English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • KKR

KKR

9 ಕೋಟಿ ರೂಪಾಯಿಗೂ ಹೆಚ್ಚು ಲಾಸ್‌.. ಬಾಂಗ್ಲಾ ಆಟಗಾರನಿಗ ಗೇಟ್‌ ಪಾಸ್‌ ಕೊಟ್ಟ‌ ಶಾರುಖ್‌ ಖಾನ್‌, ಕಾರಣವೇನು?
KKR Jan 3, 2026, 07:53 PM IST
9 ಕೋಟಿ ರೂಪಾಯಿಗೂ ಹೆಚ್ಚು ಲಾಸ್‌.. ಬಾಂಗ್ಲಾ ಆಟಗಾರನಿಗ ಗೇಟ್‌ ಪಾಸ್‌ ಕೊಟ್ಟ‌ ಶಾರುಖ್‌ ಖಾನ್‌, ಕಾರಣವೇನು?
ಕೋಲ್ಕತ್ತಾ ನೈಟ್‌ ರೈಡರ್ಸ್‌ ಫ್ರಾಂಚೈಸಿಯು ಐಪಿಎಲ್‌ ಸೀಸನ್‌ಗೂ ಮೊದಲೇ ಸ್ಟಾರ್‌ ಬೌಲರ್‌ಗೆ ಗೇಟ್‌ ಪಾಸ್‌ ಕೊಟ್ಟಿದೆ. ಇದರಿಂದ ತಂಡಕ್ಕೆ ಹೊಡೆತ ಬಿದ್ದಿದೆ ಎನ್ನಬಹುದು.   
ಶಾರುಖ್‌ ನಾಲಿಗೆ ಕತ್ತರಿಸಿ ತಂದವರಿಗೆ 1 ಲಕ್ಷ ರೂ. ಬಹುಮಾನ..! ಬಹಿರಂಗ ಘೋಷಣೆ
Shah Rukh Khan Jan 3, 2026, 03:20 PM IST
ಶಾರುಖ್‌ ನಾಲಿಗೆ ಕತ್ತರಿಸಿ ತಂದವರಿಗೆ 1 ಲಕ್ಷ ರೂ. ಬಹುಮಾನ..! ಬಹಿರಂಗ ಘೋಷಣೆ
SRK controversy : ಕೆಕೆಆರ್‌ ತಂಡ ಬಂಗ್ಲಾದೇಶದ ಆಟಗಾರ ಮುಸ್ತಾಫಿಜುರ್‌ ಖರೀದಿಸಿದ ನಂತರ ಬಾಲಿವುಡ್‌ ನಟ ಶಾರುಖ್‌ ಖಾನ್‌ ಮೇಲೆ ದೇಶದ್ರೋಹದ ಆರೋಪ ಕೇಳಿ ಬಂದಿದೆ. ಹಿಂದೂಗಳ ಹತ್ಯೆ ನಂತರವೂ ಶಾರುಖ್‌ ಬಾಂಗ್ಲಾ ಆಟಗಾರನನ್ನು ಖರೀದಿಸಿದ್ದು, ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಇದೀಗ ಶಾರುಖ್‌ ನಾಲಿಗೆ ಕತ್ತರಿಸಿದವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.
ಶಾರುಖ್‌ನತ್ತ ಎಲ್ಲರ ಚಿತ್ತ! ಕಿಚ್ಚಿನ ನಡುವೆ ಬಾಂಗ್ಲಾ ಆಟಗಾರನನ್ನು ತಂಡದಲ್ಲಿ ಉಳಿಸಿಕೊಂಡ್ರಾ ಕಿಂಗ್‌?
IPL 2026 Jan 3, 2026, 01:47 PM IST
ಶಾರುಖ್‌ನತ್ತ ಎಲ್ಲರ ಚಿತ್ತ! ಕಿಚ್ಚಿನ ನಡುವೆ ಬಾಂಗ್ಲಾ ಆಟಗಾರನನ್ನು ತಂಡದಲ್ಲಿ ಉಳಿಸಿಕೊಂಡ್ರಾ ಕಿಂಗ್‌?
