Jammu And Kashmir

ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಹೊಡೆದುರುಳಿಸಿದ ಭಾರತೀಯ ಸೇನೆ!

ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಹೊಡೆದುರುಳಿಸಿದ ಭಾರತೀಯ ಸೇನೆ!

ಬರೋಬ್ಬರಿ 40 ಸಿಆರ್ಪಿಎಫ್ ಯೋಧರ ಹತ್ಯೆಗೈದಿದ್ದ ದಾಳಿಯ ಮಾಸ್ಟರ್ ಮೈಂಡ್ ರಷೀದ್ ಘಾಜಿ ಹಾಗೂ ಕಮರನ್ ಎಂಬ ಇಬ್ಬರು ಉಗ್ರರನ್ನು ಇಂದು ಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಎನ್ಕೌಂಟರ್ ಮಾಡಿದೆ ಎನ್ನಲಾಗಿದೆ.

Feb 18, 2019, 12:50 PM IST
ಪುಲ್ವಾಮಾ ಉಗ್ರ ದಾಳಿ: ನಿಮ್ಮಲ್ಲಿ ಬೆಂಕಿ ಇದೆಯಲ್ಲ, ಅದೇ ಬೆಂಕಿ ನನ್ನಲ್ಲೂ ಇದೆ-ಪ್ರಧಾನಿ ಮೋದಿ

ಪುಲ್ವಾಮಾ ಉಗ್ರ ದಾಳಿ: ನಿಮ್ಮಲ್ಲಿ ಬೆಂಕಿ ಇದೆಯಲ್ಲ, ಅದೇ ಬೆಂಕಿ ನನ್ನಲ್ಲೂ ಇದೆ-ಪ್ರಧಾನಿ ಮೋದಿ

ಜಮ್ಮು ಕಾಶ್ಮೀರದ ಪುಲ್ವಾಮಾ ದಾಳಿಯ ವಿಚಾರವಾಗಿ ಪ್ರತಿಕ್ರಿಯಿಸಿರುವ  ಪ್ರಧಾನಿ ನಿಮ್ಮಲ್ಲಿರುವ ಬೆಂಕಿ ನನ್ನಲ್ಲೂ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Feb 17, 2019, 04:13 PM IST
ಐವರು ಪ್ರತ್ಯೇಕತಾವಾದಿ ನಾಯಕರ ಭದ್ರತೆ ಹಿಂಪಡೆದ ಜಮ್ಮು ಕಾಶ್ಮೀರ ಆಡಳಿತ

ಐವರು ಪ್ರತ್ಯೇಕತಾವಾದಿ ನಾಯಕರ ಭದ್ರತೆ ಹಿಂಪಡೆದ ಜಮ್ಮು ಕಾಶ್ಮೀರ ಆಡಳಿತ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 40 ಸೈನಿಕರು ದಾಳಿಯಲ್ಲಿ ಮೃತಪಟ್ಟಿದ್ದರು.ಈ ಹಿನ್ನಲೆಯಲ್ಲಿ ಜಮ್ಮ ಕಾಶ್ಮೀರದ ಆಡಳಿತವು ಕಾಶ್ಮೀರದ ಐವರು ಪ್ರತ್ಯೇಕವಾದಿ ನಾಯಕರಿಗೆ ಒದಗಿಸಿದ್ದ ಎಲ್ಲ ಮಾದರಿಯ ಭದ್ರತೆ ಹಾಗೂ ಸರ್ಕಾರಿ ಸೌಲಭ್ಯವನ್ನು ವಾಪಾಸ್ ಪಡೆದುಕೊಂಡಿದೆ.

Feb 17, 2019, 12:47 PM IST
ಪುಲ್ವಾಮಾ ಭಯೋತ್ಪಾದಕ ದಾಳಿ ಬೆಂಬಲಿಸಿದ ಉದ್ಯೋಗಿ ಸಸ್ಪೆಂಡ್

ಪುಲ್ವಾಮಾ ಭಯೋತ್ಪಾದಕ ದಾಳಿ ಬೆಂಬಲಿಸಿದ ಉದ್ಯೋಗಿ ಸಸ್ಪೆಂಡ್

ರಿಯಾಜ್ ಸೋಷಿಯಲ್ ಮೀಡಿಯಾ ಪೋಸ್ಟ್ ಗಮನಿದ ಕಂಪನಿ ಕೂಡಲೇ ಆತನನ್ನು ಸಸ್ಪೆಂಡ್ ಮಾಡಿದೆ. ಅಷ್ಟೇ ಅಲ್ಲದೆ, ಆದಷ್ಟು ಬೇಗ ಇದಕ್ಕೆ ಸೂಕ್ತ ಕಾರಣ ಮತ್ತು ಸ್ಪಷಣೆ ನೀಡುವಂತೆ ಕಂಪನಿ ಸೂಚಿಸಿದೆ. 

