ಇಡೀ ಕೇರಳ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಚಿನ್ನದ ಕಳ್ಳ ಸಾಗಾಣೆ (Gold smuggling)ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಪ್ರಕರಣದ ಮತ್ತೋರ್ವ ಆರೋಪಿ ಎಂ ಶಿವಶಂಕರ್ ( M Shivashankar)ಅವರನ್ನು 7 ದಿನಗಳ ಕಾಲ ಇಡಿ ವಶಕ್ಕೆ (ED custody)ಒಪ್ಪಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.