Jammu And Kashmir

ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿಪಡಿಸುವವರನ್ನು ಜೈಲಿಗೆ ಹಾಕಲಾಗುವುದು-ರಾಮ್ ಮಾಧವ್

ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿಪಡಿಸುವವರನ್ನು ಜೈಲಿಗೆ ಹಾಕಲಾಗುವುದು-ರಾಮ್ ಮಾಧವ್

ಶಾಂತಿ ಮತ್ತು ಅಭಿವೃದ್ಧಿ ಪ್ರಕ್ರಿಯೆಗೆ ಹಾನಿ ಮಾಡಲು ಯತ್ನಿಸಿದವರನ್ನು ಜೈಲಿಗೆ ಹಾಕಲಾಗುವುದು ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಎಚ್ಚರಿಸಿದ್ದಾರೆ.

Oct 20, 2019, 07:12 PM IST
ಕಾಶ್ಮೀರ ಸಹಜ ಸ್ಥಿತಿಗೆ ಮರಳುವವರೆಗೆ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ- ಕಾಶ್ಮೀರ ಪೋಲಿಸ್

ಕಾಶ್ಮೀರ ಸಹಜ ಸ್ಥಿತಿಗೆ ಮರಳುವವರೆಗೆ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ- ಕಾಶ್ಮೀರ ಪೋಲಿಸ್

  ಸರ್ಕಾರವು ನಿರ್ಬಂಧಗಳನ್ನು ತೆಗೆದುಹಾಕಿ ಸಹಜ ಸ್ಥಿತಿ ಪುನಃಸ್ಥಾಪಿಸುವವರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಣಿವೆಯಲ್ಲಿ ಎಲ್ಲಾ ರೀತಿಯ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೋಲಿಸರು ತಿಳಿಸಿದ್ದಾರೆ.

Oct 19, 2019, 04:47 PM IST
ಉಗ್ರರು ಒಳನುಸುಳಲು ಮಾರ್ಗ ಹುಡುಕಿ; ಮಾರ್ಗದರ್ಶಿಗಳಿಗೆ ಪಾಕಿಸ್ತಾನದ ಐಎಸ್ಐ ಸೂಚನೆ

ಉಗ್ರರು ಒಳನುಸುಳಲು ಮಾರ್ಗ ಹುಡುಕಿ; ಮಾರ್ಗದರ್ಶಿಗಳಿಗೆ ಪಾಕಿಸ್ತಾನದ ಐಎಸ್ಐ ಸೂಚನೆ

ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಮುಂಬರುವ ಚಳಿಗಾಲದ ಋತುವಿನಲ್ಲಿ ಹಿಮಪಾತದ ಸಮಯದಲ್ಲಿ ಒಳನುಸುಳಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಐಎಸ್‌ಐ ಮಾರ್ಗದರ್ಶಿಗಳಿಗೆ ಆದೇಶಿಸಿದೆ. ಭಯೋತ್ಪಾದಕರು ಒಂದು ಪ್ರದೇಶಕ್ಕೆ ನುಸುಳಲು ಮಾರ್ಗದರ್ಶಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ.

Oct 19, 2019, 05:54 AM IST
1990 ರಲ್ಲಿ 4 ವಾಯುಸೇನಾ ಅಧಿಕಾರಿಗಳನ್ನು ಹತ್ಯೆಗೈದಿದ್ದ ಉಗ್ರ ಜಾವೇದ್ ಮಿರ್ ಬಂಧನ

1990 ರಲ್ಲಿ 4 ವಾಯುಸೇನಾ ಅಧಿಕಾರಿಗಳನ್ನು ಹತ್ಯೆಗೈದಿದ್ದ ಉಗ್ರ ಜಾವೇದ್ ಮಿರ್ ಬಂಧನ

1990 ರಲ್ಲಿ ಕಾಶ್ಮೀರದಲ್ಲಿ ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಗಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಭಯೋತ್ಪಾದಕ ಜಾವೇದ್ ಮಿರ್ ಅಕಾ ನಲ್ಕಾ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಅವರನ್ನು ಮುಂದಿನ ವಾರ ಅಕ್ಟೋಬರ್ 23 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು  

