Best Recharge Plans: ಜಿಯೋ, ಏರ್ಟೆಲ್ ಅಥವಾ ವೊಡಾಫೋನ್ ಐಡಿಯಾ, ಈ ಮೂರು ಕಂಪನಿಗಳಲ್ಲಿ ಯಾವ ಕಂಪನಿ ಅಗ್ಗದ 5G ಯೋಜನೆಯನ್ನು (5G Recharge Plans) ನೀಡುತ್ತದೆ ಗೊತ್ತಾ? ಸಾಮಾನ್ಯವಾಗಿ ಈ ಪ್ರಶ್ನೆ ಪ್ರತಿಯೊಬ್ಬ ಗ್ರಾಹಕರಿಗೆ ಬರುತ್ತದೆ. ಹಾಗಿದ್ರೆ ಯಾವ ಕಂಪನಿಯು ಅಗ್ಗದ 5G ರೀಚಾರ್ಜ್ ಯೋಜನೆಯನ್ನು ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ ಓದಿ..
ಈ ಪ್ಲಾನ್ನ ಪ್ರಮುಖ ಆಕರ್ಷಣೆ ಎಂದರೆ JioHotstar ಮೊಬೈಲ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ದೊರೆಯುತ್ತಿರುವುದು. ಇದರ ಮೂಲಕ ಬಳಕೆದಾರರು ಸಿನಿಮಾಗಳು, ವೆಬ್ ಸೀರೀಸ್, ಲೈವ್ ಕ್ರಿಕೆಟ್ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳನ್ನ ವೀಕ್ಷಿಸಬಹುದು.
ಜಿಯೋ ಈಗಾಗಲೇ ಕಡಿಮೆ ದರದ ಡೇಟಾ ಪ್ಲಾನ್ಗಳು ಮತ್ತು ವೇಗವಾದ 5G ಸೇವೆಗಳ ಮೂಲಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ OTT ಮನರಂಜನೆಯನ್ನ ಕೂಡ ಒಂದೇ ಪ್ಯಾಕ್ನಲ್ಲಿ ನೀಡುವ ಮೂಲಕ ಕಂಪನಿ ಗ್ರಾಹಕರನ್ನ ಮತ್ತಷ್ಟು ಸೆಳೆಯಲು ಮುಂದಾಗಿದೆ.
ಈ ಪ್ಲಾನ್ನ ಪ್ರಮುಖ ಆಕರ್ಷಣೆ OTT ಸಬ್ಸ್ಕ್ರಿಪ್ಷನ್ಗಳು. ಬಳಕೆದಾರರಿಗೆ Netflix Mobile ಸಬ್ಸ್ಕ್ರಿಪ್ಷನ್ ಜೊತೆಗೆ JioTV, JioCinema ಹಾಗೂ JioCloud ಸೇವೆಗಳ ಲಾಭ ಕೂಡ ಸಿಗಲಿದೆ.
ವಾರ್ಷಿಕ ಜಿಯೋ ಹಾಟ್ಸ್ಟಾರ್ ಮೊಬೈಲ್ ಯೋಜನೆಯ ಬೆಲೆ 499 ರೂ. ಇದೆ. ಕಂಪನಿಯು ಸೂಪರ್ ಮತ್ತು ಪ್ರೀಮಿಯಂ ಯೋಜನೆಗಳನ್ನ ಸಹ ನೀಡುತ್ತದೆ.
Jio Recharge Plan: ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಅತಿ ಕಡಿಮೆ ಬೆಲೆ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಾಗಿರುವ ಈ ಜಿಯೋ ಪ್ರಿಪೇಯ್ಡ್ ಪ್ಲಾನ್ ಅನ್ನು ಒಮ್ಮೆ ರೀಚಾರ್ಜ್ ಮಾಡಿದರೆ ವರ್ಷವಿಡೀ ಇದರ ಚಿಂತೆಯೇ ಇರುವುದಿಲ್ಲ.
