Jammu And Kashmir

ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಚೀನಾಗೆ ತಕ್ಕ ಉತ್ತರ ನೀಡಿದ ಭಾರತ

ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಚೀನಾಗೆ ತಕ್ಕ ಉತ್ತರ ನೀಡಿದ ಭಾರತ

ಜಮ್ಮು ಮತ್ತು ಕಾಶ್ಮೀರದ ಇತ್ತೀಚಿನ ಬೆಳವಣಿಗೆಗಳು ಸಂಪೂರ್ಣವಾಗಿ ಭಾರತಕ್ಕೆ ಆಂತರಿಕ ವಿಷಯವಾಗಿದೆ, ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎಂದು ಚೀನಾ ಗೌರವಿಸಬೇಕು ಎಂದು ಸರ್ಕಾರ ಹೇಳಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Sep 28, 2019, 02:31 PM IST
ನಾವು ಕಾಶ್ಮೀರದಲ್ಲಿ ಹೊಸ ಸ್ವರ್ಗವನ್ನು ಸೃಷ್ಟಿಸಬೇಕಾಗಿದೆ -ಪ್ರಧಾನಿ ನರೇಂದ್ರ ಮೋದಿ

ನಾವು ಕಾಶ್ಮೀರದಲ್ಲಿ ಹೊಸ ಸ್ವರ್ಗವನ್ನು ಸೃಷ್ಟಿಸಬೇಕಾಗಿದೆ -ಪ್ರಧಾನಿ ನರೇಂದ್ರ ಮೋದಿ

ಕಾಶ್ಮೀರಿಗಳ ದುಃಸ್ಥಿತಿಗೆ ಕಾಂಗ್ರೆಸ್ ಅನ್ನು ದೂಷಿಸಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ನೂತನ ಸ್ವರ್ಗ ಸೃಷ್ಟಿಸುವ ಭರವಸೆ ನೀಡಿದರು.

Sep 19, 2019, 04:31 PM IST
ಜಮ್ಮು-ಕಾಶ್ಮೀರದಲ್ಲಿ 273 ಭಯೋತ್ಪಾದಕರು ಸಕ್ರಿಯ, ದಾಳಿಗೆ ಸಂಚು: ಗುಪ್ತಚರ ಮಾಹಿತಿ

ಜಮ್ಮು-ಕಾಶ್ಮೀರದಲ್ಲಿ 273 ಭಯೋತ್ಪಾದಕರು ಸಕ್ರಿಯ, ದಾಳಿಗೆ ಸಂಚು: ಗುಪ್ತಚರ ಮಾಹಿತಿ

ಗುಪ್ತಚರ ಮೂಲಗಳ ಪ್ರಕಾರ, ಪ್ರಸ್ತುತ 273 ಭಯೋತ್ಪಾದಕರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡುವ ಸಂಚು ಇದಾಗಿದೆ.
 
Sep 19, 2019, 04:18 PM IST
ಫಾರೂಕ್ ಅಬ್ದುಲ್ಲಾರನ್ನು ಬಂಧಿಸಿದ್ದು ಅವರ ತಂದೆ ಜಾರಿಗೆ ತಂದಿದ್ದ ಕಾನೂನಿನಲ್ಲಿ..!

ಫಾರೂಕ್ ಅಬ್ದುಲ್ಲಾರನ್ನು ಬಂಧಿಸಿದ್ದು ಅವರ ತಂದೆ ಜಾರಿಗೆ ತಂದಿದ್ದ ಕಾನೂನಿನಲ್ಲಿ..!

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ, ಇದು ಎರಡು ವರ್ಷಗಳವರೆಗೆ ವಿಚಾರಣೆಯಿಲ್ಲದೆ ಬಂಧನ ಅಥವಾ ಬಂಧನಕ್ಕೆ ಅವಕಾಶ ನೀಡುತ್ತದೆ. ವಿಪರ್ಯಾಸವೆಂದರೆ, 1970 ರ ದಶಕದಲ್ಲಿ ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ಅವರು ಜಾರಿಗೆ ತಂದಿದ್ದ ಕಾನೂನಿನಲ್ಲಿ ಅವರನ್ನು ಈಗ ಬಂಧಿಸಲಾಗಿದೆ!

