Karna Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕರ್ಣ' ಧಾರಾವಾಹಿಯಲ್ಲಿ ಈ ವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕಾಣಬಹುದಾಗಿದೆ. ಮೊದಲಿಗೆ ಕರ್ಣ ವಿಶೇಷವಾಗಿ ತನ್ನ ಪ್ರೀತಿಯನ್ನು ನಿಧಿ ಮುಂದೆ ವ್ಯಕ್ತಪಡಿಸಿದ್ದಾನೆ. ಈ ನಡುವೆ ನಿತ್ಯಾಳ ಕೈ ಹಿಡಿಯಬೇಕಿದ್ದ ವಾರ ತೇಜಸ್ ಮದುವೆ ಮಂಟಪದಿಂದಷ್ಟೇ ಅಲ್ಲ, ಆತ ವಾಸವಿದ್ದ ಮನೆಯನ್ನೂ ಖಾಲಿ ಮಾಡಿ ಊರುಬಿಟ್ಟು ಹೋಗಿದ್ದಾನೆ.
Karna Serial: ಜೀ಼ ಕನ್ನಡ ವಾಹಿನಿಯ ಬಹುನಿರೀಕ್ಷಿತ ಮತ್ತು ಬಿಡುಗಡೆಗೆ ಮೊದಲೇ ಅತೀ ಸದ್ದು ಮಾಡಿದ ಧಾರಾವಾಹಿ ಕರ್ಣ. ಆದರೆ ಹುಟ್ಟುವ ಮೊದಲೇ ಶಾಪಗ್ರಸ್ತನಾದ ಈ 'ಕರ್ಣ' ಈಗ ಶಾಪಮುಕ್ತನಾಗಿದ್ದಾನೆ. ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೊಟ್ಟ ಮಾತಿಗೆ ತಪ್ಪದೆ ನಿಮ್ಮನ್ನು ಮನರಂಜಿಸಲು ನಿಮ್ಮ ಮನೆ ಮನಗಳಿಗೆ ನಿಮ್ಮ ಕರ್ಣ ಇದೇ 3 ಜುಲೈ ರಿಂದ ಬರಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.