salman katrina dating secret reveal: ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಪ್ರೇಮಕಥೆಯ ಬಗ್ಗೆ ತಿಳಿದುಕೊಳ್ಳಲು ಜನರು ಯಾವಾಗಲೂ ಕುತೂಹಲದಿಂದಿರುತ್ತಾರೆ. ಅವರು ವರ್ಷಗಳಿಂದ ಬೇರ್ಪಟ್ಟಿದ್ದರೂ ಇದೀಗ ಸಲ್ಮಾನ್ ಖಾನ್ ಕತ್ರಿನಾ ಕೈಫ್ ಡೇಟಿಂಗ್ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
Vicky Kaushal - katrina kaif son : ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ಕೆಲವು ದಿನಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಜೂನಿಯರ್ ವಿಕ್ಕಿಗೆ ಕುಟುಂಬ ಸದಸ್ಯರು ಭವ್ಯ ಸ್ವಾಗತ ನೀಡಿದರು. ಮಗುವಿನ ಜನನದ ನಂತರ, ಈ ಜೋಡಿ ಯಾವ ಹೆಸರಿಡುತ್ತಾರೆ ಅಂತ ಕಾಯುತ್ತಿದ್ದರು.. ಇದೀಗ ಈ ಸ್ಟಾರ್ ಕಪಲ್ ತಮ್ಮ ಮಗುವಿನ ನಾಮಕರಣ ಮಾಡಿದ್ದಾರೆ.
Salman Khan: 60 ವಯಸ್ಸಿನಲ್ಲಿ ಸಲ್ಮಾನ್ ಖಾನ್, ಬಾಡಿಗೆ ತಾಯ್ತನ ಮೂಲಕ ಮಗುವನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
Vijay mallya: ವಿಜಯ್ ಮಲ್ಯ ಸದ್ಯ ಇದೀಗ ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಏನದು ತಿಳಿಯಲು ಮುಂದೆ ಓದಿ..
Katrina Kaif Love Story: ಬಾಲಿವುಡ್ನ ಈ ಖ್ಯಾತ ನಟಿಯ 7 ವರ್ಷದ ಲವ್ ಮುರಿದುಬಿತ್ತು. ಬಳಿಕ ತನಗಿಂತ 5 ವರ್ಷ ಚಿಕ್ಕ ನಟನನ್ನು ಪ್ರೀತಿಸಿ ಮದುವೆಯಾದರು. ಈಕೆ ಯಾರು ಗೊತ್ತಾ....
vicky kaushal katrina kaif pregnancy news: ಬಾಲಿವುಡ್ ಫೇಮಸ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಈ ಸಂತೋಷದ ಕ್ಷಣವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.
Salman Khan and Katrina Kaif : ಕತ್ರಿನಾ ಸಲ್ಮಾನ್ ಖಾನ್ರನ್ನು ಮೊದಲ ಬಾರಿ ನೋಡಿದಾಗ, ಪ್ರಥಮ ಭೇಟಿಯಲ್ಲೇ ಸಲ್ಮಾನ್ ನಗೆಪಾಟಲಾದ ತಮಾಷೆಯ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.
Katrina Kaif Pregnancy : ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ.
Katrina Kaif Pregnancy: ಬಾಲಿವುಡ್ ಖ್ಯಾತ ಜೋಡಿಯಾದ ನಟಿ ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಇದೀಗ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿದ್ದ ವದಂತಿಗೆ ಬ್ರೇಕ್ ಹಾಕಿದ್ದು, ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಪೋಸ್ಟ್ ಶೇರ್ ಮಾಡಿದ್ದಾರೆ.
katrina kaif pregnancy : ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಮದುವೆಯಾಗಿ ನಾಲ್ಕು ವರ್ಷಗಳ ನಂತರ ವಿಕ್ಕಿ ಕತ್ರಿನಾ ಕುಟುಂಬದಲ್ಲಿ ಸಂತಸ ಮನೆಮಾಡಿದೆ.
Kissing scene record: ತನ್ನ ವೃತ್ತಿಜೀವನದಲ್ಲಿ 14 ನಾಯಕಿಯರೊಂದಿಗೆ 100 ಕ್ಕೂ ಹೆಚ್ಚು ಬಾರಿ ಲಿಪ್ಲಾಕ್ ಮಾಡುವ ಮೂಲಕ ದಾಖಲೆ ಸೃಷ್ಟಿಸಿದ ನಟನ ಬಗ್ಗೆ ಈಗ ತಿಳಿಯೋಣ..