Sep 16, 2019, 08:04 PM IST
ಕಾಶ್ಮೀರಕ್ಕೆ ಭೇಟಿ ನೀಡಲು ಗುಲಾಂ ನಬಿ ಅಜಾದ್ ಗೆ ಸುಪ್ರೀಂ ಅನುಮತಿ

ಕಾಶ್ಮೀರಕ್ಕೆ ಭೇಟಿ ನೀಡಲು ಗುಲಾಂ ನಬಿ ಅಜಾದ್ ಗೆ ಸುಪ್ರೀಂ ಅನುಮತಿ

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಅಜಾದ್  ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅವರ ಸಂಬಂಧಿಕರು ಮತ್ತು ಹಿತೈಷಿಗಳನ್ನು ಭೇಟಿ ಮಾಡಲು ಸುಪ್ರೀಂಕೋರ್ಟ್ ನಿಂದ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು.  

Sep 16, 2019, 03:56 PM IST
ಜನರಿಗೆ ಕಾಶ್ಮೀರ ಹೈಕೋರ್ಟ್ ಗೆ ಹೋಗಲು ಕಷ್ಟ ಎಂದರೆ ನಿಜಕ್ಕೂ ಗಂಭೀರ ಸಂಗತಿ - ಸಿಜೆಐ ರಂಜನ್ ಗೊಗಯ್

ಜನರಿಗೆ ಕಾಶ್ಮೀರ ಹೈಕೋರ್ಟ್ ಗೆ ಹೋಗಲು ಕಷ್ಟ ಎಂದರೆ ನಿಜಕ್ಕೂ ಗಂಭೀರ ಸಂಗತಿ - ಸಿಜೆಐ ರಂಜನ್ ಗೊಗಯ್

ಆಗಸ್ಟ್ 5 ರಿಂದ ಜಾರಿಯಲ್ಲಿರುವ ಭದ್ರತಾ ನಿರ್ಬಂಧಗಳ ಮಧ್ಯೆ ಅಲ್ಲಿ ಹೈಕೋರ್ಟ್‌ಗೆ ಪ್ರವೇಶಿಸುವುದು ಕಷ್ಟ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಏನಾಕ್ಷಿ ಗಂಗೂಲಿ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ಪೀಠ ಸೋಮವಾರದಂದು ಜಮ್ಮು ಮತ್ತು ಹೈಕೋರ್ಟ್ ನಿಂದ ವರದಿ ಕೇಳಿದೆ.

Sep 16, 2019, 01:42 PM IST
ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಬಂಧನ

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಬಂಧನ

ಫಾರೂಕ್ ಅಬ್ದುಲ್ಲಾ ಅವರನ್ನು ಸಾರ್ವಜನಿಕ ರಕ್ಷಣಾ ಕಾಯ್ದೆ(ಪಿಎಸ್ಎ) ಅಡಿಯಲ್ಲಿ ಬಂಧಿಸುವ ನಿರ್ಧಾರವನ್ನು ಭಾನುವಾರ ರಾತ್ರಿ ತೆಗೆದುಕೊಳ್ಳಲಾಗಿದ್ದು, ಈ ಮೂಲಕ  ವಿಚಾರಣೆಯಿಲ್ಲದೆ ಒಬ್ಬ ವ್ಯಕ್ತಿಯನ್ನು 2 ವರ್ಷಗಳವರೆಗೆ ಬಂಧಿಸುವ ಅಧಿಕಾರವನ್ನು ಸರ್ಕಾರ ಪಡೆಯಲಿದೆ. 

Sep 16, 2019, 01:39 PM IST
ಕಾಶ್ಮೀರದ ಬಗ್ಗೆ ಪಾಕ್ ಆರೋಪ ಕಲ್ಪಿತ ನಿರೂಪಣೆಯಿಂದ ಕೂಡಿದೆ- ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

ಕಾಶ್ಮೀರದ ಬಗ್ಗೆ ಪಾಕ್ ಆರೋಪ ಕಲ್ಪಿತ ನಿರೂಪಣೆಯಿಂದ ಕೂಡಿದೆ- ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

ಜೀನಿವಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನದ ಟೀಕೆಗಳಿಗೆ ಭಾರತ ಇಂದು ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದು, ಅದನ್ನು ಭಾರತ 'ಆಕ್ರಮಣಕಾರಿ ವಾಕ್ಚಾತುರ್ಯ, ಸುಳ್ಳು ಆರೋಪ ಮತ್ತು ನಿರ್ಬಂಧಿತ ಆರೋಪಗಳು' ಎಂದು ಕರೆದಿದೆ. 

