English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Life Certificate

Life Certificate

ಈಗ ಸುಲಭವಾಗಿ ಸಿಗುತ್ತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್, ಪಿಂಚಣಿದಾರರಿಗೆ ಜಾಕ್‌ಪಾಟ್
Life Certificate Nov 7, 2025, 02:21 PM IST
ಈಗ ಸುಲಭವಾಗಿ ಸಿಗುತ್ತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್, ಪಿಂಚಣಿದಾರರಿಗೆ ಜಾಕ್‌ಪಾಟ್
EPFO: ಪಿಂಚಣಿದಾರರಿಗೆ ನೆರವಾಗುವ ನಿಟ್ಟಿನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಹೊಸ ಸೇವೆ ಆರಂಭಿಸಿದೆ. ಇದರಿಂದ ಲಕ್ಷಾಂತರ ಪಿಂಚಣಿದಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. 
ಪಿಂಚಣಿದಾರರಿಗೆ ಸರ್ಕಾರದ ಮಹತ್ವದ ಆದೇಶ : ಈ ಕೆಲಸ ಮಾಡದೇ ಹೋದಲ್ಲಿ ಪೆನ್ಶನ್ ಮೇಲಾಗುವುದು ನೇರ ಪರಿಣಾಮ
Life Certificate Oct 7, 2025, 06:43 PM IST
ಪಿಂಚಣಿದಾರರಿಗೆ ಸರ್ಕಾರದ ಮಹತ್ವದ ಆದೇಶ : ಈ ಕೆಲಸ ಮಾಡದೇ ಹೋದಲ್ಲಿ ಪೆನ್ಶನ್ ಮೇಲಾಗುವುದು ನೇರ ಪರಿಣಾಮ
ಪಿಂಚಣಿದಾರರು ತಮ್ಮ ಪಿಂಚಣಿ ಪಡೆಯುವುದನ್ನು ಮುಂದುವರಿಸಲು ವರ್ಷಕ್ಕೊಮ್ಮೆ ಈ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ.  ಪಿಂಚಣಿದಾರರು ಈ ಪ್ರಮಾಣಪತ್ರವನ್ನು ಸಲ್ಲಿಸಲು ತಮ್ಮ ಬ್ಯಾಂಕ್ ಅಥವಾ ಪಿಂಚಣಿ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕಾಗಿತ್ತು. 
ಪಿಂಚಣಿದಾರರಿಗಾಗಿ ಸರ್ಕಾರದ ಮಹತ್ವದ ನಿರ್ಣಯ: ಕೋಟ್ಯಾಂತರ ವಯೋವೃದ್ಧರಿಗೆ ನೇರ ಲಾಭ
pension Sep 16, 2025, 10:34 AM IST
ಪಿಂಚಣಿದಾರರಿಗಾಗಿ ಸರ್ಕಾರದ ಮಹತ್ವದ ನಿರ್ಣಯ: ಕೋಟ್ಯಾಂತರ ವಯೋವೃದ್ಧರಿಗೆ ನೇರ ಲಾಭ
Pensioners: ದೇಶಾದ್ಯಂತ ಕೋಟ್ಯಾಂತರ ಮಂದಿ ಪಿಂಚಣಿದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು ಇದರಿಂದ ಹಿರಿಯ ನಾಗರೀಕರಿಗೆ ನೇರ ಪ್ರಯೋಜನವಾಗಲಿದೆ.  