Oct 18, 2019, 04:17 PM IST
 370 ನೇ ವಿಧಿ ರದ್ದತಿಗೆ ವ್ಯಂಗ್ಯ ಮಾಡಿದವರನ್ನು ಇತಿಹಾಸ ಗಮನಿಸಲಿದೆ- ಪ್ರಧಾನಿ ಮೋದಿ

370 ನೇ ವಿಧಿ ರದ್ದತಿಗೆ ವ್ಯಂಗ್ಯ ಮಾಡಿದವರನ್ನು ಇತಿಹಾಸ ಗಮನಿಸಲಿದೆ- ಪ್ರಧಾನಿ ಮೋದಿ

ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ್ದನ್ನು ಅಪಹಾಸ್ಯ ಮಾಡಿದವರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Oct 17, 2019, 02:15 PM IST
ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ; ಜಮ್ಮು, ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳಲ್ಲಿ ಆರೆಂಜ್ ಅಲರ್ಟ್

ಭಯೋತ್ಪಾದಕ ದಾಳಿ ಬಗ್ಗೆ ಮಾಹಿತಿ; ಜಮ್ಮು, ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳಲ್ಲಿ ಆರೆಂಜ್ ಅಲರ್ಟ್

ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ನಲ್ಲಿನ ರಕ್ಷಣಾ ನೆಲೆಗಳ ಮೇಲೆ ಭಯೋತ್ಪಾದಕ ದಾಳಿಯ ಸಂಭವನೀಯತೆಯ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. 

Oct 17, 2019, 06:25 AM IST
ಕಾಶ್ಮೀರದಲ್ಲಿ ಸೇಬು ಹಣ್ಣು ಮಾರುತ್ತಿದ್ದ ವ್ಯಾಪಾರಿ ಹತ್ಯೆಗೈದ ಉಗ್ರರು

ಕಾಶ್ಮೀರದಲ್ಲಿ ಸೇಬು ಹಣ್ಣು ಮಾರುತ್ತಿದ್ದ ವ್ಯಾಪಾರಿ ಹತ್ಯೆಗೈದ ಉಗ್ರರು

ಪಂಜಾಬ್‌ನ ಸೇಬು ವ್ಯಾಪಾರಿಯೊಬ್ಬರನ್ನು ಇಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಮೂರು ದಿನಗಳಲ್ಲಿ ರಾಜ್ಯದ ಹೊರಗಿನ ವ್ಯಕ್ತಿಯೊಬ್ಬನ ಮೂರನೇ ಹತ್ಯೆಯಾಗಿದೆ.

Oct 16, 2019, 09:02 PM IST
ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಛತ್ತೀಸಗಡ್ ದ ಕಾರ್ಮಿಕ ಸಾವು

ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಛತ್ತೀಸಗಡ್ ದ ಕಾರ್ಮಿಕ ಸಾವು

ನವದೆಹಲಿ: ಇಂದು ಛತ್ತೀಸ್ ಗಡ್ ದ ಕಾರ್ಮಿಕನನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.ಶೋಪಿಯಾನ್‌ನಲ್ಲಿ ಟ್ರಕ್ ಚಾಲಕನನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. 

Oct 16, 2019, 02:01 PM IST
ಕಾಶ್ಮೀರ ಪರಿಸ್ಥಿತಿ 100% ಸಾಮಾನ್ಯವಾಗಿದೆ, ಆದರೆ ಸರ್ಕಾರ ಅಲರ್ಟ್ ಆಗಿರಬೇಕು; ಅಮಿತ್ ಶಾ

ಕಾಶ್ಮೀರ ಪರಿಸ್ಥಿತಿ 100% ಸಾಮಾನ್ಯವಾಗಿದೆ, ಆದರೆ ಸರ್ಕಾರ ಅಲರ್ಟ್ ಆಗಿರಬೇಕು; ಅಮಿತ್ ಶಾ

ಕಾಶ್ಮೀರದ ಪರಿಸ್ಥಿತಿ 100% ಸಾಮಾನ್ಯವಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಕರ್ಫ್ಯೂ ವಿಧಿಸಲಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Oct 16, 2019, 09:30 AM IST
ಪೂಂಚ್‌ನ ಶಹಪುರ, ಕೆರ್ನಿ ವಲಯಗಳಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್

ಪೂಂಚ್‌ನ ಶಹಪುರ, ಕೆರ್ನಿ ವಲಯಗಳಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್

ಗಡಿ ನಿಯಂತ್ರಣ ರೇಖೆ ಬಳಿಯ ಗುಂಡಿನ ದಾಳಿಗೆ ಭಾರತೀಯ ಸೇನೆಯಿಂದ ಪ್ರತೀಕಾರ ತೀರಿಸಲಾಗುತ್ತಿದೆ. ಈವರೆಗೂ ಯಾವುದೇ ಗಾಯ ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ.
 