Sep 10, 2019, 08:50 PM IST
ಜಮ್ಮು ಮತ್ತು ಕಾಶ್ಮೀರ ಭಾರತದ ರಾಜ್ಯ ಎಂದು ಒಪ್ಪಿಕೊಂಡ ಪಾಕ್ ವಿದೇಶಾಂಗ ಸಚಿವ

ಜಮ್ಮು ಮತ್ತು ಕಾಶ್ಮೀರ ಭಾರತದ ರಾಜ್ಯ ಎಂದು ಒಪ್ಪಿಕೊಂಡ ಪಾಕ್ ವಿದೇಶಾಂಗ ಸಚಿವ

 ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಸದಾ ನಿರ್ಲಕ್ಷಿಸುತ್ತಲೇ ಬಂದಿದ್ದ ಪಾಕಿಸ್ತಾನ,  ಮಂಗಳವಾರ ಜೀನಿವಾದಲ್ಲಿ ಕಾಶ್ಮೀರವನ್ನು ಭಾರತದ ರಾಜ್ಯ ಎಂದು ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಉಲ್ಲೇಖಿಸಿದ್ದಾರೆ.

Sep 10, 2019, 06:43 PM IST
ಜಮ್ಮು-ಕಾಶ್ಮೀರದ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು LeT ಉಗ್ರರ ಸಂಚು; ಗುಪ್ತಚರ ವರದಿ

ಜಮ್ಮು-ಕಾಶ್ಮೀರದ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು LeT ಉಗ್ರರ ಸಂಚು; ಗುಪ್ತಚರ ವರದಿ

ಮೂಲಗಳ ಪ್ರಕಾರ, ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಶಿಬಿರ ಮತ್ತು ಜಮ್ಮು ಪ್ರದೇಶದ ಸುಂಜವಾನ್ ಮತ್ತು ಕಲುಚಕ್ ಸೇನಾ ಶಿಬಿರಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ.

Sep 9, 2019, 09:57 AM IST
ಬಹುತೇಕ ಕಾಶ್ಮೀರಿಗಳು 370ನೇ ವಿಧಿ ರದ್ದತಿ ಸ್ವಾಗತಿಸಿದ್ದಾರೆ- ಅಜಿತ್ ದೋವಲ್

ಬಹುತೇಕ ಕಾಶ್ಮೀರಿಗಳು 370ನೇ ವಿಧಿ ರದ್ದತಿ ಸ್ವಾಗತಿಸಿದ್ದಾರೆ- ಅಜಿತ್ ದೋವಲ್

 ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾ ಸಿಬ್ಬಂದಿ ನಡೆಸಿದ ದೌರ್ಜನ್ಯದ ಆರೋಪಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶನಿವಾರ ಖಂಡಿಸಿದ್ದಾರೆ, ಸೈನ್ಯವು ಈ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಲು ಮಾತ್ರ ಇದೆ ಎಂದು ಪ್ರತಿಪಾದಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಕ್ರಮವನ್ನು ಜೆ & ಕೆ ಪೊಲೀಸ್ ಮತ್ತು ಅರೆಸೈನಿಕ ಪಡೆಗಳು ನಿರ್ವಹಿಸುತ್ತಿವೆ ಎಂದು ಎನ್ಎಸ್ಎ ತಿಳಿಸಿದೆ.

Sep 7, 2019, 04:09 PM IST
ಕಾಶ್ಮೀರಿಗಳಿಗೆ ಇಂಟರ್ನೆಟ್ ಬಳಕೆಗೆ ಅನುವು; ಪ್ರತಿ ಜಿಲ್ಲೆಯಲ್ಲೂ ಇಂಟರ್ನೆಟ್ ಕಿಯೋಸ್ಕ್ ಸ್ಥಾಪನೆ

ಕಾಶ್ಮೀರಿಗಳಿಗೆ ಇಂಟರ್ನೆಟ್ ಬಳಕೆಗೆ ಅನುವು; ಪ್ರತಿ ಜಿಲ್ಲೆಯಲ್ಲೂ ಇಂಟರ್ನೆಟ್ ಕಿಯೋಸ್ಕ್ ಸ್ಥಾಪನೆ

ಜಮ್ಮು ಕಾಶ್ಮೀರ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದನ್ನು ಗಮನಿಸಿ, ರಾಜ್ಯ ಸರ್ಕಾರವು ನಿರ್ಬಂಧಗಳನ್ನೂ ಸಡಿಲಿಸಿದೆ.

