English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Joe Root

Joe Root

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಹೊಸ ದಾಖಲೆ ಬರೆಯಲು ಮುಂದಾದ ಜೋ ರೂಟ್...!
Joe Root Jul 31, 2025, 01:46 PM IST
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಲ್ಲಿ ಹೊಸ ದಾಖಲೆ ಬರೆಯಲು ಮುಂದಾದ ಜೋ ರೂಟ್...!
ಭಾರತದ ವಿರುದ್ಧ ಓವಲ್‌ನಲ್ಲಿ ನಡೆಯಲಿರುವ 5ನೇ ಟೆಸ್ಟ್‌ನಲ್ಲಿ ರೂಟ್ ಈ ದಾಖಲೆ ಸ್ಥಾಪಿಸಬಹುದು. ಇತ್ತೀಚೆಗೆ ಓಲ್ಡ್ ಟ್ರಾಫರ್ಡ್‌ನಲ್ಲಿ 150 ರನ್‌ಗಳ ಶತಕ ಬಾರಿಸಿದ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ.
AUS vs ENG: ಡಕೆಟ್ ಶತಕ ವ್ಯರ್ಥ; ಬೃಹತ್‌ ಮೊತ್ತದ ರನ್‌ ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಆಸೀಸ್‌!
ICC Champions Trophy 2025 Feb 22, 2025, 10:55 PM IST
AUS vs ENG: ಡಕೆಟ್ ಶತಕ ವ್ಯರ್ಥ; ಬೃಹತ್‌ ಮೊತ್ತದ ರನ್‌ ಚೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದ ಆಸೀಸ್‌!
Australia vs England: ಬೃಹತ್‌ ಮೊತ್ತದ ಟಾರ್ಗೆಟ್‌ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದರೂ ನಂತರ ಅತ್ಯುತ್ತಮ ಆಟ ಪ್ರದರ್ಶಿಸಿತು. ಆಸ್ಟ್ರೇಲಿಯಾ ಪರ ಸ್ಫೋಟಕ ಆಟವಾಡಿದ ಜೋಶ್ ಇಂಗ್ಲಿಸ್ (120) ಭರ್ಜರಿ ಶತಕ ಸಿಡಿಸಿ ಮಿಂಚಿದರು.
 ಚಾಂಪಿಯನ್ಸ್ ಟ್ರೋಫಿಯ ನಂತರ ಈ 10 ಸೂಪರ್‌ಸ್ಟಾರ್‌ ಆಟಗಾರರು ಕ್ರಿಕೆಟ್ ಗೆ ವಿದಾಯ..!
Champions Trophy Feb 16, 2025, 08:46 PM IST
ಚಾಂಪಿಯನ್ಸ್ ಟ್ರೋಫಿಯ ನಂತರ ಈ 10 ಸೂಪರ್‌ಸ್ಟಾರ್‌ ಆಟಗಾರರು ಕ್ರಿಕೆಟ್ ಗೆ ವಿದಾಯ..!
ವಿಶ್ವದ ಅಗ್ರ ಕ್ರಿಕೆಟಿಗರಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಕೂಡ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು.ಅವರಿಗೆ 34 ವರ್ಷ ವಯಸ್ಸಾಗಿದ್ದು, ನ್ಯೂಜಿಲೆಂಡ್ ಕ್ರಿಕೆಟ್‌ನೊಂದಿಗಿನ ಒಪ್ಪಂದವನ್ನೂ ಅವರು ತಿರಸ್ಕರಿಸಿದ್ದಾರೆ. 
23 ರನ್‌ ಗಳಿಸಿದ್ದಷ್ಟೇ... ಭಾರತೀಯ ದಂತಕಥೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ವಿಶ್ವದ ಶ್ರೇಷ್ಠ ದಾಖಲೆಯನ್ನೇ ಬ್ರೇಕ್‌ ಮಾಡಿದ ಜೋ ರೂಟ್
Sachin tendulkar Dec 1, 2024, 03:58 PM IST
23 ರನ್‌ ಗಳಿಸಿದ್ದಷ್ಟೇ... ಭಾರತೀಯ ದಂತಕಥೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ವಿಶ್ವದ ಶ್ರೇಷ್ಠ ದಾಖಲೆಯನ್ನೇ ಬ್ರೇಕ್‌ ಮಾಡಿದ ಜೋ ರೂಟ್
Joe Root Breaks Sachin Tendulkar Record: ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವಲ್ಲಿ ರೂಟ್ ಭಾರತೀಯ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ತಮ್ಮ 150ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ರೂಟ್ 15 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.
