ಬಾಲಿವುಡ್ನ ಕೆಲಸದ ಸಂಸ್ಕೃತಿ ಕುರಿತು ಮಾತನಾಡಿದ ಕಾಜಲ್, ಸಮಯ ಪಾಲನೆಯ ವಿಷಯದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗ ಮಾದರಿಯಾಗಿದೆ ಎಂದು ಹೇಳಿದ್ದಾರೆ. "ಬಾಲಿವುಡ್ನಲ್ಲಿ ಅನೇಕ ಬಾರಿ ಶೂಟಿಂಗ್ಗಳು ನಿಗದಿತ ಸಮಯಕ್ಕೆ ಆರಂಭವಾಗುವುದಿಲ್ಲ. ಆದರೆ ದಕ್ಷಿಣದ ಚಿತ್ರರಂಗದಲ್ಲಿ ಎಲ್ಲರೂ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಅಂತಾ ಹೇಳಿದ್ದಾರೆ.
Kajal agarwal reveals her first crush: ನಟಿ ಕಾಜಲ್ ಅಗರ್ವಾಲ್ ಅವರು ನನಗೆ ಆ ನಾಯಕ ಅಂದರೆ ತುಂಬಾ ಇಷ್ಟವೆಂದು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕಾಜಲ್ ಅಗರ್ವಾಲ್, 2020ರಲ್ಲಿ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದರು.
Kajal Aggarwal in Ramayana: ಟಾಲಿವುಡ್ ಸ್ಟಾರ್ ಹೀರೋಯಿನ್ ಕಾಜಲ್ ಅಗರ್ವಾಲ್ (Kajal Aggarwal) ಕೂಡಾ ಬಹುನಿರೀಕ್ಷಿತ ರಾಮಾಯಣ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡಿತ್ತು. ಇದೀಗ ಸ್ವತಃ ಕಾಜಲ್ ಅವರೇ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ.
kajal aggarwals: ತಮಿಳು ನಟಿಯ ಬಾಲ್ಯದ ಫೋಟೋ: ಸಾಮಾಜಿಕ ಜಾಲತಾಣಗಳಲ್ಲಿ ನಟ-ನಟಿಯರ ಬಾಲ್ಯದ ಫೋಟೋಗಳು ವೈರಲ್ ಆಗುತ್ತಿವೆ. ಆ ರೀತಿಯಲ್ಲಿ, ಈ ಫೋಟೋದಲ್ಲಿರುವ ಕಾಶ್ಮೀರಿ ಮಗುವಿನಂತೆಯೇ ಮುದ್ದಾದ ಪುಟ್ಟ ಹುಡುಗಿ ಯಾವ ನಟಿ ಎಂದು ನಿಮಗೆ ತಿಳಿದಿದೆಯೇ?
Kajal Aggarwal News: ಇತ್ತೀಚೆಗಷ್ಟೇ ನಟಿ ಕಾಜಲ್ ಅಗರವಾಲ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇಂತದ್ದೊಂದು ವದಂತಿಗಳ ಬೆನ್ನಲ್ಲೇ ನಟಿ ಕಾಜಲ್ ಅಗರ್ವಾಲ್ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತ್ಯಕ್ಷರಾಗಿದ್ದು, ತಮ್ಮ ಸ್ಟೈಲಿಶ್ ಲುಕ್'ನಿಂದ ಎಲ್ಲರ ಗಮನ ಸೆಳೆದಿದ್ದಾರೆ.
Kajal Aggarwal news : ಗಂಭೀರ ಅಪಘಾತದಲ್ಲಿ ನಟಿ ಕಾಜಲ್ ಅಗರ್ವಾಲ್ ಸಾವನ್ನಪ್ಪಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಡುತ್ತಿದೆ. ಇದರ ಬೆನ್ನಲ್ಲೇ ನಟಿಯ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹೆಚ್ಚಿನ ವಿವರಗಳು ಇಲ್ಲಿವೆ.