Mustafizur Rahman: ಐಪಿಎಲ್‌ನಲ್ಲಿ ಬಾಂಗ್ಲಾದೇಶಿ ಆಟಗಾರರು ಆಡುವ ಕುರಿತು ಬಿಸಿಸಿಐ ಸದ್ಯ ಕೊಟ್ಟಿರುವ ಸಮರ್ಥನೆ, ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದೆ.   
IPL 2026: ಪ್ರತಿ ಐಪಿಎಲ್ ಸೀಸನ್ ಗೆ ಶಾರುಖ್ ಖಾನ್ ಗಳಿಸುವುದೆಷ್ಟು ಗೊತ್ತೇ? ಬಾದಷಾ ಗಳಿಕೆ ಕೇಳಿದ್ರೆ ಖಂಡಿತಾ ಬೆಚ್ಚಿ ಬೀಳುತ್ತಿರಿ..!
Shah Rukh Khan Dec 18, 2025, 07:07 PM IST
IPL 2026: ಪ್ರತಿ ಐಪಿಎಲ್ ಸೀಸನ್ ಗೆ ಶಾರುಖ್ ಖಾನ್ ಗಳಿಸುವುದೆಷ್ಟು ಗೊತ್ತೇ? ಬಾದಷಾ ಗಳಿಕೆ ಕೇಳಿದ್ರೆ ಖಂಡಿತಾ ಬೆಚ್ಚಿ ಬೀಳುತ್ತಿರಿ..!
ಐಪಿಎಲ್ ನಲ್ಲಿ ತಂಡದ ಮಾಲೀಕರು ತಂಡದ ಜೆರ್ಸಿ, ಸ್ಥಳೀಯ ಪ್ರಾಯೋಜಕತ್ವಗಳ ಮೇಲಿನ ಲೋಗೊಗಳ ಮೂಲಕ ಅವರು ಭರ್ಜರಿ ಆದಾಯವನ್ನು ಗಳಿಸುತ್ತಾರೆ.ಕೇವಲ ಇದಷ್ಟೇ ಅಲ್ಲದೆ ಟಿಕೆಟ್ ಮಾರಾಟ, ಬಹುಮಾನದಿಂದಲೂ ಅವರಿಗೆ ಹೆಚ್ಚಿನ ಆದಾಯ ಬರುತ್ತದೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಟಾಪ್ 5 ವಿದೇಶಿ ಆಟಗಾರರು: ಆಸೀಸ್ ಪ್ರಾಬಲ್ಯ!
Cameron Green Dec 17, 2025, 01:20 PM IST
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಟಾಪ್ 5 ವಿದೇಶಿ ಆಟಗಾರರು: ಆಸೀಸ್ ಪ್ರಾಬಲ್ಯ!
ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಕೆಕೆಆರ್ ಅವರನ್ನ 25.20 ಕೋಟಿ ರೂ.ಗೆ ಖರೀದಿಸಿತು. ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
IPL 2025 ಹರಾಜಿನಲ್ಲಿ KKR ಬಳಿ ಎಷ್ಟು ಹಣ ಇರುತ್ತದೆ? ಎಷ್ಟು RTM ಗಳನ್ನು ಬಳಸಬಹುದು?
IPL 2025 Dec 15, 2025, 12:31 PM IST
IPL 2025 ಹರಾಜಿನಲ್ಲಿ KKR ಬಳಿ ಎಷ್ಟು ಹಣ ಇರುತ್ತದೆ? ಎಷ್ಟು RTM ಗಳನ್ನು ಬಳಸಬಹುದು?
IPL auction 2025 remaining purse: ಗುರುವಾರ (ಅಕ್ಟೋಬರ್ 31) ಅಧಿಕೃತ ಘೋಷಣೆ ಮಾಡಲಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2025 ರ ಋತುವಿಗಾಗಿ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಹಿರಂಗಪಡಿಸಿದೆ.
T20 ಅಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸ್ಟಾರ್‌ ಆಲ್‌ರೌಂಡರ್‌ ಯಾರು.. 600 ವಿಕೆಟ್‌ ಕ್ಲಬ್‌ ಸೇರಿದ KKR ಪ್ಲೇಯರ್..!
sunil narine Dec 5, 2025, 03:08 PM IST
T20 ಅಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸ್ಟಾರ್‌ ಆಲ್‌ರೌಂಡರ್‌ ಯಾರು.. 600 ವಿಕೆಟ್‌ ಕ್ಲಬ್‌ ಸೇರಿದ KKR ಪ್ಲೇಯರ್..!