ಪಿಂಚಣಿದಾರರೇ ಗಮನಿಸಿ ! ಈ ದಾಖಲೆ ನೀಡದೆ ಹೋದರೆ ನಿಂತೇ ಹೋಗುವುದು ಪಿಂಚಣಿ
pension Sep 3, 2025, 07:57 PM IST
ಪಿಂಚಣಿದಾರರೇ ಗಮನಿಸಿ ! ಈ ದಾಖಲೆ ನೀಡದೆ ಹೋದರೆ ನಿಂತೇ ಹೋಗುವುದು ಪಿಂಚಣಿ
ಬಹುತೇಕ ಎಲ್ಲಾ ಪಿಂಚಣಿದಾರರಿಗೆ, ಅವರ ದೈನಂದಿನ ಜೀವನ ಅಗತ್ಯಗಳನ್ನು ಪೂರೈಸಲು ಅವರ ಪಿಂಚಣಿಯೇ ಆಧಾರವಾಗಿದೆ. ಪಿಂಚಣಿದಾರರಿಗೆ ಯಾವಾಗಲೂ ಔಷಧಿಗಳು, ಮನೆಯ ವೆಚ್ಚಗಳು, ವಿದ್ಯುತ್ ಮತ್ತು ನೀರಿನ ಬಿಲ್‌ಗಳು ಮತ್ತು ಇತರ ಹಲವು ಅಗತ್ಯ ವಸ್ತುಗಳಿಗೆ ಹಣದ ಅಗತ್ಯವಿರುತ್ತದೆ.   
ಪಿಂಚಣಿದಾರರೇ ಗಮನಿಸಿ !ಈ ಒಂದು ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗುವುದು  ಪೆನ್ಶನ್ !ನಿಮ್ಮ ಬಳಿ ಇರುವುದು ಕೇವಲ 8 ದಿನ ಅಷ್ಟೇ !
pension Nov 22, 2024, 01:08 PM IST
ಪಿಂಚಣಿದಾರರೇ ಗಮನಿಸಿ !ಈ ಒಂದು ಕೆಲಸ ಮಾಡದೇ ಹೋದಲ್ಲಿ ನಿಂತೇ ಹೋಗುವುದು ಪೆನ್ಶನ್ !ನಿಮ್ಮ ಬಳಿ ಇರುವುದು ಕೇವಲ 8 ದಿನ ಅಷ್ಟೇ !
ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸದಿರುವ ಪಿಂಚಣಿದಾರರು ಆದಷ್ಟು ಬೇಗ ಈ ಕೆಲಸ ಮಾಡಿ ಮುಗಿಸಬೇಕಾಗುತ್ತದೆ. 
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ಪ್ರಕ್ರಿಯೆ
Life Certificate submission Nov 5, 2024, 06:27 PM IST
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ಪ್ರಕ್ರಿಯೆ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಾಗೂ ಪಿಂಚಣಿದಾರರ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಜೀವನ ಪ್ರಮಾಣ ಪತ್ರ ಅಭಿಯಾನ ಆರಂಭಿಸಿದೆ.ನವೆಂಬರ್ 1, 2024 ರಿಂದ ನವಂಬರ್ 30, 2024 ರವರೆಗೆ ಅಭಿಯಾನ ನಡೆಸಲಾಗುವುದು.
how to apply life certificate online
Life Certificate Nov 6, 2023, 06:00 PM IST
ಇನ್ಮುಂದೆ ಮನೆಯಲ್ಲೇ ಕೂತು ಲೈಫ್ ಸರ್ಟಿಫಿಕೇಟ್ ಸಲ್ಲಿಸಿ
ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ ಲೈಫ್ ಸರ್ಟಿಫಿಕೇಟ್ ಅವಶ್ಯಕ. ಅರ್ಜಿ ಸಲ್ಲಿಕೆಗೆ ನ. 1ರಿಂದ 30ರವರೆಗೂ ಅವಕಾಶ . ಆನ್‌ಲೈನ್‌ನಲ್ಲೇ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು . ಇನ್ಮುಂದೆ ಮನೆಯಲ್ಲೇ ಕೂತು ಲೈಫ್ ಸರ್ಟಿಫಿಕೇಟ್ ಸಲ್ಲಿಸಿ. 
