Lizard:ಸಾಮಾನ್ಯವಾಗಿ ಮನೆಯಲ್ಲಿ ಕಂಡರೆ ಹಲ್ಲಿಗಳನ್ನ ಓಡಿಸುತ್ತಾರೆ ಮನೆಯಲ್ಲಿ ಹಲ್ಲಿಗಳಿದ್ದರೆ ಹಲವಾರು ಪ್ರಯೋಜನಗಳಿವೆ ಅದೇನು ಅಂತಾ ತಿಳಿಯಲು ಈ ಸ್ಟೋರಿ ಓದಿ.
Lizard natural repellent : ಸಾಮಾನ್ಯವಾಗಿ ಹಲ್ಲಿಗಳು ಮನೆಯ ಗೋಡೆಗಳ ಮೇಲೆ ವಾಸಿಸುತ್ತವೆ. ನೋಡಲು ಸಣ್ಣ ಪ್ರಾಣಿ ಆದರೆ, ಇವುಗಳಿಂದ ಅನೇಕ ರೋಗಗಳೂ ಸಹ ಬರಬಹದು. ಅಲ್ಲದೆ, ಇವು ಮನೆ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ.. ನಿಮ್ಮ ಮನೆಯಲ್ಲಿ ಸಾಕಷ್ಟು ಹಲ್ಲಿಗಳಿವೆಯೇ..? ಹಾಗಿದ್ರೆ ಚಿಂತೆ ಮಾಡ್ಬೇಡಿ.. ಇಲ್ಲಿದೆ ಸರಳ ಪರಿಹಾರ..
ಕೆಲವರು ಹಲ್ಲಿಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಮನೆಯಲ್ಲಿ ಕೀಟಗಳನ್ನ ಏನೂ ಮಾಡದೆ ಬಿಡುತ್ತಾರೆ. ಕೆಲವರು ಹಲ್ಲಿಯನ್ನು ನೋಡುವುದು ಶುಭವೆಂದು ಪರಿಗಣಿಸುತ್ತಾರೆ. ಇನ್ನು ಕೆಲವರು ಅದನ್ನ ಅಶುಭವೆಂದು ಹೇಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಹಣದ ವಿಷಯಗಳಲ್ಲಿ ಹಲ್ಲಿಯನ್ನ ಶುಭವೆಂದು ಪರಿಗಣಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದರ ಬಗ್ಗೆ ವಾಸ್ತು ತಜ್ಞರು ಏನು ಹೇಳುತ್ತಾರೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
lizard movement behind god photos: ದೇವರ ಫೋಟೋಗಳ ಹಿಂದೆ ಹಲ್ಲಿಗಳು ತೆವಳುವುದನ್ನು ನಾವು ಗಮನಿಸಿದ್ದೇವೆ. ಆದರೆ ಇದು ಒಳ್ಳೆಯ ಶಕುನವೋ ಅಥವಾ ಕೆಟ್ಟ ಶಕುನವೋ? ಅನೇಕ ಜನರಿಗೆ ಅನುಮಾನಗಳಿವೆ. ಈ ಪೋಸ್ಟ್ನಲ್ಲಿ ನಾವು ಅದನ್ನು ವಿವರವಾಗಿ ನೋಡೋಣ..
on which part of the body a lizard falls is auspicious: ಹಲ್ಲಿಗಳು ಮನೆ ಗೋಡೆಗಳು ಮತ್ತು ಛಾವಣಿಗಳ ಮೇಲೆ ಓಡಾಡುವುದನ್ನು ಹೆಚ್ಚಾಗಿ ಕಾಣಬಹುದು. ಅನೇಕ ಬಾರಿ ಅವು ನಮ್ಮ ದೇಹದ ಮೇಲೆ ಬೀಳುವುದು ಸಹ ಸಂಭವಿಸುತ್ತದೆ.
