Jammu And Kashmir

ಜಮ್ಮು-ಕಾಶ್ಮೀರ: ಸೋಪೋರ್'ನಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ

ಜಮ್ಮು-ಕಾಶ್ಮೀರ: ಸೋಪೋರ್'ನಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ

ಸೋಪೋರ್ ಜಿಲ್ಲೆಯ ಡ್ರೂಸು ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಎನ್ಕೌಂಟರ್.

Aug 3, 2018, 09:11 AM IST
ಅಮರನಾಥ ಯಾತ್ರೆ ಮಧ್ಯದಲ್ಲಿ ಭೂಕುಸಿತ, ಐವರು ಯಾತ್ರಿಕರ ಸಾವು

ಅಮರನಾಥ ಯಾತ್ರೆ ಮಧ್ಯದಲ್ಲಿ ಭೂಕುಸಿತ, ಐವರು ಯಾತ್ರಿಕರ ಸಾವು

ಬಾಲ್ ತಾಲ್ ಮಾರ್ಗದ ರೇಲ್ ಪಟ್ರಿ ಮತ್ತು ಬ್ರಾರಿಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ನಾಲ್ವರು ಪುರುಷರು ಹಾಗೂ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ.

Jul 4, 2018, 08:25 AM IST
ಅಪಾಯದ ಮಟ್ಟ ಮೀರಿದ ಝೀಲಂ ನದಿ; ಪ್ರವಾಹ ಭೀತಿಯಲ್ಲಿ ಕಾಶ್ಮೀರ ಕಣಿವೆ

ಅಪಾಯದ ಮಟ್ಟ ಮೀರಿದ ಝೀಲಂ ನದಿ; ಪ್ರವಾಹ ಭೀತಿಯಲ್ಲಿ ಕಾಶ್ಮೀರ ಕಣಿವೆ

ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ಸಹಕಾರ ನೀಡುವುದಾಗಿ ರಾಜನಾಥ್ ಸಿಂಗ್  ಭರವಸೆ ನೀಡಿದ್ದಾರೆ.

Jul 1, 2018, 12:58 PM IST
ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆಯಲಿದೆ: ಬಿಪಿನ್ ರಾವತ್

ಜಮ್ಮು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಮುಂದುವರೆಯಲಿದೆ: ಬಿಪಿನ್ ರಾವತ್

ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ವನಿಗದಿಯಂತೆ ಸೇನಾ ನಿಯಮಗಳ ಅಡಿಯಲ್ಲಿ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆ ಮುಂದುವರೆಸಲಿವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಶುಕ್ರವಾರ ತಿಳಿಸಿದ್ದಾರೆ.

Jun 29, 2018, 03:12 PM IST
ಭಾರತೀಯ ಸೇನೆ ನಡೆಸಿದ ಎನ್ಕೌಂಟರ್ ಗೆ ಓರ್ವ ಉಗ್ರ ಬಲಿ

ಭಾರತೀಯ ಸೇನೆ ನಡೆಸಿದ ಎನ್ಕೌಂಟರ್ ಗೆ ಓರ್ವ ಉಗ್ರ ಬಲಿ

ಕುಪ್ವಾರ ಅರಣ್ಯ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ ನಡೆಸಿದ ಎನ್ಕೌಂಟರ್ ನಲ್ಲಿ ಉಗ್ರನೊಬ್ಬ ಸಾವನ್ನಪ್ಪಿದ್ದಾನೆ.

Jun 29, 2018, 12:04 PM IST
ವಿಶ್ವಸಂಸ್ಥೆ ವರದಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ವಿಶ್ವಸಂಸ್ಥೆ ವರದಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

 ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗದ ವರದಿ ಪ್ರೇರೇಪಿತವಾಗಿದ್ದು, ಪಾಕಿಸ್ತಾನದ ಆರೋಪಗಳ ಮೇರೆಗೆ ವರದಿ ತಯಾರಿಸಲಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

Jun 27, 2018, 03:06 PM IST
ಬಿಗಿಭದ್ರತೆ ನಡುವೆ ಅಮರನಾಥ ಯಾತ್ರೆಗೆ ಸಜ್ಜಾದ ಭಕ್ತಾದಿಗಳು

ಬಿಗಿಭದ್ರತೆ ನಡುವೆ ಅಮರನಾಥ ಯಾತ್ರೆಗೆ ಸಜ್ಜಾದ ಭಕ್ತಾದಿಗಳು

ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಇಂದಿನಿಂದ ಆರಂಭವಾಗಲಿದೆ.

