Kajols Journey : ತಮ್ಮ ನಟನೆಯಿಂದಲೇ ಜನಮನ ಗೆದ್ದ ನಟಿಯರು ಸಿನಿಮಾ ಲೋಕದಲ್ಲಿ ಇದ್ದಾರೆ. ತಮ್ಮ ಸೌಂದರ್ಯದಿಂದ ಸಿನಿಮಾರಂಗವನ್ನು ಆಳುವ ನಟಿಯರನ್ನು ನೀವು ನೋಡಿರುತ್ತೀರಿ ಆದರೆ ಅಷೇನು ಅಂದವಾಗಿಲ್ಲದಿದ್ದರು ಕಪ್ಪಾಗಿದ್ದ ಕಾರಣಕ್ಕೆ ಟೀಕೆಗೊಳಗಾಗಿದ್ದ ಈ ನಟಿ ಇಂದು ಸ್ಟಾರ್ ಹೀರೋಯಿನ್.
Kajol: ಕಾಜೋಲ್ ಬಾಲಿವುಡ್ನ ನಟಿಯಾಗಿದ್ದು, ಅವರು ಸೂಪರ್ಸ್ಟಾರ್ನ ಪತ್ನಿಯಾಗುವ ಮೊದಲು 90 ರ ದಶಕದ ಅತ್ಯಂತ ದುಬಾರಿ ಬಾಲಿವುಡ್ ನಟಿ ಎನಿಸಿಕೊಂಡಿದ್ದಾರೆ. ಅವರ ತಾಯಿ ಕೂಡ ಆಗಿನ ಕಾಲದ ಸೂಪರ್ ಸ್ಟಾರ್ ಆಗಿದ್ದರು. ಅವರ ಪತಿ ಪ್ರಸಿದ್ಧ ನಿರ್ದೇಶಕರಾಗಿದ್ದರು. ಆದರೆ, ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಸಾಕಷ್ಟು ಅಪಹಾಸ್ಯಗಳನ್ನು ಕೇಳಬೇಕಾಯಿತು. ಕೆಲವೊಮ್ಮೆ ಜನರು ಅವರ ಮೈಬಣ್ಣದ ಕಾರಣದಿಂದ ಅವನನ್ನು ಗೇಲಿ ಮಾಡಿದರೆ ಇನ್ನೂ ಕೆಲವೊಮ್ಮೆ ಅವರ ತೂಕದ ಕಾರಣದಿಂದ ಅವರನ್ನು ಗೇಲಿ ಮಾಡುತ್ತಿದ್ದರು.
Maharagni - Queens of Queens : ಮಹಾರಾಗ್ನಿ - ಕ್ವೀನ್ ಆಫ್ ಕ್ವೀನ್ಸ್ ಸಿನಿಮಾದಲ್ಲಿ ಕಾಜೋಲ್ ಮತ್ತು ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, 27 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ.
Avneet Kaur Networth : ಈ ನಟಿ ಕೇವಲ 8ನೇ ವಯಸ್ಸಿನಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿ, ಅದರಿಂದಲೇ ಜನಪ್ರಿಯತೆ ಪಡೆದು ಇದೀಗ ಬಾಲಿವುಡ್ ಸ್ಟಾರ್ ನಟಿಯರನ್ನೇ ಆಸ್ತಿ ಅಂತಸ್ತು ಮತ್ತು ಸ್ಟಾರ್ಗಿರಿ ಪಡೆಯುವ ಮೂಲಕ ಹಿಂದಿಕ್ಕಿದ್ದಾರೆ. ಯಾರು ಆ ನಟಿ.. ಇಲ್ಲಿದೆ ವರದಿ..
Kajol Shocking Revelations: ಬಾಲಿವುಡ್ ನಟಿ ಕಾಜೋಲ್ ತಮ್ಮ ಅದ್ಭುತ ನಟನೆಯಿಂದ ಬಹುತೇಕ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದುಕೊಂಡಿದ್ದಾಳೆ. ಕಾಜೋಲ್ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ಗಳು, ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಕೆಲಸ ಮಾಡಿದ್ದಾರೆ.
Guess: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಟ್ರೆಂಡ್ ಆಗ್ತಾ ಇರೋದು ನಟ-ನಟಿಯರ ಬಾಲ್ಯದ ಪೋಟೋಗಳು.. ಅದೇ ರೀತಿ ಇದೀಗ ಸೌತ್ನ ಸ್ಟಾರ್ ನಟಿಯ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ?
Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ಅನಿಮಲ್ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಮಾಧ್ಯಮದವರು ಡೀಪ್ಫೇಕ್ ವಿಡಿಯೋ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಮೌನ ಮುರಿದು ಮಾತಾಡಿದ್ದಾರೆ.
Salmaan Khan: ಬಾಲಿವುಡ್ ನಟ ಸಲ್ಮಾನ್ ಖಾನ್ ತಮಗೆ ಐದು ಜನ ಗರ್ಲ್ಫ್ರೆಂಡ್ಸ್ ಇದ್ದಾರೆಂಬ ವಿಷಯವನ್ನು ರಿವಿಲ್ ಮಾಡಿದ್ದಾರೆ. ಈ ನಟನಿಗೆ ಹಿಂದಿನ ಗೆಳತಿಯರ ಬಗ್ಗೆ ಅಜಯ್ ದೇವಗನ್ ಮತ್ತು ಕಾಜೋಲ್ ಅವರನ್ನು ಚುಡಾಯಿಸಿದ ಹಳೆಯ ವೀಡಿಯೊ ವೈರಲ್ ಆಗುತ್ತಿದೆ.
