Lockdown

ಸ್ಕೂಲ್ ತೆರೆಯುವ ಮುನ್ನ ಶುಲ್ಕ ವಿಧಿಸದಂತೆ ಸರ್ಕಾರದ ಸೂಚನೆ,  ಆನ್‌ಲೈನ್ ಕ್ಲಾಸ್ ಮುಚ್ಚಿದ ಶಾಲೆಗಳು

ಸ್ಕೂಲ್ ತೆರೆಯುವ ಮುನ್ನ ಶುಲ್ಕ ವಿಧಿಸದಂತೆ ಸರ್ಕಾರದ ಸೂಚನೆ, ಆನ್‌ಲೈನ್ ಕ್ಲಾಸ್ ಮುಚ್ಚಿದ ಶಾಲೆಗಳು

ಶಾಲೆಗಳು ಮತ್ತೆ ತೆರೆಯುವವರೆಗೆ ವಿದ್ಯಾರ್ಥಿಗಳಿಂದ ಶುಲ್ಕ ತೆಗೆದುಕೊಳ್ಳಬಾರದು ಎಂದು ರಾಜ್ಯ ಸರ್ಕಾರದ ಆದೇಶದ ನಂತರ ಕೋಪಗೊಂಡ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿವೆ.

Jul 24, 2020, 06:12 AM IST
ಶಾಲೆ ತೆರೆಯುವ ಮುನ್ನ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುವಂತಿಲ್ಲ: ಈ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಶಾಲೆ ತೆರೆಯುವ ಮುನ್ನ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುವಂತಿಲ್ಲ: ಈ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

2020-21ರ ಶೈಕ್ಷಣಿಕ ಅಧಿವೇಶನಕ್ಕೆ ಶುಲ್ಕವನ್ನು ಹೆಚ್ಚಿಸದಂತೆ ಸರ್ಕಾರ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.

Jul 23, 2020, 05:54 AM IST
ಈ ರಾಜ್ಯದಲ್ಲಿ ಸೆಪ್ಟೆಂಬರ್ 5ರಿಂದ ಶಾಲೆಗಳನ್ನು ತೆರೆಯಲು ನಡೆದಿದೆ ಸಿದ್ಧತೆ

ಈ ರಾಜ್ಯದಲ್ಲಿ ಸೆಪ್ಟೆಂಬರ್ 5ರಿಂದ ಶಾಲೆಗಳನ್ನು ತೆರೆಯಲು ನಡೆದಿದೆ ಸಿದ್ಧತೆ

ಸೆಪ್ಟೆಂಬರ್ 5 ರಿಂದ ಶಾಲೆಗಳನ್ನು ತೆರೆಯಲು ಆಂಧ್ರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಸರ್ಕಾರ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಸಹ ಮಾಡುತ್ತಿದೆ. ಆದರೆ  ಆ ಸಂದರ್ಭ ಕರೋನಾ ಪರಿಸ್ಥಿತಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
 

Jul 22, 2020, 09:53 AM IST
#GymKholoModiJi: ದೇಶಾದ್ಯಂತ ಜಿಮ್ ಪುನರಾರಂಭಿಸಲು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ  ಬಿ.ವಿ ಶ್ರೀನಿವಾಸ್ ಆಗ್ರಹ

#GymKholoModiJi: ದೇಶಾದ್ಯಂತ ಜಿಮ್ ಪುನರಾರಂಭಿಸಲು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಆಗ್ರಹ

 ದೇಶಾದ್ಯಂತ ಜಿಮ್ ಕೇಂದ್ರಗಳನ್ನು ಪುನರಾರಂಭಿಸಬೇಕೆಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕನ್ನಡಿಗರೂ ಆಗಿರುವ ಬಿ.ವಿ.ಶ್ರೀನಿವಾಸ್ ಅವರು ಪ್ರಧಾನಿ ಮೋದಿ ಅವರಿಗೆ ಆಗ್ರಹಿಸಿದ್ದಾರೆ.

Jul 21, 2020, 08:21 PM IST
ನಾಳೆಯಿಂದ ಯಾವುದೇ ಲಾಕ್‌ಡೌನ್ ಇರುವುದಿಲ್ಲ, ಎಲ್ಲರೂ ಕೆಲಸಕ್ಕೆ ಮರಳಿ-ಸಿಎಂ ಬಿ.ಎಸ್.ಯಡಿಯೂರಪ್ಪ

ನಾಳೆಯಿಂದ ಯಾವುದೇ ಲಾಕ್‌ಡೌನ್ ಇರುವುದಿಲ್ಲ, ಎಲ್ಲರೂ ಕೆಲಸಕ್ಕೆ ಮರಳಿ-ಸಿಎಂ ಬಿ.ಎಸ್.ಯಡಿಯೂರಪ್ಪ

ನಾಳೆಯಿಂದ ಯಾವುದೇ ಲಾಕ್‌ಡೌನ್ ಇರುವುದಿಲ್ಲ, ಜನರು ಕೆಲಸಕ್ಕೆ ಮರಳಬೇಕಾಗಿದೆ,ಎಂದು ಸಿಎಂ ಬಿಎಸ್ವೈ ಘೋಷಿಸಿದ್ದಾರೆ.