Sep 7, 2019, 02:14 PM IST
ಗಡಿ ನಿಯಂತ್ರಣ ರೇಖೆ ಬಳಿ 2,000 ಪಾಕ್ ಸೈನಿಕರ ನಿಯೋಜನೆ

ಗಡಿ ನಿಯಂತ್ರಣ ರೇಖೆ ಬಳಿ 2,000 ಪಾಕ್ ಸೈನಿಕರ ನಿಯೋಜನೆ

ಕಾಶ್ಮೀರ ಸಮಸ್ಯೆಯ ಬಗೆಗಿನ ಉದ್ವಿಗ್ನತೆಯ ಮಧ್ಯೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿಯಂತ್ರಣ ರೇಖೆಯ ಹತ್ತಿರ ಬಾಗ್ ಮತ್ತು ಕೋಟ್ಲಿ ವಲಯದ ಸುಮಾರು 2,000 ಸೈನಿಕರ ಮತ್ತೊಂದು ಬ್ರಿಗೇಡ್ ನ್ನು ಪಾಕಿಸ್ತಾನ ನಿಯೋಜಿಸಿದೆ  ಎಂದು ಭಾರತೀಯ ಸೇನಾ ಮೂಲಗಳು ಗುರುವಾರ ತಿಳಿಸಿವೆ.

Sep 5, 2019, 04:56 PM IST
ಕಣಿವೆ ರಾಜ್ಯದ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಲು ಉಗ್ರರಿಗೆ ಪಾಕ್ ISI ಆದೇಶ!

ಕಣಿವೆ ರಾಜ್ಯದ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಲು ಉಗ್ರರಿಗೆ ಪಾಕ್ ISI ಆದೇಶ!

ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಲು ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಐಎಸ್‌ಐ ಆದೇಶ ನೀಡಿದೆ. ಭಯೋತ್ಪಾದಕರು ಮತ್ತು ಅವರ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ನಡುವಿನ ಸಂದೇಶಗಳನ್ನು ಟ್ಯಾಪ್ ಮಾಡಿದ ನಂತರ ಅದರ ದುಷ್ಕೃತ್ಯದ ಯೋಜನೆ ಬಹಿರಂಗಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Sep 5, 2019, 07:40 AM IST
ಜಮ್ಮು-ಕಾಶ್ಮೀರದ ಮೂಲಕ ಉಗ್ರರ ಒಳನುಸುಳುವಿಕೆಗೆ ಪಾಕ್‌ನಿಂದ ಇನ್ನಿಲ್ಲದ ತಂತ್ರ: ಭಾರತೀಯ ಸೇನೆ

ಜಮ್ಮು-ಕಾಶ್ಮೀರದ ಮೂಲಕ ಉಗ್ರರ ಒಳನುಸುಳುವಿಕೆಗೆ ಪಾಕ್‌ನಿಂದ ಇನ್ನಿಲ್ಲದ ತಂತ್ರ: ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್, ಪಾಕಿಸ್ತಾನದಿಂದ ಉಗ್ರರ ಒಳನುಸುಳುವಿಕೆ ಪ್ರಯತ್ನ ಪ್ರತಿದಿನವೂ ನಡೆಯುತ್ತಿವೆ ಎಂದು ಅವರು ಹೇಳಿದರು.

Sep 4, 2019, 02:55 PM IST
ಕಾಶ್ಮೀರದಲ್ಲಿನ ಸಂಪರ್ಕ ಕಡಿತವನ್ನು15 ದಿನಗಳಲ್ಲಿ ಸರಿಪಡಿಸಲಾಗುವುದು- ಅಮಿತ್ ಶಾ

ಕಾಶ್ಮೀರದಲ್ಲಿನ ಸಂಪರ್ಕ ಕಡಿತವನ್ನು15 ದಿನಗಳಲ್ಲಿ ಸರಿಪಡಿಸಲಾಗುವುದು- ಅಮಿತ್ ಶಾ

ಜಮ್ಮುಮತ್ತು ಕಾಶ್ಮೀರದಲ್ಲಿ ಸಂಪರ್ಕ ದಿಗ್ಬಂಧನವನ್ನು 15 ದಿನಗಳಲ್ಲಿ ಸರಿಪಡಿಸಲಾಗುವುದು ಎಂದು  ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.  ಷಾ ಅವರು ಗ್ರಾಮದ ಮುಖ್ಯಸ್ಥರನ್ನು ಭೇಟಿಯಾಗಿ ಎಲ್ಲಾ ಪಂಚ ಮತ್ತು ಸರ್ಪಂಚ್‌ಗಳಿಗೆ 2 ಲಕ್ಷ ರೂ ವಿಮೆ ಘೋಷಿಸಿದ್ದಾರೆ.

