MS Dhoni: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅದ್ಧೂರಿಯಾಗಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಧೋನಿ ಅವರು ಈ ವರ್ಷ ಕ್ರಿಸ್ಮಸ್ ಆಚರಿಸಿದ್ದು ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್ ನಾಯಕಿಯೊಂದಿಗೆ ಪ್ರಭಾಸ್ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..
Biggest Flops of Bollywood Films: ʼಕಳಂಕ್ʼ ಸಿನಿಮಾದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಕೃತಿ ಸನೋನ್, ವರುಣ್ ಧವನ್, ಕುನಾಲ್ ಖೇಮು ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಅಟ್ಟರ್ ಪ್ಲಾಪ್ ಆಗುವ ಮೂಲಕ ಈ ಸಿನಿಮಾ ನಿರ್ಮಾಪಕರಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು.
Kriti Sanon: ಕೃತಿ ಸನೊನ್ ತಮ್ಮ ವೃತ್ತಿ ಜೀವನದ ಕುರಿತು ಅಷ್ಟೆ ಅಲ್ಲದೆ ತಮ್ಮ ವೃಯಕ್ತಿಕ ಜೀವನದ ಕುರಿತು ಸಹ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಕೃತಿ ಸನೋನ್ ಅವರ ಮದುವೆ ವಿಚಾರ ಬಾಲಿವುಡ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ವದಂತಿಗಳ ನಡುವೆ ನಟಿ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಚರ್ಚೆ ಬಾಲಿವುಡ್ನಲ್ಲಿ ಜೋರಾಗಿಯೇ ನಡಿದಿದೆ.
Kriti Sanon Marriage: ಬಾಲಿವುಡ್ ನಟಿ ಕೃತಿ ಸನನ್ ಇತ್ತೀಚೆಗೆ ಎಲ್ಲರ ಗಮನ ಸೆಳೆದಿದ್ದರು. ನಟಿ ತನ್ನ ಹುಟ್ಟುಹಬ್ಬವನ್ನು ಯುಕೆಯಲ್ಲಿ ತನ್ನ ರೂಮರ್ಡ್ ಬಾಯ್ಫ್ರೆಂಡ್ ಕಬೀರ್ ಬಹಿಯಾ ಜೊತೆ ಆಚರಿಸಿಕೊಂಡರು.. ಗುಟ್ಟಾಗಿ ಹುಟ್ಟು ಹಬ್ಬ ಆಚರಿಸಿಕೊಂಡರೂ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು, ಕೃತಿ ಮತ್ತು ಕಬೀರ್ ಅವರ ಪೋಟೋ ಮತ್ತು ವೀಡಿಯೊಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು..
Hollywood sisters : ಟಾಲಿವುಡ್ನಿಂದ ಸಿನಿ ಜರ್ನಿ ಪ್ರಾರಂಭಿಸಿದ ಈ ಅಕ್ಕ-ತಂಗಿ ಇದೀಗ ಬಾಲಿವುಡ್ನಲ್ಲಿಯೂ ಕ್ರೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.. ಈ ಸಹೋದರಿಯರ ಸೌಂದರ್ಯಕ್ಕೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ.. ಇದೀಗ ಈ ಸುಂದರಿಯರು ಶೇರ್ ಮಾಡಿರುವ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಸೃಷ್ಟಿಸುತ್ತಿವೆ.. ಅಷ್ಟಕ್ಕೂ ಯಾರು ಆ ಚೆಲುವೆಯರು..? ಬನ್ನಿ ನೋಡೋಣ..
Kriti Sanon Birthday : ಈ ನಟಿ ನೋಡೋಕೆ ಸಖತ್ ಹಾಟ್... ಕೇವಲ ಎರಡು ಸೌತ್ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಆದರೆ ಈಕೆ 100 ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾಳೆ.. ಸಿನಿಮಾ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಹೊಂದಿದ್ದಾಳೆ... ಅಷ್ಟೇ ಅಲ್ಲ, ಪ್ರತಿ ಚಿತ್ರಕ್ಕೆ 8 ಕೋಟಿ ರೂ.ಗಳವರೆಗೆ ಸಂಭಾವನೆ ತೆಗೆದುಕೊಳ್ಳುತ್ತಾಳೆ... ಯಾರಿದು..? ಬನಿ ನೋಡೋಣ..
