honey and lemon side effects : ನಿಂಬೆ ಮತ್ತು ಜೇನುತುಪ್ಪ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಡ್ಡಪರಿಣಾಮಗಳನ್ನು ಹೊಂದಿದೆ.
Lemon Juice Benefits: ಬೇಸಿಗೆಯಲ್ಲಿ ನಿಂಬೆ ರಸ ಕುಡಿಯುವುದು ಒಳ್ಳೆಯದೇ? ಬೇಸಿಗೆಯಲ್ಲಿ ಈ ರಸವನ್ನು ಕುಡಿಯುವುದರಿಂದ ಅದ್ಭುತ ಪ್ರಯೋಜನಗಳಿವೆ. ಇದರಲ್ಲಿರುವ ಪೋಷಕಾಂಶಗಳು ದೇಹವನ್ನು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತವೆ.
Liver detox: ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ತು ಒಂದು. ದೇಹದಿಂದ ವಿಷವನ್ನು ಹೊರಹಾಕುವಲ್ಲಿ, ಜೀರ್ಣಕ್ರಿಯೆಯಲ್ಲಿ ಮತ್ತು ಪೋಷಕಾಂಶಗಳನ್ನು ಸಂಗ್ರಹಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
Easy way to remove blackheads: ಬ್ಲಾಕ್ ಹೆಡ್ಸ್ ಚರ್ಮದ ಮೇಲೆ ಸಣ್ಣ, ಉಬ್ಬಿದ ಕಪ್ಪು ಕಣಗಳಂತೆ ಕಾಣುತ್ತವೆ. ಇದನ್ನು ತೆಗೆದುಹಾಕಲು, ಇಲ್ಲಿ ನೀಡಲಾದ ಪರಿಹಾರಗಳು ಬಹಳ ಪರಿಣಾಮಕಾರಿ ಆಗಿವೆ.
Gray Hair Remedy: ಬಿಳಿ ಕೂದಲನ್ನು ಮರಳಿ ಕಪ್ಪಾಗಿಸಲು ದುಬಾರಿ ಪ್ರಾಡಕ್ಟ್ ಗಳನ್ನೇ ಬಳಸುವ ಅವಶ್ಯಕತೆ ಇಲ್ಲ. ನಿಮ್ಮ ಮನೆಯಲ್ಲಿರುವ ವಸ್ತುಗಳಿಂದಲೇ ಬಿಳಿ ಕೂದಲನ್ನು ಬೇರುಗಳಿಂದ ಕಪ್ಪಾಗಿಸಬಹುದು.
Lemon Side Effects: ನಿಂಬೆಹಣ್ಣು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಕೆಲವು ಕಾಯಿಲೆ ಇರುವವರು ನಿಂಬೆಹಣ್ಣನ್ನು ತಿನ್ನಬಾರದು.
House floor cleaning tips: ಗೃಹಿಣಿಯರು ಪ್ರತಿದಿನವೂ ಮನೆಯ ಕಸ ಗೂಡಿಸಿ.. ಒರೆಸಿ ಶುಚಿಗೊಳಿಸುವಿಕೆಯನ್ನು ಮಾಡುತ್ತಾರೆ.. ಆದರೆ ಸಾಯಂಕಾಲದ ಹೊತ್ತಿಗೆ ಮತ್ತೆ ಕೊಳಕಾದಂತೆ ಕಾಣುತ್ತದೆ.. ಅದಕ್ಕಾಗಿ.. ಬೆಳಿಗ್ಗೆ ನೆಲ ಒರೆಸುವಾಗ ನೀರಿಗೆ ಈ ಒಂದೇ ಒಂದು ವಸ್ತು ಸೇರಿಸಿದರೆ, ಸಂಜೆಯವರೆಗೂ ಮನೆ ತಾಜಾ ವಾಸನೆಯಿಂದ ತುಂಬಿರುತ್ತದೆ..
Baking soda and lemon juice teeth whitening: ನಿಂಬೆ ಮತ್ತು ಸೋಡಾವನ್ನು ವಾರಕ್ಕೆ 1-2 ಬಾರಿ ಮಾತ್ರ ಬಳಸಿ. ತ್ವರಿತವಾಗಿ ಸ್ವಚ್ಛಗೊಳಿಸುವ ಸಲುವಾಗಿ ಹೆಚ್ಚು ಬಳಸುವುದು ಹಲ್ಲಿನ ದಂತಕವಚವನ್ನು ಹಾನಿಗೊಳಿಸುತ್ತದೆ. ನಿಂಬೆ ಮತ್ತು ಅಡಿಗೆ ಸೋಡಾದೊಂದಿಗೆ ಹಲ್ಲುಗಳನ್ನು ಸ್ವಚ್ಛಗೊಳಿಸಿದ ನಂತರ ಸ್ವಲ್ಪ ಸಮಯದವರೆಗೆ ಆಮ್ಲೀಯ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.