Sunil Narine T-20 Wickets; ಟಿ20 ಇತಿಹಾಸದಲ್ಲಿ ಇಡೀ ವಿಶ್ವದಲ್ಲೇ 600 ವಿಕೆಟ್‌ ಕ್ಲಬ್‌ ಸೇರಿದ ಮೂವರು ಆಟಗಾರರು ಇದ್ದಾರೆ. ಇದರಲ್ಲಿ ಮೊದಲ ಆಲ್‌ರೌಂಡರ್‌ ಎಂದರೆ ಅದು ಅಫ್ಘಾನ್‌ ತಂಡದ.. 
IPL 2026 Auction: ಈ ಬಾರಿಯ ಮಿನಿ ಹರಾಜಿನಲ್ಲಿ ಈ ಮೂವರು ಸ್ಟಾರ್ ಆಟಗಾರರ ಮೇಲೆಯೇ ಎಲ್ಲರ ಗಮನ!
IPL 2026 Auction Dec 2, 2025, 04:58 PM IST
IPL 2026 Auction: ಈ ಬಾರಿಯ ಮಿನಿ ಹರಾಜಿನಲ್ಲಿ ಈ ಮೂವರು ಸ್ಟಾರ್ ಆಟಗಾರರ ಮೇಲೆಯೇ ಎಲ್ಲರ ಗಮನ!
IPL 2026ರ ಮಿನಿ ಹರಾಜು ಡಿಸೆಂಬರ್ 16ರಂದು ಅಬುಧಾಬಿಯಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ, ಇದು ಒಂದೇ ದಿನದಲ್ಲಿ ಕೊನೆಗೊಳ್ಳುತ್ತದೆ. ಆದರೆ ಈ ಬಾರಿ ಮೂವರು ಸ್ಟಾರ್ ಆಟಗಾರರಿಗಾಗಿ IPL ಫ್ರಾಂಚೈಸಿಗಳು ಭಾರೀ ಬಿಡ್‌ಗಳಿಗೆ ತಯಾರಿ ನಡೆಸುತ್ತಿವೆ. 1,355 ಆಟಗಾರರು ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದರೆ, ಒಟ್ಟು 77 ಸ್ಲಾಟ್‌ಗಳು ಲಭ್ಯವಿದೆ. ಇವುಗಳಲ್ಲಿ 31 ವಿದೇಶಿ ಆಟಗಾರರಿಗೆ ಲಭ್ಯವಿದೆ.
IPL ಬಿಗ್‌ ನ್ಯೂಸ್‌.. KKR ಕೈಬಿಟ್ಟ ಬೆನ್ನಲ್ಲೇ ಐಪಿಎಲ್‌ಗೆ ಸ್ಟಾರ್‌ ಆಲ್‌ರೌಂಡರ್‌ ರಸೆಲ್‌ ಗುಡ್‌ ಬೈ.!
Andre Russell Nov 30, 2025, 02:09 PM IST
IPL ಬಿಗ್‌ ನ್ಯೂಸ್‌.. KKR ಕೈಬಿಟ್ಟ ಬೆನ್ನಲ್ಲೇ ಐಪಿಎಲ್‌ಗೆ ಸ್ಟಾರ್‌ ಆಲ್‌ರೌಂಡರ್‌ ರಸೆಲ್‌ ಗುಡ್‌ ಬೈ.!
ಐಪಿಎಲ್‌ 2026 ರ ಮಿನಿ ಆಕ್ಷನ್‌ಗೂ ಮೊದಲೇ ಕೆಕೆಆರ್‌ ತಂಡ ಆಂಡ್ರೆ ರಸೆಲ್‌ರನ್ನು ತಂಡದಿಂದ ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ರಸೆಲ್‌ ಐಪಿಎಲ್‌ಗೆ ನಿವೃತ್ತಿ ಘೋಷಣೆ ಮಾಡಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.   
CSK IPL 2026: ಚೆನ್ನೈ ಸೂಪರ್ ಕಿಂಗ್ಸ್‌ನ ಮಾಸ್ಟರ್ ಪ್ಲಾನ್ ಏನು..?