Prabhas marriage : ಪ್ಯಾನ್ ಇಂಡಿಯಾ ಹೀರೋ.. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆ ವಿಚಾರ ಕಟ್ಟಪ್ಪ ಬಾಹುಲಿಯನ್ನ ಏಕೆ ಕೊಂದ? ಎನ್ನುವ ಪ್ರಶ್ನೆಗಿಂತ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.. ಅನುಷ್ಕಾ ಶೆಟ್ಟಿ ಜೊತೆ ಮದುವೆ.. ಕೃತಿ ಸನೋನ್ ಜೊತೆ ಡೇಟಿಂಗ್.. ಹೀಗೆ ನೂರಾರು ಸುದ್ದಿಗಳು ಕೇಳಿಬಂದರೂ ಸಹ.. ಸಧ್ಯ ನಟ ಬಿಚ್ಚಿಟ್ಟ ಗುಟ್ಟು ಎಲ್ಲ ಬಾಯನ್ನು ಕಟ್ಟಿದೆ..
Anant Ambani: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ರಣಬೀರ್ ಕಪೂರ್, ಆಲಿಯಾ ಭಟ್, ಕೃತಿ ಸನೋನ್, ಅನನ್ಯಾ ಪಾಂಡೆ, ಶಾನಿಯಾ ಕಪೂರ್, ಐಶ್ವರ್ಯಾ ರೈ, ಅವರ ಮಗಳು ಆರಾಧ್ಯ, ವರುಣ್ ಧವನ್, ರಣವೀರ್ ಸಿಂಗ್, ರಜನಿಕಾಂತ್, ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಅತಿಥಿಗಳಾಗಿದ್ದರು.
Kriti Sanon Kabir Bahia relationship: ಕೃತಿ ಸನೋನ್ ಲಂಡನ್ನ ಬೀದಿಗಳಲ್ಲಿ ಹುಡುಗನೊಬ್ಬನ ಕೈ ಹಿಡಿದು ಓಡಾಡುವ ಫೋಟೋ ವೈರಲ್ ಆದ ಬಳಿಕ, ಆ ಯುವಕ ಯಾರೆಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.
Kriti Sanon Boyfriend: ಕೃತಿ ಸನನ್ ತನ್ನ ಸೌಂದರ್ಯದ ಜೊತೆಗೆ ತನ್ನ ಅತ್ಯುತ್ತಮ ನಟನೆಯಿಂದ ಅಭಿಮಾನಿಗಳಲ್ಲಿ ಫೇಮಸ್ ಆಗಿರುವ ನಟಿ.. ಕೃತಿ ಇತ್ತೀಚೆಗೆ ವ್ಯಕ್ತಿಯೊಂದಿಗೆ ಕಾಣಿಸಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ..
Kriti Sanon: ಉತ್ತರ ಮತ್ತು ದಕ್ಷಿಣದಲ್ಲಿ ಸ್ಟಾರ್ ಹೀರೋಗಳೊಂದಿಗೆ ಜೋಡಿಯಾಗಿರುವ ಈ ಬಾಲಿವುಡ್ ಬೆಡಗಿ ಮತ್ತೊಮ್ಮೆ ತಮ್ಮ ಸೌಂದರ್ಯದ ನೋಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.
Pushpa 2 Item Song: ಸುಕುಮಾರ್ ನಿರ್ದೇಶನದ ಮತ್ತು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ದಿ ರೈಸ್', ಚಿತ್ರದ ಯಶಸ್ಸಿನ ನಂತರ.. ಇದೀಗ ಎರಡನೇ ಭಾಗದ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ಇದೇ ವೇಳೆ ಈ ಸಿನಿಮಾದ ಐಟಂ ಸಾಂಗ್ ಕುರಿತು ಚರ್ಚೆ ಶುರುವಾಗಿದೆ..
Pushpa 2: ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅನಿಮಲ್ ಸಿನಿಮಾದ ಮೂಲಕ ಮಿಂಚಿದ್ದರು.. ಸದ್ಯ ಪುಷ್ಪ 2 ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಅವರು ಧಿಡೀರನೇ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ..
Pushpa 2 Item Song: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ `ಪುಷ್ಪ 2' ಚಿತ್ರದಲ್ಲಿ ನಟಿಸುತ್ತಿದ್ದು.. ಚಿತ್ರದಲ್ಲಿ ಹಲವು ವಿಶೇಷತೆಗಳು ಸೇರ್ಪಡೆಯಾಗುತ್ತಿವೆ. ಇದೀಗ ಈ ಸಿನಿಮಾದ ಐಟಂ ಸಾಂಗ್ಗಾಗಿ ಇಬ್ಬರು ಹಾಟ್ ಸುಂದರಿಯರನ್ನು ಅಖಾಡಕ್ಕೆ ತರಲಾಗುತ್ತಿದೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.