ಹರಿಯಾಣದ ಹಿಸಾರ್‌ನ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನದ ಗೂಢಚಾರಿಕೆ ಆರೋಪದ ಮೇಲೆ ಪೊಲೀಸರು ಕಳೆದ ವಾರ ಬಂಧಿಸಿದ್ದಾರೆ. 'ಟ್ರಾವೆಲ್ ವಿಥ್ ಜೋ' ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಜ್ಯೋತಿ, ಪಾಕಿಸ್ತಾನದ ಐಎಸ್‌ಐ ಅಧಿಕಾರಿ ಅಲಿ ಹಸನ್ ಜೊತೆ ಸಂಪರ್ಕದಲ್ಲಿದ್ದಳು ಎಂದು ತಿಳಿದುಬಂದಿದೆ.
ಮಾಧುರಿ ಗುಪ್ತಾ, ಭಾರತೀಯ ವಿದೇಶಾಂಗ ಸೇವೆಯ ರಾಜತಾಂತ್ರಿಕ ಅಧಿಕಾರಿಯಾಗಿದ್ದವರು, 2010ರಲ್ಲಿ ಇಸ್ಲಾಮಾಬಾದ್‌ನಲ್ಲಿ ಭಾರತದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಐಎಸ್‌ಐಗೆ ಸೋರಿಕೆ ಮಾಡಿದ ಆರೋಪದ ಮೇಲೆ ಬಂಧಿತರಾದರು.
Jyoti Malhotra : ಹರಿಯಾಣದ ಹಿಸಾರ್‌ನ ಪ್ರಸಿದ್ಧ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸಿದ ಆರೋಪ ಹೊರಿಸಲಾಗಿದೆ. ಆಕೆ ಪ್ರಸ್ತುತ ಬಂಧನದಲ್ಲಿದ್ದಾಳೆ. 20 ಸಾವಿರ ಸಂಬಳ ಪಡೆಯುತ್ತಿದ್ದ ಚೆಲುವೆ ಏಕಾಎಕಿ ಲಕ್ಷ ಲಕ್ಷ ಹಣ ಗಳಿಸಲು ಶುರು ಮಾಡಿದ್ದು ಹೇಗೆ..? ಬನ್ನಿ ನೋಡೋಣ..
ನಮ್ಮ ಸೇನೆ ಗಾಡಿಯಲ್ಲಿ ಪಾಕಿಗಳ ವಿರುದ್ದ ಹೋರಾಡುತ್ತಿದ್ದರೆ, ನಮ್ಮ ದೇಶದಲ್ಲಿದ್ದುಕೊಂಡು, ನಮ್ಮ ದೇಶದ ಅನ್ನ ತಿನ್ನುತ್ತಿರುವ ಈ ಮಹಿಳೆ ಪಾಕ್ ಪರ ಗೂಢಚರ್ಯ ಮಾಡಿ ಸಿಕ್ಕಿ ಬಿದ್ದಿದ್ದಾಳೆ.
'ಟ್ರಾವೆಲ್ ವಿಥ್ ಜೋ' ಯೂಟ್ಯೂಬ್ ಚಾನೆಲ್‌ನ ಮೂಲಕ ತನ್ನನ್ನು ಟ್ರಾವೆಲ್ ಬ್ಲಾಗರ್ ಎಂದು ತೋರಿಸಿಕೊಂಡ ಜ್ಯೋತಿ, ಪಾಕಿಸ್ತಾನದ ಸಕಾರಾತ್ಮಕ ಚಿತ್ರಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜಿಸಿದ್ದಾಳೆ ಎಂದು ಆರೋಪಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.