English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • karnataka weather report

karnataka weather report

ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಈ 5 ಜಿಲ್ಲೆಗಳಲ್ಲಿ ಗಂಟೆಗೆ ಬಿರುಗಾಳಿ ಸಹಿತ ಮಳೆ!!!
Summer Rains Apr 4, 2025, 05:42 PM IST
ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಈ 5 ಜಿಲ್ಲೆಗಳಲ್ಲಿ ಗಂಟೆಗೆ ಬಿರುಗಾಳಿ ಸಹಿತ ಮಳೆ!!!
ವಿಜಯನಗರ, ತುಮಕೂರು, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಹಾವೇರಿ, ತುಮಕೂರು, ವಿಜಯನಗರ, ಧಾರವಾಡ, ಬೀದರ್, ಬೆಳಗಾವಿ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಚಳಿ : ಮುಂದುವರಿಯಲಿದೆ ಮಂಜಿನಿಂದ ಕೂಡಿದ ವಾತಾವರಣ
Karnataka Weather Jan 3, 2025, 11:51 AM IST
ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಚಳಿ : ಮುಂದುವರಿಯಲಿದೆ ಮಂಜಿನಿಂದ ಕೂಡಿದ ವಾತಾವರಣ
ಜ.07 ರವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಶನಿವಾರದವರೆಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜು ಅಥವಾ ದಟ್ಟ ಮಂಜು ಇರುವ ಸಾಧ್ಯತೆ ಇದೆ. 
ರಾಜ್ಯದಲ್ಲಿ ಇನ್ನೆಷ್ಟು ದಿನ ಇರಲಿದೆ ವರುಣನ ಅಬ್ಬರ? ಇಲ್ಲಿದೆ ಹವಾಮಾನ ವರದಿ
Karnataka rain Dec 3, 2024, 08:32 AM IST
ರಾಜ್ಯದಲ್ಲಿ ಇನ್ನೆಷ್ಟು ದಿನ ಇರಲಿದೆ ವರುಣನ ಅಬ್ಬರ? ಇಲ್ಲಿದೆ ಹವಾಮಾನ ವರದಿ
Karnataka rain: ತಮಿಳುನಾಡನ್ನು ಸದ್ಯ ಬಾದಿಸುತ್ತಿರುವ 'ಫೆಂಗಲ್' ಚಂಡಮಾರುತ ಕರಾವಳಿ ಜಿಲ್ಲೆಗಳನ್ನು ತಲ್ಲಣಿಸಿದೆ. ಚಳಿಯಿಂದ ನಡುಗುತ್ತಿದ್ದ ರಾಜ್ಯದ ಜನರಿಗೆ ಮಳೆಯ ಕಿರಿಕಿರಿ ಹೆಚ್ಚಾಗಿದೆ. ಮಳೆ, ಶೀತದ ವಾತಾವರಣ ಹಾಗೂ ಚಳಿ ಇರಲಿದೆ ಎಂದು ಹವಮಾನ ಇಲಾಕೆ ಮಾಹಿತಿ ನೀಡಿದ್ದು, ಈ ಚಂಡಮಾರುತ ಇನ್ನೂ ಎಷ್ಟು ದಿನ ಇರಲಿದೆ ಎಂಬ ಮಾಹಿತಿಯನ್ನು ತಿಳಿಯಲು ಮುಂದೆ ಓದಿ...  
Karnataka Weather Report: ರಾಜ್ಯದಲ್ಲಿ 5 ದಿನ ಭಾರೀ ಮಳೆ, ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್‌ ಅಲರ್ಟ್‌!
karnataka weather report Sep 9, 2024, 06:23 PM IST
Karnataka Weather Report: ರಾಜ್ಯದಲ್ಲಿ 5 ದಿನ ಭಾರೀ ಮಳೆ, ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್‌ ಅಲರ್ಟ್‌!
Karnataka Weather Report: ಸೆಪ್ಟೆಂಬರ್ ತಿಂಗಳಿನಲ್ಲಿ ಮತ್ತೆ ಮಳೆಯ ಅಬ್ಬರ ಜೋರಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.  
ಮುಂದಿನ ಏಳು ದಿನಗಳ ಕಾಲ ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆಗಳು!