ಪಿಂಚಣಿದಾರರೇ ನೆನಪಿಡಿ ! ನಿಮ್ಮ ಬಳಿ ಈ ನಂಬರ್ ಇಲ್ಲಾ ಎಂದಾದರೆ ನಿಂತು ಹೋಗುವುದು ಪೆನ್ಶನ್
Ppo Number Oct 25, 2023, 10:31 AM IST
ಪಿಂಚಣಿದಾರರೇ ನೆನಪಿಡಿ ! ನಿಮ್ಮ ಬಳಿ ಈ ನಂಬರ್ ಇಲ್ಲಾ ಎಂದಾದರೆ ನಿಂತು ಹೋಗುವುದು ಪೆನ್ಶನ್
Life Certificate For Pension: ಪಿಂಚಣಿದಾರರು ಪಿಂಚಣಿ ಪಾವತಿ (PPO) ಸಂಖ್ಯೆಯನ್ನು ಹೊಂದಿರುವುದು ಬಹಳ ಮುಖ್ಯ. ಜೀವನ ಪ್ರಮಾಣಪತ್ರವನ್ನು ಸಲ್ಲಿಸಿದಾಗ, ನಿಮ್ಮ PPO ಸಂಖ್ಯೆಯನ್ನು ಒದಗಿಸಬೇಕಾಗುತ್ತದೆ.   
ನೀವು ಆಧಾರ್ ಕಾರ್ಡ್ ಮೂಲಕ ಹಣ ಗಳಿಸಬಹುದು! ಹೇಗೆ ಇಲ್ಲಿದೆ
Aadhaar card May 27, 2022, 02:17 PM IST
ನೀವು ಆಧಾರ್ ಕಾರ್ಡ್ ಮೂಲಕ ಹಣ ಗಳಿಸಬಹುದು! ಹೇಗೆ ಇಲ್ಲಿದೆ
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ (UIDAI) ನೀಡಲಾದ ಈ ಡಾಕ್ಯುಮೆಂಟ್ ಬರಿ ಈ ಕೆಲಸಗಳಿಗೆ ಮಾತ್ರ ಅಷ್ಟೇ ಅಲ್ಲ, ನಿಮಗೆ ಹಣ ಗಳಿಸಲು ಸಹಾಯ ಮಾಡುತ್ತದೆ. ಹೌದು..
Pensioners : ಪಿಂಚಣಿದಾರರೆ ಗಮನಿಸಿ : ನಾಳೆ ಲಾಸ್ಟ್ ಡೇಟ್! ಇಲ್ಲದಿದ್ದರೆ ನಿಮ್ಮಗೆ ಪಿಂಚಣಿ ಬರಲ್ಲ
pensioners Feb 27, 2022, 11:11 AM IST
Pensioners : ಪಿಂಚಣಿದಾರರೆ ಗಮನಿಸಿ : ನಾಳೆ ಲಾಸ್ಟ್ ಡೇಟ್! ಇಲ್ಲದಿದ್ದರೆ ನಿಮ್ಮಗೆ ಪಿಂಚಣಿ ಬರಲ್ಲ
ಎಲ್ಲಾ ಪಿಂಚಣಿದಾರರು ಈ ವರ್ಷದ ಫೆಬ್ರವರಿ 28 ರೊಳಗೆ ತಮ್ಮ ಲೈಫ್ ಸರ್ಟಿಫಿಕೇಟ್ ಅನ್ನು (Life Certificate) ಸಲ್ಲಿಸುವುದು ಕಡ್ಡಾಯವಾಗಿದೆ. ಪಿಂಚಣಿದಾರರು ಇದನ್ನು ಮಾಡದಿದ್ದರೆ ಅವರ ಪಿಂಚಣಿ ಸ್ಥಗಿತಗೊಳ್ಳಲಿದೆ. ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಿದ ನಂತರ, ಪಿಂಚಣಿಯನ್ನು ಮುಂದುವರಿಸಲಾಗುತ್ತದೆ.
Pensioners : ಪಿಂಚಣಿದಾರರೆ ಫೆ. 28 ರೊಳಗೆ ಈ ಕೆಲಸ ಮಾಡಿ! ಇಲ್ಲದಿದ್ದರೆ ಬಂದಾಗುತ್ತೆ ನಿಮ್ಮ ಪಿಂಚಣಿ
pensioners Feb 20, 2022, 10:40 AM IST
Pensioners : ಪಿಂಚಣಿದಾರರೆ ಫೆ. 28 ರೊಳಗೆ ಈ ಕೆಲಸ ಮಾಡಿ! ಇಲ್ಲದಿದ್ದರೆ ಬಂದಾಗುತ್ತೆ ನಿಮ್ಮ ಪಿಂಚಣಿ
ಎಲ್ಲಾ ಪಿಂಚಣಿದಾರರು ಈ ವರ್ಷ ಫೆಬ್ರವರಿ 28 ರೊಳಗೆ ತಮ್ಮ ಜೀವನ ಪ್ರಮಾಣಪತ್ರವನ್ನು (Life Certificate) ಸಲ್ಲಿಸುವುದು ಕಡ್ಡಾಯವಾಗಿದೆ. ಪಿಂಚಣಿದಾರರು ಇದನ್ನು ಮಾಡದಿದ್ದರೆ ಅವರ ಪಿಂಚಣಿ ನಿಲ್ಲುತ್ತದೆ. ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಿದ ನಂತರ, ಪಿಂಚಣಿಯನ್ನು ಮುಂದುವರಿಸಲಾಗುತ್ತದೆ.