ಪ್ರತಿಯೊಬ್ಬರ ಮನೆಯಲ್ಲಿಯೂ ಹಲ್ಲಿಗಳು ಸೇರಿದಂತೆ ಕೀಟಗಳ ಉಪಟಳ ಹೆಚ್ಚಿರುತ್ತದೆ. ಅನೇಕರು ಹಲ್ಲಿಗಳಿಂದ ಭಯಗೊಂಡಿರುತ್ತಾರೆ. ಅವುಗಳನ್ನ ಮನೆಯಿಂದ ಓಡಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಹಲ್ಲಿಗಳನ್ನ ಓಡಿಸಲು ಸಿಂಪಲ್ ಟ್ರಿಕ್ಸ್ ಇಲ್ಲಿದೆ ನೋಡಿ...
ಹಲ್ಲಿಗಳು ಕೀಟಗಳು ಮತ್ತು ಆಹಾರದ ತುಣುಕುಗಳಿಗೆ ಆಕರ್ಷಿತವಾಗುತ್ತವೆ. ಮನೆಯನ್ನು ಸ್ವಚ್ಛವಾಗಿಟ್ಟು, ಆಹಾರವನ್ನು ಮುಚ್ಚಿಡುವುದರಿಂದ ಹಲ್ಲಿಗಳ ಪ್ರವೇಶವನ್ನು ಕಡಿಮೆ ಮಾಡಬಹುದು. ಜೊತೆಗೆ, ಬಾಗಿಲು-ಕಿಟಕಿಗಳಿಗೆ ಜಾಲರಿ ಅಳವಡಿಸಿ.
Lizard bite: ಮನೆಗಳಲ್ಲಿ ಹಲ್ಲಿಗಳು ಹೆಚ್ಚಾಗಿ ಕಂಡುಬರುತ್ತವೆ. ಇವುಗಳಿಗೆ ಅನೇಕ ಜನರು ಹೆದರುತ್ತಾರೆ. ಕೆಲವರಿಗೆ ಇವು ಅಸಹ್ಯಕರವೆನಿಸುತ್ತದೆ. ಆಕಸ್ಮಿಕವಾಗಿ ಹಲ್ಲಿಯ ಆಹಾರಕ್ಕೆ ಬಿದ್ದರೆ ಅಷ್ಟೇ. ಆ ಆಹಾರ ವಿಷವಾಗಿ ಬದಲಾಗುತ್ತದೆ.
ಮನುಷ್ಯನ ಎಡಗೈ ಮೇಲೆ ಹಲ್ಲಿ ಬಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಎಂದು ನಂಬಲಾಗಿದೆ.ಅದೇ ರೀತಿ, ಹಲ್ಲಿ ಮಹಿಳೆಯ ಬಲಗಾಲಿನ ಮೇಲೆ ಇಳಿಯುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
Lizard Removing Tips: ಮನೆಯಲ್ಲಿ 'ಹಲ್ಲಿ'ಗಳ ಕಾಟ ಹೆಚ್ಚಾಗಿದ್ಯಾ! ಮನೆಯಲ್ಲಿರುವ ಎರಡೇ ಎರಡು ವಸ್ತುಗಳನ್ನು ಬಳಸಿ ಇದರಿಂದ ಐದೇ ನಿಮಿಷದಲ್ಲಿ ಪರಿಹಾರ ಪಡೆಯಬಹುದಾಗಿದೆ.