ಐಸಿಸಿ ಟೆಸ್ಟ್ ಶ್ರೇಯಾಂಕ.. ಆ ಆಟಗಾರನೇ ಟಾಪ್.. ಕೊಹ್ಲಿ ಎಲ್ಲಿದ್ದಾರೆ ಗೊತ್ತಾ?
Virat Kohli Oct 17, 2024, 07:57 AM IST
ಐಸಿಸಿ ಟೆಸ್ಟ್ ಶ್ರೇಯಾಂಕ.. ಆ ಆಟಗಾರನೇ ಟಾಪ್.. ಕೊಹ್ಲಿ ಎಲ್ಲಿದ್ದಾರೆ ಗೊತ್ತಾ?
Virat Kohli Place in icc test rankings: ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಆಟಗಾರರಾದರು. ಇವರು ಪಾಕಿಸ್ತಾನ ಟೆಸ್ಟ್‌ನಲ್ಲಿ ದ್ವಿಶತಕದೊಂದಿಗೆ 932 ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ.. 
ನಾಲ್ಕು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮಾಡಲಾಗದ್ದನ್ನು ಕೇವಲ 10 ತಿಂಗಳಲ್ಲಿ ಸಾಧಿಸಿದ ಜೋ ರೂಟ್...!
Joe Root Oct 11, 2024, 09:39 AM IST
ನಾಲ್ಕು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಮಾಡಲಾಗದ್ದನ್ನು ಕೇವಲ 10 ತಿಂಗಳಲ್ಲಿ ಸಾಧಿಸಿದ ಜೋ ರೂಟ್...!
ಪಾಕಿಸ್ತಾನ ವಿರುದ್ಧ ಮುಲ್ತಾನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ ಅಮೋಘ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನದ ವಿರುದ್ಧ ನಾಲ್ಕನೇ ದಿನದ ಊಟದ ವೇಳೆಗೆ ಜೋ ರೂಟ್ ಅಜೇಯ 259 ರನ್ ಗಳಿಸಿದರು. ಇದರೊಂದಿಗೆ ಜೋ ರೂಟ್ ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!
Pakistan vs England Oct 10, 2024, 05:25 PM IST
ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!
Highest team score in Test matches: ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 4ನೇ ದಿನ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಬೆಟ್ಟದಷ್ಟು ಸ್ಕೋರ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನದ 556 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ಅನ್ನು 823/7ಕ್ಕೆ ಡಿಕ್ಲೇರ್ ಮಾಡಿಕೊಂಡಿದೆ.
ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!
Sachin tendulkar Oct 6, 2024, 07:39 PM IST
ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!
Incredible World Records: ಇಂಗ್ಲೆಂಡ್‌ನ ದಿಗ್ಗಜ ಟೆಸ್ಟ್ ಬ್ಯಾಟ್ಸ್‌ಮನ್ ಜೋ ರೂಟ್ ಅವರು ಸಚಿನ್ ತೆಂಡೂಲ್ಕರ್ ಅವರ 3 ದಾಖಲೆಗಳನ್ನು ಮುರಿಯುವತ್ತ ವೇಗವಾಗಿ ಮುನ್ನುಗ್ಗುತ್ತಿದ್ದಾರೆ. ಈ ಮೂರೂ ದಾಖಲೆಗಳನ್ನು ಸಚಿನ್ ಅವರು ಟೆಸ್ಟ್ ಮಾದರಿಯಲ್ಲಿ ನಿರ್ಮಿಸಿದ್ದು, ಇದುವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.
ಐಸಿಸಿ ಶ್ರೇಯಾಂಕದಲ್ಲಿ ಭಾರೀ ಏರುಪೇರು; ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ದೊಡ್ಡ ನಷ್ಟ!