ಫೆಬ್ರವರಿ ಅಂತ್ಯದೊಳಗೆ  ಈ ಕೆಲಸ ಮಾಡಿ ಮುಗಿಸದಿದ್ದರೆ ನಿಂತೇ ಹೋಗುತ್ತದೆ ಪಿಂಚಣಿ
Pensioners Life Certificate Feb 7, 2022, 12:41 PM IST
ಫೆಬ್ರವರಿ ಅಂತ್ಯದೊಳಗೆ ಈ ಕೆಲಸ ಮಾಡಿ ಮುಗಿಸದಿದ್ದರೆ ನಿಂತೇ ಹೋಗುತ್ತದೆ ಪಿಂಚಣಿ
ನಿಗದಿತ ಗಡುವಿನ ಪ್ರಕಾರ, ಈ ತಿಂಗಳು ಅಂದರೆ ಫೆಬ್ರವರಿ 28 ರೊಳಗೆ,  ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯ.
Good news for pensioners: ಪಿಂಚಣಿದಾರರಿಗೆ ಶುಭ ಸುದ್ದಿ!
pensioners Dec 8, 2021, 07:11 AM IST
Good news for pensioners: ಪಿಂಚಣಿದಾರರಿಗೆ ಶುಭ ಸುದ್ದಿ!
Good news for Pensioners: ಪಿಂಚಣಿದಾರರಿಗೆ ಜೀವ ಪ್ರಮಾಣ ಪತ್ರ ನೀಡುವ ದಿನಾಂಕವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.
December 1, 2021 Changes: ನಾಳೆಯಿಂದ ಬದಲಾಗಲಿವೆ ಈ ಐದು ನಿಮಯಗಳು, ನೀವೂ ತಿಳಿದುಕೊಳ್ಳಿ
December 1 Nov 30, 2021, 01:19 PM IST
December 1, 2021 Changes: ನಾಳೆಯಿಂದ ಬದಲಾಗಲಿವೆ ಈ ಐದು ನಿಮಯಗಳು, ನೀವೂ ತಿಳಿದುಕೊಳ್ಳಿ
December 1, 2021 Changes - ಪ್ರತಿ ತಿಂಗಳಿನ ಮೊದಲ ದಿನದಿಂದ ಕೆಲ ಹೊಸ ನಿಯಮಗಳು ಅಥವಾ ಬದಲಾವಣೆಗಳೊಂದಿಗೆ ಕೆಲ ಹಳೆ ನಿಯಮಗಳು ಅನ್ವಯಿಸುತ್ತವೆ ಮತ್ತು ಅವು ಜನಸಾಮಾನ್ಯರ ಜೇಬಿನ ಮೇಲೆ ನೇರ ಪ್ರಭಾವ ಬೀರುತ್ತವೆ.  ಈ ಬಾರಿಯೂ ಸಹ, ಹಲವು ನಿಯಮಗಳಲ್ಲಿ ಡಿಸೆಂಬರ್ 1 ರಿಂದ ಅಂದರೆ ನಾಳೆಯಿಂದ ಬದಲಾವಣೆಯಾಗಲಿದೆ. ಎಲ್‌ಪಿಜಿ ಬೆಲೆ, ಹೋಮ್ ಲೋನ್ ಆಫರ್, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಆಫರ್, ಆಧಾರ್-ಯುಎಎನ್ ಲಿಂಕ್ ಮಾಡುವುದು ಇತ್ಯಾದಿಗಳು ಇದರಲ್ಲಿ ಶಾಮೀಲಾಗಿವೆ.