IPL Nov 17, 2025, 05:14 PM IST
CSK IPL 2026: ಚೆನ್ನೈ ಸೂಪರ್ ಕಿಂಗ್ಸ್‌ನ ಮಾಸ್ಟರ್ ಪ್ಲಾನ್ ಏನು..?
ಚೆನ್ನೈ ಸೂಪರ್ ಕಿಂಗ್ಸ್ (CSK) IPL 2026ರ ಮಿನಿ ಹರಾಜಿನಲ್ಲಿ ಸ್ಪಷ್ಟ ಯೋಜನೆಯೊಂದಿಗೆ ಮುಂದುವರಿಯುತ್ತಿದೆ. ತಂಡವು ರಸೆಲ್, ಮ್ಯಾಕ್ಸ್‌ವೆಲ್, ಲಿವಿಂಗ್‌ಸ್ಟೋನ್ ಮತ್ತು ಗ್ರೀನ್ ಅವರ ಮೇಲೆ ಕಣ್ಣಿಟ್ಟಿದೆ. ಸ್ಯಾಮ್ ಕರನ್ ಬದಲಿ ಆಟಗಾರನನ್ನೂ ಸಹ ಹುಡುಕುತ್ತಿದೆ.
Varsha Dhaara disappointed RCB fans
IPL 2025 May 18, 2025, 09:10 AM IST
ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆ ತಂದ ವರ್ಷಧಾರೆ
ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಈ ಮಳೆ ನಿರಾಸೆ ತಂದಿತು, ಏಕೆಂದರೆ ಅವರು ತಮ್ಮ ಆರಾಧ್ಯ ಆಟಗಾರನನ್ನು ಆಡುವುದನ್ನು ಕಾಣಲು ಉತ್ಸುಕರಾಗಿದ್ದರು. ಕೊಹ್ಲಿಯ ಐಪಿಎಲ್ 2025 ರ ಫಾರ್ಮ್ (11 ಪಂದ್ಯಗಳಲ್ಲಿ 505 ರನ್‌ಗಳು) ಮತ್ತು ಅವರ ಟೆಸ್ಟ್ ವೃತ್ತಿಜೀವನಕ್ಕೆ ಗೌರವವಾಗಿ ಅಭಿಮಾನಿಗಳು ಬಿಳಿ ಕೊಹ್ಲಿ ಶರ್ಟ್‌ಗಳನ್ನು ಧರಿಸಿ ಗೌರವ ಸಲ್ಲಿಸಲು ಯೋಜಿಸಿದ್ದರು. ಮಳೆಯಿಂದಾಗಿ ಈ ಯೋಜನೆಗೂ ತಡೆಯಾಯಿತು,
KKR knocked out of IPL playoffs
KKR May 18, 2025, 09:00 AM IST
ಐಪಿಎಲ್ ನಿಂದ ಪ್ಲೇಆಫ್‌ನಿಂದ ಹೊರ ಬಿದ್ದ ಕೆಕೆಆರ್
ಮೇ 17, 2025 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಐಪಿಎಲ್ 2025 ರ ಆರ್‌ಸಿಬಿ ವಿರುದ್ಧ ಕೆಕೆಆರ್ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಯಿತು. ಈ ಪಂದ್ಯವು ಕೆಕೆಆರ್‌ಗೆ ಪ್ಲೇಆಫ್‌ಗೆ ತೇರ್ಗಡೆಯಾಗಲು ನಿರ್ಣಾಯಕವಾಗಿತ್ತು, ಆದರೆ ಮಳೆಯಿಂದಾಗಿ ಯಾವುದೇ ಆಟ ಸಾಧ್ಯವಾಗಲಿಲ್ಲ, ಇದರಿಂದ ಕೆಕೆಆರ್ ಪ್ಲೇಆಫ್‌ನಿಂದ ಹೊರಬಿತ್ತು
Match cancelled due to rain, Virat Kohli fans disappointed
IPL 2025 May 18, 2025, 08:45 AM IST
ಮಳೆಯಿಂದ ಪಂದ್ಯ ರದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ತೀವ್ರ ನಿರಾಸೆ
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಐಪಿಎಲ್ 2025ರ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಗಿದೆ. ಇದರಿಂದ ವಿರಾಟ್ ಕೊಹ್ಲಿ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ, ವಿಶೇಷವಾಗಿ ಕೊಹ್ಲಿಗೆ "ವೈಟ್ ಜರ್ಸಿ" ಗೌರವ ಸಲ್ಲಿಸಲು ಯೋಜಿಸಿದ್ದ ಅಭಿಮಾನಿಗಳಿಗೆ ಇದು ದೊಡ್ಡ ಹಿನ್ನಡೆಯಾಗಿದೆ. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದೆ,
CSK beats KKR in thrilling win
IPL May 8, 2025, 07:55 PM IST