Jul 21, 2020, 06:15 PM IST
ಕರೋನಾ: ಈ ನಗರಗಳಲ್ಲಿ  ಮತ್ತೆ ಸಂಪೂರ್ಣ ಲಾಕ್‌ಡೌನ್

ಕರೋನಾ: ಈ ನಗರಗಳಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್

ಈಗ ಪ್ರತಿದಿನ 35 ಸಾವಿರಕ್ಕೂ ಹೆಚ್ಚು ಜನರಲ್ಲಿ ಕರೋನಾ ಸೋಂಕು ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಬಹುದು ಎಂದು ಕೋವಿಡ್ -19 ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Jul 20, 2020, 02:08 PM IST
ಈ ಎರಡೂ ರಾಜ್ಯಗಳಲ್ಲಿ ಕರೋನಾ ಸಮುದಾಯ ಪ್ರಸರಣವಾಗಿರುವ ಬಗ್ಗೆ ಶಂಕೆ

ಈ ಎರಡೂ ರಾಜ್ಯಗಳಲ್ಲಿ ಕರೋನಾ ಸಮುದಾಯ ಪ್ರಸರಣವಾಗಿರುವ ಬಗ್ಗೆ ಶಂಕೆ

ದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.  ಕರೋನಾವೈರಸ್ ಸೋಂಕಿನ ಪ್ರಕರಣಗಳು ಕಾಲು ದಶಲಕ್ಷದಷ್ಟು ಹತ್ತಿರದಲ್ಲಿವೆ. 

Jul 19, 2020, 10:57 AM IST
ಜುಲೈ 24 ರಿಂದ 31 ರವರೆಗೆ ಮೇಘಾಲಯದ ಎಲ್ಲಾ ಎಂಟ್ರಿ ಪಾಯಿಂಟ್ ಮುಚ್ಚಲು ಸರ್ಕಾರ ನಿರ್ಧಾರ

ಜುಲೈ 24 ರಿಂದ 31 ರವರೆಗೆ ಮೇಘಾಲಯದ ಎಲ್ಲಾ ಎಂಟ್ರಿ ಪಾಯಿಂಟ್ ಮುಚ್ಚಲು ಸರ್ಕಾರ ನಿರ್ಧಾರ

COVID-19 ಮೇಲೆ ನಿಗಾವಹಿಸಲು ನಿರ್ಧರಿಸಿರುವ ಮೇಘಾಲಯ ಸರ್ಕಾರ ಜುಲೈ 24 ರಿಂದ 31 ರವರೆಗೆ ರಾಜ್ಯಕ್ಕೆ ಎಲ್ಲಾ  ಎಂಟ್ರಿ ಪಾಯಿಂಟ್ ಗಳನ್ನು ಮುಚ್ಚಲು ನಿರ್ಧರಿಸಿದೆ, ಗುರುವಾರ ಕೊರೊನಾ ಸಂಖ್ಯೆ 354 ಕ್ಕೆ ಏರಿದ ಹಿನ್ನಲೆಯಲ್ಲಿ ಸರ್ಕಾರ ಕ್ರಮ ಬಂದಿದೆ.

Jul 16, 2020, 08:09 PM IST
ಈ ದೇಶದಲ್ಲಿ Lockdown ನಿಯಮ ಪಾಲಿಸದೆ ಹೋದರೆ Murder ಮಾಡ್ತಾರಂತೆ... ಇದುವರೆಗೆ 8 ಸಾವು

ಈ ದೇಶದಲ್ಲಿ Lockdown ನಿಯಮ ಪಾಲಿಸದೆ ಹೋದರೆ Murder ಮಾಡ್ತಾರಂತೆ... ಇದುವರೆಗೆ 8 ಸಾವು

ಕೊರೊನಾ ಪ್ರಕೊಪದ ಹಿನ್ನೆಲೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಕೆಲೆವೆಡೆ ಲಾಕ್ ಡೌನ್ ತೆರೆವುಗೊಳಿಸಲಾದರೆ, ಇನ್ನೂ ಹಲವೆಡೆ ಎರಡನೇ-ಮೂರನೇ ಬಾರಿಗೆ ಲಾಕ್ ಡೌನ್ ಮುಂದುವರೆಸಲಾಗುತ್ತಿದೆ. 