No kissing rule : ಬಹುಭಾಷಾ ನಟಿ ತಮನ್ನಾ, ಬಾಲಿವುಡ್ ನಟಿ ಕಾಜೋಲ್ ದಕ್ಷಿಣ ಭಾರತದ ನಟಿ ನಂದಿತಾ ಶ್ವೇತಾ ಇವರೆಲ್ಲರೂ ಕಿಸ್ಸಿಂಗ್ ಸೀನ್ನಿಂದ ದೂರವೇ ಉಳಿದವರು. ಆದರೆ ಈಗ ತಾವೇ ಹಾಕಿಕೊಂಡ ರೂಲ್ಸ್ ಅನ್ನು ಬ್ರೇಕ್ ಮಾಡುತ್ತಿದ್ದಾರೆ.
Kajol liplock : ಇಷ್ಟು ದಿನ ಸಿನಿಮಾಗಳಲ್ಲಿ ಹಸಿ ಬಿಸಿ ಪಾತ್ರ ಮಾಡದ ಬಾಲಿವುಡ್ ನಟಿ ಕಾಜೋಲ್ ಇದೀಗ ತಮ್ಮ ನಿಯಮವನ್ನು ಮುರಿದಿದ್ದಾರೆ. 48 ವರ್ಷ ವಯಸ್ಸಿನ ನಟಿ ಓಟಿಟಿ ಸಿರೀಸ್ನಲ್ಲಿ ಸಖತ್ ಹಾಟ್ ದೃಶ್ಯಗಳಲ್ಲಿ ಕಾಣಿಸಿದ್ದಾರೆ. ಇತ್ತೀಚಿನ ವೆಬ್ ಸಿರೀಸ್ 'ದಿ ಟ್ರಯಲ್'ನಲ್ಲಿ ಕಾಜೋಲ್ ಕಿಸ್ ದೃಶ್ಯಗಳು ಬೆಚ್ಚಿ ಬೀಳಿಸುವಂತಿವೆ.
Kajol high heels video: ಬಿಳಿ ಶರ್ಟ್ ಮತ್ತು ಸ್ಕರ್ಟ್ ಧರಿಸಿ ಹೈ ಹೀಲ್ಸ್ ಹಾಕಿರುವ ನಟಿ ಕಾಜೋಲ್, ನಡೆಯಲು ಕಷ್ಟಪಡುತ್ತಿದ್ದಾರೆ. ಈ ಹೈ ಹೀಲ್ಸ್ ಧರಿಸಿ ನಡೆಯಲು ಕಾಜೋಲ್ ಪರದಾಡುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Nysa Devgan : ನಟ ಅಜಯ್ ದೇವಗನ್ ಮಗಳು ನೈಸಾ ದೇವಗನ್ ತಮ್ಮ ಸೌಂದರ್ಯದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಹೊಂದಿದ್ದಾರೆ. ಇತ್ತೀಚಿಗೆ ನ್ಯೂ ಫೋಟೋಶೂಟ್ ಮಾಡಿಸಿರುವ ಚೆಲುವೆ ರೆಡ್ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಕಾಜೋಲ್ ಮಗಳ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
DDLJ release: 1995ರಲ್ಲಿ ಬಿಡುಗಡೆಯಾಗಿ ಎಲ್ಲರ ಮನಗೆದ್ದ ಅದ್ಭುತ ಸಿನಿಮಾ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ. ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ DDLJ ಭಾರತದಾದ್ಯಂತ ಪ್ಯಾನ್-ಇಂಡಿಯಾ ಮರು ಬಿಡುಗಡೆಯಾಗಲಿದೆ ಎಂದು ಯಶ್ ರಾಜ್ ಫಿಲ್ಮ್ಸ್ ಖಚಿತಪಡಿಸಿದೆ.
ನಟ-ಪತಿ ಅಜಯ್ ದೇವಗನ್ ಹೊರತುಪಡಿಸಿ ನಟಿ ಕಾಜೋಲ್ ಅವರಿಗೆ ಬೇರೆ ಯಾವ ನಟರ ಮೇಲಾದರೂ ಕ್ರಶ್ ಆಗಿತ್ತಾ ಅಂತಾ ಡ್ಯಾನ್ಸ್ ಕಾರ್ಯಕ್ರಮದ ಹೋಸ್ಟ್ ಮನೀಶ್ ಪೌಲ್ ಅವರು ಕರಣ್ ಜೋಹರ್ಗೆ ಕೇಳಿದ್ದಾರೆ.
ಬಾಲಿವುಡ್ ತಾರೆ ಕಾಜೋಲ್, ದಕ್ಷಿಣ ಭಾರತದ ನಟ-ನಿರ್ಮಾಪಕ ಸೂರ್ಯ ಮತ್ತು ಚಲನಚಿತ್ರ ನಿರ್ಮಾಪಕಿ-ಲೇಖಕಿ ರೀಮಾ ಕಾಗ್ತಿ ಸೇರಿದಂತೆ 397 ಕಲಾವಿದರು ಮತ್ತು ಕಾರ್ಯನಿರ್ವಾಹಕರು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ನ ಸದಸ್ಯರಾಗಿ ಸೇರಲು ಆಹ್ವಾನವನ್ನು ಸ್ವೀಕರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.