ಸಾಮಾನ್ಯವಾಗಿ ಇದು ಸಂಭವಿಸುವುದಿಲ್ಲ, ಆದರೆ ಹಲ್ಲಿ ಹತ್ತಿ ದೇಹದ ಮೇಲೆ ಬೀಳುವ ಫಲಿತಾಂಶವನ್ನು ಸಹ ಅದೇ ರೀತಿಯಲ್ಲಿ ವಿವರಿಸಲಾಗಿದೆ. ಹಲ್ಲಿ ದೇಹದ ಬಲಭಾಗದಲ್ಲಿ ಬಿದ್ದ ನಂತರ ಎಡಭಾಗದಿಂದ ಕೆಳಗೆ ಬಂದರೆ ಅದನ್ನು ದೋಷವೆಂದು ಪರಿಗಣಿಸಲಾಗುವುದಿಲ್ಲ. ಇದು ಇಬ್ಬರಿಗೂ (ಹೆಣ್ಣು, ಪುರುಷ) ಅನ್ವಯಿಸುತ್ತದೆ.
ಅಡುಗೆ ಮನೆಯಲ್ಲಿ ಜಿರಳೆ, ಹಲ್ಲಿ ಕಂಡು ಬಂದರೆ ಮಹಿಳೆಯರು ಗಲಾಟೆ ಮಾಡುತ್ತಾರೆ. ಜಿರಳೆಗಳು ಆಹಾರವನ್ನು ಹಾಳುಮಾಡಿದರೆ, ಹಲ್ಲಿಯನ್ನು ಕಂಡರೆ ಭಯವಾಗುತ್ತದೆ. ಹಾಗಾಗಿ ಹಲವು ಮನೆಗಳಲ್ಲಿ ಇಲಿಗಳೂ ಗಲಾಟೆ ಸೃಷ್ಟಿಸುತ್ತಿವೆ. ಜಿರಳೆಗಳು, ಹಲ್ಲಿಗಳು ಮತ್ತು ಇಲಿಗಳು ನಿಮ್ಮ ಮನೆಗೆ ಭಯಭೀತಗೊಳಿಸಿವೆಯೇ? ಹಾಗಾದರೆ ಈ ಸ್ಥಳೀಯ ಪಾಕವಿಧಾನವನ್ನು ಅಳವಡಿಸಿಕೊಳ್ಳಿ, ಇದರಿಂದ ನೀವು ಪರಿಹಾರ ಪಡೆಯಬಹುದು.
Lizard falling on body Astrology : ಹಲ್ಲಿ ಎಲ್ಲರ ಮನೆಯಲ್ಲೂ ಕಾಣಸಿಗುವ ಜೀವಿ. ಹೆಚ್ಚಿನ ಜನರಿಗೆ ಇದನ್ನ ಕಂಡ್ರೆ ಹೆದರಿಕೆ, ಅದಕ್ಕಾಗಿಯೇ ಕೆಲವರು ಹಲ್ಲಿಗಳನ್ನು ಮನೆಯಿಂದ ಓಡಿಸುತ್ತಾರೆ.. ಆದರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇವುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ನಮ್ಮ ಮೇಲೆ ಹಲ್ಲಿ ಬೀಳುವುದು ಶುಭ ಶಕುನ ಎಂದು ಪರಿಗಣಿಸಲಾಗಿದ್ದರೂ ಕೌಳಿ ಶಾಸ್ತ್ರ ಕೆಲವೊಂದಿಷ್ಟು ವಿಶೇಷತೆಗಳನ್ನು ತಿಳಿಸುತ್ತದೆ..
Omen of the lizard : ಹಲ್ಲಿ ಸೇರಿದಂತೆ ಕೀಟಗಳು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುತ್ತವೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಕೆಲವರು ಅನುಮಾನ ಮತ್ತು ಭಯದಿಂದ ಅವುಗಳ ನಾಶಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿಗೆ ಚರ್ಚೆಯಾಗುವ ವಿಚಾರ ಅಂದ್ರೆ, ಮನೆಯಲ್ಲಿ ಹಲ್ಲಿ ಇದ್ದರೇ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ.. ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
Lizards At Home : ನೀವು ಮನೆಯಲ್ಲಿ ಕುಳಿತುಕೊಂಡಾಗ ಇದ್ದಕ್ಕಿದ್ದಂತೆ ಹಲ್ಲಿ ಬಿದ್ದರೆ, ನೀವು ಕಿರುಚುತ್ತೀರಿ. ಮನೆಗಳಲ್ಲಿ ಹಲ್ಲಿಗಳ ಸಮಸ್ಯೆ ಸಾಮಾನ್ಯ ವಿಷಯವಾಗಿದೆ, ಜನರು ಅದರ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ.
