close

News WrapGet Handpicked Stories from our editors directly to your mailbox

Lahore

ಪತಿ-ಪತ್ನಿ ಜಗಳ: ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ ಪರಾರಿ!

ಪತಿ-ಪತ್ನಿ ಜಗಳ: ಪತ್ನಿಯ ಮೂಗು, ಕೂದಲು ಕತ್ತರಿಸಿದ ಪತಿ ಪರಾರಿ!

ಆರೋಪಿಯನ್ನು ಸಾಜಿದ್ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ತಲೆಮರೆಸಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Sep 18, 2019, 07:09 AM IST
ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರ ರದ್ದು

ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರ ರದ್ದು

  ಪಾಕಿಸ್ತಾನವು ದೆಹಲಿ-ಲಾಹೋರ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದರಿಂದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಸೋಮವಾರದಂದು ದೆಹಲಿ-ಲಾಹೋರ್ ಬಸ್ ಸೇವೆಯನ್ನು ರದ್ದುಗೊಳಿಸಿದೆ ಎಂದು ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

Aug 12, 2019, 06:22 PM IST
 ಲಾಹೋರ್ ದ ಸೂಫಿ ದರ್ಗಾ ಬಳಿ ಸ್ಪೋಟ, 8 ಸಾವು 25 ಜನರಿಗೆ ಗಾಯ

ಲಾಹೋರ್ ದ ಸೂಫಿ ದರ್ಗಾ ಬಳಿ ಸ್ಪೋಟ, 8 ಸಾವು 25 ಜನರಿಗೆ ಗಾಯ

ಪಾಕಿಸ್ತಾನದ ಲಾಹೋರ್ ನಲ್ಲಿರುವ  ಪುರಾತನ ಜನಪ್ರಿಯ ಸೂಫಿ ಕ್ಷೇತ್ರ ದಾತಾ ದರ್ಬಾರ್ ಬಳಿ ಸ್ಫೋಟದಿಂದಾಗಿ ಕನಿಷ್ಠ 8 ಜನರು ಮೃತಪಟ್ಟು 25 ಜನರು ಸಾವನ್ನಪ್ಪಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

May 8, 2019, 11:51 AM IST
ದೆಹಲಿ-ಲಾಹೋರ್ ಬಸ್ ಸೇವೆ ಮೊದಲಿನಂತೆ ಮುಂದುವರೆಯಲಿದೆ: ಡಿಟಿಸಿ

ದೆಹಲಿ-ಲಾಹೋರ್ ಬಸ್ ಸೇವೆ ಮೊದಲಿನಂತೆ ಮುಂದುವರೆಯಲಿದೆ: ಡಿಟಿಸಿ

ದೆಹಲಿ ಗೇಟ್ ಬಳಿಯಿರುವ ಅಂಬೇಡ್ಕರ್ ಕ್ರೀಡಾಂಗಣದ ಬಸ್ ನಿಲ್ದಾಣದಿಂದ ಲಾಹೋರ್ ಗೆ ಡಿಟಿಸಿ ಬಸ್ ಗಳು ಕಾರ್ಯನಿರ್ವಹಿಸುತ್ತವೆ.
 

Feb 28, 2019, 10:18 AM IST
ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್, ಪುತ್ರಿ ಬಂಧನ

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಶರೀಫ್, ಪುತ್ರಿ ಬಂಧನ

ಪನಾಮ ಪೇಪರ್ ಹಗರಣದಲ್ಲಿ ದೋಷಿಯಾಗಿ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್‍‍ನಿಂದ ಪಾಕಿಸ್ತಾನಕ್ಕೆ ಹಿಂದಿರಿಗುವ ವೇಳೆ ಬಂಧಿಸಲಾಗಿದೆ. 

Jul 14, 2018, 09:14 AM IST
ಲಾಹೋರ್ ನಲ್ಲಿ ಮಿಲ್ಲಿ ಮುಸ್ಲಿಂ ಲೀಗ್ ಕಚೇರಿ ಉದ್ಘಾಟಿಸಿದ ಹಫೀಜ್ ಸಯೀದ್

ಲಾಹೋರ್ ನಲ್ಲಿ ಮಿಲ್ಲಿ ಮುಸ್ಲಿಂ ಲೀಗ್ ಕಚೇರಿ ಉದ್ಘಾಟಿಸಿದ ಹಫೀಜ್ ಸಯೀದ್

ಮಿಲ್ಲಿ ಮುಸ್ಲಿಮ್ ಲೀಗ್ (ಎಂಎಂಎಲ್) ಅನ್ನು ಸಯೀದ್‌ನ ನಿಷೇಧಿತ ಉಗ್ರ ಸಂಘಟನೆಯಾಗಿರುವ ಜೆಯುಡಿ ಇದರ ರಾಜಕೀಯ ಮುಖವೆಂದು ತಿಳಿಯಲಾಗಿದೆ. ಪಾಕ್ ಆಂತರಿಕ ಸಚಿವಾಲಯ ಇದನ್ನು ನಿಷೇಧಿತ ಲಷ್ಕರ್ ಎ ತೊಯ್ಬಾ ದ ಒಂದು ಉಪಘಟಕವೆಂದು ಕರೆದಿದೆ.

Dec 25, 2017, 03:00 PM IST