ನೀವು ಮಲಬದ್ಧತೆ, ಹೊಟ್ಟೆಯಲ್ಲಿ ಗ್ಯಾಸ್, ಅಜೀರ್ಣ, ಉಬ್ಬುವುದು, ವಾಂತಿ ಮತ್ತು ಲೂಸ್ ಮೋಷನ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕಲ್ಲು ಉಪ್ಪು ನೀರು ನಿಮಗೆ ರಾಮಬಾಣವಾಗಿದೆ ಎಂದು ಸಾಬೀತುಪಡಿಸಬಹುದು.
ನೀವು ಉತ್ತಮವಾದ ದೇಹವನ್ನು ಬಯಸಿದರೆ, ನಿಂಬೆ ನೀರು ನಿಮ್ಮ ಆರೋಗ್ಯ ಪ್ರಯಾಣದಲ್ಲಿ ಕುಡಿಯಬಹುದು. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಬೇಸಿಗೆಯ ದಿನಗಳಲ್ಲಿ ಉಷ್ಣತೆ ಮತ್ತು ಬೆವರುವಿಕೆಯಿಂದ ದೇಹದಲ್ಲಿನ ಪೋಷಕಾಂಶಗಳ ನಷ್ಟವನ್ನು ಸರಿದೂಗಿಸಲು ಉತ್ತಮ ತಂಪು ಪಾನೀಯವಾಗಿದೆ.
ಕರಿಬೇವಿನ ಎಲೆಗಳನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಆಹಾರದಲ್ಲಿ ಬಳಸಲಾಗುತ್ತದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಕರಿಬೇವಿನ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳು ಇದ್ದು ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಅನೇಕ ದೈಹಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇಂದು ನಾವು ತುಳಸಿ ಎಲೆಗಳ ಬಗ್ಗೆ ಮಾಹಿತಿ ತಂದಿದ್ದೇವೆ. ಈ ಎಲೆಗಳು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತವೆ ಎಂದು ಈ ಕೆಳಗಿದೆ ಓದಿ..
ಚಳಿಗಾಲದಲ್ಲಿ ಅನೇಕ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ತಿನ್ನಲು ಕೂಡ ತುಂಬಾ ರುಚಿಯಾಗಿರುತ್ತವೆ. ಅವುಗಳಲ್ಲಿ ಪೇರಲ ಹಣ್ಣು ಕೂಡ ಒಂದು ಇವುಗಳನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಯಾವುದೇ ಮಹಿಳೆಗೆ ತಾಯಿಯಾಗುವುದು ತುಂಬಾ ಸುಂದರವಾದ ಕ್ಷಣ. ಗರ್ಭಾವಸ್ಥೆಯಲ್ಲಿ, ಭ್ರೂಣದ ಆರೈಕೆ, ಅದರ ಬೆಳವಣಿಗೆಗೆ ಅನುಕೂಲಕರ ವಾತಾವರಣವು ಬಹಳ ಮುಖ್ಯವಾಗಿದೆ. ಈ ಸಮಯದಲ್ಲಿ, ಆಹಾರವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ಚಳಿಗಾಲದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಸಾಮಾನ್ಯವಾಗಿ ಜನರು ಶೀತ-ನೆಗಡಿ, ಕೆಮ್ಮು, ವೈರಲ್ ಇತ್ಯಾದಿಗಳಿಗೆ ಬಲಿಯಾಗುತ್ತಾರೆ. ಹೀಗಾಗಿ, ಈ ಋತುವಿನಲ್ಲಿ ಕಿತ್ತಳೆ ಹಣ್ಣುನ್ನು ಹೆಚ್ಚು ಸೇವಿಸಬೇಕು.
ಆಯುರ್ವೇದ ವೈದ್ಯರ ಪ್ರಕಾರ, ರಾತ್ರಿ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು. ಅದಕ್ಕೆ ಅದರದ್ದೆ ಆದ ನಿಯಮಗಳನ್ನು ಸರಿಯಾಗಿ ಅನುಸರಿಸದಿದ್ದರೆ ಭಾರಿ ಅರೋಗ್ಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ರಾತ್ರಿ ವೇಳೆ ಯಾವ 5 ಪದಾರ್ಥಗಳನ್ನು ಸೇವಿಸಬಾರದು ಎಂದು ತಿಳಿಯೋಣ.
ನಾವೆಲ್ಲರೂ ಸುಂದರವಾಗಿ ಕಾಣಲು ಬಯಸುತ್ತೇವೆ ಇದರಲ್ಲಿ ನಮ್ಮ ಚರ್ಮ ಮತ್ತು ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸ್ನಾನ ಮಾಡುವಾಗ ನಾವು ಅಂತಹ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಅದು ಹಾನಿಯನ್ನುಂಟುಮಾಡುತ್ತದೆ. ಹಾಗಿದ್ರೆ, ಸ್ನಾನದ ನಂತರ ನಾವು ಮಾಡುವ ತಪ್ಪುಗಳು ಯಾವವು ಇಲ್ಲಿದೆ ನೋಡಿ..
ವಿಶೇಷವಾಗಿ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿ. ಇತ್ತೀಚಿನ ದಿನಗಲ್ಲಿ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆಗೆ ತುಂಬಾ ಹೆಚ್ಚಾಗಿ ಕಂಡು ಬರುತ್ತಿದೆ. ಅಲ್ಲದೆ ಜನ ಕೂಡ ಇದನ್ನ ಸಾಮಾನ್ಯ ರೋಗಗಳಂತೆ ಸಹಿಸಿಕೊಂಡು ಹೋಗುತ್ತಿದ್ದಾರೆ. ಆದ್ರೆ, ಈ ಥೈರಾಯ್ಡ್ ಗೆ ಅಲೋವೆರಾ ಮನೆ ಮದ್ದು ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.