Jio Cheapest Prepaid Plan: ಜಿಯೋ ಹೊಸ ವರ್ಷದ ಕೊಡುಗೆಯಾಗಿ ತನ್ನ ಕೋಟ್ಯಾಂತರ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಇದರಲ್ಲಿ ₹103 5GB ಹೈ-ಸ್ಪೀಡ್ ಡೇಟಾ ಜೊತೆಗೆ ಕ್ಯಾಶ್ಬ್ಯಾಕ್ ಕೊಡುಗೆಯೂ ಲಭ್ಯವಿದ್ದು ಈ ಜಿಯೋ ಪ್ಯಾಕ್ನ ಸಂಪೂರ್ಣ ವಿವರ ಇಲ್ಲಿದೆ.
ಈ ಯೋಜನೆಯು ಅದರ ಅತ್ಯುತ್ತಮ ಮಾನ್ಯತೆ ಮತ್ತು ಡೇಟಾ ಪ್ರಯೋಜನಗಳಿಂದಾಗಿ ಬಳಕೆದಾರರಲ್ಲಿ ಬಹಳ ಜನಪ್ರಿಯವಾಗುತ್ತಿದೆ.
ಕೈಗೆಟುಕುವ ಬೆಲೆಯಲ್ಲಿ ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಅನಿಯಮಿತ ಕರೆಗಳನ್ನು ಬಯಸುವ ಬಳಕೆದಾರರಿಗೆ, ಈ ದೀರ್ಘಾವಧಿಯ ಪ್ಲಾನ್ಇದ್ದಕ್ಕಿದ್ದಂತೆ ಅತ್ಯುತ್ತಮ ಆಯ್ಕೆಯಾಗಿದೆ.
500 ರೂ. ಗಿಂತ ಕಡಿಮೆ ಇರುವ ಅತ್ಯುತ್ತಮ ಆಯ್ಕೆಗಳ ಮಾಹಿತಿ ಇಲ್ಲಿದೆ. ನಿಮ್ಮ ಬಜೆಟ್ ಮತ್ತು ಪ್ರಯೋಜನಗಳ ಆಧಾರದ ಮೇಲೆ ರೀಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಬಹುದು.
Jio best recharge plan: ಹೆಚ್ಚು ಮಾರಾಟವಾಗುವ ಜಿಯೋ ಪ್ಲಸ್ ಪೋಸ್ಟ್ಪೇಯ್ಡ್ ಯೋಜನೆಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಈ ಯೋಜನೆಗಳಲ್ಲಿ, ನೀವು 100 GB ವರೆಗೆ ಡೇಟಾವನ್ನು ಫ್ರೀ ಆಗಿ ಪಡೆಯುತ್ತೀರಿ. ಈ ಯೋಜನೆಗಳು ಜಿಯೋ ಟಿವಿಗೆ ಉಚಿತ ಪ್ರವೇಶವನ್ನು ಹೊಂದಿವೆ.
ಜಿಯೋ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.ಇದರಲ್ಲಿ ಪ್ರತಿಯೊಂದು ಪ್ಲಾನ್ ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ಜಿಯೋ ಟಿವಿಗೆ ಉಚಿತ ಅಕ್ಸೆಸ್ ನೀಡುತ್ತದೆ.
Reliance Jio 77 Rupees Plan: ಖಾಸಗಿ ದೈತ್ಯ ಕಂಪನಿಯಾದ ರಿಲಯನ್ಸ್ ಜಿಯೋ ಬಂಪರ್ ಪ್ಲಾನ್ ನೀಡುತ್ತಿದೆ. ಈ 77 ರೂಪಾಯಿ ರೀಚಾರ್ಜ್ ಯೋಜನೆಯಿಂದ ನೀವು ಯಾವ ಪ್ರಯೋಜನಗಳನ್ನು ಪಡೆಯುತ್ತೀರಿ? ತಿಳಿಯಿರಿ...
