Karisma Kapoor Love Story : ಬಾಲಿವುಡ್‌ನಲ್ಲಿ ಹಲವು ಪ್ರೇಮ ಕಥೆಗಳು ಮದುವೆಗೂ ಮುನ್ನವೇ ಮುಕ್ತಾಯವಾಗಿವೆ. ಅಂಥದ್ದೇ ಒಂದು ಕುತೂಹಲಕಾರಿ ಪ್ರೇಮ ಕಥೆ ಎಂದರೆ ನಟಿ ಕರೀಷ್ಮಾ ಕಪೂರ್ ಅವರದ್ದು.
Abhishek Bachchan-Karisma Kapoor: ಚಲನಚಿತ್ರೋದ್ಯಮ ಕೇವಲ ಸಿನಿಮಾಗಳ ಬಗ್ಗೆ ಅಲ್ಲ. ಅದು ಕೆಲವು ಕುಟುಂಬಗಳ ಪರಂಪರೆಯಯನ್ನೂಹೇಳುತ್ತದೆ. ಹಿಂದಿ ಸಿನಿಮಾ ಇತಿಹಾಸದಲ್ಲಿ ಕಪೂರ್ ಕುಟುಂಬಕ್ಕೆ ಉತ್ತಮ ಸ್ಥಾನವಿರುವಂತೆ ಬಚ್ಚನ್ ಕುಟುಂಬಕ್ಕೂ ಇದೆ.
Karishma Kapoor: ಒಂದು ಕಾಲದಲ್ಲಿ ಅವರು ಖ್ಯಾತ ನಟಿ. ಇವರ ಮನೆಮಂದಿಯೆಲ್ಲಾ ಚಿತ್ರರಂಗದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಕ್ರಿಯವಾಗಿದ್ದಾರೆ. ಇವರ ತಂಗಿ ಇವತ್ತಿಗೂ ಬಾಲಿವುಡ್ ಅನ್ನು ಥಕಥೈ ಕುಣಿಸುತ್ತಿದ್ದಾರೆ. ಧಿಡೀರ್ ಚಿತ್ರರಂಗದಿಂದ ಕಣ್ಮರೆಯಾದ ಈಕೆ ಒಂದು ಕಾಲದ ಸ್ಟಾರ್ ನಟಿ, ಇಂದಿಗೂ ಗ್ಲಾಮರ್ ಗೊಂಬೆ
karisma kapoor: ಕರಿಷ್ಮಾ ಕಪೂರ್ ಅವರ ಮಾಜಿ ಪತಿಯ ಮರಣದ ನಂತರ ಅವರ ಖಾಸಗಿ ಚಾಟ್ ಸೋರಿಕೆಯಾಯಿತು, 30 ಸಾವಿರ ಕೋಟಿ ರೂ. ವಿವಾದ ನಡೆಯುತ್ತಿರುವಾಗ, ನಟಿಯಿಂದ ದೊಡ್ಡ ಸತ್ಯ ಕೊನೆಗೂ ಹೊರಬರುತ್ತದೆ, ನಿಮಗೆ ತಿಳಿದರೆ ಆಶ್ಚರ್ಯವಾಗುತ್ತದೆ, ಪ್ರಸ್ತುತ ಕರಿಷ್ಮಾ ಅವರ ಖಾಸಗಿ ಜೀವನದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ...
karisma kapoor and sunjay divorce reason: ಬಾಲಿವುಡ್ ನ ಲೋಲೋ ಅಂದರೆ ನಟಿ ಕರಿಷ್ಮಾ ಕಪೂರ್ ಸದ್ಯ ಸುದ್ದಿಯಲ್ಲಿದ್ದಾರೆ. ಕರಿಷ್ಮಾ ಕಪೂರ್ ಅವರ ಮಾಜಿ ಪತಿ, ಉದ್ಯಮಿ ಸಂಜಯ್ ಕಪೂರ್ ಕೆಲವು ದಿನಗಳ ಹಿಂದೆ ಹಠಾತ್ತನೆ ನಿಧನರಾದರು.