Famous Actress: ನಾಯಕರಿಗೆ ಹೋಲಿಸಿದರೆ, ಚಿತ್ರೋದ್ಯಮದಲ್ಲಿ ನಾಯಕಿಯರ ವೃತ್ತಿಜೀವನದ ಅವಧಿ ತುಂಬಾ ಕಡಿಮೆ. ವಾಸ್ತವವಾಗಿ, ಅನೇಕ ನಾಯಕಿಯರು ಮನ್ನಣೆ ಪಡೆಯಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ನಟಿಯರು ಕೇವಲ ಒಂದು ಅಥವಾ ಎರಡು ಚಿತ್ರಗಳಿಂದ ಅಚಲವಾದ ಕ್ರೇಜ್ ಗಳಿಸುತ್ತಾರೆ.
Actor Chiranjeevi: ಮೆಗಾಸ್ಟಾರ್ ಚಿರಂಜೀವಿ 45 ವರ್ಷಗಳಿಂದ ಟಾಲಿವುಡ್ ನಲ್ಲಿ ಟಾಪ್ ಹೀರೋ. ಈ ನಡುವೆ ಕೆಲ ವರ್ಷಗಳ ಕಾಲ ರಾಜಕೀಯದಲ್ಲಿ ಕಾಲ ಕಳೆದರು. ಆ ನಂತರ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ಅನೇಕ ನಾಯಕಿಯರೊಂದಿಗೆ ನಟಿಸಿದ್ದಾರೆ.
Aho Vikramarka: ಮಗಧೀರ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಆಗಿನ ಕಾಲಕ್ಕೆ ಕನ್ನಡ, ತಮಿಳು, ಹಿಂದಿ ಅಂತಾ ಪರಭಾಷೆಗಳಲ್ಲಿಯೂ ಡಬ್ ಆಗಿ ಸದ್ದು ಮಾಡಿದ್ದ ಸಿನಿಮಾ ಇದೆ. ರಾಮ್ ಚರಣ್ ಹಾಗೂ ಕಾಜಲ್ ಅಗರ್ವಾಲ್ ಟನೆಯ ಈ ಚಿತ್ರ ಪ್ರೇಕ್ಷಕರ ಮನಗೆದ್ದಿತ್ತು, ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದ ವಿಲನ್ ಪಾತ್ರವನ್ನು ಪ್ರೇಕ್ಷಕರು ಕೊಂಡಾಡಿದ್ದರು " ನಾಕು ದಕ್ಕನಿದಿ ಎವರಿಕಿ ದಕ್ಕನಿವ್ವನು" ಎನ್ನುವ ವಿಲನ್ನ ಈ ಡೈಲಾಗ್ ಇಂದಿಗೂ ಹಲವರ ಬಾಯಲ್ಲಿ ಕೇಳಬಹುದು.
Kajal aggarwal Rana love : ಪ್ರತಿಯೊಬ್ಬ ಸಿನಿ ಪ್ರೇಕ್ಷಕನಿಗೆ ನಟಿ ಕಾಜಲ್ ಅಗರ್ವಾಲ್ ಪರಿಚಯ ಇದ್ದೇ ಇರುತ್ತದೆ.. ಕಾಜಲ್ ತೆರೆಯ ಮೇಲೆ ಬಂದರೆ ಸಾಕು ಪ್ರೇಕ್ಷಕರ ಕಿರುಚಾಟ, ಕೇಕೆಗಳಿಂದ ಚಿತ್ರಮಂದಿರ ನಡುಗುತ್ತದೆ.. ಅಷ್ಟು ಕ್ರೇಜ್ ಈ ನಟಿಗಿದೆ.. ಸಧ್ಯ ಕಾಜಲ್ಗೆ ಸಂಬಂಧಿಸಿ ಸುದ್ದಿಯೊಂದು ಸೊಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಏನದು ಮ್ಯಾಟರ್..? ಬನ್ನಿ ನೋಡೋಣ..
