Jammu And Kashmir

ಕಾಶ್ಮೀರದ ಹುರಿಯತ್ ನಾಯಕರು ಮಾತುಕತೆ ಸಿದ್ಧರಾಗಿದ್ದಾರೆ -ರಾಜ್ಯಪಾಲ ಸತ್ಯಪಾಲ್ ಮಲಿಕ್

ಕಾಶ್ಮೀರದ ಹುರಿಯತ್ ನಾಯಕರು ಮಾತುಕತೆ ಸಿದ್ಧರಾಗಿದ್ದಾರೆ -ರಾಜ್ಯಪಾಲ ಸತ್ಯಪಾಲ್ ಮಲಿಕ್

 ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಈಗ ಹೆಚ್ಚು ಸುಧಾರಿಸಿದೆ, ಹುರಿಯತ್ ನಾಯಕರು ಮಾತುಕತೆಗೆ ಸಿದ್ಧರಾಗಿದ್ದಾರೆ ಎಂದು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಹೇಳಿದ್ದಾರೆ

Jun 23, 2019, 04:45 PM IST
ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ನಾಲ್ವರು ಉಗ್ರರ ಹತ್ಯೆ

ಜಮ್ಮು ಕಾಶ್ಮೀರದ ಶೋಪಿಯಾನ್ ನಲ್ಲಿ ನಾಲ್ವರು ಉಗ್ರರ ಹತ್ಯೆ

 ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಡರಮ್‌ಡೋರಾ ಕೀಗಂ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಭದ್ರತಾ ಪಡೆಗಳ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ಕು ಭಯೋತ್ಪಾದಕರು ಹತ್ಯೆಯಾಗಿದ್ದಾರೆ. 

Jun 23, 2019, 03:12 PM IST
Shocking: ಅನಂತ್‌ನಾಗ್ ದಾಳಿಯಲ್ಲಿ ಉಗ್ರರು ಬಳಸಿದ್ದು ಮೇಡ್ ಇನ್ ಚೀನಾ ಸ್ಟೀಲ್ ಬುಲೆಟ್ಸ್!

Shocking: ಅನಂತ್‌ನಾಗ್ ದಾಳಿಯಲ್ಲಿ ಉಗ್ರರು ಬಳಸಿದ್ದು ಮೇಡ್ ಇನ್ ಚೀನಾ ಸ್ಟೀಲ್ ಬುಲೆಟ್ಸ್!

ಅನಂತ್‌ನಾಗ್ ನಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯಲ್ಲಿ ಭಯೋತ್ಪಾದಕರು ಚೀನಾದಲ್ಲಿ ತಯಾರಾದ ಉಕ್ಕಿನ ಬುಲೆಟ್ ಗಳನ್ನು ಬಳಸಿದ್ದಾರೆ ಎಂಬ ಆಘಾತಕಾರಿ ಅಂಶವೊಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

Jun 20, 2019, 02:51 PM IST
ಪುಲ್ವಾಮಾ ಐಇಡಿ ಸ್ಫೋಟ: ಗಾಯಗೊಂಡಿದ್ದ ಒಂಬತ್ತು ಸೈನಿಕರಲ್ಲಿ, ಇಬ್ಬರು ಮೃತ

ಪುಲ್ವಾಮಾ ಐಇಡಿ ಸ್ಫೋಟ: ಗಾಯಗೊಂಡಿದ್ದ ಒಂಬತ್ತು ಸೈನಿಕರಲ್ಲಿ, ಇಬ್ಬರು ಮೃತ

ಸೋಮವಾರ ಸೇನೆಯ ಬೆಂಗಾವಲು ಬಳಿ ವಾಹನದಲ್ಲಿ ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಅಳವಡಿಸಿದ್ದರಿಂದ ಒಟ್ಟು ಒಂಬತ್ತು ಸೇನಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.

Jun 18, 2019, 12:00 PM IST
ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಪಾಕ್ ದಾಳಿ: ಅಪ್ರಾಪ್ತ ಬಾಲಕಿ ಸೇರಿದಂತೆ 3 ಜನರಿಗೆ ಗಾಯ

ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ಪಾಕ್ ದಾಳಿ: ಅಪ್ರಾಪ್ತ ಬಾಲಕಿ ಸೇರಿದಂತೆ 3 ಜನರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಭಾನುವಾರ ಪಾಕಿಸ್ತಾನ ಸೈನ್ಯವು ಹಳ್ಳಿಗಳ ಮೇಲೆ ದಾಳಿ ನಡೆಸಿ, ಈ ಸಂದರ್ಭದಲ್ಲಿ ಮೂರು ಜನ ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
Jun 17, 2019, 09:48 AM IST
 ಶ್ರೀನಗರ್ ದಲ್ಲಿ ಪಾಕ್ ಉಗ್ರನ ಬಂಧನ

ಶ್ರೀನಗರ್ ದಲ್ಲಿ ಪಾಕ್ ಉಗ್ರನ ಬಂಧನ

ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬುಧವಾರದಂದು ಪಾಕ್ ಮೂಲದ ಉಗ್ರನನ್ನು ಬಂಧಿಸಿದ್ದಾರೆ. ಬಂಧಿತನಾಗಿರುವ ಉಗ್ರನು ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಯೋಜನೆ ರೂಪಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.  