EPFO : ಲಕ್ಷಾಂತರ ಪಿಂಚಣಿದಾರರಿಗೆ ಸಿಗಲಿದೆ ಈ ಪ್ರಯೋಜನ
EPFO Mar 26, 2021, 12:38 PM IST
EPFO : ಲಕ್ಷಾಂತರ ಪಿಂಚಣಿದಾರರಿಗೆ ಸಿಗಲಿದೆ ಈ ಪ್ರಯೋಜನ
Provident Fund News: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಲಕ್ಷಾಂತರ ಪಿಂಚಣಿದಾರರಿಗೆ ಭಾರಿ ಪರಿಹಾರವನ್ನು ಘೋಷಿಸಿದೆ. ಈಗ ನಿವೃತ್ತ ನೌಕರರು ತಮ್ಮ ಪಿಂಚಣಿಗೆ ಸಂಬಂಧಿಸಿದ ಮಾಹಿತಿಗಾಗಿ ಪಿಎಫ್ ಕಚೇರಿಗೆ ಭೇಟಿ ನೀಡಬೇಕಾಗಿಲ್ಲ.
Pension : ನಿಯಮಗಳಲ್ಲಿ ಸಡಿಲಿಕೆ, ಈಗ ಪಿಂಚಣಿ ಪಡೆಯುವಲ್ಲಿ ಎದುರಾಗುವುದಿಲ್ಲ ಯಾವುದೇ ತೊಡುಕು
pension Mar 22, 2021, 09:21 AM IST
Pension : ನಿಯಮಗಳಲ್ಲಿ ಸಡಿಲಿಕೆ, ಈಗ ಪಿಂಚಣಿ ಪಡೆಯುವಲ್ಲಿ ಎದುರಾಗುವುದಿಲ್ಲ ಯಾವುದೇ ತೊಡುಕು
ಪಿಂಚಣಿ ಪಡೆಯುವ ನಿವೃತ್ತ ನೌಕರರಿಗೆ ಮೋದಿ ಸರ್ಕಾರ ದೊಡ್ಡ ಪರಿಹಾರ ನೀಡಿದೆ. ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಡಿಜಿಟಲ್ ಲೈಫ್ ಪ್ರಮಾಣಪತ್ರ ಪಡೆಯಲು ಆಧಾರ್ ಕಾರ್ಡ್ ಅಗತ್ಯವಿಲ್ಲ.
EPFO Life Certificate: ಜೀವನ ಪ್ರಮಾಣ ಪತ್ರ ಸಲ್ಲಿಸುವ ಗಡುವು ವಿಸ್ತರಣೆ, ಹೊಸ ಗಡುವು ಇಲ್ಲಿದೆ
EPFO Nov 28, 2020, 06:25 PM IST
EPFO Life Certificate: ಜೀವನ ಪ್ರಮಾಣ ಪತ್ರ ಸಲ್ಲಿಸುವ ಗಡುವು ವಿಸ್ತರಣೆ, ಹೊಸ ಗಡುವು ಇಲ್ಲಿದೆ
ಇದರಿಂದ EPFO ಬಳಿ ಇರುವ ಸುಮಾರು 35 ಲಕ್ಷ ಪೆನ್ಷನ್ ಧಾರಕರಿಗೆ ಲಾಭ ಸಿಗಲಿದೆ.
Life certificate : 67 ಲಕ್ಷ EPS ಪಿಂಚಣಿದಾರರಿಗಾಗಿ ನೆಮ್ಮದಿ ಸುದ್ದಿ
EPS Nov 18, 2020, 08:48 AM IST
Life certificate : 67 ಲಕ್ಷ EPS ಪಿಂಚಣಿದಾರರಿಗಾಗಿ ನೆಮ್ಮದಿ ಸುದ್ದಿ
ನೌಕರರ ಪಿಂಚಣಿ ಯೋಜನೆ (ಇಪಿಎಸ್) ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್ ಸಿ) ಸ್ಥಾಪಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹೆಚ್ಚಿನ ಮಾರ್ಗಗಳನ್ನು ತೆರೆದಿದೆ.
