Kaatera: ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಚಿತ್ರದ ಟ್ರೇಲರ್ನಲ್ಲಿರುವ ಸಂಭಾಷಣೆ ಬಗ್ಗೆ ವನ್ಯಜೀವಿ ಸಂರಕ್ಷಣಾ ಒಕ್ಕೂಟ ಬೇಸರ ವ್ಯಕ್ತಪಡಿಸಿ, ಕೂಡಲೇ ಆ ಡೈಲಾಗ್ ತೆಗೆಯುವಂತೆ ಸಿಎಂ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಸದ್ಯ ಡಿ-ಬಾಸ್ ಫ್ಯಾನ್ಸ್ ಇದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Salar Highlights: ಸದ್ಯ ಬಿಡುಗಡೆಯಾಗಿರುವ ʼಸಲಾರ್' ಚಿತ್ರದ ಟ್ರೇಲರ್ ಉದ್ದಕ್ಕೂ ಆಕರ್ಷಕವಾಗಿದ್ದು.. ನೋಡಿದವರಿಗೆ ಗೂಸ್ಬಂಪ್ಸ್ ತರುತ್ತಿದೆ.. ಆದರೆ ಇದರಲ್ಲಿ ಹಲವು ಅಂಶಗಳು ಹೈಲೈಟ್ ಆಗಿವೆ.. ಅವು ಕೆಲಸ ಮಾಡಿದರೆ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಧೂಳೆಬ್ಬಿಸೋದು ಫಿಕ್ಸ್ ಎನ್ನಲಾಗುತ್ತಿದೆ..
Salar Movie: ಪ್ರಶಾಂತ್ ನೀಲ್ ಅವರ ಎಲ್ಲಾ ಸಿನಿಮಾಗಳು ಡಾರ್ಕ್ ಚೌಕಟ್ಟಿನಲ್ಲಿವೆ... ಹೆಚ್ಚಿನ ಬಣ್ಣಗಳು ಗೋಚರಿಸುವುದಿಲ್ಲ... ಸದ್ಯ ಬರಲಿರುವ ಸಲರ್ ಕೂಡ ಕತ್ತಲಲ್ಲೇ ನಡೆದಿದೆ.. ಆದರೆ ಇದಕ್ಕೆ ಕಾರಣವಿದೆ ಎಂದು ಪ್ರಶಾಂತ್ ನೀಲ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ...
New Imperial Bakery: ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಚಿನ್ನದ ಗಣಿ ಪ್ರದೇಶದಲ್ಲಿ ಬ್ರಿಟಿಷರಿಗಾಗಿಯೇ ತೆರೆದ 80ರ ದಶಕದ ಸೌದೆ ಒಲೆ, ಓವನ್ ಬೇಕರಿ ಇಂದಿಗೂ ಕೆಜಿಎಫ್ನಲ್ಲಿ ಸುಪ್ರಸಿದ್ಧಿ ಆಗಿದೆ. ಇಲ್ಲಿ ಸಿಗುವ ತಿನಿಸಿಗಳು ಈಗಲೂ ಎಲ್ಲರ ಮನೆ ಮಾತಾಗಿದೆ. ಇದೀಗ ನಾಲ್ಕನೇ ತಲೆಮಾರಿಗೆ ಕಾಲಿಟ್ಟಿದೆ ನ್ಯೂ ಇಂಪಿರಿಯಲ್ ಬೇಕರಿ. ತಮ್ಮ ಹಿರಿಯರ ಸಾಂಪ್ರದಾಯಕ ಶೈಲಿಯನ್ನು ಇಸ್ಮಾಯಿಲ್ ಇನ್ನೂ ಉಳಿಸಿಕೊಂಡ ಬೆಳೆಸುತ್ತಿರುವುದು ಪ್ರಶಂಸನೀಯ..