Highest paid actress : ಬರೀ ನಾಯಕಿಯರಾಗಿ ಅಷ್ಟೇ ಅಲ್ಲ, ಆಗಾಗ ಕೆಲ ನಟಿಯರು ಸಿನಿಮಾಗಳಲ್ಲಿ ಸ್ಪೇಷಲ್ ಸಾಂಗ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸೂರೆಗೊಳ್ಳುತ್ತಾರೆ.. ಅಲ್ಲದೆ, ಜಸ್ಟ್ 4 ರಿಂದ 5 ನಿಮೀಷದ ಹಾಡಿಗೆ ಕೋಟಿ.. ಕೋಟಿ.. ಸಂಭಾವನೆ ಪಡೆಯುತ್ತಾರೆ... ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ...
Kajol Aggarwal: ಕಾಜಲ್ ಅಗರ್ವಾಲ್... ಈ ನಟಿಯ ಬಗ್ಗೆ ಸ್ಪೆಷಲ್ ಪರಿಚಯ ಅಗತ್ಯವಿಲ್ಲ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ತಮ್ಮ ನಟನೆಯಿಂದ ಮೋಡಿ ಮಾಡಿರುವ ನಟಿ. ಮದುವೆ, ಮಗು ಅಂತ ಬ್ಯುಸಿಯಾಗಿದ್ದ ನಟಿ ಹಂತ ಹಂತವಾಗಿ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗ್ತಾ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಂಪ್ರಾದಾಯಿಕ ಉಡುಪು ಧರಿಸಿ ಪೋಸ್ ಕೊಟ್ಟ ಫೋಟೋಸ್ ಅನ್ನು ಕಾಜಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
Kajal Aggarwal Satyabham Movie: ಸತ್ಯಭಾಮ ಸಿನಿಮಾದ ಮೂಲಕ ಸಿನಿಮಾಗೆ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಕಾಜಲ್ ಅಗರ್ವಾಲ್ ಅಭಿನಯದ ಸಿನಿಮಾ ರಿಲೀಸ್ಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.
Kajar Aggarwal : ಕಾಜಲ್ ಅಗರ್ವಾಲ್ ಪ್ರಧಾನವಾಗಿ ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಅಗರ್ವಾಲ್ ಅವರು ಮೂರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ ಜೊತೆಗೆ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಾಮನಿರ್ದೇಶನಗಳನ್ನು ಪಡೆದಿದ್ದಾರೆ .
Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
Sathyabhama : ಸುಮನ್ ಚಿಕ್ಕಾಲಾ ನಿರ್ದೇಶನದ ಕಾಜಲ್ ಅಗರ್ವಾಲ್ ನಟನೆಯ ಸತ್ಯಭಾಮಾ ಚಿತ್ರ ಮುಂದಿನ ಥಿಯೇಟರ್ ಗಳಲ್ಲಿ ಬಿಡುಗಡೆಗೊಳ್ಳಲಿದ್ದು, ದಿನಾಂಕ ಘೋಷಣೆಯಾಗಿದೆ.
Kajal Aggarwal On Indian 2 Movie : ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಅವಕಾಶಗಳು ಅರಸಿ ಬರುತ್ತಿದ್ದ ಸಮಯದಲ್ಲೇ ನಟಿ ಕಾಜಲ್ ಅಗರ್ವಾಲ್ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದರು.
Kannappa Update: ತೆಲುಗು ಚಿತ್ರರಂಗದ ವಿಷ್ಣು ಮಂಚು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ʻಕಣ್ಣಪ್ಪʼ ಚಿತ್ರತಂಡಕ್ಕೆ ನಟಿ ಕಾಜಲ್ ಅಗರ್ವಾಲ್ ಸೇರ್ಪಡೆಯಾಗಿದ್ದಾರೆ. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.