Pension: Life Certificate ಇನ್ನೂ ಸಲ್ಲಿಸಿಲ್ಲವೇ? ಇವರಿಗೆ ಕರೆ ಮಾಡಿ ನಿಮ್ಮ ಕೆಲಸ ಪೂರ್ಣಗೊಳಿಸಿ
Life Certificate Nov 13, 2020, 02:52 PM IST
Pension: Life Certificate ಇನ್ನೂ ಸಲ್ಲಿಸಿಲ್ಲವೇ? ಇವರಿಗೆ ಕರೆ ಮಾಡಿ ನಿಮ್ಮ ಕೆಲಸ ಪೂರ್ಣಗೊಳಿಸಿ
ಒಂದು ವೇಳೆ ನೀವೂ ಕೂಡ pension ಗಾಗಿ ನಿಮ್ಮ ಜೀಎವನ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂದಾದರೆ ಚಿಂತೆ ಮಾಡುವ ಆವಶ್ಯಕತೆ ಇಲ್ಲ. ನಿಮ್ಮ ಪ್ರದೇಶದಲ್ಲಿ ಕಾರ್ಯನಿರತ ಪೋಸ್ಟ್ ಮ್ಯಾನ್ ಅನ್ನು ಫೋನ್ ನಂಬರ್ ಗೆ ಕರೆ ಮಾಡಿ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದಾಗಿದೆ.
Pensionಗಾಗಿ  ಆನ್ಲೈನ್ ನಲ್ಲಿ Life Certificate ಪಡೆಯುವುದು ಹೇಗೆ, ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಮಾಹಿತಿ
Life Certificate Nov 9, 2020, 04:36 PM IST
Pensionಗಾಗಿ ಆನ್ಲೈನ್ ನಲ್ಲಿ Life Certificate ಪಡೆಯುವುದು ಹೇಗೆ, ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಮಾಹಿತಿ
ನಿಯಮಿತ ಪಿಂಚಣಿಗಾಗಿ ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರ ಅಂದರೆ  'ಲೈಫ್ ಸರ್ಟಿಫಿಕೇಟ್' ಅಗತ್ಯವಿದೆ. ನವೆಂಬರ್‌ನಲ್ಲಿ, ಪ್ರತಿ ವರ್ಷ 'ಲೈಫ್ ಸರ್ಟಿಫಿಕೇಟ್' ಅನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಬೇಕು. 'ಲೈಫ್ ಸರ್ಟಿಫಿಕೇಟ್' ಅನ್ನು ಆನ್‌ಲೈನ್‌ನಲ್ಲಿಯೂ ಕೂಡ ನೀವು ಜನರೇಟ್ ಮಾಡಬಹುದು. 
  • 1
  • 2
  • Next
  • last »

Trending News

  • ಅರ್ಜಿ ಸಲ್ಲಿಸಿದ ಒಂದು ತಾಸಿನಲ್ಲಿಯೇ ವಿಧವಾ ವೇತನ ಮಂಜೂರಾತಿ ಪತ್ರ ನೀಡಿ ದಾಖಲೆ
    Widow pension

    ಅರ್ಜಿ ಸಲ್ಲಿಸಿದ ಒಂದು ತಾಸಿನಲ್ಲಿಯೇ ವಿಧವಾ ವೇತನ ಮಂಜೂರಾತಿ ಪತ್ರ ನೀಡಿ ದಾಖಲೆ

  • WhatsApp Ban: ಇಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಬ್ಯಾನ್
    WhatsApp ban
    WhatsApp Ban: ಇಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಬ್ಯಾನ್
  • 2027ರಲ್ಲಿ ದುಪ್ಪಟ್ಟಾಗುವುದೇ ಸರ್ಕಾರಿ ನೌಕರರ ವೇತನ : ಸರ್ಕಾರದ ಲೆಕ್ಕಾಚಾರ ಹೇಳುವುದೇನು?