Summer Rains May 19, 2024, 04:04 PM IST
ಮುಂದಿನ ಏಳು ದಿನಗಳ ಕಾಲ ಕರ್ನಾಟಕಕ್ಕೆ ಮುನ್ಸೂಚನೆ ಮತ್ತು ಎಚ್ಚರಿಕೆಗಳು!
Karnataka Weather: ಮುಂದಿನ 5 ದಿನಗಳವರೆಗೆ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ.
Weather Report: ಈ ರಾಜ್ಯಗಳಲ್ಲಿ ಮುಂದಿನ 2 ದಿನಗಳ ಕಾಲ ಭರ್ಜರಿ ಮಳೆ ಸಾಧ್ಯತೆ!
karnataka weather report Feb 19, 2024, 08:56 PM IST
Weather Report: ಈ ರಾಜ್ಯಗಳಲ್ಲಿ ಮುಂದಿನ 2 ದಿನಗಳ ಕಾಲ ಭರ್ಜರಿ ಮಳೆ ಸಾಧ್ಯತೆ!
Karnataka Weather Report: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಚಳಿಯ ವಾತಾವರಣ ಕಡಿಮೆಯಾಗುತ್ತಿದ್ದು, ಹಬೆ ಹೆಚ್ಚಾಗುತ್ತಿದೆ. ಒಣಹವೆ ಮತ್ತಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ​
Weather Update: ಬಿಸಿಲಿನ ಬೇಗೆಗೆ ತಂಪೆರಲಿದ್ದಾನೆ ಮಳೆರಾಯ: ಮುಂದಿನ 2 ದಿನದಲ್ಲಿ ಈ ಭಾಗಗಳಲ್ಲಿ ವರುಣನ ಸಿಂಚನ!
rain Feb 16, 2024, 07:27 PM IST
Weather Update: ಬಿಸಿಲಿನ ಬೇಗೆಗೆ ತಂಪೆರಲಿದ್ದಾನೆ ಮಳೆರಾಯ: ಮುಂದಿನ 2 ದಿನದಲ್ಲಿ ಈ ಭಾಗಗಳಲ್ಲಿ ವರುಣನ ಸಿಂಚನ!
Weather Update 17-02-2024: ಮುಂಬರುವ ವಾರಾಂತ್ಯದಿಂದ ಮುಂದಿನ ವಾರದ ಆರಂಭದವರೆಗೆ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ತಾಜಾ ಪಾಶ್ಚಿಮಾತ್ಯ ಅಡಚಣೆಯು ಪರಿಣಾಮ ಬೀರುವ ನಿರೀಕ್ಷೆಯಿದೆ.
Karnataka Weather: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ!
Weather Feb 16, 2024, 08:59 AM IST
Karnataka Weather: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ!
Weather Report: ಕರ್ನಾಟಕದಲ್ಲಿ ಕೆಲವು ದಿನಗಳಿಂದ ಮೊಡಕವಿದ ವಾತಾವರಣ ಇದ್ದು, ಆದರೆ ಇಂದು ಬೆಂಗಳೈರು ಸೇರಿದಂತೆ ಹಲವು ಭಾಗಗಳಲ್ಲಿ ಬಸಿಲಿನ ತಾಪಮಾನ ಹೆಚ್ಚಾಗಲಿದೆ ಮತ್ತು ಒಣಹವೆ ಮುಂದುವರೆಯಲಿದೆ ಎಮದು ಹವಮಾನ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹವಮಾನ ವರದಿ ಇಲ್ಲಿದೆ.  
Karnataka Weather: ಕರ್ನಾಟಕ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ!
Weather Feb 15, 2024, 09:08 AM IST
Karnataka Weather: ಕರ್ನಾಟಕ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಏರಿಕೆ!
Weather Report: ರಾಜ್ಯದಲ್ಲಿ ಮೋಡಕವಿದ ವಾತಾವರಣ ಇರಲಿದೆ ಹಾಗೂ ಕರಾವಳಿ ಭಾಗಗಳಲ್ಲಿ ಗರಿಷ್ಠ ತಾಪಮಾನ ಹೆಚ್ಚಳವಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಬೇರೇ ಬೇರೆ ಜಿಲ್ಲೆಗಳ ಹವಮಾನ ವರದಿ ಇಲ್ಲಿದೆ.  