Salaar: 'ಸಲಾರ್' ಸಿನಿಮಾ ಸೆನ್ಸಾರ್ ಕೆಲಸ ಮುಗಿಸಿ ರಿಲೀಸ್ನತ್ತ ಮುಖ ಮಾಡಿದ್ದು, ಚಿತ್ರದಲ್ಲಿ ವೈಲೆನ್ಸ್, ಕ್ರೌರ್ಯ, ಅಶ್ಲೀಲತೆ ಹೆಚ್ಚಾಗಿರುವ ಕಾರಣಕ್ಕೆ ಸೆನ್ಸಾರ್ ಮಂಡಳಿ 'ಎ'ಸರ್ಟಿಫಿಕೇಟ್ ನೀಡಿ, ಕೇವಲ 18 ವರ್ಷ ಮೇಲ್ಪಟ್ಟವರು ಮಾತ್ರ ಥಿಯೇಟರ್ಗೆ ಹೋಗಿ ಇಂತಹ ಸಿನಿಮಾಗಳನ್ನು ನೋಡಲು ಅವಕಾಶ ಇರುತ್ತದೆ.
Toxic Movie Update: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ʻಟಾಕ್ಸಿಕ್ʼ ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿರುವ ಜೋಕರ್ ಯಾರು ಅನ್ನುವ ಚರ್ಚೆ ಶುರುವಾಗಿದೆ. ಹಾಗಾದ್ರೆ ಈ ಸಣ್ಣ ಝಲಕ್ನಲ್ಲಿರುವ ಜೋಕರ್ ಯಾರು? ಇಲ್ಲಿದೆ ಮಾಹಿತಿ ಓದಿ.
Yash 19: ರಾಕಿಂಗ್ ಸ್ಟಾರ್ ಯಶ್ ʻಯಶ್ 19ʼ ಚಿತ್ರದ ಟೈಟಲ್ ರೀವಿಲ್ ಆಗಿದೆ. ಹಾಗಾದ್ರೆ ಯಶ್ 19ನೇ ಚಿತ್ರದ ಟೈಟಲ್ ಏನು? ಯಾರು ಆಕ್ಷನ್ ಕಟ್ ಹೇಳ್ತಾಯಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
KGF Roopa Rayappa: ಬ್ಲಾಕ್ಬಸ್ಟರ್ ಚಿತ್ರ KGFನ ನಟಿಯೊಬ್ಬರು ತಮ್ಮ ಪಾತ್ರದಿಂದಾಗಿ ತುಂಬಾ ಅಸಮಾಧಾನಗೊಂಡು ಹಲವಾರು ಚಿತ್ರಗಳನ್ನು ಒಂದೊಂದಾಗಿ ತಿರಸ್ಕರಿಸಿರುವ ಕಹಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ..
Yash 19 Updates: 'ಕೆಜಿಎಫ್' ಸರಣಿ ಸಿನಿಮಾಗಳ ನಂತರ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.. ಇದೀಗ ಸುದೀರ್ಘ ಗ್ಯಾಪ್ ನಂತರ ಅವರು ತಮ್ಮ 19 ನೇ ಚಿತ್ರದ ಬಗ್ಗೆ ಕ್ರೇಜಿ ಅಪ್ಡೇಟ್ ನೀಡಿದ್ದಾರೆ.
Yash 19: ಕನ್ನಡ ಚಿತ್ರರಂಗದ ತೂಫಾನ್ ನಟ ಯಶ್ 19ನೇ ಸಿನಿಮಾದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನಿಂದ ಸಿಕ್ಕೇಬಿಡ್ತು ಗುಡ್ನ್ಯೂಸ್. ಹಾಗಾದ್ರೆ ಏನಿದೆ ಯಶ್19 ಅಪ್ಡೇಟ್ಸ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Salaar Story: ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಸಲಾರ್ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಅದರಲ್ಲೂ ಚಿತ್ರದ ಕಥೆಯ ಎಳೆಯ ಬಗ್ಗೆ ಸುಳಿವು ನೀಡಿ, ಉಗ್ರಂ ರೀಮೆಕ್ ಅನ್ನುವವರ ಮಾತಿಗೆ ಬ್ರೇಕ್ ಹಾಕಿದ್ದಾರೆ. ಹಾಗಾದ್ರೆ ಸಲಾರ್ ಸಿನಿಕಥೆ ಏನು? ಇಲ್ಲಿದೆ ಡಿಟೇಲ್ಡ್ ಸ್ಟೋರಿ.
Yash 19 movie : ನಟ ಯಶ್ ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದರೂ ಇದುವರೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ, ಇತ್ತೀಚಿಗೆ ತಮ್ಮ ಮುಂದಿನ ಸಿನಿಮಾ ಬಗ್ಗೆ ನೀಡಿರುವ ಹೇಳಿಕೆ ಫ್ಯಾನ್ಸ್ಗೆ ನೋವು ತಂದಿದೆ.