Apr 24, 2019, 07:48 PM IST
ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಗೆ ಉಗ್ರರ ಸಂಚು

ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಗೆ ಉಗ್ರರ ಸಂಚು

ಭಯೋತ್ಪಾದಕರು ಭಾನುವಾರ ಮತ್ತೊಂದು ಪುಲ್ವಾಮಾ-ಮಾದರಿಯ ದಾಳಿಯನ್ನು ಯೋಜಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ಈ ದಾಳಿ ನಡೆಸಲು ಅವರು  ಮೋಟಾರು ಬೈಕನ್ನು ಬಳಸಬಹುದೆಂದು ಹೇಳಲಾಗಿದೆ.

Apr 14, 2019, 10:43 AM IST
ಪೂರ್ಣ ಕಾಶ್ಮೀರ ನಮ್ಮದು; ರೋಡ್ ಶೋನಲ್ಲಿ ಅಮಿತ್ ಶಾ

ಪೂರ್ಣ ಕಾಶ್ಮೀರ ನಮ್ಮದು; ರೋಡ್ ಶೋನಲ್ಲಿ ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಆರ್ಟಿಕಲ್ 370 ರ ಬಗ್ಗೆ ಮೆಹಬೂಬ ಮುಫ್ತಿ ಅವರ ಇತ್ತೀಚಿನ ಹೇಳಿಕೆಯನ್ನು ಅಮಿತ್ ಶಾ ಟೀಕಿಸಿದ್ದಾರೆ.

Apr 6, 2019, 06:15 PM IST
ಏ.5 ರಿಂದ 9ರ ನಡುವೆ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಜೈಶ್ ಆಕ್ರಮಣ ಸಾಧ್ಯತೆ; ಆತಂಕ ಸೃಷ್ಟಿ

ಏ.5 ರಿಂದ 9ರ ನಡುವೆ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಜೈಶ್ ಆಕ್ರಮಣ ಸಾಧ್ಯತೆ; ಆತಂಕ ಸೃಷ್ಟಿ

ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಣಿವೆ ರಾಜ್ಯದಲ್ಲಿ ದಾಳಿ ನಡೆಸಲು ಐಎಸ್ಐ ಸೇರಿದಂತೆ ಮೂರು ಭಯೋತ್ಪಾದಕ ತಂಡಗಳ ಸೃಷ್ಟಿ.

Apr 5, 2019, 10:01 AM IST
ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ

ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಹತ್ಯೆ

ಸಿಆರ್ಪಿಎಫ್, ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
 
Mar 28, 2019, 09:38 AM IST
ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘನೆ, ಓರ್ವ ಯೋಧ ಹುತಾತ್ಮ

ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘನೆ, ಓರ್ವ ಯೋಧ ಹುತಾತ್ಮ

ಹುತಾತ್ಮ ಯೋಧನನ್ನು ಹರಿ ವಾಕರ್ ಎಂದು ಗುರುತಿಸಲಾಗಿದ್ದು, ರಾಜಸ್ಥಾನ ಮೂಲದವರು ಎನ್ನಲಾಗಿದೆ.

Mar 24, 2019, 02:50 PM IST
ಜಮ್ಮು-ಕಾಶ್ಮೀರ: ಉಗ್ರರಿಂದ ಗ್ರೇನೆಡ್ ದಾಳಿ, ಇಬ್ಬರು ಪೊಲೀಸರಿಗೆ ಗಾಯ

ಜಮ್ಮು-ಕಾಶ್ಮೀರ: ಉಗ್ರರಿಂದ ಗ್ರೇನೆಡ್ ದಾಳಿ, ಇಬ್ಬರು ಪೊಲೀಸರಿಗೆ ಗಾಯ

ದಾಳಿಯ ನಂತರ, ಪೊಲೀಸ್ ಪಡೆ ಮತ್ತು ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿದ್ದು ದಾಳಿಕೋರರ ಹುಡುಕಾಟ ನಡೆಸುತ್ತಿವೆ.