Karnataka Weather: ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಇಂದು ಮುಂಜಾನೆ ಚಳಿಯ ವಾತಾವರಣ!
Weather Feb 14, 2024, 09:04 AM IST
Karnataka Weather: ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಇಂದು ಮುಂಜಾನೆ ಚಳಿಯ ವಾತಾವರಣ!
Weather Report: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಿಕೆ ಹೆಚ್ಚಾಗುತ್ತಿದ್ದು, ಆದರೆ ಇಂದು ಬೆಳಗ್ಗೆ ಬೆಂಗಳೂರು ನಗರ ಮತ್ತು ಹಲವೆಡೆ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಬೇರೆ ಬೇರೆ ಜಲ್ಲೆಯ ಹವಮಾನ ವರದಿ ಇಲ್ಲಿದೆ.  
Karnataka Weather: ರಾಜ್ಯದಲ್ಲಿ ಕರಾವಳಿ ಹಾಗೂ ಉತ್ತರ ಒಳನಾಡಿನ ಕಡೆ ಉಷ್ಣಾಂಶ ಹೆಚ್ಚಳ!
Weather Feb 13, 2024, 09:02 AM IST
Karnataka Weather: ರಾಜ್ಯದಲ್ಲಿ ಕರಾವಳಿ ಹಾಗೂ ಉತ್ತರ ಒಳನಾಡಿನ ಕಡೆ ಉಷ್ಣಾಂಶ ಹೆಚ್ಚಳ!
Weather Report: ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಕೆಲವೆಡೆ ಚಳಿಯ ವಾತಾವರಣ ಇದ್ದರೇ, ಇನ್ನೂ ಕರಾವಳಿ ಹಾಗೂ ಉತ್ತರ ಒಳನಾಡಿನ ಕಡೆ ಉಷ್ಣಾಂಶ ಹೆಚಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.  
Karnataka Weather: ಕರ್ನಾಟಕದಲ್ಲಿ ಬಿಸಲಿನ ತಾಪಮಾನ ಹೆಚ್ಚಳ: ಕರಾವಳಿ ಭಾಗದಲ್ಲಿ ಸೆಕೆ ಏರಿಕೆ!
Weather Feb 12, 2024, 09:17 AM IST
Karnataka Weather: ಕರ್ನಾಟಕದಲ್ಲಿ ಬಿಸಲಿನ ತಾಪಮಾನ ಹೆಚ್ಚಳ: ಕರಾವಳಿ ಭಾಗದಲ್ಲಿ ಸೆಕೆ ಏರಿಕೆ!
Weather Report: ಕರ್ನಾಟಕದಲ್ಲಿ ಇಂದು ಬೆಳಗ್ಗೆ ಸಲ್ಪ ಪ್ರಮಾಣ ಮೊಡಕವಿದ ವಾತಾವರಣವಿದ್ದು, ಬಳಿಕ ಮತ್ತೆ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಮಾಣ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧ ಜಿಲ್ಲೆಗಳ ಹವಮಾನ ವರದಿ ಇಲ್ಲಿದೆ.
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಕೆ!
Weather Feb 11, 2024, 09:27 AM IST
Karnataka Weather: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಕೆ!
Weather Report: ರಾಜ್ಯದ ವಿವಿಧ ಕಡೆಯಲ್ಲಿ ಕಡು ಬೇಸಿಗೆಯ ಅನುಭವ ಜೋರಾಗಿಯೇ ಇದ್ದು, ಈ ಕಡು ಬಿಸಿಲು ಈ ತಿಂಗಳು ಅಂತ್ಯದವರೆಗೆ ಮಾತ್ರ ಇರಲಿದೆ ಎಮದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಬೇರ ಬೇರೆ ಜಿಲ್ಲೆಯ ಹವಮಾನ ವರದಿ ಇಲ್ಲಿದೆ.  
Karnataka Weather:ಕರ್ನಾಟಕದಲ್ಲಿ ಮುಂಬರುವ ದಿನಗಳಲ್ಲಿ ಹೆಚ್ಚಾಗಲಿದೆ ಬಿಸಿಲಿನ ತಾಪಮಾನ!