ಕೆಕೆಆರ್‌ ವಿರುದ್ಧ ಸಿಎಸ್‌ಕೆಗೆ ರೋಚಕ ಜಯ
ಕೆಕೆಆರ್‌ಗೆ ಪ್ಲೇ ಆಫ್‌ ರೇಸ್‌ ಇನ್ನಷ್ಟು ದುರ್ಗಮ ಬ್ರೇವಿಸ್‌, ಶಿವಂ ದುಬೆ, ಅಬ್ಬರಕ್ಕೆ KKR ಉಡೀಸ್ ಕೊನೆಯ ಓವರ್‌ನಲ್ಲಿ ಸಿಕ್ಸ್‌ ಸಿಡಿಸಿದ ಧೋನಿ 20 ಓವರ್‌ಗಳಲ್ಲಿ 179 ರನ್‌ ಗಳಿಸಿದ್ದ KKR 19.4 ಓವರ್‌ಗಳಲ್ಲಿ ಗುರಿ ಮುಟ್ಟಿದ ಸಿಎಸ್‌ಕೆ
Delhi Boys reel under Sunil Narine bowling: KKR play off dream alive
IPL Apr 30, 2025, 01:55 PM IST
ಸುನಿಲ್ ನರೈನ್ ಬೌಲಿಂಗ್‌ಗೆ ತತ್ತರಿಸಿದ ಡೆಲ್ಲಿ ಬಾಯ್ಸ್‌: ಕೆ‌ಕೆ‌ಆರ್ ಪ್ಲೇ ಆಫ್ ಕನಸು ಜೀವಂತ
ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ 14 ರನ್‌ಗಳ ಗೆಲುವು ಸಾಧಿಸಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕೆಕೆಆರ್ ಕೊನೆಗೂ ಗೆಲುವಿನ ಲಯಕ್ಕೆ ಮರಳಿದ್ದು ಈ ಗೆಲುವಿನ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
IPL 2025: Hat trick defeat for record run captain
IPL Apr 4, 2025, 10:10 AM IST
ಐಪಿಎಲ್ 2025: ದಾಖಲೆ ರನ್ ಸರದಾರರಿಗೆ ಹ್ಯಾಟ್ರಿಕ್ ಸೋಲು
ಐಪಿಎಲ್ 2025ರ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್, ಕಳೆದ ಋತುವಿನ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್‌ಗಳಿಂದ ಸೋಲಿಸುವ ಮೂಲಕ ಋತುವಿನ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.
Mumbai team won its first home match by 8 wickets in IPL 2025
IPL Apr 1, 2025, 02:55 PM IST
ಹಾಲಿ ಚಾಂಪಿಯನ್ ಕೆಕೆಆರ್‌ಗೆ ಮತ್ತೆ ಭಾರೀ ಮುಖಭಂಗ: ಮುಂಬೈ ತಂಡಕ್ಕೆ 8 ವಿಕೆಟ್ ರೋಚಕ ಜಯ
ಐಪಿಎಲ್ 2025ರ 12ನೇ ಪಂದ್ಯದಲ್ಲಿ ಮುಂಬೈ ತಂಡ ತವರಿನಲ್ಲಿ 8 ವಿಕೆಟ್‌ಗಳ ಚೊಚ್ಚಲ ಜಯ ಗಳಿಸಿದೆ.ಹಾಲಿ ಚಾಂಪಿಯನ್ಸ್ ಕೆಕೆಆರ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ 16.2 ಎರಡು ಓವರ್ ಗಳಲ್ಲಿ ಎದುರಾಳಿ ತಂಡವನ್ನು 116 ರನ್ ಗಳಿಗೆ ನಿರ್ಬಂಧಿಸಿತು. ಸರಳ ರನ್ ಗುರಿ ಬೆನ್ನಟ್ಟಿದ ತಂಡಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ 12 ಎಸೆತಗಳಲ್ಲಿ 13 ರನ್ ಗಳಿಸಿ ನಿರ್ಗಮಿಸಿದ್ದು ನಿರಾಸೆ ಮೂಡಿಸಿತಾದರೂ ರಯಾನ್ ರಿಕೆಲ್ಟನ್ 41 ಎಸೆತಗಳಲ್ಲಿ 62 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಕೆಕೆಆರ್ ತಂಡದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ರಯಾನ್ ರಿಕೆಲ್ಟನ್- ಸೂರ್ಯಕುಮಾರ್ ಯಾದವ್ (9 ಎಸೆತಗಳಲ್ಲಿ 27 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು.