Oct 15, 2019, 10:58 AM IST
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ದಾಳಿಗೆ ಉಗ್ರರ ಸಂಚು; ಹೈ ಅಲರ್ಟ್

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ದಾಳಿಗೆ ಉಗ್ರರ ಸಂಚು; ಹೈ ಅಲರ್ಟ್

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಲು ಯೋಜಿಸುತ್ತಿರುವ ಭಯೋತ್ಪಾದಕರ "ಇತ್ತೀಚಿನ ತಂತ್ರ" ದ ಬಗ್ಗೆ ಗುಪ್ತಚರ ಸಂಸ್ಥೆಗಳು ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸರಿಗೆ ಎಚ್ಚರಿಕೆ ನೀಡಿವೆ.

Oct 15, 2019, 09:46 AM IST
ಮಹಾರಾಷ್ಟ್ರದ ಚುನಾವಣಾ ರಾಜಕೀಯದಲ್ಲಿ 'ಕಾಶ್ಮೀರಿ ಸೇಬು'!

ಮಹಾರಾಷ್ಟ್ರದ ಚುನಾವಣಾ ರಾಜಕೀಯದಲ್ಲಿ 'ಕಾಶ್ಮೀರಿ ಸೇಬು'!

ಮಹಾರಾಷ್ಟ್ರದ ರಾಜಕೀಯದಲ್ಲಿ ಕಾಶ್ಮೀರಿ ಸೇಬಿನ ವಿಚಾರ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ.

Oct 14, 2019, 04:02 PM IST
69 ದಿನಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆ ಪುನಃಸ್ಥಾಪನೆ

69 ದಿನಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆ ಪುನಃಸ್ಥಾಪನೆ

ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಸೋಮವಾರ ಮಧ್ಯಾಹ್ನ 12 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲಿವೆ.

Oct 14, 2019, 08:03 AM IST
ಜಮ್ಮು-ಕಾಶ್ಮೀರದ ಹಿರಾನಗರ್ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

ಜಮ್ಮು-ಕಾಶ್ಮೀರದ ಹಿರಾನಗರ್ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

ಕದನ ವಿರಾಮ ಉಲ್ಲಂಘನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ,  ಗುಂಡಿನ ದಾಳಿಯಲ್ಲಿ ಗಡಿಯ ಸಮೀಪವಿರುವ ಒಂದೆರಡು ಮನೆಗಳಿಗೆ ಹಾನಿಯಾಗಿದೆ.

Oct 13, 2019, 06:20 PM IST
ಅಕ್ಟೋಬರ್ 10 ರಿಂದ ಕಾಶ್ಮೀರದಲ್ಲಿ ಪ್ರವಾಸಿಗರಿಗೆ ಮುಕ್ತ ಪ್ರವೇಶ

ಅಕ್ಟೋಬರ್ 10 ರಿಂದ ಕಾಶ್ಮೀರದಲ್ಲಿ ಪ್ರವಾಸಿಗರಿಗೆ ಮುಕ್ತ ಪ್ರವೇಶ

ಕಾಶ್ಮೀರಕ್ಕೆ ಇದ್ದ 370 ನೇ ವಿಧಿಯನ್ನು ರದ್ದುಗೊಳಿಸುವ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹಾಕಿದ್ದ ಸರ್ಕಾರ ಈಗ ಗುರುವಾರದಂದು ಮುಕ್ತಗೊಳಿಸುವುದಾಗಿ ಹೇಳಿದೆ.