Sep 3, 2019, 04:49 PM IST
ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಪಾಕ್ ಅಟ್ಟಹಾಸ; ಸೈನಿಕ ಹುತಾತ್ಮ

ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಪಾಕ್ ಅಟ್ಟಹಾಸ; ಸೈನಿಕ ಹುತಾತ್ಮ

ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಯಿತು. ಪೂಂಚ್‌ನಲ್ಲಿ ಗುಂಡಿನ ದಾಳಿ ಜೊತೆಗೆ ಪಾಕಿಸ್ತಾನ ಸಣ್ಣ ಶಸ್ತ್ರಾಸ್ತ್ರ ಮತ್ತು ಶೆಲ್ ದಾಳಿ ನಡೆಸಿದೆ.

Sep 2, 2019, 02:34 PM IST
ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಕಲ್ಲು ತೂರಾಟ: ನಾಗರಿಕರೊಬ್ಬರಿಗೆ ಗಂಭೀರ ಗಾಯ

ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಕಲ್ಲು ತೂರಾಟ: ನಾಗರಿಕರೊಬ್ಬರಿಗೆ ಗಂಭೀರ ಗಾಯ

ಆಗಸ್ಟ್ 25 ರಂದು ಭೀಜ್‌ಬೆರಾ ಪ್ರದೇಶದಲ್ಲಿ ಕಲ್ಲು ತೂರಾಟದಲ್ಲಿ ಟ್ರಕ್ ಚಾಲಕ ಸಾವನ್ನಪ್ಪಿದ್ದಾನೆ. ಈ ಘಟನೆಯಲ್ಲಿ ಸಾವನ್ನಪ್ಪಿರುವ ಟ್ರಕ್ ಚಾಲಕನನ್ನು ನೂರ್ ಮೊಹಮ್ಮದ್ ದಾರ್ ಎಂದು ಗುರುತಿಸಲಾಗಿದೆ. 

Sep 2, 2019, 10:50 AM IST
ಜಮ್ಮು-ಕಾಶ್ಮೀರದಿಂದ 370 ನೇ ವಿಧಿ ರದ್ದತಿ ಬಳಿಕ ಪಾಕಿಸ್ತಾನದಿಂದ 222ಕ್ಕೂ ಅಧಿಕ ಕದನ ವಿರಾಮ ಉಲ್ಲಂಘನೆ

ಜಮ್ಮು-ಕಾಶ್ಮೀರದಿಂದ 370 ನೇ ವಿಧಿ ರದ್ದತಿ ಬಳಿಕ ಪಾಕಿಸ್ತಾನದಿಂದ 222ಕ್ಕೂ ಅಧಿಕ ಕದನ ವಿರಾಮ ಉಲ್ಲಂಘನೆ

ಪಾಕಿಸ್ತಾನ ಸೇನೆಯು ಈ ವರ್ಷ ಒಟ್ಟು 1,900 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ, ಕೇವಲ 25 ದಿನಗಳಲ್ಲಿ 222 ಕ್ಕೂ ಹೆಚ್ಚು ಘಟನೆಗಳು ವರದಿಯಾಗಿದೆ.

Aug 30, 2019, 08:52 AM IST
ಶ್ರೀನಗರದ ಪರಿಂಪೋರಾದಲ್ಲಿ ಉಗ್ರರಿಂದ 65 ವರ್ಷದ ವ್ಯಕ್ತಿ ಕೊಲೆ

ಶ್ರೀನಗರದ ಪರಿಂಪೋರಾದಲ್ಲಿ ಉಗ್ರರಿಂದ 65 ವರ್ಷದ ವ್ಯಕ್ತಿ ಕೊಲೆ

ಭದ್ರತಾ ಪಡೆಗಳು ಭಯೋತ್ಪಾದಕರನ್ನು ಬಂಧಿಸಲು ಶೋಧ ಕಾರ್ಯ ಮುಂದುವರೆಸಿದ್ದಾರೆ.

Aug 30, 2019, 08:04 AM IST