Karishma Kapoor kids : ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳು ತಮ್ಮ ತಂದೆ ಸಂಜಯ್ ಕಪೂರ್ ಅವರ ಆಸ್ತಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸುಮಾರು 30,000 ಕೋಟಿ ರೂ. ಮೌಲ್ಯದ ಆಸ್ತಿಯಲ್ಲಿ ತಮ್ಮ ಕಾನೂನುಬದ್ಧ ಪಾಲು ಕೋರಿ ದೆಹಲಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮಲತಾಯಿ ಪ್ರಿಯಾ ಕಪೂರ್ ತಮ್ಮನ್ನು ವಂಚಿಸಿ ಆಸ್ತಿ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Karishma Kapoor: ನಟಿ ಕರಿಷ್ಮಾ ಕಪೂರ್ ಅಭಿಷೇಕ್ ಬಚ್ಚನ್ ಜೊತೆಗಿನ ಸಂಬಂಧದ ಕುರಿತು ಮೌನ ಮುರಿದಿದ್ದಾರೆ.
Karishma Kapoor: ನಟಿಯೊಬ್ಬರು ಪೊದೆಯ ಮರೆಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದ ಕಾಲವನ್ನು ನೆನಪಿಸಿಕೊಂಡಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಖನ್ನಾ ತಮ್ಮ ಚಿತ್ರಗಳಿಂದ ಜನಪ್ರಿಯರಾಗಿದ್ದಾರೆ. ‘ಬಾರ್ಡರ್’, ‘ತಾಲ್’, ‘ದಿಲ್ ಚಾಹತಾ ಹೈ’ ಚಿತ್ರಗಳು ಅವರಿಗೆ ಖ್ಯಾತಿ ತಂದವು. ಆದರೆ, ಅವರ ವೈಯಕ್ತಿಕ ಜೀವನದ ಕೆಲವು ಕಥೆಗಳು ಗಾಸಿಪ್ಗೆ ಕಾರಣವಾಗಿವೆ. ಅಂತಹ ಒಂದು ಕಥೆಯೆಂದರೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಡೇಟ್ ಮಾಡಲು ಅಕ್ಷಯ್ ಆಸೆಪಟ್ಟಿದ್ದ ವಿಷಯ.
Actress karisma kapoor: ನಟಿ ಕರಿಷ್ಮಾ ಕಪೂರ್ ಆಪ್ತ ವ್ಯಕ್ತಿಯೊಬ್ಬರು ನಟಿಯ ಖಾಸಗಿ ಜೀವನದ ಬಗ್ಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ..
Abhishek Bachchan: ಐಶ್ವರ್ಯ ರೈಗೂ ಮುನ್ನ ಈ ನಟಿಯರನ್ನು ಡೇಟಿಂಗ್ ಮಾಡಿದ್ದರು. ಯಾರು ಗೊತ್ತಾ..?
Aishwarya Rai: ಐಶ್ವರ್ಯ ರೈ ಅವರ ಮೊದಲ ಸಂಬಳ ಹಾಗೂ ಪೇ ಸ್ಲಿಪ್ನ ಫೋಟೋ ವೈರಲ್
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರು ಯುಕೆಯಲ್ಲಿ ಹೃದಯಾಘಾತದಿಂದ 53ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆಂದು ವರದಿಯಾಗಿದೆ.
Karisma Kapoor Divorce: ಕಪೂರ್ ಕುಟುಂಬದ ಹಿರಿಯ ಮಗಳು ಕರಿಷ್ಮಾ ಕಪೂರ್. ಈಕೆ ಎಷ್ಟೇ ಸುಂದರಿ ಮತ್ತು ಜನಪ್ರಿಯಳಾಗಿದ್ದರೂ, ಆಕೆಯ ಮದುವೆ ಅಷ್ಟೇ ದುರಂತವಾಗಿತ್ತು. ಕರಿಷ್ಮಾ 2003 ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಈ ಅದ್ದೂರಿ ವಿವಾಹದಲ್ಲಿ ಇಡೀ ಬಾಲಿವುಡ್ ಉಪಸ್ಥಿತಿ ಇತ್ತು. ಆದರೆ ನಾಯಕಿಗೆ ನಂತರ ಏನಾಗಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ.