ICC Test Rankings 2024 Sep 25, 2024, 06:23 PM IST
ಐಸಿಸಿ ಶ್ರೇಯಾಂಕದಲ್ಲಿ ಭಾರೀ ಏರುಪೇರು; ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ದೊಡ್ಡ ನಷ್ಟ!
ICC Test Rankings 2024: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ತಮ್ಮ ಕಳಪೆ ಪ್ರದರ್ಶನದ ಕಾರಣ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ದೊಡ್ಡ ನಷ್ಟವನ್ನು ಅನುಭವಿಸಬೇಕಾಗಿದೆ. ಯಶಸ್ವಿ ಜೈಸ್ವಾಲ್, ರಿಷಬ್ ಪಂತ್ ಮತ್ತು ಶುಭಮನ್ ಗಿಲ್ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ. 
ಎರಡು ವರ್ಷಗಳಲ್ಲಿ 15 ಶತಕ, 2 ದ್ವಿಶತಕ.. ರನ್ ಮಿಷನ್ ವಿರಾಟ್‌ ಸ್ಥಾನ ಪಡೆದುಕೊಂಡ ʼಆʼ ಸ್ಟಾರ್ ಬ್ಯಾಟ್ಸ್‌ಮನ್‌ ಯಾರು ಗೊತ್ತೇ?
cricket Sep 5, 2024, 08:48 AM IST
ಎರಡು ವರ್ಷಗಳಲ್ಲಿ 15 ಶತಕ, 2 ದ್ವಿಶತಕ.. ರನ್ ಮಿಷನ್ ವಿರಾಟ್‌ ಸ್ಥಾನ ಪಡೆದುಕೊಂಡ ʼಆʼ ಸ್ಟಾರ್ ಬ್ಯಾಟ್ಸ್‌ಮನ್‌ ಯಾರು ಗೊತ್ತೇ?
Cricket Records: ಕ್ರಿಕೆಟ್‌ ಕಿಂಗ್ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅದ್ಭುತ ಆಟದ ಮೂಲಕ ರನ್ ಗಳ ಸುರಿಮಳೆ ಸುರಿಸುತ್ತಿದ್ದಾರೆ. ಹೀಗಾಗಿ ಅವರನ್ನು ರನ್ ಮಿಷನ್ ಎಂದು ಕರೆಯಲಾಗುತ್ತದೆ..  ಆದರೆ ಪ್ರಸ್ತುತ ಇನ್ನೊಬ್ಬ ಆಟಗಾರ ರನ್ ಮಿಷನ್ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ. ಸತತ ಶತಕಗಳ ದಾಖಲೆ ಬರೆದ ಆ ಆಟಗಾರ ಯಾರು?
Century in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳು
Century in 100th test Sep 3, 2024, 04:13 PM IST
Century in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳು
Century in 100th test match: ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಆಟಗಾರ ಇಂಗ್ಲೆಂಡ್‌ನ ಕಾಲಿನ್‌ ಕೌಡ್ರೆ. ಈತ 1968ರಲ್ಲಿ ಈ ವಿಶೇಷ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದ.
 ʼಟೆಸ್ಟ್ ನಲ್ಲಿ ಸಚಿನ್ ದಾಖಲೆ ಮುರಿಯುವ ಸಾಮರ್ಥ್ಯ ಭಾರತದ ಯಾವ ಆಟಗಾರರಿಗೂ ಇಲ್ಲʼ.. ದಿನೇಶ್ ಕಾರ್ತಿಕ್ ಕಾಮೆಂಟ್ಸ್ ವೈರಲ್..
Dinesh Karthik Jul 28, 2024, 08:28 AM IST
ʼಟೆಸ್ಟ್ ನಲ್ಲಿ ಸಚಿನ್ ದಾಖಲೆ ಮುರಿಯುವ ಸಾಮರ್ಥ್ಯ ಭಾರತದ ಯಾವ ಆಟಗಾರರಿಗೂ ಇಲ್ಲʼ.. ದಿನೇಶ್ ಕಾರ್ತಿಕ್ ಕಾಮೆಂಟ್ಸ್ ವೈರಲ್..
dinesh karthik: ಸದ್ಯ ಆಡುತ್ತಿರುವ ಕ್ರಿಕೆಟಿಗರಲ್ಲಿ ಇಂಗ್ಲೆಂಡ್ ಹಿರಿಯ ಆಟಗಾರ ಜೋ ರೂಟ್ ಮಾತ್ರ ಸಚಿನ್ ದಾಖಲೆಗೆ ಹತ್ತಿರವಾಗಿದ್ದಾರೆ.
