Kareena Kapoor Khan: ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಸಂಬಂಧದಲ್ಲಿದ್ದರು. ಆದರೆ ನಂತರ ಈ ಜೋಡಿಗಳನ್ನು ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದರು. ಈ ನಡುವೆ ಕರೀನಾ ಕಪೂರ್ ಖಾನ್ ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಶಾಹಿದ್ ಹೆಸರು ಕೇಳಿ ದಿಗ್ಭ್ರಮೆಗೊಂಡಿದ್ದರು. ಮಾಜಿ ಗೆಳೆಯನ ಹೆಸರು ಕೇಳುತ್ತಿದಂತೆ ನಟಿಯ ಮುಖಭಾವ ತಕ್ಷಣ ಬದಲಾಯಿತು.
shikhar dhawan: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಇವರ ವೃತ್ತಿಪರ ಜೀವನವು ಸಾಕಷ್ಟು ಉತ್ತಮವಾಗಿದೆ ಆದರೆ ವೈಯಕ್ತಿಕ ಜೀವನವು ಏರಿಳಿತಗಳಿಂದ ಕೂಡಿದೆ.
kareena kapoor: ಬಾಲಿವುಡ್‌ನ ಬೆರಗುಗೊಳಿಸುವ ಬ್ಯೂಟಿ ಸಾರಾ ಅಲಿ ಕಾನ್ ನಿನ್ನೆ (ಆಗಸ್ಟ್ 12) ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾರಾ ತನ್ನ 29 ನೇ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಸ್ಟಾರ್‌ಗಳು ಹಾಗೂ ಅಭಿಮಾನಿಗಳು ಸಾರಾ ಅಲಿ ಖಾನ್ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
kareena Kapoor :ಕರೀನಾ ಕಪೂರ್ ಖಾನ್ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು.ಸುಮಾರು 24 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕರೀನಾ ತಮ್ಮ ವೃತ್ತಿ ಜೀವನದಂತೆ ವೈಯಕ್ತಿಕ ಬದುಕಿನ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ.
Kareena Kapoor Khan : ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ .ರೊಮ್ಯಾಂಟಿಕ್ ಕಾಮಿಡಿಗಳಿಂದ ಅಪರಾಧ ನಾಟಕಗಳವರೆಗೆ ಹಲವಾರು ಚಲನಚಿತ್ರ ಪ್ರಕಾರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವುದಕ್ಕಾಗಿ ಹೆಸರುವಾಸಿಯಾಗಿರುವ ನಟಿ ಕರೀನಾ. ರಾಕೇಶ್ ರೋಷನ್‌ನ ಕಹೋ ನಾ... ಪ್ಯಾರ್ ಹೈ (2000) ನಲ್ಲಿ ಹೃತಿಕ್ ರೋಷನ್ ಎದುರು ನಾಯಕಿಯಾಗಿ ನಟಿಸಿದರು.
Shahid-Kareena breakup story: ಶಾಹಿದ್ ಮತ್ತು ಕರೀನಾ ಕಪೂರ್ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಆದರೆ ಈ ಜೋಡಿ ಹಠಾತ್ ಬ್ರೇಕಪ್ ಮಾಡಿಕೊಂಡಿತ್ತು... ಅಷ್ಟಕ್ಕೂ ಇವರಿಬ್ಬರ ಸಂಬಂಧ ಮುರಿದು ಬೀಳಲು ಕಾರಣವೇನು?
Narayana murthy on Kareena kapoor : ಬಾಲಿವುಡ್ ನಟಿ ಕರೀನಾ ಕಪೂರ್ ಬಗ್ಗೆ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ನೀಡಿರುವ ಹೇಳಿಕೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಚರ್ಚೆಗೆ ಕಾರಣವಾಗುತ್ತಿದೆ.
3 Idiots 2: ಡಿಸೆಂಬರ್ 2009 ರಲ್ಲಿ ಬಿಡುಗಡೆಯಾದ 3 ಈಡಿಯಟ್ಸ್ ಅನ್ನು ರಾಜಕುಮಾರ್ ಹಿರಾನಿ ನಿರ್ದೇಶಿಸಿದರು. ಈ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು ಮತ್ತು ವಿಶ್ವಾದ್ಯಂತ 400 ಕೋಟಿ ಗಳಿಸಿತು.