Oct 8, 2019, 11:55 AM IST
ಜಮ್ಮು ಮತ್ತು ಕಾಶ್ಮೀರದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಯುಎಸ್ ಒತ್ತಾಯ

ಜಮ್ಮು ಮತ್ತು ಕಾಶ್ಮೀರದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಯುಎಸ್ ಒತ್ತಾಯ

ಅಕ್ಟೋಬರ್ 22 ರಂದು ನಿಗದಿಯಾಗಿರುವ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತ ಯುಎಸ್ ಕಾಂಗ್ರೆಸ್ ಸಮಿತಿಯ ವಿಚಾರಣೆಗೂ ಮುನ್ನ ಹೌಸ್ ವಿದೇಶಾಂಗ ಸಮಿತಿಯು ರಾಜ್ಯದಲ್ಲಿನ ಸಂವಹನ ನಿರ್ಬಂಧವು ವಿನಾಶಕಾರಿ ಪರಿಣಾಮವನ್ನು ಹೊಂದಿದ್ದು, ಆದ್ದರಿಂದ ಈ ನಿರ್ಬಂಧಗಳನ್ನು ತೆಗೆದುಹಾಕುವ ಸಮಯ ಎಂದು ಹೇಳಿದೆ 

Oct 8, 2019, 10:31 AM IST
ಮತ್ತೆ ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್; ತಕ್ಕ ಪ್ರತ್ಯುತ್ತರ ನೀಡಿದ ಪಾಕ್

ಮತ್ತೆ ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್; ತಕ್ಕ ಪ್ರತ್ಯುತ್ತರ ನೀಡಿದ ಪಾಕ್

ಕಳೆದ ಮೂರು ದಿನಗಳಲ್ಲಿ ಮೂರನೇ ಬಾರಿಗೆ ಪಾಕ್ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಈ ಹಿಂದೆ ಪೂಂಚ್ ಜಿಲ್ಲೆಯ ಮೆಂಧಾರ್ ಮತ್ತು ಬಾಲಾಕೋಟ್ ಗಡಿ ನಿಯಂತ್ರಣ ರೇಖೆಯ ಬಳಿ ಫೈರಿಂಗ್ ನಡೆಸಿತ್ತು. 
 
Oct 1, 2019, 01:12 PM IST
ಕಾಶ್ಮೀರ ವಿಷಯದಲ್ಲಿ ನೆಹರು ಮಾಡಿದ ತಪ್ಪು ಹಿಮಾಲಯಕ್ಕಿಂತಲೂ ದೊಡ್ಡದು-ಅಮಿತ್ ಶಾ

ಕಾಶ್ಮೀರ ವಿಷಯದಲ್ಲಿ ನೆಹರು ಮಾಡಿದ ತಪ್ಪು ಹಿಮಾಲಯಕ್ಕಿಂತಲೂ ದೊಡ್ಡದು-ಅಮಿತ್ ಶಾ

ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಾಶ್ಮೀರದಲ್ಲಿ ದೀರ್ಘಕಾಲದ ಸಮಸ್ಯೆಗೆ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದ್ದಾರೆ.

Sep 29, 2019, 06:35 PM IST
ಕಾಶ್ಮೀರದ ಭವಿಷ್ಯ ನಿರ್ಧರಿಸಲಿದೆ ನ್ಯಾ.ಎನ್.ವಿ.ರಮಣ ನೇತೃತ್ವದ 'ಸುಪ್ರೀಂ' ಪೀಠ

ಕಾಶ್ಮೀರದ ಭವಿಷ್ಯ ನಿರ್ಧರಿಸಲಿದೆ ನ್ಯಾ.ಎನ್.ವಿ.ರಮಣ ನೇತೃತ್ವದ 'ಸುಪ್ರೀಂ' ಪೀಠ

ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠ ಅಕ್ಟೋಬರ್ 1 ರಿಂದ ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಕೇಂದ್ರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಲಿದೆ.

Sep 28, 2019, 05:41 PM IST
ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಚೀನಾಗೆ ತಕ್ಕ ಉತ್ತರ ನೀಡಿದ ಭಾರತ

ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಚೀನಾಗೆ ತಕ್ಕ ಉತ್ತರ ನೀಡಿದ ಭಾರತ

ಜಮ್ಮು ಮತ್ತು ಕಾಶ್ಮೀರದ ಇತ್ತೀಚಿನ ಬೆಳವಣಿಗೆಗಳು ಸಂಪೂರ್ಣವಾಗಿ ಭಾರತಕ್ಕೆ ಆಂತರಿಕ ವಿಷಯವಾಗಿದೆ, ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎಂದು ಚೀನಾ ಗೌರವಿಸಬೇಕು ಎಂದು ಸರ್ಕಾರ ಹೇಳಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Sep 28, 2019, 02:31 PM IST