Feb 16, 2019, 06:21 PM IST
'ಇತ್ತೀಚೆಗಷ್ಟೇ ಹೊಸ ಸೀರೆ ಕೊಟ್ಟು ಹೋಗಿದ್ದ, ಅವನಿಲ್ಲದೆ ನಾ ಹೇಗೆ ಬದುಕಲಿ' ಹುತಾತ್ಮ ಯೋಧನ ತಾಯಿ

'ಇತ್ತೀಚೆಗಷ್ಟೇ ಹೊಸ ಸೀರೆ ಕೊಟ್ಟು ಹೋಗಿದ್ದ, ಅವನಿಲ್ಲದೆ ನಾ ಹೇಗೆ ಬದುಕಲಿ' ಹುತಾತ್ಮ ಯೋಧನ ತಾಯಿ

ಯೋಧ ಕೌಶಲ್ ಕುಮಾರ್ ರಾವತ್ ಹುತಾತ್ಮರಾದ ಸುದ್ದಿ ಕೇಳುತ್ತಿದ್ದಂತೆ ಅವರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಯೋಧನ ಹೆತ್ತವರ ಕೂಗು ಮುಗಿಲು ಮುಟ್ಟಿದೆ.

Feb 15, 2019, 01:41 PM IST
ಪುಲ್ವಾಮಾ ಉಗ್ರರ ದಾಳಿ: ಬಿಜೆಪಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಮೋದಿ-ಶಾ

ಪುಲ್ವಾಮಾ ಉಗ್ರರ ದಾಳಿ: ಬಿಜೆಪಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಮೋದಿ-ಶಾ

ಜೈಷ್‌-ಎ-ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ 44 ಯೋಧರು ಹುತಾತ್ಮರಾಗಿದ್ದಾರೆ.

Feb 15, 2019, 12:07 PM IST
ಜಮ್ಮು-ಕಾಶ್ಮೀರ: ಭದ್ರತಾ ಪಡೆಯಿಂದ ಇಬ್ಬರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರ: ಭದ್ರತಾ ಪಡೆಯಿಂದ ಇಬ್ಬರು ಉಗ್ರರ ಹತ್ಯೆ

ಎನ್ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳನ್ನು ಒಳಗೊಂಡಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

Feb 13, 2019, 11:41 AM IST
‘ಉರಿ’ಯಲ್ಲಿ ಭಯೋತ್ಪಾದಕರ ದಾಳಿ ಯತ್ನ ವಿಫಲಗೊಳಿಸಿದ ಸೇನೆ

‘ಉರಿ’ಯಲ್ಲಿ ಭಯೋತ್ಪಾದಕರ ದಾಳಿ ಯತ್ನ ವಿಫಲಗೊಳಿಸಿದ ಸೇನೆ

'ಉರಿ' ವಲಯದ ರಾಜ್ವಾನಿಯಲ್ಲಿನ ಸೇನಾ ಶಸ್ತ್ರಾಸ್ತ್ರ ಘಟಕದ ಸುತ್ತ ಕೆಲವು ಅನುಮಾನಾಸ್ಪದ ಚಟುವಟಿಕೆ ಗಳನ್ನೂ ಗಮನಿಸಿದ ಬಳಿಕ ಗುಂಡು ಹಾರಿಸಿದ್ದಾರೆ.

Feb 11, 2019, 11:12 AM IST
ಜಮ್ಮು-ಕಾಶ್ಮೀರ: ಹಿಮಪಾತಕ್ಕೆ ಸಿಲುಕಿರುವ 10 ಪೊಲೀಸರ ರಕ್ಷಣೆಗೆ ಹರಸಾಹಸ

ಜಮ್ಮು-ಕಾಶ್ಮೀರ: ಹಿಮಪಾತಕ್ಕೆ ಸಿಲುಕಿರುವ 10 ಪೊಲೀಸರ ರಕ್ಷಣೆಗೆ ಹರಸಾಹಸ

ಜವಾಹರ್‌ ಟನೆಲ್‌ ಸಮೀಪ ಠಾಣೆಯಲ್ಲಿ ವಿಪರೀತ ಹಿಮಪಾತದ ಪರಿಣಾಮವಾಗಿ ಸಿಕ್ಕಿ ಹಾಕಿಕೊಂಡಿರುವ ಹತ್ತು ಪೊಲೀಸ್‌ ಸಿಬ್ಬಂದಿ ರಕ್ಷಣೆಗೆ ಬಿರುಸಿನ ಕಾರ್ಯಾಚರಣೆ.