    Govt employees
    2027ರಲ್ಲಿ ದುಪ್ಪಟ್ಟಾಗುವುದೇ ಸರ್ಕಾರಿ ನೌಕರರ ವೇತನ : ಸರ್ಕಾರದ ಲೆಕ್ಕಾಚಾರ ಹೇಳುವುದೇನು?
  • ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಆಸ್ತಿ ED ವಶಕ್ಕೆ..!
    Suresh Raina Shikhar Dhawan ED 1xBet
    ಸುರೇಶ್ ರೈನಾ ಮತ್ತು ಶಿಖರ್ ಧವನ್‌ಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಆಸ್ತಿ ED ವಶಕ್ಕೆ..!
  • ತೇರ್ಗಡೆ ಅಂಕಗಳನ್ನು ಕಡಿಮೆ ಮಾಡುವುದು ಬೇಡ-ಸರ್ಕಾರಕ್ಕೆ ಪುರುಷೋತ್ತಮ ಬಿಳಿಮಲೆ ಆಗ್ರಹ
    Purushottama Bilimale
    ತೇರ್ಗಡೆ ಅಂಕಗಳನ್ನು ಕಡಿಮೆ ಮಾಡುವುದು ಬೇಡ-ಸರ್ಕಾರಕ್ಕೆ ಪುರುಷೋತ್ತಮ ಬಿಳಿಮಲೆ ಆಗ್ರಹ
  • ಪದೇ ಪದೇ ಗರ್ಭಪಾತ ಏಕೆ ಆಗುತ್ತೆ? ತಡೆಗಟ್ಟಲು ವೈದ್ಯರ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ
    Miscarriage
    ಪದೇ ಪದೇ ಗರ್ಭಪಾತ ಏಕೆ ಆಗುತ್ತೆ? ತಡೆಗಟ್ಟಲು ವೈದ್ಯರ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ
  • ಈ 4 ವಸ್ತುಗಳನ್ನು ಮನೆಯಲ್ಲಿ ಇರಿಸಿ.. ಆ ನಂತರ ಮ್ಯಾಜಿಕ್ ನೋಡಿ..!
    Vastu Tips North Direction
    ಈ 4 ವಸ್ತುಗಳನ್ನು ಮನೆಯಲ್ಲಿ ಇರಿಸಿ.. ಆ ನಂತರ ಮ್ಯಾಜಿಕ್ ನೋಡಿ..!
  • ತಿಂಗಳಿಗೆ ಕೇವಲ 100 ರೂ ಖರ್ಚು ಮಾಡಿದ್ರೆ ಸಿಗುತ್ತೆ 10 ಲಕ್ಷ! ಸುರಕ್ಷಿತ ಹೂಡಿಕೆಯೊಂದಿಗೆ ಭರ್ಜರಿ ಲಾಭ!
    Mutual Fund SIP
    ತಿಂಗಳಿಗೆ ಕೇವಲ 100 ರೂ ಖರ್ಚು ಮಾಡಿದ್ರೆ ಸಿಗುತ್ತೆ 10 ಲಕ್ಷ! ಸುರಕ್ಷಿತ ಹೂಡಿಕೆಯೊಂದಿಗೆ ಭರ್ಜರಿ ಲಾಭ!
  • ನಿರಂತರ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ : ಇತ್ತೀಚಿನ ದರ ಇಲ್ಲಿದೆ ನೋಡಿ
    Gold price
    ನಿರಂತರ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ : ಇತ್ತೀಚಿನ ದರ ಇಲ್ಲಿದೆ ನೋಡಿ
  • ಸರ್ಕಾರಿ ನೌಕರರ ಪಿಂಚಣಿಯಲ್ಲಿ ಭಾರೀ ಏರಿಕೆ..! ಶೀಘ್ರದಲ್ಲೇ ಸರ್ಕಾರದಿಂದ ಈ ಮಹತ್ವದ ನಿರ್ಧಾರ..!
    8th Pay Commission
    ಸರ್ಕಾರಿ ನೌಕರರ ಪಿಂಚಣಿಯಲ್ಲಿ ಭಾರೀ ಏರಿಕೆ..! ಶೀಘ್ರದಲ್ಲೇ ಸರ್ಕಾರದಿಂದ ಈ ಮಹತ್ವದ ನಿರ್ಧಾರ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x