Karnataka Weather Feb 10, 2024, 09:06 AM IST
Karnataka Weather:ಕರ್ನಾಟಕದಲ್ಲಿ ಮುಂಬರುವ ದಿನಗಳಲ್ಲಿ ಹೆಚ್ಚಾಗಲಿದೆ ಬಿಸಿಲಿನ ತಾಪಮಾನ!
Weather Report: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಚಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದ್ದು, ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ. ಕರ್ನಾಟದಲ್ಲಿ ಫೆಬ್ರವರಿ ಅಂತ್ಯದ ವೇಳೆಗೆ ತಾಪಾಮಾನ ಹೆಚ್ಚಳವಾಗುತ್ತೆ ಎಂಬ ಮುನ್ಸೂಚನೆ ಸಿಕ್ಕಿದೆ.   
Karnataka Weather: ರಾಜ್ಯ ರಾಜಧಾನಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ!
Karnataka Weather Feb 9, 2024, 09:00 AM IST
Karnataka Weather: ರಾಜ್ಯ ರಾಜಧಾನಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳ!
Weather Report: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ತಾಪಮಾನ ಹೆಚ್ಚಾಗುತ್ತಿದ್ದು, ಅದರಲ್ಲೂ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಸೆಕೆಯ ಪ್ರಮಾಣ ಹೆಚ್ಚಾಗುತ್ತಲೇ ಇದೆ.
Karnataka Weather:ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ: ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದೆ!
Karnataka Weather Feb 8, 2024, 09:15 AM IST
Karnataka Weather:ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ: ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದೆ!
Weather Report: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದ್ದು, ಈ ವರ್ಷದ ಬೇಸಿಗೆಯು ಕಳೆದ ಬಾರಿಗಿಂತ ಕಠಿಣವಾಗಿರಬಹುದು ಎಂದು ಹವಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿರುವ ಕಾರಣ ಒಣಹವೆ ಮುಂದದುವರೆಯಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹವಮಾನ ವರದಿ ಇಲ್ಲಿದೆ.    
Karnataka Weather: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಣಬಿಸಿಲು ಹೆಚ್ಚಾಗಲಿದೆ!
Karnataka Weather Feb 6, 2024, 09:04 AM IST
Karnataka Weather: ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಣಬಿಸಿಲು ಹೆಚ್ಚಾಗಲಿದೆ!
Weather Report: ಕರ್ನಾಟಕದಲ್ಲಿ ಚಳಿಗಾಲ ಕಳೆದು ಬೇಸಿಗೆ ಪ್ರಾರಂಭವಾಗಿದೆ.  ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಸಿಲಿ ತಾಪಮಾನಾ ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹವಮಾನ ವರದಿ ಇಲ್ಲಿದೆ.    
Karnataka Weather: ರಾಜ್ಯದಲ್ಲಿ ಹೆಚ್ಚಾಗಲಿದೆ ತಾಪಮಾನ: ಕರಾವಳಿ ಭಾಗಗಳಲ್ಲಿ ಹವಮಾನ ಬದಲಾವಣೆ!
Karnataka Weather Feb 5, 2024, 08:55 AM IST
Karnataka Weather: ರಾಜ್ಯದಲ್ಲಿ ಹೆಚ್ಚಾಗಲಿದೆ ತಾಪಮಾನ: ಕರಾವಳಿ ಭಾಗಗಳಲ್ಲಿ ಹವಮಾನ ಬದಲಾವಣೆ!
Weather Report: Weather Report: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗಲಿದ್ದು, ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡಲ್ಲಿ ಏಕಾಎಕಿ ಹವಮಾನ ಬದಲಾವಣೆ ಕಾಣುತ್ತಿದೆ. ಚಳಿಗಾಲ ಕಳೆಯುವ ಮುಂಚೆಯೇ  ಬಿಸಿಲು ಹೆಚ್ಚಾಗುತ್ತಿದ್ದು, ಉಷ್ಣಾಂಶ ಸಹ ಏರಿಕೆಯಾಗಿ ಒಣಹವೆ ಮುಂದುವರೆಯಲಿದೆ.ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹವಮಾನ ವರದಿ ಇಲ್ಲಿದೆ.  
Karnataka Weather: ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳ:ಬಹುತೇಕ ಕಡೆಗೆ ಒಣಹವ ಮುಂದುವರೆಯಲಿದೆ!