Allu Arvind: ಅಭಿಮಾನಿಗಳು ಯಶ್19 ಅಪ್ಡೇಟ್ಗಾಗಿ ಕಾಯುತ್ತಿದದು, 'KGF' ಸರಣಿ ಬ್ಲಾಕ್ಬಸ್ಟರ್ ಹಿಟ್ ಬಳಿಕ ಅದಕ್ಕಿಂತ ದೊಡ್ಡ ಸಿನಿಮಾ ಮಾಡಲು ಯಶ್ ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ರಾಕಿಂಗ್ ಸ್ಟಾರ್ ಕುರಿತು ತೆಲುಗು ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ನೀಡಿರುವ ಹೇಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
KGF Chapter 1: ಹಾಸ್ಯ ನಟ ಶಿವರಾಜ್ ಕೆಆರ್ ಪೇಟೆ ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿದ್ದರು, ಆದರೆ ಅವರು ನಟಿಸಿದ ಸೀನ್ಗಳಿಗೆ ಕತ್ತರಿ ಹಾಕಿದ್ದಾರೆ. ಬಳಿಕ ಯಶ್ ಈ ಹಾಸ್ಯನಟನಿಗೆ ಕರೆ ಮಾಡಿದ ಕಾರಣವನ್ನು ತಿಳಿಸಿದ್ದಾರೆ. ಹಾಗಾದ್ರೆ ಆ ಕಾರಣವಾದರು ಏನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Kiccha 47: ನಟ ಕಿಚ್ಚ ಸುದೀಪ್ ಸದ್ಯ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದು, ಈ ಚಿತ್ರದ 70% ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದೆ. ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಸುದೀಪ್ ಮುಂದಿನ ಸಿನಿಮಾದ ಪೋಸ್ಟರ್ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
Yash Re-Entry on Rajyotsava: ರಾಕಿಬಾಯ್ ಅಭಿಮಾನಿಗಳು ಸದ್ಯ ಯಶ್19 ಚಿತ್ರದ ಅಪ್ಡೇಟ್ಗಾಗಿ ಬಕಪಕ್ಷಯಂತೆ ಕಾದು ಕುಳಿತಿದ್ದಾರೆ. ಆದರೆ ಯಶ್ ಮುಂದಿನ ಚಿತ್ರ ಘೋಷಣೆಯಾಗುತ್ತೋ ಇಲ್ಲವೋ ಆದರೆ ಇದೀಗ ಅಭಿಮಾನಿಗಳಿಗಂತೂ ಭರ್ಜರಿ ಗಿಫ್ಟ್ ಸಿಕ್ತಿದೆ.
Srinidhi Shetty Birthday : ಭಾರತೀಯ ಚಿತ್ರರಂಗಕ್ಕೆ ಕನ್ನಡದ ಕಂಪು ಪಸರಿಸಿದ ಚಿತ್ರ ಕೆಜೆಎಫ್. ಈ ಸಿನಿಮಾದ ಮೂಲಕ ನಟಿ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿದರು. ಇಂದು ನಿಧಿ ಹುಟ್ಟಿದ ದಿನ, ಅಭಿಮಾನಿಗಳು ಹಾಗೂ ನಟ ನಟಿಯರು, ಸ್ನೇಹಿತರು ನಟಿಗೆ ವಿಶ್ ಮಾಡುತ್ತಿದ್ದಾರೆ.
Highest grossing Indian films: ಜವಾನ್ ಸೇರಿದಂತೆ ಸದ್ಯ ಲಿಯೋ ಸಿನಿಮಾ ಭಾಕ್ಸಾಫೀಸ್ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿವೆ. ಆದರೆ ಮೊದಲ ದಿನ ಓಪನಿಂಗ್ ಪಡೆದುಕೊಂಡ ಸಿನಿಮಾಗಳ ಪಟ್ಟಿಯಲ್ಲಿ ಈ ಎರಡು ಚಿತ್ರಗಳು ಹಿಂದುಳಿದಿವೆ. ಹಾಗಾದರೆ ಯಾವ ಚಿತ್ರ ಮೊದಲ ಸ್ಥಾನದಲ್ಲಿದೆ ಅಂತೀರಾ.. ಈ ಸ್ಟೋರಿ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.