IND vs ENG 4th Test: ರಾಂಚಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಶ್ವಿನ್.. ಈ ದಾಖಲೆ ಮಾಡಿದ ಮೊದಲ ಭಾರತೀಯ ಬೌಲರ್!
Ind vs Eng Test Feb 24, 2024, 08:09 AM IST
IND vs ENG 4th Test: ರಾಂಚಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಶ್ವಿನ್.. ಈ ದಾಖಲೆ ಮಾಡಿದ ಮೊದಲ ಭಾರತೀಯ ಬೌಲರ್!
Ashwin Record: ಭಾರತೀಯ ಬೌಲರ್ ರವಿಚಂದ್ರನ್ ಅಶ್ವಿನ್ ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ ಮತ್ತೊಂದು ಅಪರೂಪದ ಸಾಧನೆ ಮಾಡಿದರು... 
 IND vs ENG Ranchi Test: ಬುಮ್ರಾಗೆ ರೆಸ್ಟ್‌.. ಆಕಾಶ್ ದೀಪ್ ಟೆಸ್ಟ್ ಕ್ರಿಕೆಟ್‌ಗೆ ಎಂಟ್ರಿ!
IND vs ENG Ranchi Test Feb 23, 2024, 09:58 AM IST
IND vs ENG Ranchi Test: ಬುಮ್ರಾಗೆ ರೆಸ್ಟ್‌.. ಆಕಾಶ್ ದೀಪ್ ಟೆಸ್ಟ್ ಕ್ರಿಕೆಟ್‌ಗೆ ಎಂಟ್ರಿ!
 IND vs ENG: ಇಂಗ್ಲೆಂಡ್ VS ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಬದಲಿಗೆ ಟೀಂ ಇಂಇಡಯಾಗೆ ಆಕಾಶ್‌ ದೀಪ್‌ ಎಂಟ್ರಿ ಕೊಟ್ಟಿದ್ದಾರೆ.. ಸದ್ಯ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 
ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಪಾದ ಮುಟ್ಟಿದ ಅಭಿಮಾನಿ..! ವಿಡಿಯೋ ವೈರಲ್
Rohith Sharma Fan Jan 26, 2024, 12:13 PM IST
ಭದ್ರತೆಯನ್ನು ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಪಾದ ಮುಟ್ಟಿದ ಅಭಿಮಾನಿ..! ವಿಡಿಯೋ ವೈರಲ್
Rohith Sharma Fan: ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಭಿಮಾನಿಯೊಬ್ಬ ಕ್ರೀಡಾಂಗಣಕ್ಕೆ ನುಗ್ಗಿ ಅವರ ಪಾದಗಳನ್ನು ಮುಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  
Joe Root: ಮಿಡ್ ಲೆಗ್ ಬಾಲ್.. ವಿಚಿತ್ರ ರೀತಿಯಲ್ಲಿ ಜೋ ರೂಟ್ ಕ್ಲೀನ್‌ಬೌಲ್ಡ್
Joe Root Nov 9, 2023, 07:40 AM IST
Joe Root: ಮಿಡ್ ಲೆಗ್ ಬಾಲ್.. ವಿಚಿತ್ರ ರೀತಿಯಲ್ಲಿ ಜೋ ರೂಟ್ ಕ್ಲೀನ್‌ಬೌಲ್ಡ್
Eng Vs Ned World Cup 2023: ಇಂಗ್ಲೆಂಡ್ ನ ಸ್ಟಾರ್ ಆಟಗಾರ ಜೋ ರೂಟ್ ನೆದರ್​ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ವಿಚಿತ್ರ ರೀತಿಯಲ್ಲಿ ಔಟಾದರು. ರಿವರ್ಸ್ ಸ್ಕೂಪ್ ಶಾಟ್ ಆಡುವಾಗ ಕ್ಲೀನ್ ಬೌಲ್ಡ್ ಆದರು.  
