Kgf

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ 'KGF 2' ತಂಡದಿಂದ ಗಿಫ್ಟ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ 'KGF 2' ತಂಡದಿಂದ ಗಿಫ್ಟ್

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದಂದು ಬಹು ನಿರೀಕ್ಷಿತ KGF Chapter 2  ಟೀಸರ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿತ್ತು.

Jan 8, 2020, 06:40 AM IST
66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡಕ್ಕೆ ಪ್ರಶಸ್ತಿಯಲ್ಲಿ ಸಿಂಹಪಾಲು

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡಕ್ಕೆ ಪ್ರಶಸ್ತಿಯಲ್ಲಿ ಸಿಂಹಪಾಲು

2018 ನೇ ಸಾಲಿನ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಲಾಗಿದೆ. ಈ ಬಾರಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ 11 ಪ್ರಶಸ್ತಿಗಳು ಒಲಿದು ಬಂದಿವೆ. ಅದರಲ್ಲಿ ನಾತಿಚರಾಮಿ ಹಾಗೂ ಕೆಜಿಎಫ್ ಗೆ ಅತಿ ಹೆಚ್ಚಿನ ಪ್ರಶಸ್ತಿಗಳು ಒಲಿದು ಬಂದಿವೆ.

Aug 9, 2019, 05:36 PM IST
ಕೆಜಿಎಫ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ಗರ್ಲ್ಸ್; ವೈರಲ್ ಆಯ್ತು Video!

ಕೆಜಿಎಫ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ಗರ್ಲ್ಸ್; ವೈರಲ್ ಆಯ್ತು Video!

ಕಿಂಗ್ಸ್ ಯುನೈಟೆಡ್ ಇಂಡಿಯಾ ಅಫಿಶಿಯಲ್ ಎನ್ನೋ ಹೆಸರಿನ ಯೂಟ್ಯೂಬ್ ಚಾನೆಲ್ ಈ ಡ್ಯಾನ್ಸ್ ವೀಡಿಯೋ ಶೇರ್ ಮಾಡಿದೆ. 

Mar 1, 2019, 05:56 PM IST
250 ಕೋಟಿ ರೂ ಬಾಕ್ಸ್ ಆಫೀಸ್ ಗಳಿಕೆಯತ್ತ ದಾಪುಗಾಲಿಟ್ಟ ಕೆಜಿಎಫ್

250 ಕೋಟಿ ರೂ ಬಾಕ್ಸ್ ಆಫೀಸ್ ಗಳಿಕೆಯತ್ತ ದಾಪುಗಾಲಿಟ್ಟ ಕೆಜಿಎಫ್

ಕನ್ನಡದ ಸಿನಿಮಾವೊಂದು ಇದೇ ಮೊದಲ ಬಾರಿಗೆ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಗಳಿಸಿ ಮುನ್ನುಗ್ಗುತ್ತಿರುವ ಕೆಜಿಎಫ್ ಚಿತ್ರವು ಈಗ 250 ಕೋಟಿ ರೂ ದಾಖಲೆಯನ್ನು ನಿರ್ಮಿಸುವತ್ತ ದಾಪುಗಾಲಿಟ್ಟಿದೆ.

Feb 11, 2019, 03:47 PM IST
ಯೂಟ್ಯೂಬ್ನಲ್ಲಿ ಹವಾ ಕ್ರಿಯೇಟ್ ಮಾಡ್ತಿದೆ ಮೌನಿ ರಾಯ್ ಡ್ಯಾನ್ಸ್ ಸಾಂಗ್!

ಯೂಟ್ಯೂಬ್ನಲ್ಲಿ ಹವಾ ಕ್ರಿಯೇಟ್ ಮಾಡ್ತಿದೆ ಮೌನಿ ರಾಯ್ ಡ್ಯಾನ್ಸ್ ಸಾಂಗ್!

ಗಲಿ ಗಲಿ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿರುವ ಮೌನಿ ರಾಯ್ ನಿಜಕ್ಕೂ ಯುವಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. 

Jan 28, 2019, 04:54 PM IST
'ರಾಕಿ ಭಾಯ್' ಬರ್ತಡೇ ಗೆ ಸಿಕ್ತು ಭರ್ಜರಿ ಗಿಫ್ಟ್!

'ರಾಕಿ ಭಾಯ್' ಬರ್ತಡೇ ಗೆ ಸಿಕ್ತು ಭರ್ಜರಿ ಗಿಫ್ಟ್!

ಮತ್ತೊಂದು ಇತಿಹಾಸ ನಿರ್ಮಿಸಿದ ಕೆಜಿಎಫ್.