Feb 8, 2019, 12:15 PM IST
ಜಮ್ಮು-ಕಾಶ್ಮೀರದಲ್ಲಿ 450 ಭಯೋತ್ಪಾದಕರು ಸಕ್ರಿಯ: ಸೇನೆ

ಜಮ್ಮು-ಕಾಶ್ಮೀರದಲ್ಲಿ 450 ಭಯೋತ್ಪಾದಕರು ಸಕ್ರಿಯ: ಸೇನೆ

"ಸುರಕ್ಷತಾ ಪರಿಸ್ಥಿತಿಯು ಈ ಬದಿಯಲ್ಲಿ ಸ್ಥಿರವಾಗಿದೆ, ಆದಾಗ್ಯೂ, ಪಿರ್ ಪಂಜಾಲ್ (ಕಾಶ್ಮೀರ) ಉತ್ತರ ಭಾಗದಲ್ಲಿ ಹೆಚ್ಚಿನ ಉಗ್ರಗಾಮಿಗಳು ಸಕ್ರಿಯರಾಗಿದ್ದಾರೆ".

Feb 8, 2019, 09:35 AM IST
ಜಮ್ಮು-ಕಾಶ್ಮೀರ: ಇಬ್ಬರು ಭಯೋತ್ಪಾದಕರ ಹತ್ಯೆ

ಜಮ್ಮು-ಕಾಶ್ಮೀರ: ಇಬ್ಬರು ಭಯೋತ್ಪಾದಕರ ಹತ್ಯೆ

ಆರೋಪಿಗಳಿಂದ ಒಂದು ಎಸ್ಎಲ್ಆರ್ ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
 

Feb 1, 2019, 11:41 AM IST
ಅನಂತನಾಗ್'ನಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರ ಗ್ರೆನೇಡ್ ದಾಳಿ

ಅನಂತನಾಗ್'ನಲ್ಲಿ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರ ಗ್ರೆನೇಡ್ ದಾಳಿ

ಅನಂತನಾಗ್ ಪ್ರದೇಶದ ಶೆರ್ಬಾಗ್ ನಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

Jan 31, 2019, 01:50 PM IST
ಆಪರೇಶನ್ ಆಲ್ ಔಟ್: ಸ್ಥಳೀಯ ಭಯೋತ್ಪಾದಕ ಮುಕ್ತ ಜಮ್ಮು-ಕಾಶ್ಮೀರದ ಈ ನಗರ

ಆಪರೇಶನ್ ಆಲ್ ಔಟ್: ಸ್ಥಳೀಯ ಭಯೋತ್ಪಾದಕ ಮುಕ್ತ ಜಮ್ಮು-ಕಾಶ್ಮೀರದ ಈ ನಗರ

ಜಮ್ಮು-ಕಾಶ್ಮೀರ ಪೊಲೀಸ್ ಪ್ರಕಾರ, ಬಾರಾಮುಲ್ಲಾ ಮತ್ತು ಶ್ರೀನಗರದಲ್ಲಿ ಸ್ಥಳೀಯ ಭಯೋತ್ಪಾದನೆ ಇಲ್ಲ. 

Jan 24, 2019, 11:53 AM IST
ಉತ್ತರ ಭಾರತದ ಅನೇಕ ಸ್ಥಳಗಳಲ್ಲಿ ಭಾರೀ ಹಿಮಪಾತ; ಜಮ್ಮು ಕಾಶ್ಮೀರದಲ್ಲಿ ಇಬ್ಬರು ಬಲಿ

ಉತ್ತರ ಭಾರತದ ಅನೇಕ ಸ್ಥಳಗಳಲ್ಲಿ ಭಾರೀ ಹಿಮಪಾತ; ಜಮ್ಮು ಕಾಶ್ಮೀರದಲ್ಲಿ ಇಬ್ಬರು ಬಲಿ

ಮಂಗಳವಾರ ಹಿಮಾಚಲ ಪ್ರದೇಶ, ಶಿಮ್ಲಾ, ಮನಾಲಿ ಮತ್ತು ಕುಫ್ರಿ ಬೆಟ್ಟಗಳಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಮಂಗಳವಾರ, ಈ ಋತುವಿನ ಅತ್ಯಧಿಕ ಹಿಮಪಾತವು ಉತ್ತರಾಖಂಡದಲ್ಲಿ ಕಂಡು ಬಂದಿದೆ.