Jun 27, 2018, 08:16 AM IST
ಅಮರನಾಥ ಯಾತ್ರೆಗೆ ಬೆದರಿಕೆ? ಯಾತ್ರಿಕರ ಪ್ರತಿ ವಾಹನಕ್ಕೆ RF ಟ್ಯಾಗ್

ಅಮರನಾಥ ಯಾತ್ರೆಗೆ ಬೆದರಿಕೆ? ಯಾತ್ರಿಕರ ಪ್ರತಿ ವಾಹನಕ್ಕೆ RF ಟ್ಯಾಗ್

ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಭದ್ರತೆಯನ್ನು ಖಾತರಿಪಡಿಸುವ ಪ್ರಯತ್ನದ ಭಾಗವಾಗಿ CRPF ವಿಶೇಷ ಮೋಟಾರ್ಸೈಕಲ್ ತಂಡವನ್ನು ಸ್ಥಾಪಿಸಿದೆ.

Jun 26, 2018, 07:42 AM IST
ರಾಜ್ಯಪಾಲರ ಆಡಳಿತ ಜಾರಿಯಿಂದ ಸೇನಾ ಕಾರ್ಯಾಚರಣೆಗೆ ಯಾವುದೇ ತೊಂದರೆಯಿಲ್ಲ: ಸೇನಾ ಮುಖ್ಯಸ್ಥ

ರಾಜ್ಯಪಾಲರ ಆಡಳಿತ ಜಾರಿಯಿಂದ ಸೇನಾ ಕಾರ್ಯಾಚರಣೆಗೆ ಯಾವುದೇ ತೊಂದರೆಯಿಲ್ಲ: ಸೇನಾ ಮುಖ್ಯಸ್ಥ

ಸೇನಾ ಕಾರ್ಯಾಚರಣೆ ಎಂದಿನಂತೆ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ಹೇಳಿದ್ದಾರೆ. 

Jun 20, 2018, 04:02 PM IST
ಕಾಶ್ಮೀರ್ ಗಡಿ ನಿಯಂತ್ರಣ ರೇಖೆ ಬಳಿ ಐವರು ಉಗ್ರರ ಹತ್ಯೆ

ಕಾಶ್ಮೀರ್ ಗಡಿ ನಿಯಂತ್ರಣ ರೇಖೆ ಬಳಿ ಐವರು ಉಗ್ರರ ಹತ್ಯೆ

ಶನಿವಾರದಂದು ಭಾರತ ಗಡಿ ನಿಯಂತ್ರಣ ರೇಖೆಯೊಳಗೆ ನುಸಳಲು ಯತ್ನಿಸಿದ ಐವರು  ಉಗ್ರರನ್ನು ಭಾರತೀಯ ಸೈನಿಕರು ಹತ್ಯೆಗೈದಿದ್ದಾರೆ.

May 26, 2018, 10:35 AM IST
ಶೋಫಿಯಾನ: ಭದ್ರತಾ ಪಡೆ ದಾಳಿಗೆ 5 ಉಗ್ರರ ಬಲಿ

ಶೋಫಿಯಾನ: ಭದ್ರತಾ ಪಡೆ ದಾಳಿಗೆ 5 ಉಗ್ರರ ಬಲಿ

ಜಮ್ಮು ಕಾಶ್ಮೀರದ ಶೋಫಿಯಾನ ಪ್ರದೇಶದಲ್ಲಿ ಸುಮಾರು 6 ಗಂಟೆಗಳ ಕಾಲ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಭಾನುವಾರ ನಡೆದ ಗುಂಡಿನ ಕಾಳಗದಲ್ಲಿ ಐವರು ಉಗ್ರರು ಬಲಿಯಾಗಿದ್ದಾರೆ. 

