General knowledge : ಭಾರತ ಸರ್ಕಾರ ತನ್ನ ಭೂಮಿಯನ್ನು ಬೇರೆ ಯಾವುದೇ ದೇಶಕ್ಕೆ ಮಾರಾಟ ಮಾಡಬಹುದೇ?. ಭೂಸ್ವಾಧೀನ ಕಾಯ್ದೆ 2013, ಸಂವಿಧಾನದ ಪ್ರಕಾರ, ದೇಶದ ಭೂಮಿ ಸಾರ್ವಜನಿಕ ಪ್ರಯೋಜನಕ್ಕಾಗಿ.... ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ..
Property sale documents : ಕೃಷಿ ಅಥವಾ ಯಾವುದೇ ಇತರ ಆಸ್ತಿಯನ್ನು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಮಾರಾಟ ಪತ್ರವು ಬಹಳ ಮುಖ್ಯವಾಗಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ, ನಕಲಿ ಮಾರಾಟ ಪತ್ರಗಳ ಮೂಲಕ ಭೂಮಿ ಮಾರಾಟ ಮಾಡುತ್ತಿರುವ ಘಟನೆಗಳಲ್ಲಿ ಹೆಚ್ಚಾಗುತ್ತಿವೆ.. ನಾವು ಎಚ್ಚರಿಕೆಯಿಂದ ಇರುವುದು ಒಳ್ಳೆಯದು..