Kedarnath

ಕೇದಾರನಾಥ ಹೈವೇನಲ್ಲಿ ಭೂಕುಸಿತ; ಮೂವರು ಸ್ಥಳದಲ್ಲೇ ಸಾವು, 7 ಮಂದಿ ನಾಪತ್ತೆ

ಕೇದಾರನಾಥ ಹೈವೇನಲ್ಲಿ ಭೂಕುಸಿತ; ಮೂವರು ಸ್ಥಳದಲ್ಲೇ ಸಾವು, 7 ಮಂದಿ ನಾಪತ್ತೆ

ಕೇದಾರನಾಥ ಯಾತ್ರಾ ಮುಗಿಸಿ ಮರಳುತ್ತಿದ್ದ ಎರಡು ಬೈಕುಗಳು ಮತ್ತು ಕಾರಿನ ಮೇಲೆ  ಬೆಟ್ಟದ ಒಂದು ಭಾಗ ಕುಸಿದ ಕಾರಣ 3 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 

Oct 20, 2019, 09:38 AM IST
ಟೇಕಾಫ್ ಆಗುವಾಗಲೇ ಅಪಘಾತಕ್ಕೀಡಾದ ಖಾಸಗಿ ಹೆಲಿಕಾಪ್ಟರ್, ಎಲ್ಲಾ ಪ್ರಯಾಣಿಕರು ಸೇಫ್

ಟೇಕಾಫ್ ಆಗುವಾಗಲೇ ಅಪಘಾತಕ್ಕೀಡಾದ ಖಾಸಗಿ ಹೆಲಿಕಾಪ್ಟರ್, ಎಲ್ಲಾ ಪ್ರಯಾಣಿಕರು ಸೇಫ್

ಯುಟೈರ್ ಇಂಡಿಯಾ ಎಂಬ ಖಾಸಗಿ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಅಪಘಾತದಿಂದಾಗಿ ತೀವ್ರ ಹಾನಿಗೊಳಗಾಗಿದೆ. 

Sep 23, 2019, 02:26 PM IST
ಚಾರ್‌ದಾಮ್ ಯಾತ್ರೆ ವೇಳೆ ಈವರೆಗೆ ಹೃದಯಾಘಾತದಿಂದ 37 ಯಾತ್ರಿಕರು ಮೃತ!

ಚಾರ್‌ದಾಮ್ ಯಾತ್ರೆ ವೇಳೆ ಈವರೆಗೆ ಹೃದಯಾಘಾತದಿಂದ 37 ಯಾತ್ರಿಕರು ಮೃತ!

ಕೇದಾರನಾಥ ಧಾಮದಲ್ಲಿ ಈವರೆಗೂ 23 ಭಕ್ತರು, ಯಮುನೋತ್ರಿಯಲ್ಲಿ 7, ಗಂಗೋತ್ರಿಯಲ್ಲಿ 4 ನಾಲ್ಕು ಮತ್ತು ಬದ್ರೀನಾಥದಲ್ಲಿ 3 ಮಂದಿ ಯಾತ್ರಿಗಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Jun 6, 2019, 12:30 PM IST
ಪ್ರಧಾನಿ ಮೋದಿ ರಾತ್ರಿಯಿಡೀ ಗುಹೆಯಲ್ಲಿ ಕುಳಿತು ಸಂಶೋಧನೆ ಮಾಡ್ತಿದ್ರಾ? ಶರದ್ ಯಾದವ್ ವ್ಯಂಗ್ಯ

ಪ್ರಧಾನಿ ಮೋದಿ ರಾತ್ರಿಯಿಡೀ ಗುಹೆಯಲ್ಲಿ ಕುಳಿತು ಸಂಶೋಧನೆ ಮಾಡ್ತಿದ್ರಾ? ಶರದ್ ಯಾದವ್ ವ್ಯಂಗ್ಯ

ಲೋಕಸಭಾ ಚುನಾವಣೆ 2019ರ ಕೊನೆಯ ಹಂತದ ಮತದಾನ ಭಾನುವಾರ ನಡೆಯುತ್ತಿದ್ದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪ್ರಧಾನಿ ಮೋದಿ ಅವರ ಕೇದಾರನಾಥ ಭೇಟಿ ಮಾತ್ರ ಸುದ್ದಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. 

May 20, 2019, 11:54 AM IST
ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ; ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ; ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

ಪ್ರಧಾನಿ ನರೇಂದ್ರ ಮೋದಿ ಅವರ ಕೇದಾರನಾಥಕ್ಕೆ ಭೇಟಿ ನೀಡಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ತೃಣಮೂಲ ಕಾಂಗ್ರೆಸ್ ದೂರು ನೀಡಿದೆ.

May 19, 2019, 01:27 PM IST
ಕೇದಾರನಾಥ ಗುಹೆಯಲ್ಲಿ ರಾತ್ರಿಯಿಡೀ ಧ್ಯಾನದ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು?

ಕೇದಾರನಾಥ ಗುಹೆಯಲ್ಲಿ ರಾತ್ರಿಯಿಡೀ ಧ್ಯಾನದ ಬಳಿಕ ಪ್ರಧಾನಿ ಮೋದಿ ಹೇಳಿದ್ದೇನು?

ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಸ್ಥಳಗಳಿಗೆ ಭೇಟಿ ನೀಡಲು ನನಗೆ ಅನೇಕ ವರ್ಷಗಳಿಂದ ಅವಕಾಶ ದೊರೆಯುತ್ತಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

May 19, 2019, 10:07 AM IST
ರಾತ್ರಿಯಿಡೀ ಧ್ಯಾನದ ಬಳಿಕ ಕೇದಾರನಾಥ ಗುಹೆಯಿಂದ ಹೊರಬಂದ ಪ್ರಧಾನಿ ಮೋದಿ

ರಾತ್ರಿಯಿಡೀ ಧ್ಯಾನದ ಬಳಿಕ ಕೇದಾರನಾಥ ಗುಹೆಯಿಂದ ಹೊರಬಂದ ಪ್ರಧಾನಿ ಮೋದಿ

ಕೇದಾರನಾಥ ದೇವಸ್ಥಾನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಮಂದಾಕಿನಿ ನದಿಯ ಮತ್ತೊಂದು ಭಾಗದಲ್ಲಿ ಈ ಗುಹೆ ಇದೆ. 

May 19, 2019, 08:13 AM IST
ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ಕೇದಾರನಾಥದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

ನೇಪಾಳಿ ಶೈಲಿಯಲ್ಲಿ ಉಡುಗೆ ತೊಟ್ಟಿದ್ದ ಪ್ರಧಾನಿ ಮೋದಿ, ಕೈಯಲ್ಲಿ ಊರುಗೋಲು ಹಿಡಿದು ದೇವಾಲಯದಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರಲ್ಲದೆ ರುದ್ರಾಭಿಷೇಕದಲ್ಲಿ ಪಾಲ್ಗೊಂಡರು. 

May 18, 2019, 12:42 PM IST
ಈ ವರ್ಷ ಮೇ 9ಕ್ಕೆ ತೆರೆಯಲಿದೆ ಬಾಬಾ ಕೇದಾರನಾಥ್ ದೇವಾಲಯ!

ಈ ವರ್ಷ ಮೇ 9ಕ್ಕೆ ತೆರೆಯಲಿದೆ ಬಾಬಾ ಕೇದಾರನಾಥ್ ದೇವಾಲಯ!

ಮಹಾಶಿವರಾತ್ರಿಯ ಸಂದರ್ಭದಲ್ಲಿ ರುದ್ರಪ್ರಯಾಗ ಜಿಲ್ಲೆಯ ಉಖಿಮಾಥ್ನಲ್ಲಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಬಾಗಿಲು ತೆರೆಯುವ ದಿನಾಂಕ ಮತ್ತು ಸಮಯವನ್ನು ಘೋಷಿಸಲಾಯಿತು. ಪುರೋಹಿತರು ಇದನ್ನು ಮಂತ್ರಗಳು ಮತ್ತು ಶಂಖನಾದದ ನಡುವೆ ಘೋಷಿಸಿದರು.

Mar 6, 2019, 04:06 PM IST
ರಸ್ತೆಗಳು, ಡಿಜಿಟಲ್ ಸೇವೆಗಳು, ವಿದ್ಯುತ್: ಪ್ರಧಾನಿ ಮೋದಿ ಅವರ ಕೇದಾರನಾಥ ಅಭಿವೃದ್ಧಿ ಯೋಜನೆಯ   10 ಪ್ರಮುಖ ಅಂಶಗಳು

ರಸ್ತೆಗಳು, ಡಿಜಿಟಲ್ ಸೇವೆಗಳು, ವಿದ್ಯುತ್: ಪ್ರಧಾನಿ ಮೋದಿ ಅವರ ಕೇದಾರನಾಥ ಅಭಿವೃದ್ಧಿ ಯೋಜನೆಯ 10 ಪ್ರಮುಖ ಅಂಶಗಳು

ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ಗುರೆಝ್ ವಲಯದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಬಳಿಕ ಉತ್ತರಖಂಡದ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.

Oct 20, 2017, 02:23 PM IST
ಕೇದಾರನಾಥದಲ್ಲಿ ರೂ. 700 ಕೋಟಿ ಯೋಜನೆಗೆ ಅಡಿಪಾಯ ಹಾಕಲಿರುವ ಪ್ರಧಾನಿ ನಮೋ

ಕೇದಾರನಾಥದಲ್ಲಿ ರೂ. 700 ಕೋಟಿ ಯೋಜನೆಗೆ ಅಡಿಪಾಯ ಹಾಕಲಿರುವ ಪ್ರಧಾನಿ ನಮೋ

ಆದಿ ಗುರು ಶಂಕರಾಚಾರ್ಯರ ಸಮಾಧಿ ನವೀಕರಣವನ್ನು ಒಳಗೊಂಡಿದ್ದ ಕೇದಾರಪುರಿಯಲ್ಲಿ ಹಲವಾರು ಪುನರ್ನಿರ್ಮಾಣ ಯೋಜನೆಗಳಿಗೆ ಪ್ರಧಾನಮಂತ್ರಿ ಅಡಿಪಾಯ ಹಾಕಲಿದ್ದಾರೆ. ಇದು 2013 ರಲ್ಲಿ ವಿನಾಶಕಾರಿ ಪ್ರವಾಹದಲ್ಲಿ ಧ್ವಂಸಗೊಂಡಿತ್ತು.

Oct 20, 2017, 10:36 AM IST