Karnataka Weather Feb 4, 2024, 09:16 AM IST
Karnataka Weather: ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳ:ಬಹುತೇಕ ಕಡೆಗೆ ಒಣಹವ ಮುಂದುವರೆಯಲಿದೆ!
Weather Report: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇಂದು ಚಳಿಯ ಪ್ರಮಾಣ ಕಡಿಮೆಯಾಗಿ ಬಿಸಿಲಿನ ವಾತಾವರಣ ಇರಲಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲೂ ಸಹ ತಪಮಾನ ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹವಮಾನ ವರದಿ ಇಲ್ಲಿದೆ.  
Karnataka Weather: ರಾಜ್ಯದಲ್ಲಿ ಮುಂದುವರೆದ ಒಣಹವೆ: ಕರ್ನಾಟಕದಲ್ಲಿ ಹೆಚ್ಚಾಗಲಿದೆ ಉಷ್ಣಾಂಶ!
Karnataka Weather Feb 3, 2024, 09:18 AM IST
Karnataka Weather: ರಾಜ್ಯದಲ್ಲಿ ಮುಂದುವರೆದ ಒಣಹವೆ: ಕರ್ನಾಟಕದಲ್ಲಿ ಹೆಚ್ಚಾಗಲಿದೆ ಉಷ್ಣಾಂಶ!
Weather Report: ಕರ್ನಾಟಕದಲ್ಲಿ ಫೆಬ್ರವರಿ ತಿಂಗಳು ಶುರುವಾಗುತ್ತಿದಂತೆ ಚಳಿಯ ಪ್ರಮಾಣ ಕಡಿಮೆಯಾಗಿ ತಾಪಮಾನ ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ. ಬೆಂಗಳೂರಿನಲ್ಲಿ ಮಾತ್ರ ಮುಂಜಾನೆ ಚಳಿಯ ವಾತಾವರಣ ಇರಲಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಹವಮಾನ ವರದಿ ಇಲ್ಲಿದೆ.  
  • 1
  • 2
  • Next
  • last »

Trending News

  • ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಸಿಗುವ ಆಲೂಗಡ್ಡೆ ಏಷ್ಯಾದ ಈ ದೇಶಗಳಲ್ಲಿ ಚಿನ್ನದಷ್ಟೇ ದುಬಾರಿ! ಬೆಲೆ ಕೇಳಿದ್ರೆ ಆಗ್ತೀರಾ ಶಾಕ್‌
    Potato Price

    ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಸಿಗುವ ಆಲೂಗಡ್ಡೆ ಏಷ್ಯಾದ ಈ ದೇಶಗಳಲ್ಲಿ ಚಿನ್ನದಷ್ಟೇ ದುಬಾರಿ! ಬೆಲೆ ಕೇಳಿದ್ರೆ ಆಗ್ತೀರಾ ಶಾಕ್‌

  • ಅತ್ಯಂತ ಅಗ್ಗದ ಬೆಲೆಗೆ 5500mAh ಬ್ಯಾಟರಿಯ ಮೊಟೊರೊಲಾ ಸ್ಮಾರ್ಟ್‌ಫೋನ್‌ ಖರೀದಿಸಿ
    Motorola G96 5G
    ಅತ್ಯಂತ ಅಗ್ಗದ ಬೆಲೆಗೆ 5500mAh ಬ್ಯಾಟರಿಯ ಮೊಟೊರೊಲಾ ಸ್ಮಾರ್ಟ್‌ಫೋನ್‌ ಖರೀದಿಸಿ
  • ಈ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ಟರೆ ₹38,723 ಬಡ್ಡಿ ಸಿಗುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
    UCO Bank Savings Scheme
    ಈ ಬ್ಯಾಂಕಿನಲ್ಲಿ ₹1,00,000 ಠೇವಣಿ ಇಟ್ಟರೆ ₹38,723 ಬಡ್ಡಿ ಸಿಗುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
  • ಅಭಿಮಾನಿಗಳಿಗೆ ಶಾಕ್ ನೀಡಿದ ಆರ್‌ಸಿಬಿ: ರೆಡ್‌ ಆರ್ಮಿ ಉಳಿಸಿಕೊಂಡ & ಬಿಡುಗಡೆ ಮಾಡಿದ ಸ್ಟಾರ್‌ ಆಟಗಾರರಿವರು...