Jan 8, 2019, 04:44 PM IST
ಬಾಕ್ಸ್ ಆಫಿಸ್ ನಲ್ಲಿ 200 ಕೋಟಿ ರೂ ಗಳಿಸುವತ್ತ ದಾಪುಗಾಲಿಟ್ಟ ಕೆಜಿಎಫ್...!

ಬಾಕ್ಸ್ ಆಫಿಸ್ ನಲ್ಲಿ 200 ಕೋಟಿ ರೂ ಗಳಿಸುವತ್ತ ದಾಪುಗಾಲಿಟ್ಟ ಕೆಜಿಎಫ್...!

ಈಗ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ ದಾಖಲೆಯ 200 ಕೋಟಿ ರೂ ಗಳಿಸುವತ್ತ ಹೆಜ್ಜೆ ಇಟ್ಟಿದೆ.

Jan 6, 2019, 04:52 PM IST
ಐಟಿ ದಾಳಿ ನಂತರ ಯಶ್ ಏನಂದ್ರು?

ಐಟಿ ದಾಳಿ ನಂತರ ಯಶ್ ಏನಂದ್ರು?

ರಾಕಿಂಗ್ ಸ್ಟಾರ್ ಯಶ್ ಮೇಲೆ ನಡೆದ ಐಟಿ ರೇಡ್ ಇಂದಿಗೆ ಮುಕ್ತಾಯವಾಗಿದೆ.

Jan 5, 2019, 06:11 PM IST
ಐಟಿ ದಾಳಿ: ಮುಂಬೈನಿಂದ ಬೆಂಗಳೂರಿಗೆ ಬಂದ ಯಶ್ ಹೇಳಿದ್ದೇನು?

ಐಟಿ ದಾಳಿ: ಮುಂಬೈನಿಂದ ಬೆಂಗಳೂರಿಗೆ ಬಂದ ಯಶ್ ಹೇಳಿದ್ದೇನು?

ಪ್ರಜೆಗಳಾಗಿ ನಾವು ಕಾನೂನಿಗೆ ತಲೆ ಬಾಗಲೇಬೇಕು ಎಂದು ಯಶ್ ಹೇಳಿದ್ದಾರೆ.

Jan 3, 2019, 06:27 PM IST
ಬೆಳ್ಳಂಬೆಳಗ್ಗೆ ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್! ನಟ ಪುನೀತ್ ಸೇರಿದಂತೆ ಹಲವರ ಮನೆ ಮೇಲೆ ಐಟಿ ದಾಳಿ

ಬೆಳ್ಳಂಬೆಳಗ್ಗೆ ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್! ನಟ ಪುನೀತ್ ಸೇರಿದಂತೆ ಹಲವರ ಮನೆ ಮೇಲೆ ಐಟಿ ದಾಳಿ

ಸ್ಯಾಂಡಲ್‍ವುಡ್‍ನ ಹಲವು ಕಲಾವಿದರು, ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು.

Jan 3, 2019, 10:32 AM IST
150 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ KGF!

150 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ KGF!

ಮತ್ತೊಂದು ಇತಿಹಾಸ ಬರೆದ 'ಕೆಜಿಎಫ್'

Jan 2, 2019, 01:03 PM IST
ಹವಾಯ್ ಚಪ್ಪಲಿ, ಮಂಕಿಕ್ಯಾಪ್ ಧರಿಸಿ 'ಕೆಜಿಎಫ್' ವೀಕ್ಷಿಸಿದ ನವರಸನಾಯಕ!

ಹವಾಯ್ ಚಪ್ಪಲಿ, ಮಂಕಿಕ್ಯಾಪ್ ಧರಿಸಿ 'ಕೆಜಿಎಫ್' ವೀಕ್ಷಿಸಿದ ನವರಸನಾಯಕ!

ನವರಸನಾಯಕ ಜಗ್ಗೇಶ್ ಈ ವೇಷದಲ್ಲಿ ಸಿನಿಮಾ ವೀಕ್ಷಿಸಲು ಹೋದದ್ದು ಏಕೆ? ನೀನು ಅಸಮಾನ್ಯ ಪ್ರತಿಭೆ ಎಂದು ಜಗ್ಗಣ್ಣ ಹೇಳಿದ್ದು ಯಾರಿಗೆ...

Dec 26, 2018, 04:24 PM IST
Box Office: ರಾಕಿಂಗ್ ಸ್ಟಾರ್ ಯಶ್ 'KGF' ಮುಂದೆ ಸಪ್ಪೆಯಾಯ್ತು ಶಾರುಖ್ 'Zero'

Box Office: ರಾಕಿಂಗ್ ಸ್ಟಾರ್ ಯಶ್ 'KGF' ಮುಂದೆ ಸಪ್ಪೆಯಾಯ್ತು ಶಾರುಖ್ 'Zero'

ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರ

Dec 23, 2018, 02:33 PM IST
ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ಕನ್ನಡ ಮಾತ್ರವಲ್ಲದೆ 5 ಭಾಷೆಗಳಲ್ಲಿ ಆರ್ಭಟಿಸಲಿರುವ ಕೆಜಿಎಫ್.