ICC World Cup 2023: ಇಂಗ್ಲೆಂಡ್‍ಗೆ 285 ರನ್ ಟಾರ್ಗೆಟ್ ನೀಡಿದ ಅಫ್ಘಾನಿಸ್ತಾನ
ENG vs AFG Oct 15, 2023, 05:47 PM IST
ICC World Cup 2023: ಇಂಗ್ಲೆಂಡ್‍ಗೆ 285 ರನ್ ಟಾರ್ಗೆಟ್ ನೀಡಿದ ಅಫ್ಘಾನಿಸ್ತಾನ
ICC World Cup 2023: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್‍ಗೆ ಅಫ್ಘಾನಿಸ್ತಾನ ತಂಡವು 285 ರನ್‍ಗಳ ಗುರಿ ನೀಡಿದೆ.
ಕೊಹ್ಲಿ ಅಲ್ಲ… ಸಚಿನ್ ಅವರ ಅತೀದೊಡ್ಡ ದಾಖಲೆ ಮುರಿಯೋದು ಈ ಆಟಗಾರ! ಹೆಸರು ಕೇಳಿದ್ರೆ ನಂಬೋದೆ ಕಷ್ಟ!
Sachin tendulkar Jun 17, 2023, 08:16 AM IST
ಕೊಹ್ಲಿ ಅಲ್ಲ… ಸಚಿನ್ ಅವರ ಅತೀದೊಡ್ಡ ದಾಖಲೆ ಮುರಿಯೋದು ಈ ಆಟಗಾರ! ಹೆಸರು ಕೇಳಿದ್ರೆ ನಂಬೋದೆ ಕಷ್ಟ!
ENG vs AUS, Ashes 1st Test: ಸಚಿನ್ ಅವರ ಈ ದೊಡ್ಡ ದಾಖಲೆಯನ್ನು ಮುರಿಯುವುದು ಸುಲಭದ ಕೆಲಸವಲ್ಲ, ಆದರೆ ಪ್ರಸ್ತುತ ಯಾವುದಾದರೂ ಒಬ್ಬ ಬ್ಯಾಟ್ಸ್‌ಮನ್ ಆ ದಾಖಲೆ ಮುರಿಯಲು ಸಾಧ್ಯ ಎಂದರೆ ಅದು ಇಂಗ್ಲೆಂಡ್‌ ನ ಈ ಬ್ಯಾಟ್ಸ್‌ಮನ್ ನಿಂದ ಮಾತ್ರ.
IPL 2023 : 15 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಈ ಸ್ಪೋಟಕ ಬೌಲರ್‌!
IPL 2023 Mar 10, 2023, 03:40 PM IST
IPL 2023 : 15 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಈ ಸ್ಪೋಟಕ ಬೌಲರ್‌!
IPL 2023 : ಐಪಿಎಲ್ 2023 ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬಾರಿ ಐಪಿಎಲ್ 2023ರ ಸೀಸನ್‌ನಲ್ಲಿ 15 ವರ್ಷಗಳ ಬಳಿಕ ಐಪಿಎಲ್‌ಗೆ ಮರಳುತ್ತಿದ್ದಾರೆ. ಈ ಆಟಗಾರನು ಐಪಿಎಲ್ 2023 ರ ಸೀಸನ್‌ನಲ್ಲಿ ಮೈದಾನಕ್ಕಿಳಿದರೆ, ಅವರು ಈ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಆಡಿದ ದೊಡ್ಡ ದಾಖಲೆಯನ್ನು ಮಾಡುತ್ತಾರೆ.
