venus transit effects: ಶುಕ್ರನು ಶನಿಯ ರಾಶಿಗೆ ಸಂಚಾರ ಮಾಡಲಿದ್ದು, ಈ ಮೂರು ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಸಮಯ ಹತ್ತಿರವಾಗಿದೆ.
Kendra Yoga: ಸೆಪ್ಟೆಂಬರ್ 03ರಿಂದ ಬುಧ-ಯುರೇನಸ್ನಿಂದ ಶಕ್ತಿಶಾಲಿ ಯೋಗ ನೀರ್ಮಾನವಾಗಲಿದ್ದು ಇದರಿಂದ ಕೆಲವು ರಾಶಿಯವರ ಬದುಕಿನಲ್ಲಿ ಗೋಲ್ಡನ್ ಟೈಮ್ ಆರಂಭವಾಗಲಿದೆ. ವೃತ್ತಿ-ವ್ಯವಹಾರದಲ್ಲಿ ಭಾರೀ ಪ್ರಯೋಜನವಾಗಲಿದ್ದು ಯಶಸ್ಸಿನ ಉತ್ತುಂಗವನ್ನು ಏರುವರು ಎನ್ನಲಾಗುತ್ತಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಶೀಘ್ರದಲ್ಲೇ ನ್ಯಾಯದ ದೇವರು ಶನಿ ಹಾಗೂ ಐಷಾರಾಮಿ ಜೀವನಕಾರಕ ಶುಕ್ರ ಲಂಬಕೋನದಲ್ಲಿ ಪರಸ್ಪರ ಸಂಧಿಸಲಿದ್ದಾರೆ.
Ardha Kendra Yoga: ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ ನಡೆಯುವ ಗ್ರಹ ಸಂಚಾರವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಶುಭ ಫಲಗಳನ್ನು ಮತ್ತು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅಶುಭ ಫಲಗಳನ್ನು ನೀಡಲಿದೆ.