IPL ಚಿಯರ್ ಲೀಡರ್ಸ್ ಒಂದು ಪಂದ್ಯಕ್ಕೆ ಎಷ್ಟು ಹಣ ಗಳಿಸುತ್ತಾರೆ ಗೊತ್ತಾ? ಯಾವ ಸ್ಟಾರ್‌ ನಟಿಯರಿಗೂ ಕಮ್ಮಿಯಿಲ್ಲ ಇವರ ಸಂಭಾವನೆ..
IPL Cheerleaders Mar 30, 2025, 10:21 PM IST
IPL ಚಿಯರ್ ಲೀಡರ್ಸ್ ಒಂದು ಪಂದ್ಯಕ್ಕೆ ಎಷ್ಟು ಹಣ ಗಳಿಸುತ್ತಾರೆ ಗೊತ್ತಾ? ಯಾವ ಸ್ಟಾರ್‌ ನಟಿಯರಿಗೂ ಕಮ್ಮಿಯಿಲ್ಲ ಇವರ ಸಂಭಾವನೆ..
IPL Cheerleaders salaries: ಪ್ರತಿ ಐಪಿಎಲ್ ಋತುವಿನಲ್ಲಿ ಚಿಯರ್‌ಲೀಡರ್‌ಗಳು ಕನಿಷ್ಠ 5 ಲಕ್ಷ ರೂ. ಗಳಿಸುತ್ತಾರೆ. ಆದರೆ ಈ ಆದಾಯವು ಎಲ್ಲಾ ಚಿಯರ್‌ಲೀಡರ್‌ಗಳಿಗೆ ಒಂದೇ ಆಗಿರುವುದಿಲ್ಲ. ಕೆಲವರು ಹೆಚ್ಚು ಹಣ ಗಳಿಸಿದರೆ, ಇನ್ನು ಕೆಲವರು ಸ್ವಲ್ಪ ಕಡಿಮೆ ಗಳಿಸುತ್ತಾರೆ.
Video: ಐಪಿಎಲ್‌ ಉದ್ಘಾಟನಾ ಸಮಾರಂಭದಲ್ಲಿ ದಿಶಾ ಪಟಾನಿ ಬೋಲ್ಡ್‌ ಡ್ಯಾನ್ಸ್‌! ಲೈವ್‌ ಟಿವಿಯಲ್ಲಿ ಸೆನ್ಸಾರ್‌ ಕಾರಣ ಅರ್ಧಕ್ಕೆ ನಿಂತ ಪ್ರಸಾರ
Disha Patani Mar 22, 2025, 10:54 PM IST
Video: ಐಪಿಎಲ್‌ ಉದ್ಘಾಟನಾ ಸಮಾರಂಭದಲ್ಲಿ ದಿಶಾ ಪಟಾನಿ ಬೋಲ್ಡ್‌ ಡ್ಯಾನ್ಸ್‌! ಲೈವ್‌ ಟಿವಿಯಲ್ಲಿ ಸೆನ್ಸಾರ್‌ ಕಾರಣ ಅರ್ಧಕ್ಕೆ ನಿಂತ ಪ್ರಸಾರ
Disha Patani: ಐಪಿಎಲ್ 2025 ಸೀಸನ್ ಅದ್ದೂರಿಯಾಗಿ ಆರಂಭವಾಗಿದೆ. ತಮ್ಮ ಆಕರ್ಷಕ ಸಾಹಸ ಪ್ರದರ್ಶನಗಳು, ದಿಶಾ ಪಟಾನಿಯವರ ಡ್ಯಾನ್ಸ್‌, ಶ್ರೇಯಾ ಘೋಷಾಲ್ ಮತ್ತು ಕರಣ್ ಅಜ್ಲಾ ಅವರ ಹಾಡುಗಳಿಂದ ಪ್ರೇಕ್ಷಕರ ಮನ ಗೆದ್ದರು. ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ನಿರೂಪಣೆಯೊಂದಿಗೆ ಐಪಿಎಲ್ 18 ಸೀಸನ್ ಆರಂಭವಾಗಿದೆ. ಆದರೆ, ದಿಶಾ ಪಟಾನಿ ಅವರ ಪ್ರದರ್ಶನಕ್ಕೆ ಅರ್ಧದಲ್ಲೇ ಅಡ್ಡಿಯಾಗಿದ್ದು, ಅಭಿಮಾನಿಗಳು ಕೋಪಗೊಂಡಿದ್ದಾರೆ.  
