Kavya maraan: ಸನ್‌ರೈಸರ್ಸ್ ಹೈದರಾಬಾದ್ ಮಾಲೀಕೆ ಕಾವ್ಯ ಮಾರನ್ ಹಾಗೂ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿದೆ.
RCB Owner Ananya Birla Net Worth: RCB ತಂಡವನ್ನು ಖರೀದಿಸಿರುವ ಅನನ್ಯಾ ಬಿರ್ಲಾ ಸುಂದರಿ ಮಾತ್ರವಲ್ಲ, ಸಿರಿವಂತೆ ಕೂಡ. ಸಿರಿವಂತಿಕೆ ಎಂದರೆ ಅಷ್ಟಿಷ್ಟಲ್ಲ, ಎಷ್ಟು ಎನ್ನುವುದು ಈ ಸುದ್ದಿ ಓದದಿದ್ದರೆ ತಿಳಿಯುವುದಿಲ್ಲ.
ಅಭಿಷೇಕ್ ಶರ್ಮಾ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿದ್ದು, ಇಶಾನ್ ಕಿಶನ್ ವಿಶ್ವದ ನಂಬರ್ 2 ಟಿ20 ಬ್ಯಾಟ್ಸ್ಮನ್ ಈ ಇಬ್ಬರೂ ಆಟಗಾರರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಇರುವುದರಿಂದ ಈಗ ವಿಶ್ವದ ಅತ್ಯಂತ ಸ್ಪೋಟಕ ಓಪನಿಂಗ್ ಜೋಡಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾವ್ಯ ಮಾರನ್ ಮಾಲಿಕತ್ವದ ತಂಡವು ಪಾಕಿಸ್ತಾನದ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಲು ಟ್ರೆಂಟ್ ರಾಕೆಟ್ಸ್ ಜೊತೆ ಸ್ಪರ್ಧಿಸಿತು. ಆದರೆ ಅಂತಿಮವಾಗಿ ಸನ್‌ರೈಸರ್ಸ್ ಲೀಡ್ಸ್ ಬಿಡ್‌ನಲ್ಲಿ ಅಬ್ರಾರ್ ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು
Kavya Maran vs Sanjiv Goenka: ಕಾವ್ಯ ಮಾರನ್ ಮತ್ತು ಸಂಜೀವ್ ಗೋಯೆಂಕಾ ಇಬ್ಬರೂ ಕೂಡ ಕೂಡ ಐಪಿಎಲ್ ತಂಡಗಳ ಮಾಲೀಕರು. ಕಾವ್ಯ ಮಾರನ್ ತಮ್ಮ ಸೌಂದರ್ಯದಿಂದ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿದ್ದರೆ, ಸಂಜೀವ್ ಗೋಯೆಂಕಾ ಪ್ರತಿ ಐಪಿಎಲ್ ಋತುವಿನಲ್ಲೂ ಒಂದಲ್ಲ ಒಂದು ವಿವಾದಗಳಿಂದಾಗಿ ಸುದ್ದಿಯಲ್ಲಿರುತ್ತಾರೆ. ಇವರಿಬ್ಬರ ಬಳಿಯಿರುವ ಒಟ್ಟು ಆಸ್ತಿ ಮೊತ್ತವೆಷ್ಟು? ಈ ಇಬ್ಬರಲ್ಲಿ ಯಾರು ಶ್ರೀಮಂತರು ಗೊತ್ತಾ?
Kavya Maran marriage rumour: ಕಾವ್ಯ ಮಾರನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಸದ್ದು ಮಾಡಿರುವ ಹೆಸರು. ಕಾವ್ಯಾ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಸನ್‌ರೈಸರ್ಸ್‌ನಂತಹ ಫ್ರಾಂಚೈಸಿಯನ್ನೇ ನಡೆಸುತ್ತಿದ್ದಾರೆ.
Kavya Maran Net Worth: ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯ ಮಾರನ್ ಅವರ ಕುಟುಂಬದ ಒಟ್ಟು ಸಂಪತ್ತು 19,000 ಕೋಟಿ ರೂ. ಆದರೆ ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಅವರ ನಿಖರವಾದ ಮಾಲೀಕತ್ವದ ಪಾಲು ತಿಳಿದಿಲ್ಲ.
IPL mystery girls: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕ್ರಿಕೆಟ್ ಪ್ರಿಯರ ಕ್ರೇಜ್ ಕಾಣಸಿಗುತ್ತದೆ.
Kavya Maran vs Nita Ambani : ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾದ ನೀತಾ ಅಂಬಾನಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರ ಸಂಪತ್ತಿನ ಹೋಲಿಕೆ ಇಲ್ಲಿದೆ.
Kavya Maran: ಅಭಿಮಾನಿಗಳ ಪ್ರೀತಿಯ ಕಾವ್ಯಾ ಮಾರನ್ ಬಗ್ಗೆ ಆಗ್ಗಾಗ್ಗೆ ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತವೆ. ಮುಖ್ಯವಾಗಿ ಚರ್ಚೆ ವಿಷಯವಾಗುವುದು ಡೇಟಿಂಗ್, ಬಾಯ್‌ಫ್ರೆಂಡ್ ಮತ್ತು ಮದುವೆ. ಈ ಮೂರು ವಿಚಾರದಲ್ಲಿ ಭಾರೀ ಸುದ್ದಿಯಾಗುವ ಕಾವ್ಯಾ ಮಾರನ್ ಫೋಟೋವೊಂದು ವೈರಲ್ ಆಗಿದೆ.
