ಮಾವಿನಕಾಯಿ ಮತ್ತು ಪುದೀನಾದಿಂದ ಮಾಡುವ ಸಿಹಿ ಚಟ್ನಿ ಬಗ್ಗೆ ಇಲ್ಲಿನ ನಾವು ನಿಮಗೆ ತಿಳಿಸುತ್ತಿದ್ದೇವೆ. ಈ ಚಟ್ನಿ ಮಾಡುವುದು ಸುಲಭ ಜೊತೆಗೆ ಬೇಸಿಗೆಯಲ್ಲಿ ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅನೇಕ ಆರೋಗ್ಯ ಸಂಬಂಧಿತ ಪ್ರಯೋಜನಗಳು ಇದರಲ್ಲಿ ಅಡಗಿದೆ.
ಮೊಸರು ಮತ್ತು ಒಣದ್ರಾಕ್ಷಿ ನಿಮ್ಮ ಆರೋಗ್ಯಕ್ಕೆ ಒಂದು ವರದಾನಕ್ಕಿಂತ ಕಡಿಮೆಯಿಲ್ಲ. ಇದನ್ನು ತಯಾರಿಸುವುದು ಕೂಡ ಸುಲಭ. ಇಂತಹ ಪರಿಸ್ಥಿತಿಯಲ್ಲಿ, ಈ ಮೊಸರು ಮತ್ತು ಒಣದ್ರಾಕ್ಷಿಯನ್ನು ಒಟ್ಟಿಗೆ ಸೇವಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ...
Healthy lifestyle Kitchen Tips: ಅಕ್ಕಿಯಲ್ಲಿ ಬಹಳಷ್ಟು ಪೋಷಕಾಂಶಗಳಿವೆ. ಅನೇಕ ಜನರಿಗೆ ಇದನ್ನು ತಿನ್ನಲು ಸರಿಯಾದ ಮಾರ್ಗ ತಿಳಿದಿಲ್ಲದಿರಬಹುದು. ತೂಕ ನಷ್ಟಕ್ಕೆ ಬಿಳಿ ಅಕ್ಕಿಯನ್ನು ಕೂಡ ಬಳಸಬಹುದು. ಅಕ್ಕಿ ಬಳಸಿ ತೂಕ ಕಳೆದುಕೊಳ್ಳಲು ಇಲ್ಲಿದೆ ಕೆಲವು ಸರಳ ಸಲಹೆಗಳು...
ಅಕ್ಕಿಯ ಸಣ್ಣ ಕಟ್ಟು ಉಪ್ಪನ್ನು ತೇವವಾಗದಂತೆ ತಡೆಯಬಲ್ಲದು. ಮಳೆಗಾಲದಲ್ಲಿ ಉಪ್ಪು ಅಥವಾ ಸಕ್ಕರೆಯನ್ನು ಡಬ್ಬದಲ್ಲಿ ಹಾಕುವ ಮೊದಲು, ಒಂದು ಬಟ್ಟೆಯಲ್ಲಿ ಸ್ವಲ್ಪ ಅಕ್ಕಿಯನ್ನು ಕಟ್ಟಿ, ಆ ಡಬ್ಬದಲ್ಲಿ ಹಾಕಿಡಿ.
ಇದು ಕರೋನಾ ಕಾಲ. ಈ ಸಮಯದಲ್ಲಿ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ. ಇವತ್ತು ಕರೋನಾ (Coronavirus) ಕಾಲದಲ್ಲಿ ಅಡುಗೆ ಮಾಡುವಾಗ ಯಾವ ಮುನ್ನೆಚ್ಚರಿಕೆ ಇರಬೇಕು ಎಂಬುದನ್ನು ನೋಡೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.