Bollywood Actress: ಹಲವು ಬಾಲಿವುಡ್ ನಟ-ನಟಿಯರ ಪ್ರೇಮ ಪ್ರಕರಣಗಳು ಸುದ್ದಿಯಲ್ಲಿವೆ. ಕೆಲವರ ಪ್ರೀತಿ ಯಶಸ್ವಿಯಾಯಿತು, ಇನ್ನು ಕೆಲವರು ಬ್ರೇಕಪ್ ಮಾಡಿಕೊಂಡರು. ಲವ್ ಫೇಲ್ಯೂರ್ ಆದಒಬ್ಬ ನಟಿಯ ಬಗ್ಗೆ ಇಲ್ಲಿ ತಿಳಿಯೋಣ..
karishma Kapoor Second Marriage: ಒಂದಲ್ಲ ಒಂದು ವಿಚಾರದಿಂದ ಆಗ್ಗಾಗೆ ಸುದ್ದಿಯಲ್ಲಿರುವ ನಟಿ ಕರಿಷ್ಮಾ ಕಪೂರ್ ಸದ್ಯ ಎರಡನೇ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು ಅಭಿಷೇಕ್ ಬಚ್ಚನ್ ಮಾಜಿ ಪ್ರೇಯಸಿ ಮತ್ತೇ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
Kareena Saif Love Story: ಮದುವೆಯಾಗಿ 2 ಮಕ್ಕಳಿರುವ ಸ್ಟಾರ್ ನಟನೊಂದಿಗೆ ಡೇಟಿಂಗ್, ತಂಗಿ ಮಾತಿಗೆ ಶಾಕ್ ಆದ ಅಕ್ಕ, ಈ ಸುಂದರಿಯರೂ ಖ್ಯಾತ ನಟಿಯರೇ..!
Abhishek Bachchan-Karishma Kapoor: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಪತ್ನಿ ಐಶ್ವರ್ಯಾ ರೈ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಯಾವುದೂ ಸರಿಯಾಗಿಲ್ಲ... ವಿಚ್ಚೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.. ಆದರೆ ಈ ಬಗ್ಗೆ ಇಬ್ಬರೂ ಪ್ರತಿಕ್ರಿಯೆ ನೀಡಿಲ್ಲ..
Actress Karishma Kapoor: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ವೈಯಕ್ತಿಕ ಜೀವನವು ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ನಟಿ ಮಾತ್ರ ಹಿರಿತೆರೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಕಾಲವೊಂದಿತ್ತು. ಕರಿಷ್ಮಾ ಅನೇಕ ದೊಡ್ಡ ನಟರೊಂದಿಗೆ ಕೆಲಸ ಮಾಡಿದ್ದಾರೆ.
Aishwarya rai First Salary: ಐಶ್ವರ್ಯ ರೈ... ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ʻಇರುವರ್ʼ ಎಂಬ ತಮಿಳಿನ ಚಿತ್ರದ ಮೂಲಕ ಐಶ್ವರ್ಯ ರೈ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಣಿರತ್ನಂ ಅವರು ನಟಿಗೆ ತಮ್ಮ ಸಿನಿಮಾದಲ್ಲಿ ನಟಿಸಲು ಮೊದಲ ಅವಕಾಶ ನೀಡಿದರು. ಆಕೆ ನಟಿಸಿದ ಮೊದಲ ಸಿನಿಮಾದಲ್ಲೇ ಜನರು ಆಕೆಯನ್ನು ನೋಡಿ ಫಿದಾ ಆಗಿದ್ದರು. ಅಷ್ಟೇ, ಅಲ್ಲಿಂದ ಶುರುವಾದ ನಟನೆಯ ಜರ್ನಿ ಅವರ ಜೀವನವನ್ನೇ ಬದಲಿಯಿಸಿ ಬಿಟ್ಟಿತು.