Ayesha omar  affair : ಸಾನಿಯಾ ಮಿರ್ಜಾ ಮೇಲೆ ಗೌರವವಿದೆ, ಡೈವೋರ್ಸ್‌ಗೆ ನಾನು ಕಾರಣಳಲ್ಲ
Ayesha Omar Dec 2, 2022, 10:56 AM IST
Ayesha omar  affair : ಸಾನಿಯಾ ಮಿರ್ಜಾ ಮೇಲೆ ಗೌರವವಿದೆ, ಡೈವೋರ್ಸ್‌ಗೆ ನಾನು ಕಾರಣಳಲ್ಲ
ಕೆಲ ದಿನಗಳ ಹಿಂದೆ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ದಾಂಪತ್ಯದಲ್ಲಿ ಗೊಂದಲ ಉಂಟಾಗಿದ್ದು, ಅವರಿಬ್ಬರು ಡೈವೋರ್ಸ್‌ ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಅಲ್ಲದೆ ಈ ಕುರಿತು ಅನೇಕ ವರದಿಗಳು ಪ್ರಸಾರವಾಗಿದ್ದವು. ಇದೀಗ ಜನಪ್ರಿಯ ಪಾಕ್ ನಟಿ ಆಯೇಶಾ ಒಮರ್ ಕುರಿತು ಸಪ್ಟನೆ ನೀಡಿದ್ದಾರೆ. ಲಿಂಕ್-ಅಪ್ ರೂಮರ್ಸ್‌ ಬಗ್ಗೆ ಆಯೇಶಾ ಮೌನ ಮುರಿದಿದ್ದಾರೆ.
  • 1
  • 2
  • Next
  • last »

Trending News

  • ಪೊಲೀಸ್ ಅಧಿಕಾರಿಗಳಿಂದ ಬಹು ನಿರೀಕ್ಷಿತ "ಮಾರುತ" ಚಿತ್ರ ವೀಕ್ಷಣೆ.!
    Marutha Movie

    ಪೊಲೀಸ್ ಅಧಿಕಾರಿಗಳಿಂದ ಬಹು ನಿರೀಕ್ಷಿತ "ಮಾರುತ" ಚಿತ್ರ ವೀಕ್ಷಣೆ.!

  • 'ಯಾವ ಮನೆಯಲ್ಲಿಯೂ ನನ್ನಂತಹ ಪುತ್ರಿ ಅಥವಾ ಸಹೋದರಿ ಇರಬಾರದು'-ಲಾಲು ಪುತ್ರಿ ರೋಹಿಣಿ ಆಚಾರ್ಯ ಭಾವನಾತ್ಮಕ ಪೋಸ್ಟ್
    Lalu family controversy
    'ಯಾವ ಮನೆಯಲ್ಲಿಯೂ ನನ್ನಂತಹ ಪುತ್ರಿ ಅಥವಾ ಸಹೋದರಿ ಇರಬಾರದು'-ಲಾಲು ಪುತ್ರಿ ರೋಹಿಣಿ ಆಚಾರ್ಯ ಭಾವನಾತ್ಮಕ ಪೋಸ್ಟ್
  • ಸಿನಿಮಾದಲ್ಲಿ ವಿಲನ್ ಆದ್ರೂ ನಟಿಯರಿಗೆ ಪೈಪೋಟಿ ನೀಡ್ತಾಳೆ ಈತನ ಹೆಂಡತಿ..  ವಿಶ್ವಸುಂದರಿಯರಿಗೆ ಸೆಡ್ಡು ಹೊಡೆಯುವ ಸುಂದರಿಯ ಕೈ ಹಿಡಿದ ಲಕ್ಕಿ ಮ್ಯಾನ್‌ ಈತ!
    actor Ajay
    ಸಿನಿಮಾದಲ್ಲಿ ವಿಲನ್ ಆದ್ರೂ ನಟಿಯರಿಗೆ ಪೈಪೋಟಿ ನೀಡ್ತಾಳೆ ಈತನ ಹೆಂಡತಿ.. ವಿಶ್ವಸುಂದರಿಯರಿಗೆ ಸೆಡ್ಡು ಹೊಡೆಯುವ ಸುಂದರಿಯ ಕೈ ಹಿಡಿದ ಲಕ್ಕಿ ಮ್ಯಾನ್‌ ಈತ!
  • ಕೇವಲ 2 ದಿನದಲ್ಲಿ 16 ಸಾವಿರ ರೂ. ಇಳಿಕೆ ಕಂಡ ಚಿನ್ನದ ಬೆಲೆ! ಇಂದು 10 ಗ್ರಾಂ ಬಂಗಾರದ ರೇಟ್‌ ಎಷ್ಟಾಗಿದೆ ಗೊತ್ತಾ?