Kavya Maran New Franchise: ನಾರ್ದರ್ನ್ ಸೂಪರ್‌ಚಾರ್ಜರ್ಸ್‌ನ ಪಾಲನ್ನು ಖರೀದಿಸಲು ಸನ್ ಗ್ರೂಪ್ ಅತಿ ಹೆಚ್ಚು ಬಿಡ್ ಮಾಡಿದೆ. ವರದಿಗಳ ಪ್ರಕಾರ, ಬಿಡ್ಡಿಂಗ್ ಗೆದ್ದ ಸನ್ ಗ್ರೂಪ್, ನಾರ್ದರ್ನ್ ಸೂಪರ್‌ಚಾರ್ಜರ್ಸ್‌ನಲ್ಲಿ ಸುಮಾರು 100 ಮಿಲಿಯನ್ ಬ್ರಿಟಿಷ್ ಪೌಂಡ್‌ಗಳಿಗೆ ಶೇಕಡಾ 100 ರಷ್ಟು ಪಾಲನ್ನು ಪಡೆದುಕೊಂಡಿದೆ.ಅಂದರೆ ಭಾರತೀಯ ಕರೆನ್ಸಿಯಲ್ಲಿ 1092 ಕೋಟಿ ರೂ.
Kavya Maran Net Worth: ಐಪಿಎಲ್ ಇನ್ನೇನು ಶುರುವಾಗಲಿದೆ. ಈ ಮೆಗಾ ಟೂರ್ನಿ ಶುರುವಾದ್ರೆ ಸಾಕು ಕ್ರಿಕೆಟ್ ಪ್ರಿಯರಿಗೆ ಹಬ್ಬದೂಟವೇ... ಪ್ರತಿಯೊಂದು ತಂಡಕ್ಕೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದು, ಅದರಲ್ಲೂ ಚೆನ್ನೈ, ಬೆಂಗಳೂರು ಮತ್ತು ಮುಂಬೈಗೆ ಅತಿ ಹೆಚ್ಚು ಅಭಿಮಾನಿ ಬಳಗವಿದೆ. ಅಂದಹಾಗೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೂ ಉತ್ತಮ ಫ್ಯಾನ್ ಬೇಸ್ ಇದೆ. ಇದಕ್ಕೆ ಪ್ರಮುಖ ಕಾರಣ ಆ ತಂಡದ ಒಡತಿ ಕಾವ್ಯಾ ಮಾರನ್.
Fact Check of Kavya Maran wedding with Aidan Macrame: ಐಪಿಎಲ್ ಶುರುವಾದ್ರೆ ಸಾಕು ಕ್ರಿಕೆಟ್ ಕ್ರೇಜ್ ಹೇಗೆ ಪೀಕ್ ಲೆವೆಲ್‌ನಲ್ಲಿರುತ್ತೋ, ಅಷ್ಟೇ ಕ್ರೇಜ್ ಕಾವ್ಯಾ ಮಾರನ್ ವಿಷಯದಲ್ಲೂ ಇರುತ್ತದೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿರುವ ಕಾವ್ಯಾ ಮಾರನ್, ಪಡ್ಡೆ ಹುಡುಗರ ದಿಲ್ ಗೆದ್ದ ಚೆಲುವೆ.
Kavya Maran Aidan Markram Marriage Rumors: ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಈಕೆಯ ಆಸ್ತಿ ವಿಚಾರ ಒಂದೆಡೆ ಸುದ್ದಿಯಾದ್ರೆ ಮತ್ತೊಂದೆಡೆ ಮದುವೆ ವಿಚಾರ, ಡೇಟಿಂಗ್ ವದಂತಿಗಳಿಂದ ಸುದ್ದಿಯಾಗುತ್ತಾರೆ. ಇದೀಗ ಮತ್ತೆ ಅಂತಹದ್ದೇ ಒಂದು ವಿಚಾರ ಮುನ್ನೆಲೆಗೆ ಬಂದಿದೆ.
Kavya Maran rumor: ಕಾವ್ಯಾ ಮಾರನ್... ಈ ಹೆಸರು ಯಾರಿಗೆ ತಿಳಿದಿಲ್ಲ ಹೇಳಿ? ಐಪಿಎಲ್ ಶುರುವಾದ್ರೆ ಸಾಕು ಈ ಬ್ಯೂಟಿಯ ಬಗ್ಗೆ ಹಲವಾರು ವದಂತಿಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಿದಾಡುತ್ತವೆ. ಇನ್ನು ಇದೀಗ ಅಂತಹದ್ದೇ ಒಂದು ರೂಮರ್ ಹರಿದಾಡುತ್ತಿದೆ. ಅದೇನೆಂಬುದನ್ನು ಮುಂದೆ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.