    RCB released players list
    ಅಭಿಮಾನಿಗಳಿಗೆ ಶಾಕ್ ನೀಡಿದ ಆರ್‌ಸಿಬಿ: ರೆಡ್‌ ಆರ್ಮಿ ಉಳಿಸಿಕೊಂಡ & ಬಿಡುಗಡೆ ಮಾಡಿದ ಸ್ಟಾರ್‌ ಆಟಗಾರರಿವರು...
  • ಅತಿಯಾದ ಉಪ್ಪಿನ ಸೇವನೆ ಈ ಎಲ್ಲ ರೋಗಗಳಿಗೆ ಕಾರಣವಾಗುತ್ತೆ!
    Salt Side effects
    ಅತಿಯಾದ ಉಪ್ಪಿನ ಸೇವನೆ ಈ ಎಲ್ಲ ರೋಗಗಳಿಗೆ ಕಾರಣವಾಗುತ್ತೆ!
  • ಈ ರೀತಿಯ ಅಸ್ವಸ್ಥೆ ಬದಲಾವಣೆ ಕಂಡರೆ ಅದು ಫ್ಯಾಟಿ ಲಿವರ್‌ನ ಮುನ್ಸೂಚನೆ!
    Fatty Liver
    ಈ ರೀತಿಯ ಅಸ್ವಸ್ಥೆ ಬದಲಾವಣೆ ಕಂಡರೆ ಅದು ಫ್ಯಾಟಿ ಲಿವರ್‌ನ ಮುನ್ಸೂಚನೆ!
  • ಚೂಯಿಂಗ್ ಗಮ್ ನುಂಗಿದರೆ ಏನಾಗುತ್ತದೆ? ಇದರ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಹೆಸರು ಕೇಳಿದ್ರೆ ಶಾಕ್‌ ಆಗ್ತೀರಾ
    Chewing Gum
    ಚೂಯಿಂಗ್ ಗಮ್ ನುಂಗಿದರೆ ಏನಾಗುತ್ತದೆ? ಇದರ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಹೆಸರು ಕೇಳಿದ್ರೆ ಶಾಕ್‌ ಆಗ್ತೀರಾ
  •  ಬಿಹಾರ ಸೋಲಿನ ನಂತರ ಸಿಎಂ ಸಿದ್ದರಾಮಯ್ಯ ಜೊತೆ ರಾಹುಲ್ ಗಾಂಧೀ ಮಹತ್ವದ ಸಭೆ...!
    Rahul gandhi
    ಬಿಹಾರ ಸೋಲಿನ ನಂತರ ಸಿಎಂ ಸಿದ್ದರಾಮಯ್ಯ ಜೊತೆ ರಾಹುಲ್ ಗಾಂಧೀ ಮಹತ್ವದ ಸಭೆ...!
  • ಏನಿದು ಮಗಳ ವಯಸ್ಸಿನ ನಟಿಯೊಂದಿಗೆ ಬಾಲಯ್ಯನ ವರ್ತನೆ? ಹಿರಿಯ ನಟ ಮಾಡಿದ ಕೆಲಸಕ್ಕೆ ಕೆಂಡಾಮಂಡಲವಾದ ಫ್ಯಾನ್ಸ್..‌
    Harshaali Malhotra viral video
    ಏನಿದು ಮಗಳ ವಯಸ್ಸಿನ ನಟಿಯೊಂದಿಗೆ ಬಾಲಯ್ಯನ ವರ್ತನೆ? ಹಿರಿಯ ನಟ ಮಾಡಿದ ಕೆಲಸಕ್ಕೆ ಕೆಂಡಾಮಂಡಲವಾದ ಫ್ಯಾನ್ಸ್..‌
  • ಬಡ್ಡಿ ಹಣ ಕೊಡ್ತಿನಿ ಬಾ ಎಂದು ವೃದ್ಧನ ಮರ್ಡರ್: ಎರಡೇ ದಿನದಲ್ಲಿ ಮೂವರು ಅಂದರ್
    crime news
    ಬಡ್ಡಿ ಹಣ ಕೊಡ್ತಿನಿ ಬಾ ಎಂದು ವೃದ್ಧನ ಮರ್ಡರ್: ಎರಡೇ ದಿನದಲ್ಲಿ ಮೂವರು ಅಂದರ್

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x