    Gold price
    ಕೇವಲ 2 ದಿನದಲ್ಲಿ 16 ಸಾವಿರ ರೂ. ಇಳಿಕೆ ಕಂಡ ಚಿನ್ನದ ಬೆಲೆ! ಇಂದು 10 ಗ್ರಾಂ ಬಂಗಾರದ ರೇಟ್‌ ಎಷ್ಟಾಗಿದೆ ಗೊತ್ತಾ?
  • ಹಾನಿಗೊಳಗಾದ ಕಿಡ್ನಿಗಳಿಗೆ ನೈಸರ್ಗಿಕ ಚಿಕಿತ್ಸೆ ಈ ಐದು ಆಹಾರಗಳು
    Kidney Health
    ಹಾನಿಗೊಳಗಾದ ಕಿಡ್ನಿಗಳಿಗೆ ನೈಸರ್ಗಿಕ ಚಿಕಿತ್ಸೆ ಈ ಐದು ಆಹಾರಗಳು
  • 8ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತದೆ? ಮೂಲ ವೇತನ ₹18,000ರಿಂದ...
    8th Pay Commission
    8ನೇ ವೇತನ ಆಯೋಗ ಯಾವಾಗ ಜಾರಿಗೆ ಬರುತ್ತದೆ? ಮೂಲ ವೇತನ ₹18,000ರಿಂದ...
  • ವಿ*ಷ ಪ್ರಸಾದ ದುರಂತ: ಜಾಮೀನು ಹಿನ್ನೆಲೆ ಇಮ್ಮಡಿ ಮಹಾದೇವಸ್ವಾಮಿ ಕೋರ್ಟ್'ಗೆ ಹಾಜರ್
    Sulvadi poisoned food tragedy
    ವಿ*ಷ ಪ್ರಸಾದ ದುರಂತ: ಜಾಮೀನು ಹಿನ್ನೆಲೆ ಇಮ್ಮಡಿ ಮಹಾದೇವಸ್ವಾಮಿ ಕೋರ್ಟ್'ಗೆ ಹಾಜರ್
  • ದಿನಕ್ಕೊಮ್ಮೆ ಈ ಹಣ್ಣಿನ ಬೀಜ ತಿಂದರೆ ಸಾಕು.. ಔಷಧವಿಲ್ಲದೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್‌!
    blood sugar
    ದಿನಕ್ಕೊಮ್ಮೆ ಈ ಹಣ್ಣಿನ ಬೀಜ ತಿಂದರೆ ಸಾಕು.. ಔಷಧವಿಲ್ಲದೇ ಕಂಟ್ರೋಲ್‌ ಆಗುತ್ತೆ ಬ್ಲಡ್‌ ಶುಗರ್‌!
  • ದಿನಭವಿಷ್ಯ 19-11-2025: ಬುಧವಾರದಂದು ಸೌಭಾಗ್ಯ ಯೋಗ, ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಬಂಪರ್
    Daily Horoscope
    ದಿನಭವಿಷ್ಯ 19-11-2025: ಬುಧವಾರದಂದು ಸೌಭಾಗ್ಯ ಯೋಗ, ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಬಂಪರ್
  • ಆರಾಧ್ಯಳ ಭವಿಷ್ಯಕ್ಕೆ ದೇಶವನ್ನೇ ಬಿಡಲು ಮುಂದಾದ ಐಶ್ವರ್ಯ ರೈ..! ಮಗಳ ಮೇಲಿನ ಮಮಕಾರಕ್ಕೆ ವಿಶ್ವಸುಂದರಿಯ ಗಟ್ಟಿ ನಿರ್ಧಾರ
    aishwarya abhishek
    ಆರಾಧ್ಯಳ ಭವಿಷ್ಯಕ್ಕೆ ದೇಶವನ್ನೇ ಬಿಡಲು ಮುಂದಾದ ಐಶ್ವರ್ಯ ರೈ..! ಮಗಳ ಮೇಲಿನ ಮಮಕಾರಕ್ಕೆ ವಿಶ್ವಸುಂದರಿಯ ಗಟ್ಟಿ ನಿರ್ಧಾರ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x