IPL 2025: KKRಗೆ ದೊಡ್ಡ ಆಘಾತ, ಈ ‌ಸ್ಟಾರ್ ಆಟಗಾರ ಟೂರ್ನಮೆಂಟ್‌ನಿಂದ ಔಟ್!!
Kolkata Knight Riders Mar 17, 2025, 12:38 PM IST
IPL 2025: KKRಗೆ ದೊಡ್ಡ ಆಘಾತ, ಈ ‌ಸ್ಟಾರ್ ಆಟಗಾರ ಟೂರ್ನಮೆಂಟ್‌ನಿಂದ ಔಟ್!!
Kolkata Knight Riders: ಐಪಿಎಲ್ 2025 ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಬೌಲರ್ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಈಗ ಒಬ್ಬ ವೇಗದ ಬೌಲರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
  • 1
  • 2
  • 3
  • 4
  • 5
  • Next
  • last »

Trending News

  • 4 ವರ್ಷಗಳ ಸೇವೆ.. ₹40,000 ವೇತನ.. ಎಷ್ಟು ಗ್ರಾಚ್ಯುಟಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ..
    Gratuity Calculator

    4 ವರ್ಷಗಳ ಸೇವೆ.. ₹40,000 ವೇತನ.. ಎಷ್ಟು ಗ್ರಾಚ್ಯುಟಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ..

  • ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
    US Iran War
    ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿ.. ಅದೇ ಸ್ಥಳದಲ್ಲಿಯೇ ತಿರುಗೇಟು ಕೊಟ್ಟ ಇರಾನ್‌..! ಅಲ್ಲೇ ಡ್ರಾ.. ಅಲ್ಲೇ ಬಹುಮಾನ
  • HDFC ಬ್ಯಾಂಕ್‌ನಲ್ಲಿ ₹1,00,000 ಹೂಡಿಕೆ ಮಾಡಿದ್ರೆ 40,784 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ
    hdfc bank fd
    HDFC ಬ್ಯಾಂಕ್‌ನಲ್ಲಿ ₹1,00,000 ಹೂಡಿಕೆ ಮಾಡಿದ್ರೆ 40,784 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ
  • ಟೀಮ್‌ ಇಂಡಿಯಾ ಗೆಲುವಿನ ಕ್ರೆಡಿಟ್‌ ನನ್ನದಲ್ಲ, ವಿಶ್ವದ ಶ್ರೇಷ್ಠ ಆ ಆಟಗಾರನದ್ದು.. ಜಯದ ಶ್ರೇಯಸ್ಸು ತ್ಯಾಗ ಮಾಡಿದ ಸಂಜು!
    Sanju Samson praises Jasprit Bumrah
    ಟೀಮ್‌ ಇಂಡಿಯಾ ಗೆಲುವಿನ ಕ್ರೆಡಿಟ್‌ ನನ್ನದಲ್ಲ, ವಿಶ್ವದ ಶ್ರೇಷ್ಠ ಆ ಆಟಗಾರನದ್ದು.. ಜಯದ ಶ್ರೇಯಸ್ಸು ತ್ಯಾಗ ಮಾಡಿದ ಸಂಜು!