May 6, 2018, 02:27 PM IST
ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರ ಅಟ್ಟಹಾಸ

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರ ಅಟ್ಟಹಾಸ

ಅನಂತ್ ನಾಗ್ ಜಿಲ್ಲೆಯ ಡೂರು ಪ್ರದೇಶದಲ್ಲಿ ಶುಕ್ರವಾರ ರಾತ್ರಿಯಿಂದ ಎನ್ಕೌಂಟರ್ ಕಾರ್ಯಾಚರಣೆ ನಡೆಸಲಾಗಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ, ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Mar 24, 2018, 10:00 AM IST
ಜಮ್ಮು-ಕಾಶ್ಮೀರ ಸಚಿವ ಸಂಪುಟದಿಂದ ಹಣಕಾಸು ಸಚಿವ ಹಸೀಬ್ ಡ್ರಾಬು ಹೊರಕ್ಕೆ

ಜಮ್ಮು-ಕಾಶ್ಮೀರ ಸಚಿವ ಸಂಪುಟದಿಂದ ಹಣಕಾಸು ಸಚಿವ ಹಸೀಬ್ ಡ್ರಾಬು ಹೊರಕ್ಕೆ

ಜಮ್ಮು ಮತ್ತು ಕಾಶ್ಮೀರದ ಹಣಕಾಸು ಸಚಿವ ಹಸೀಬ್ ಡ್ರಾಬು ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾಗಿದೆ. 

Mar 12, 2018, 09:06 PM IST
AFSPA ರದ್ದುಪಡಿಸುವ ಪ್ರಶ್ನೆಯೇ ಇಲ್ಲ- ಮೆಹಬೂಬ ಮುಫ್ತಿ

AFSPA ರದ್ದುಪಡಿಸುವ ಪ್ರಶ್ನೆಯೇ ಇಲ್ಲ- ಮೆಹಬೂಬ ಮುಫ್ತಿ

ಜಮ್ಮು ಕಾಶ್ಮೀರದಲ್ಲಿ ಹೆಚ್ಚೆಚ್ಚು ಸೇನೆ ಮತ್ತು ಪೊಲೀಸರ ಉಪಸ್ಥಿತಿಯನ್ನು ಕಾಣಲೇಬೇಕಾಗುತ್ತದೆ.

Feb 3, 2018, 12:34 PM IST
ಏಷ್ಯಾದ ಅತಿ ಉದ್ದದ ಶ್ರೀನಗರ-ಲೇಹ್ ಸುರಂಗ ಮಾರ್ಗ ನಿರ್ಮಾಣಕ್ಕೆ ಕ್ಯಾಬಿನೆಟ್ ಅಸ್ತು

ಏಷ್ಯಾದ ಅತಿ ಉದ್ದದ ಶ್ರೀನಗರ-ಲೇಹ್ ಸುರಂಗ ಮಾರ್ಗ ನಿರ್ಮಾಣಕ್ಕೆ ಕ್ಯಾಬಿನೆಟ್ ಅಸ್ತು

ಏಷ್ಯಾದ ಅತೀ ಉದ್ದದ ಎರಡು ದಿಕ್ಕಿನ ಜೋಜಿಲಾ ಪಾಸ್ ಸುರಂಗ ನಿರ್ಮಾಣಕ್ಕೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ.

Jan 4, 2018, 02:04 PM IST
ಜಮ್ಮು-ಕಾಶ್ಮೀರದ ಬಾರಾಮುಲ್ಲದಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆಗೈದ ಸೇನೆ

ಜಮ್ಮು-ಕಾಶ್ಮೀರದ ಬಾರಾಮುಲ್ಲದಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆಗೈದ ಸೇನೆ

ಫೈರಿಂಗ್ ನಿಲ್ಲಿಸಿದರೂ, ಹುಡುಕಾಟ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿದೆ.

Dec 11, 2017, 08:48 AM IST