Jan 23, 2019, 08:38 AM IST
ಲಡಾಖ್‌ನಲ್ಲಿ ಹಿಮಪಾತಕ್ಕೆ 3 ಬಲಿ, ಕಾಣೆಯಾದವರ ಪತ್ತೆಗೆ ಮುಂದುವರೆದ ಶೋಧ   ಕಾರ್ಯ

ಲಡಾಖ್‌ನಲ್ಲಿ ಹಿಮಪಾತಕ್ಕೆ 3 ಬಲಿ, ಕಾಣೆಯಾದವರ ಪತ್ತೆಗೆ ಮುಂದುವರೆದ ಶೋಧ ಕಾರ್ಯ

ಜಮ್ಮು-ಕಾಶ್ಮೀರದ ಲಡಾಖ್‌ನ ಖಾರ್‌ದುಂಗ ಲಾ ಪಾಸ್‌ನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಹಿಮಪಾತ.

Jan 18, 2019, 01:40 PM IST
ಜಮ್ಮು ಕಾಶ್ಮೀರ್ : ಎನ್ಕೌಂಟರ್ ನಲ್ಲಿ ಐಇಡಿ ಪರಿಣಿತ ಸೇರಿ ಇಬ್ಬರು ಉಗ್ರರ ಸಾವು

ಜಮ್ಮು ಕಾಶ್ಮೀರ್ : ಎನ್ಕೌಂಟರ್ ನಲ್ಲಿ ಐಇಡಿ ಪರಿಣಿತ ಸೇರಿ ಇಬ್ಬರು ಉಗ್ರರ ಸಾವು

 ಭದ್ರತಾ ಪಡೆಗಳ ಎನ್ಕೌಂಟರ್ ದಾಳಿಗೆ ಇಬ್ಬರು ಭಯೋತ್ಪಾದಕರು ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟಿದ್ದಾರೆ.ಅಲ್ ಬದರ್ ಎನ್ನುವ ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧ ಹೊಂದಿದ್ದ ಜೀನಾತ್-ಇಸ್ಲಾಂ ಎಂಬಾತ ಐಇಡಿ ಸಾಧನವನ್ನು ನಿಭಾಯಿಸುವಲ್ಲಿ ಪರಿಣಿತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Jan 13, 2019, 10:18 AM IST
ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಭದ್ರತಾ ಪಡೆ, ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ

ಜಮ್ಮು-ಕಾಶ್ಮೀರ: ಪುಲ್ವಾಮಾದಲ್ಲಿ ಭದ್ರತಾ ಪಡೆ, ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ

ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.

Jan 5, 2019, 03:45 PM IST
ಮುಂದಿನ 24 ಗಂಟೆಗಳಲ್ಲಿ ಕಾಶ್ಮೀರದಲ್ಲಿ ಮಳೆ ಸಾಧ್ಯತೆ!

ಮುಂದಿನ 24 ಗಂಟೆಗಳಲ್ಲಿ ಕಾಶ್ಮೀರದಲ್ಲಿ ಮಳೆ ಸಾಧ್ಯತೆ!

ಕಾಶ್ಮೀರದಲ್ಲಿ, ಕಳೆದ ಎರಡು ವಾರಗಳಿಂದ ತಾಪಮಾನವು ನಿರಂತರವಾಗಿ ಶೂನ್ಯಕ್ಕಿಂತ ಕಡಿಮೆಯಾಗಿದೆ.

Jan 2, 2019, 09:12 AM IST
ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಎನ್ಕೌಂಟರ್; ಓರ್ವ ಉಗ್ರ ಸಾವು

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಎನ್ಕೌಂಟರ್; ಓರ್ವ ಉಗ್ರ ಸಾವು

ಪೊಲೀಸ್ ಅಧಿಕಾರಿ ಪ್ರಕಾರ, ಪ್ರದೇಶದಲ್ಲಿ ಉಗ್ರರಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದರು. ಸೇನೆ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. 

Dec 28, 2018, 11:48 AM IST
ಜಮ್ಮು-ಕಾಶ್ಮೀರ: ಭಾರತೀಯ ಸೇನೆ ಗುಂಡಿಗೆ 6 ಉಗ್ರರು ಬಲಿ, ಭಾರೀ ಪ್ರತಿಭಟನೆ

ಜಮ್ಮು-ಕಾಶ್ಮೀರ: ಭಾರತೀಯ ಸೇನೆ ಗುಂಡಿಗೆ 6 ಉಗ್ರರು ಬಲಿ, ಭಾರೀ ಪ್ರತಿಭಟನೆ

ಭದ್ರತಾ ಪಡೆಗಳು 6 ಉಗ್ರರನ್ನು ಹತ್ಯೆ ಮಾಡಿದ ಬೆನ್ನಲ್ಲೇ, ಕಾರ್ಯಾಚರಣೆ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಭಾರೀ ಘರ್ಷಣೆ ಉಂಟಾಗಿ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. 

Dec 22, 2018, 03:22 PM IST