Dec 21, 2018, 08:32 AM IST
ದೇಶಾದ್ಯಂತ 2000 ಥೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಯಶ್ 'ಕೆಜಿಎಫ್'

ದೇಶಾದ್ಯಂತ 2000 ಥೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಯಶ್ 'ಕೆಜಿಎಫ್'

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಿಡುಗಡೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು,ಇದೇ ಭಾನುವಾರದಂದು ಸಿನಿಮಾದ ಆನ್ಲೈನ್  ಬುಕಿಂಗ್ ಕೂಡ  ಪ್ರಾರಂಭವಾಗಲಿದೆ.

Dec 15, 2018, 07:59 PM IST
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ರಾಜಮೌಳಿ ಹೇಳಿದ್ದೇನು ಗೊತ್ತಾ?

ಹೈದರಾಬಾದ್ ನಲ್ಲಿ ಭಾನುವಾರ ನಡೆದ ಕೆಜಿಎಫ್ ಬಿಡುಗಡೆ ಪೂರ್ವ ಕಾರ್ಯಕರ್ಮದಲ್ಲಿ ನಿರ್ದೇಶಕ ಎಂಎಸ್ ರಾಜಮೌಳಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Dec 10, 2018, 03:00 PM IST
ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 'ಸಲಾಂ ರಾಕಿ ಭಾಯ್' ವೀಡಿಯೋ ಸಾಂಗ್!

ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 'ಸಲಾಂ ರಾಕಿ ಭಾಯ್' ವೀಡಿಯೋ ಸಾಂಗ್!

ಸಲಾಂ ರಾಕಿ ಭಾಯ್‌ ಅನ್ನೋ ಸಾಹಿತ್ಯವಿರುವ, ರಾಕಿಂಗ್ ಸ್ಟಾರ್‌ ಯಶ್‌ ಅವರ ಇಂಟ್ರುಡಕ್ಷನ್‌ ಸಾಂಗ್ ಇದಾಗಿದೆ.

Dec 7, 2018, 03:18 PM IST
ಹಿಂದಿಯಲ್ಲಿ ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 2ನೇ ಟ್ರೇಲರ್...!

ಹಿಂದಿಯಲ್ಲಿ ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 2ನೇ ಟ್ರೇಲರ್...!

ಎಕ್ಸೆಲ್​ ಮೂವೀಸ್​​ ಯೂಟ್ಯೂಬ್​ ಚಾನೆಲ್​ನಿಂದ ಟ್ರೈಲರ್​​ ರಿಲೀಸ್​ ಆಗಿದೆ. ಮೊದಲ ಟ್ರೇಲರ್​ನಷ್ಟೇ ಇದು ಕೂಡ​ ಸಖತ್​ ಮಾಸ್​ ಆಗಿದೆ.

Dec 5, 2018, 04:31 PM IST
ಎಂ. ಭಕ್ತವತ್ಸಲಂ ನಿಧನಕ್ಕೆ ಸಿಎಂ ಸಂತಾಪ

ಎಂ. ಭಕ್ತವತ್ಸಲಂ ನಿಧನಕ್ಕೆ ಸಿಎಂ ಸಂತಾಪ

ಎಂ. ಭಕ್ತವತ್ಸಲಂ ಕೋಲಾರ ಜಿಲ್ಲೆಯ ಕೆಜಿಎಫ್ ಕ್ಷೇತ್ರದಲ್ಲಿ ಅವರು 5 ಭಾರಿ ನಗರಸಭೆ ಅಧ್ಯಕ್ಷರಾಗಿ, ಒಂದು ಬಾರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಮೂರು ಭಾರಿ ವಿಧಾನಸಭಾ ಸದಸ್ಯರಾಗಿದ್ದರು.

Nov 29, 2018, 11:31 AM IST
ಕೆಜಿಎಫ್ ಮಾಜಿ ಶಾಸಕ ಎಂ. ಭಕ್ತವತ್ಸಲಂ ನಿಧನ

ಕೆಜಿಎಫ್ ಮಾಜಿ ಶಾಸಕ ಎಂ. ಭಕ್ತವತ್ಸಲಂ ನಿಧನ

ಎಂ. ಭಕ್ತವತ್ಸಲಂ 1983ರಲ್ಲಿ ಎಐಎಡಿಎಂಕೆ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು.

Nov 29, 2018, 07:24 AM IST