  • ಭಾರತೀಯರ ಸೌಂಡ್‌ ಮ್ಯೂಟ್‌ ಮಾಡ್ತೇವೆ.. ಟೀಮ್‌ ಇಂಡಿಯಾ ಫ್ಯಾನ್ಸ್‌ಗೆ ನ್ಯೂಜಿಲೆಂಡ್ ಕ್ಯಾಪ್ಟನ್ ಬಿಗ್‌ ವಾರ್ನಿಂಗ್‌..!
    New Zealand captain Santner
    ಭಾರತೀಯರ ಸೌಂಡ್‌ ಮ್ಯೂಟ್‌ ಮಾಡ್ತೇವೆ.. ಟೀಮ್‌ ಇಂಡಿಯಾ ಫ್ಯಾನ್ಸ್‌ಗೆ ನ್ಯೂಜಿಲೆಂಡ್ ಕ್ಯಾಪ್ಟನ್ ಬಿಗ್‌ ವಾರ್ನಿಂಗ್‌..!
  • ನಿವೃತ್ತ ನೌಕರರ ದಶಕಗಳ ಬೇಡಿಕೆಗೆ ಅಸ್ತು: ಸರ್ಕಾರದಿಂದ ಜಾಕ್‌ಪಾಟ್‌
    karnataka government
    ನಿವೃತ್ತ ನೌಕರರ ದಶಕಗಳ ಬೇಡಿಕೆಗೆ ಅಸ್ತು: ಸರ್ಕಾರದಿಂದ ಜಾಕ್‌ಪಾಟ್‌
  • ರಶ್ಮಿಕಾ-ವಿಜಯ್ ಆರತಕ್ಷತೆಗೆ ಬಂದಿದ್ದ 66 ವರ್ಷದ ನಟಿ ಗರ್ಭಿಣಿ..! ಆ ಒಂದು ಫೋಟೋದಿಂದಲೇ ಬಯಲಾಯ್ತು ಅಸಲಿ ವಿಷಯ..
    Neena Gupta Pregnant
    ರಶ್ಮಿಕಾ-ವಿಜಯ್ ಆರತಕ್ಷತೆಗೆ ಬಂದಿದ್ದ 66 ವರ್ಷದ ನಟಿ ಗರ್ಭಿಣಿ..! ಆ ಒಂದು ಫೋಟೋದಿಂದಲೇ ಬಯಲಾಯ್ತು ಅಸಲಿ ವಿಷಯ..
  • ಸಿಗರೇಟನ್ನು ಮೊದಲು ಕಂಡುಹಿಡಿದವರು ಯಾರು ಗೊತ್ತಾ?
    Cigarette History
    ಸಿಗರೇಟನ್ನು ಮೊದಲು ಕಂಡುಹಿಡಿದವರು ಯಾರು ಗೊತ್ತಾ?
  • ಟಿ20 ವಿಶ್ವಕಪ್‌ನಲ್ಲಿ ಪಾಕ್‌ ಆಟಗಾರನಿಂದ ನೀಚ ಕೆಲಸ! ಹೌಸ್‌ಕೀಪಿಂಗ್‌ ಮಹಿಳೆಯೊಂದಿಗೆ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಡೆದಿದ್ದೇನು?
    Pakistan cricket team
    ಟಿ20 ವಿಶ್ವಕಪ್‌ನಲ್ಲಿ ಪಾಕ್‌ ಆಟಗಾರನಿಂದ ನೀಚ ಕೆಲಸ! ಹೌಸ್‌ಕೀಪಿಂಗ್‌ ಮಹಿಳೆಯೊಂದಿಗೆ ಡ್ರೆಸ್ಸಿಂಗ್‌ ರೂಮ್‌ನಲ್ಲಿ ನಡೆದಿದ್ದೇನು?
  • Karnataka Budget 2026: ಜನರ ರಕ್ಷಣೆಗೆ ಒತ್ತು.. ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭ
    Karnataka Budget 2026
    Karnataka Budget 2026: ಜನರ ರಕ್ಷಣೆಗೆ ಒತ್ತು.. ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆ ಆರಂಭ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x