relationship photos leak: ಬಾಲಿವುಡ್ ಸ್ಟಾರ್ ಹೀರೋ ರಣಬೀರ್ ಕಪೂರ್ ಮತ್ತು ಸ್ಟಾರ್ ಹೀರೋಯಿನ್ ಕತ್ರಿನಾ ಕೈಫ್ ಈಗ ಇಡೀ ಊರಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಅವರಿಬ್ಬರ ಖಾಸಗಿ ಫೋಟೋಗಳು ಸೋರಿಕೆಯಾಗಿ ಆ ಸಮಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಯಿತು. ಆ ಫೋಟೋಗಳನ್ನು ತೆಗೆದವರು ಯಾರು? ಅವು ಹೇಗೆ ಹೊರಬಂದವು? ಎಂಬುವುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು.. 12 ವರ್ಷಗಳ ನಂತರ ಈ ವಿಷಯದ ಕುರಿತು ಅಚ್ಚರಿಯ ವಿಷಯವೊಂದು ತಿಳಿದುಬಂದಿದೆ.
Actress who rejected prabhas film:ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರನ್ನು ಮೆಚ್ಚದವರು ಯಾರೂ ಇಲ್ಲ. ಸ್ಟಾರ್ ನಾಯಕಿಯರು ಸಹ ಅವರ ಜೊತೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಬೇಕಾಗುತ್ತದೆ. ಆದರೆ ಒಬ್ಬ ನಟಿ ಪ್ರಭಾಸ್ ಜೊತೆ ಸಿನಿಮಾ ತಿರಸ್ಕರಿಸಿದರು.
Salman Khan Shocking Comment: ಕತ್ರಿನಾ ಕೈಫ್ ನಟ ವಿಕ್ಕಿ ಕೌಶಲ್ ಅವರೊಂದಿಗೆ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ನಡೆಸುತ್ತಿದ್ದಾರೆ. ಈ ಸಮಯದಲ್ಲಿ, ಸಲ್ಮಾನ್ ಖಾನ್ ಮಾಡಿದ ಹಳೆಯ ಕಾಮೆಂಟ್ ಈಗ ವೈರಲ್ ಆಗುತ್ತಿದೆ.
Salman Khan Love Story: ಸಲ್ಮಾನ್ ಖಾನ್ ಈ ನಟಿಯನ್ನು ತಮ್ಮ ಪತ್ನಿ ಎಂದು ಪರಿಗಣಿಸಿದ್ದರಂತೆ. ಯಾರು ಗೊತ್ತಾ?
Star Actress: ಸಿನಿಮಾ ರಂಗದಲ್ಲಿ ದೀರ್ಘಕಾಲ ಮಿಂಚುವ ನಾಯಕಿಯರು ಬಹಳ ಅಪರೂಪ. ಯಾವುದೇ ಬೆಂಬಲವಿಲ್ಲದೆ ಬಂದು ಸ್ಟಾರ್ ಹೀರೋಯಿನ್ ಆಗುವುದು ಸಾಮಾನ್ಯವೇನಲ್ಲ. ನಾವು ಈಗ ಮಾತನಾಡಲಿರುವ ನಾಯಕಿ ಈ ಪಟ್ಟಿಗೆ ಸೇರಿದವರು.
Katrina Kaif: ನಟಿ ಕತ್ರಿನಾ ಕೈಫ್ ಅವರ ಒಟ್ಟು ಆಸ್ತಿ ಎಷ್ಟು..? ಮುಂದೆ ಓದಿ...
ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಸಹಾಯಕ ಅಶೋಕ್ ಶರ್ಮಾ ಜೊತೆ 20 ವರ್ಷಗಳ ಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಾನು ಅತಿ ಹೆಚ್ಚು ಸಮಯ ಕಳೆದಿರುವ ವ್ಯಕ್ತಿ ಅಶೋಕ್,” ಎಂದು ಅವರು ಬರೆದಿದ್ದಾರೆ.
Salman Khan: ಸಲ್ಮಾನ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ನಟಿಯ ಕುರಿತು ಅವರೇ ವೇದಿಕೆಯ ಮೇಲೆ ಬಹಿರಂಗಪಡಿಸಿದ್ದಾರೆ. ಆ ನಟಿ ಯಾರು? ತಿಳಿಯಲು ಮುಂದೆ ಓದಿ..
2000ರ ದಶಕದಲ್ಲಿ ಹೆಸರಾಂತ ಏರ್ಲೈನ್ಸ್ ಬ್ರ್ಯಾಂಡ್ನಿಂದಲೇ ಭಾರೀ ಖ್ಯಾತಿ ಮತ್ತು ಚರ್ಚೆಗೆ ಗ್ರಾಸವಾಗಿದ್ದ ವಿಜಯ್ಮಲ್ಯ, ಕಿಂಗ್ ಫಿಶರ್ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದರು. ಈ ಕ್ಯಾಲೆಂಡರ್ಗೆ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಆಯ್ಕೆಯಾಗಿದ್ದರ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.