Mar 21, 2019, 12:40 PM IST
ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಗುಪ್ತಚರ ಮಾಹಿತಿ ಒದಗಿಸುತ್ತಿದ್ದ ಶಂಕಿತ ಐಎಸ್ಐ ಏಜೆಂಟ್ ಬಂಧನ

ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಗುಪ್ತಚರ ಮಾಹಿತಿ ಒದಗಿಸುತ್ತಿದ್ದ ಶಂಕಿತ ಐಎಸ್ಐ ಏಜೆಂಟ್ ಬಂಧನ

ಬಂಧಿತ ಆರೋಪಿಯ ಬಳಿ ಇದ್ದ ಎರಡು ಮೊಬೈಲ್ ಫೋನ್ ಮತ್ತು ನಾಲ್ಕು ಸಿಮ್ ಕಾರ್ಡ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Mar 15, 2019, 01:53 PM IST
ಜಮ್ಮು-ಕಾಶ್ಮೀರದ ಅವಂತಿಪುರದಲ್ಲಿ ಉಗ್ರರ ಗುಂಡಿಗೆ ಓರ್ವ ನಾಗರೀಕ ಬಲಿ

ಜಮ್ಮು-ಕಾಶ್ಮೀರದ ಅವಂತಿಪುರದಲ್ಲಿ ಉಗ್ರರ ಗುಂಡಿಗೆ ಓರ್ವ ನಾಗರೀಕ ಬಲಿ

ಮೃತನನ್ನು ಮಂಜೂರ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದೆ.

Mar 15, 2019, 09:07 AM IST
ಜಮ್ಮು-ಕಾಶ್ಮೀರದ ಈ ಕ್ಷೇತ್ರದಲ್ಲಿ 3 ಹಂತದಲ್ಲಿ ಮತದಾನ, ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲು!

ಜಮ್ಮು-ಕಾಶ್ಮೀರದ ಈ ಕ್ಷೇತ್ರದಲ್ಲಿ 3 ಹಂತದಲ್ಲಿ ಮತದಾನ, ಭಾರತದ ಚುನಾವಣಾ ಇತಿಹಾಸದಲ್ಲೇ ಮೊದಲು!

ಭಾರತದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ, ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಲೋಕಸಭಾ ಕ್ಷೇತ್ರದ ಮತದಾನ ಮೂರು ಹಂತಗಳಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗ ಭಾನುವಾರ ಪ್ರಕಟಿಸಿದೆ.

Mar 11, 2019, 09:59 AM IST
ಜಮ್ಮು-ಕಾಶ್ಮೀರ: ಟ್ರಾಲ್ ಎನ್‌ಕೌಂಟರ್‌ನಲ್ಲಿ 3 ಉಗ್ರರ ಹತ್ಯೆ

ಜಮ್ಮು-ಕಾಶ್ಮೀರ: ಟ್ರಾಲ್ ಎನ್‌ಕೌಂಟರ್‌ನಲ್ಲಿ 3 ಉಗ್ರರ ಹತ್ಯೆ

ಉಗ್ರರಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.

Mar 11, 2019, 08:58 AM IST
ಜಮ್ಮು-ಕಾಶ್ಮೀರದ ಹ್ಯಾಂಡ್ವಾರಾದಲ್ಲಿ ಎನ್‌ಕೌಂಟರ್‌!

ಜಮ್ಮು-ಕಾಶ್ಮೀರದ ಹ್ಯಾಂಡ್ವಾರಾದಲ್ಲಿ ಎನ್‌ಕೌಂಟರ್‌!

ಗುರುವಾರ ಬೆಳಿಗ್ಗೆ ಹ್ಯಾಂಡ್ವಾರಾದ ಬಂದರ್ಪೈ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಸದೆಬಡಿದಿದ್ದಾರೆ.

Mar 7, 2019, 08:40 AM IST
 ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ ಭಾರತದ ವಾಯುಸೇನೆ

ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ ಭಾರತದ ವಾಯುಸೇನೆ

ಬುಧುವಾರದಂದು ಭಾರತದ ಗಡಿ ಪ್ರದೇಶದೊಳಗೆ ನುಗ್ಗಿದ್ದ ಪಾಕ್ ಯುದ್ದ ವಿಮಾನವನ್ನು ಭಾರತದ ವಾಯುಸೇನೆ ಹೊಡೆದುರುಳಿಸಿದೆ.

Feb 27, 2019, 12:43 PM IST
CRPF, BSF ಸೇರಿದಂತೆ ಜಮ್ಮು-ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆ

CRPF, BSF ಸೇರಿದಂತೆ ಜಮ್ಮು-ಕಾಶ್ಮೀರಕ್ಕೆ 100 ಅರೆಸೇನಾ ತುಕಡಿ ರವಾನೆ

ಕೇಂದ್ರ ರಿಸರ್ವ್ ಪೊಲೀಸ್, ಬಾರ್ಡರ್ ಸೆಕ್ಯುರಿಟಿ ಫೋರ್ಸ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಮತ್ತು ಸಶಸ್ತ್ರ ಪೊಲೀಸ್ ಪಡೆಗಳ ಹೆಚ್ಚುವರಿ ಕಂಪನಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುತ್ತಿದೆ.

Feb 23, 2019, 03:15 PM IST
ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಇಬ್ಬರು ಶಂಕಿತ ಉಗ್ರರ ಬಂಧನ

ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಇಬ್ಬರು ಶಂಕಿತ ಉಗ್ರರ ಬಂಧನ

ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. 

Feb 22, 2019, 04:30 PM IST