Vastu Tips : ಭವಿಷ್ಯದ ಘಟನೆಗಳ ಚಿಹ್ನೆಗಳು ನಮ್ಮ ದೈನಂದಿನ ಜೀವನದಲ್ಲಿ ಕಂಡುಬರುತ್ತವೆ. ಜ್ಯೋತಿಷ್ಯ, ವಾಸ್ತು ಶಾಸ್ತ್ರ ಮತ್ತು ಶಕುನ ಶಾಸ್ತ್ರಗಳಲ್ಲಿ ಇದನ್ನು ವಿವರವಾಗಿ ತಿಳಿಸಲಾಗಿದೆ. ಸಾಮಾನ್ಯವಾಗಿ ಇರುವೆಗಳು, ಇಲಿಗಳು, ಮೋಲಗಳು, ಹಲ್ಲಿಗಳು, ಶತಪದಿಗಳು ಮುಂತಾದ ಕೆಲವು ಸಣ್ಣ ಜೀವಿಗಳು ಸಹ ಮನೆಗೆ ಬರುತ್ತವೆ. ಮನೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ಜೀವಿಗಳು ಭವಿಷ್ಯದ ಘಟನೆಗಳ ಪ್ರಮುಖ ಸೂಚನೆಗಳನ್ನು ನೀಡುತ್ತವೆ.
Vastu Shastra on Lizard: ಸಾಮಾನ್ಯವಾಗಿ ಹಲ್ಲಿಗಳನ್ನು ತಾಯಿ ಲಕ್ಷ್ಮಿಯ ಪ್ರತೀಕ ಎಂದು ಭಾವಿಸಲಾಗುತ್ತದೆ. ತಮ್ಮ ವಿಶೇಷ ಭಂಗಿಗಳ ಮೂಲಕ ಹಲ್ಲಿಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳ ಕುರಿತು ಸಂಕೇತಗಳನ್ನು ಮೊದಲೇ ನೀಡುತ್ತವೆ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Astrology : ಹಿಂದೂ ಧರ್ಮದಲ್ಲಿ ಹಲ್ಲಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹಲ್ಲಿಯು ನೆಲದ ಮೇಲೆ ಬಿದ್ದರೆ, ಅದರ ಹಿಂದೆ ಅನೇಕ ಪ್ರಮುಖ ಚಿಹ್ನೆಗಳು ಅಡಗಿರುತ್ತವೆ ಎಂದು ಹೇಳಲಾಗುತ್ತದೆ.
Lizard Eating Watermelon: ಈ ವಿಡಿಯೋದಲ್ಲಿ ಕಾಣುವ ಮನುಷ್ಯ ಬಹಳ ವೈವಿಧ್ಯತೆಯ ಮನುಷ್ಯ. ಎಲ್ಲರಂತೆ ಬೆಕ್ಕು, ನಾಯಿ, ಮೊಲ, ಪಕ್ಷಿಗಳನ್ನು ಸಾಕಿಲ್ಲ. ಬದಲಾಗಿ ಇಲ್ಲಿ ಅಪರೂಪದ ಹಲ್ಲಿಯನ್ನು ಮನೆಯಲ್ಲಿ ಸಾಕುತ್ತಿದ್ದಾನೆ. ಈ ಯುವಕ ತಾನು ಸಾಕುತ್ತಿರುವ ಹಲ್ಲಿಯ ಜೊತೆ ಕಲ್ಲಂಗಡಿಯನ್ನು ತಿನ್ನುತ್ತಿದ್ದಾನೆ.