ಇದರ ಪ್ರಮುಖ ವಿಶೇಷತೆ ಎಂದರೆ ಈ ಜಿಯೋ ಪ್ಲಾನ್ ನ ಮಾನ್ಯತೆ 28 ದಿನಗಳವರೆಗೆ ಇರುತ್ತದೆ. ಇದು ಕರೆ, ಇಂಟರ್ನೆಟ್ ಡೇಟಾ ಸೌಲಭ್ಯಗಳನ್ನು ನೀಡುತ್ತದೆ. ಇದರರ್ಥ ಕಡಿಮೆ ವೆಚ್ಚದಲ್ಲಿ ಮೊಬೈಲ್ ಸೇವೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು.
ರಿಲಯನ್ಸ್ ಜಿಯೋ ತನ್ನ ಅಗ್ಗದ 1GB ದೈನಂದಿನ ಡೇಟಾ ಪ್ರಿಪೇಯ್ಡ್ ಯೋಜನೆಗಳಾದ 209 ಮತ್ತು 249 ಬೆಲೆಯ ಪ್ಲಾನ್ ಗಳನ್ನು ನಿಲ್ಲಿಸಿವೆ. ಈ ಪ್ಲಾನ್ ಗಳಲ್ಲಿ ಒಂದು 22 ದಿನಗಳ ಮಾನ್ಯತೆಯನ್ನು ಹೊಂದಿದ್ದರೆ ಇನ್ನೊಂದು 28 ದಿನಗಳ ಮಾನ್ಯತೆಯನ್ನು ಹೊಂದಿದೆ.
Jio Cheapest plan: ಜಿಯೋದ 200 ರೂ.ಗಿಂತ ಕಡಿಮೆ ಬೆಲೆಯ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 100 ಉಚಿತ SMS ಜೊತೆಗೆ ಅನಿಯಮಿತ ಕರೆ ಮತ್ತು ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ.
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಮಾಸಿಕ, ತ್ರೈಮಾಸಿಕ, ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. ಇದೀಗ ಜಿಯೋ ಹೊಸ ಅಗ್ಗದ ರೀಚಾರ್ಜ್ ಯೋಜನೆಯನ್ನ ನೀಡುತ್ತಿದ್ದು, ಇದರಲ್ಲಿ ಬಳಕೆದಾರರು ಹತ್ತಾರ ಪ್ರಯೋಜನ ಪಡೆಯಬಹುದು.
ಹೆಚ್ಚುತ್ತಿರುವ ಸುಂಕ ದರಗಳ ನಡುವೆ, ರಿಲಯನ್ಸ್ ಜಿಯೋ ಪೋರ್ಟ್ಫೋಲಿಯೊ ₹ 300ಕ್ಕಿಂತ ಕಡಿಮೆ ಬೆಲೆಯ ಕೆಲವು ಅಗ್ಗದ ಮಾಸಿಕ ರೀಚಾರ್ಜ್ ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಅನಿಯಮಿತ ಕರೆ, ಡೇಟಾ, SMS ಮತ್ತು ಜಿಯೋ ಅಪ್ಲಿಕೇಶನ್ಗಳು ಸೇರಿವೆ.
ಜಿಯೋದ 84 ದಿನಗಳ ಅಗ್ಗದ ರೀಚಾರ್ಜ್ ಯೋಜನೆ ಲಕ್ಷಾಂತರ ಬಳಕೆದಾರರನ್ನು ಸಂತೋಷಪಡಿಸಿದೆ. ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಕರೆಗಳ ಜೊತೆಗೆ ಹಲವು ಪ್ರಯೋಜನಗಳನ್ನ ಉಚಿತವಾಗಿ ಪಡೆಯಲಿದ್ದಾರೆ.
Jio Prepaid Recharge: ರಿಲಯನ್ಸ್ ಜಿಯೋ ಗ್ರಾಹಕರಿಗಾಗಿ ಮುಖೇಶ್ ಅಂಬಾನಿ 5 ಅದ್ಭುತ ಅಗ್ಗದ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ.