಯೋಗ ಹೇಳಿದೆ.

Oct 30, 2019, 03:54 PM IST
ಕಾಶ್ಮೀರ ಭೇಟಿ ವೇಳೆ ಸೇನಾ ಕಮಾಂಡರ್ ಜೊತೆ EU ಸಂಸದರ ಮಾತುಕತೆ, ದಾಲ್ ಸರೋವರದಲ್ಲಿ ದೋಣಿ ವಿಹಾರ

ಕಾಶ್ಮೀರ ಭೇಟಿ ವೇಳೆ ಸೇನಾ ಕಮಾಂಡರ್ ಜೊತೆ EU ಸಂಸದರ ಮಾತುಕತೆ, ದಾಲ್ ಸರೋವರದಲ್ಲಿ ದೋಣಿ ವಿಹಾರ

ಮಂಗಳವಾರ ಮಧ್ಯಾಹ್ನ 23 ಯುರೋಪಿಯನ್ ಯೂನಿಯನ್ ಸಂಸದರ ನಿಯೋಗ ಶ್ರೀನಗರಕ್ಕೆ ಬಂದಿಳಿಯಿತು. ಪಂಚತಾರಾ ಹೋಟೆಲ್‌ಗೆ ತೆರಳಿ ಅಲ್ಲಿಂದ ಬಾದಾಮಿ ಬಾಗ್‌ನಲ್ಲಿರುವ ಸೇನೆಯ 15 ಕಾರ್ಪ್ಸ್ ಕೇಂದ್ರ ಕಚೇರಿಗೆ ಕರೆದೊಯ್ಯಲಾಯಿತು, ಅಲ್ಲಿ ಉನ್ನತ ಸೇನಾ ಕಮಾಂಡರ್‌ಗಳು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

Oct 30, 2019, 09:21 AM IST
ಕಾಶ್ಮೀರ ಪರಿಸ್ಥಿತಿ ಕುರಿತ ಅರ್ಜಿ ನಿಭಾಯಿಸುವಲ್ಲಿ ಸುಪ್ರೀಂ ವಿಳಂಬ ಧೋರಣೆ ಅನುಸರಿಸುತ್ತಿದೆ- ವಿಶ್ವಸಂಸ್ಥೆ

ಕಾಶ್ಮೀರ ಪರಿಸ್ಥಿತಿ ಕುರಿತ ಅರ್ಜಿ ನಿಭಾಯಿಸುವಲ್ಲಿ ಸುಪ್ರೀಂ ವಿಳಂಬ ಧೋರಣೆ ಅನುಸರಿಸುತ್ತಿದೆ- ವಿಶ್ವಸಂಸ್ಥೆ

  ಕಾಶ್ಮೀರದಲ್ಲಿ ಜನರ ಸ್ವಾತಂತ್ರ್ಯ ಮತ್ತು ಮಾಧ್ಯಮ ನಿರ್ಬಂಧಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಭಾಯಿಸುವಲ್ಲಿ ಭಾರತದ ಸುಪ್ರೀಂಕೋರ್ಟ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಪುನಃ ಸ್ಥಾಪಿಸಲು ನರೇಂದ್ರ ಮೋದಿ ಸರ್ಕಾರವನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.

Oct 29, 2019, 09:00 PM IST
ಅನಂತ್‌ನಾಗ್‌ನಲ್ಲಿ ಟ್ರಕ್ ಚಾಲಕನನ್ನು ಹತ್ಯೆಗೈದಿದ್ದ ಉಗ್ರರ ಸದೆಬಡೆದ ಭದ್ರತಾ ಪಡೆ

ಅನಂತ್‌ನಾಗ್‌ನಲ್ಲಿ ಟ್ರಕ್ ಚಾಲಕನನ್ನು ಹತ್ಯೆಗೈದಿದ್ದ ಉಗ್ರರ ಸದೆಬಡೆದ ಭದ್ರತಾ ಪಡೆ

ಟ್ರಕ್ ಚಾಲಕನನ್ನು ಹತ್ಯೆಗೈದ ಪ್ರದೇಶದಲ್ಲೇ ರಾತ್ರಿಯಿಡೀ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೂಲಗಳ ಪ್ರಕಾರ, ಇತರ ಇಬ್ಬರು ಭಯೋತ್ಪಾದಕರು ಕಾರ್ಯಾಚರಣೆಯ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕ ಸ್ಥಳೀಯನೇ ಎನ್ನಲಾಗಿದ್ದು, ಟ್ರಕ್ ಚಾಲಕ ಆತನನ್ನು ಗುರುತಿಸಿದ್ದಾನೆ.

Oct 29, 2019, 12:33 PM IST
ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ, ಆರು ಜನರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ, ಆರು ಜನರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಸೊಪೋರ್ ಜಿಲ್ಲೆಯ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದ ಗ್ರೆನೇಡ್ ದಾಳಿಯಲ್ಲಿ ಆರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Oct 28, 2019, 05:20 PM IST
ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿರುವ ಯುರೋಪಿಯನ್ ಸಂಸದರ ನಿಯೋಗ

ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿರುವ ಯುರೋಪಿಯನ್ ಸಂಸದರ ನಿಯೋಗ

 28 ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ ನಿಯೋಗ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತು ಚರ್ಚಿಸಿದೆ.

Oct 28, 2019, 03:32 PM IST
ಕಾಶ್ಮೀರದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಕಾಶ್ಮೀರದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಈ ಶುಭ ಸಂದರ್ಭದಲ್ಲಿ ಪಿಎಂ ಮೋದಿ ಸೈನಿಕರಿಗೆ ಸಿಹಿ ತಿಂಡಿಗಳನ್ನು ವಿತರಿಸಿದರು.

Oct 27, 2019, 05:14 PM IST
ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನು ಎಷ್ಟು ದಿನ ನಿರ್ಬಂಧ ಬಯಸುತ್ತೀರಿ?- ಸುಪ್ರೀಂ ಪ್ರಶ್ನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನು ಎಷ್ಟು ದಿನ ನಿರ್ಬಂಧ ಬಯಸುತ್ತೀರಿ?- ಸುಪ್ರೀಂ ಪ್ರಶ್ನೆ

 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧ ಇನ್ನೂ ಎಷ್ಟು ದಿನಗಳ ಕಾಲ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

Oct 24, 2019, 02:09 PM IST