ಬಾಲಿವುಡ್ ತಾರೆಯರು ತಮ್ಮ ಮನೆಗಳು, ಜಿಮ್, ರೆಸ್ಟೋರೆಂಟ್ ಇಲ್ಲವೇ ಕ್ಲಬ್‌ಗೆ ಹೋದ್ರೂ ಅವರನ್ನು ಪಾಪರಾಜಿಗಳು ಬೆಂಬಿಡದೆ ಹಿಂಬಾಲಿಸುತ್ತಿರುತ್ತಾರೆ. 'ಪಾಪ್ ಸಂಸ್ಕೃತಿ' ಇತ್ತೀಚೆಗೆ ಸ್ವಲ್ಪ ಹೆಚ್ಚಾಗಿದೆ ಅಂತ ಹೇಳಬಹುದು, ಅದರಲ್ಲೂ ವಿಶೇಷವಾಗಿ ಎರಡು ವಾರಗಳ ಹಿಂದೆ ಅಲಿಯಾ ಭಟ್ ಅವರ ಪಕ್ಕದ ಕಟ್ಟಡದ ಟೆರೇಸ್‌ನಿಂದ ಇಬ್ಬರು ಫೋಟೋಗ್ರಾಫರ್‌ಗಳು ಅವರ ಫೋಟೋಗಳನ್ನು ಕ್ಲಿಕ್ ಮಾಡಿದ ಘಟನೆಯ ನಡೆದಿದ್ದು ಎಲ್ಲರಿಗೂ ಗೊತ್ತಿದೆ.
Bollywood actresses married to divorced men : ಬಾಲಿವುಡ್ ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದದಿಂದ ಆಗಾಗ ಸುದ್ದಿಯಾಗುತ್ತಾರೆ. ಅವರ ಸಂಬಂಧಗಳು, ವಿಘಟನೆಗಳು, ವ್ಯವಹಾರಗಳು, ವಿಚ್ಛೇದನ, ವಿವಾದಗಳು ಮತ್ತು ಹೆಚ್ಚಿನವುಗಳ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಯಾವಾಗಲೂ ಕುತೂಹಲ ಹೊಂದಿರುತ್ತಾರೆ.
Kareena Kapoor Khan On Third Time Pregnancy Reports: ಮೂರನೇ ಬಾರಿಗೆ ಗರ್ಭಿನಿಯಾಗಿರುವ ಕುರಿತಾದ ವದಂತಿಗಳನ್ನು ಪ್ರಶ್ನಿಸಿರುವ ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ಅದು ತನ್ನ ವೈಯಕ್ತಿಕ ವಿಷಯವಾಗಿದ್ದು, ಅದನ್ನು ವೈಯಕ್ತಿಕ ಮಟ್ಟಕ್ಕೆ ಬಿಡಬೇಕು ಎಂದಿದ್ದಾಳೆ. ಕರೀನಾ ಪ್ರಸ್ತುತ ತನ್ನ ಮುಂಬರುವ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಪ್ರಚಾರದಲ್ಲಿ ನಿರತಳಾಗಿದ್ದಾಳೆ.
Jeh Ali Khans first photo : ಕರೀನಾ ಕಪೂರ್ ಖಾನ್ ಎರಡನೆ ಮಗನ ಫೋಟೋ ಮತ್ತು ಮಗನ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಕರೀನಾ ಎರಡನೇ ಪುತ್ರ ಜೆಹ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ ಖ್ಯಾತ ತಾರಾ ದಂಪತಿಗಳಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿಖಾನ್ ಕಳೆದ ತಿಂಗಳಷ್ಟೇ ಮನೆಗೆ ದ್ವಿತೀಯ ಪುತ್ರನನ್ನು ಆಹ್ವಾನಿಸಿದರು. ಕರೀನಾ ಕಪೂರ್ ಖಾನ್ ಫೆಬ್ರವರಿ 21, 2021ರಂದು ಎರಡನೇ ಮಗುವಿಗೆ ಜನ್ಮ ನೀಡಿದರು.
ಕರೀನಾ ಕಪೂರ್ ಅವರ ಎರಡನೇ ಮಗನಿಗಾಗಿ ಮನೀಶ್ ಮಲ್ಹೋತ್ರಾ ಮತ್ತು ಕರಣ್ ಜೋಹರ್ ಅವರು ಭಾರೀ ಉಡುಗೊರೆ ಹೊತ್ತು ಮನೆಗೆ ಬಂದರು. ಈ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೋಟೋ ಹಂಚಿಕೊಳ್ಳುವಾಗ, ಕರೀನಾ ಕಪೂರ್ ಖಾನ್ ಒಂದು ಕಾಲದಲ್ಲಿ, ಬೆಬೊ ಎಂಬ ಹುಡುಗಿ ಮತ್ತು ಸೈಫು ಎಂಬ ಹುಡುಗ ಇದ್ದರು. ಇಬ್ಬರೂ ಸ್ಪಾಗೆಟ್ಟಿ ಮತ್ತು ವೈನ್ ಅನ್ನು ಇಷ್ಟಪಟ್ಟರು ... ಮತ್ತು ಇಬ್ಬರೂ ಸಂತೋಷದಿಂದ ಬದುಕಲು ಪ್ರಾರಂಭಿಸಿದರು ಎಂಬ ಮಧುರವಾದ ಸಾಲುಗಳನ್ನು ಬರೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.