Jul 16, 2020, 07:28 PM IST
ಸಚಿವರ ನಡುವೆ ಯಾವುದೇ ಗೊಂದಲ ಇಲ್ಲ; ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟನೆ

ಸಚಿವರ ನಡುವೆ ಯಾವುದೇ ಗೊಂದಲ ಇಲ್ಲ; ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟನೆ

ವಿರೋಧ ಪಕ್ಷದವರು ಸುಮ್ಮನೆ ವಿರೋಧ ಮಾಡಬೇಕು ಎಂದು ಮಾಡುತ್ತಿದ್ದಾರೆ. ಇಲ್ಲಿ ಯಾರಲ್ಲೂ ಸಮನ್ವಯತೆ ಕೊರತೆ ಕಾಡುತ್ತಿಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

Jul 14, 2020, 01:50 PM IST
ದೇಶದಲ್ಲಿ ಬದಲಾವಣೆಯ ರೂಪದಲ್ಲಿ ಮತ್ತೆ ಲಾಕ್‌ಡೌನ್

ದೇಶದಲ್ಲಿ ಬದಲಾವಣೆಯ ರೂಪದಲ್ಲಿ ಮತ್ತೆ ಲಾಕ್‌ಡೌನ್

ಈ ಲಾಕ್‌ಡೌನ್‌ಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ನಿಯಮಗಳನ್ನು ಸಹ ಮಾಡಲಾಗಿದೆ, ಜೊತೆಗೆ ಸಮಯದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ.

Jul 14, 2020, 10:39 AM IST
ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದ 9 ದಿನಗಳ ಲಾಕ್‌ಡೌನ್: ಇಲ್ಲಿದೆ ಗೈಡ್ಲೈನ್ಸ್

ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದ 9 ದಿನಗಳ ಲಾಕ್‌ಡೌನ್: ಇಲ್ಲಿದೆ ಗೈಡ್ಲೈನ್ಸ್

ಜುಲೈ 22ರ ಬೆಳಿಗ್ಗೆ 5 ಗಂಟೆಯವರೆಗೆ ಈ ಲಾಕ್‌ಡೌನ್ ಮುಂದುವರಿಯಲಿದ್ದು, ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಅವಧಿಗೆ ಕಠಿಣ ಮಾರ್ಗಸೂಚಿಗಳನ್ನು ವಿಧಿಸಿದೆ.

Jul 14, 2020, 07:32 AM IST
COVID 19 ಹರಡುವಿಕೆ ತಡೆಯಲು ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಗೊಳಿಸುವಂತೆ ದೇವೇಗೌಡ ಸಲಹೆ

COVID 19 ಹರಡುವಿಕೆ ತಡೆಯಲು ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಗೊಳಿಸುವಂತೆ ದೇವೇಗೌಡ ಸಲಹೆ

ರಾಜ್ಯದ ಜನತೆಯ ಜೊತೆಗೆ  ನಮ್ಮ ಇಡಿ ದೇಶದ ಜನತೆಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ನಮಗೆ ಆರೋಗ್ಯವೇ ಭಾಗ್ಯ- ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ

Jul 13, 2020, 09:33 AM IST
ಗಮನಿಸಿ! ನಿಮ್ಮ ನಗರದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಬಹುದು, ಕಾರಣ...?

ಗಮನಿಸಿ! ನಿಮ್ಮ ನಗರದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಬಹುದು, ಕಾರಣ...?

ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು 8.5 ಲಕ್ಷಕ್ಕೆ ತಲುಪಿದೆ. ಏತನ್ಮಧ್ಯೆ ಮುಂಬರುವ ದಿನಗಳಲ್ಲಿ ಬೆಂಗಳೂರು ಮತ್ತು ಪುಣೆ ಸೇರಿದಂತೆ ಹಲವಾರು ನಗರಗಳ ಅಧಿಕಾರಿಗಳು ವಿವಿಧ ಅವಧಿಗಳಿಗೆ ಲಾಕ್‌ಡೌನ್ ಅನ್ನು ಮತ್ತೆ ಅನ್ವಯಿಸಲು ತಯಾರಿ ನಡೆಸುತ್ತಿದ್ದಾರೆ.
 

Jul 13, 2020, 06:35 AM IST
ಖಾಸಗಿ ಶಾಲಾ ಶುಲ್ಕ  ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

ಖಾಸಗಿ ಶಾಲಾ ಶುಲ್ಕ ಮನ್ನಾ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

ಖಾಸಗಿ ಶಾಲೆಗಳ ಮೂರು ತಿಂಗಳ (ಏಪ್ರಿಲ್ 1 ರಿಂದ ಜೂನ್ ವರೆಗೆ) ಶುಲ್ಕವನ್ನು ಮನ್ನಾ ಮಾಡುವಂತೆ ಮತ್ತು ನಿಯಮಿತ ಶಾಲೆ ಪ್ರಾರಂಭವಾಗುವವರೆಗೆ ಶುಲ್ಕವನ್ನು ನಿಯಂತ್ರಿಸುವಂತೆ ಒತ್ತಾಯಿಸಿ 8 ರಾಜ್ಯಗಳ ಪೋಷಕರು ಒಟ್ಟಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 

Jul 10, 2020, 02:26 PM IST
ಉತ್ತರ ಪ್ರದೇಶದಲ್ಲಿ ನಾಳೆ ಸಂಜೆಯಿಂದ 2 ದಿನಗಳ ವಾರಾಂತ್ಯದ ಲಾಕ್‌ಡೌನ್‌

ಉತ್ತರ ಪ್ರದೇಶದಲ್ಲಿ ನಾಳೆ ಸಂಜೆಯಿಂದ 2 ದಿನಗಳ ವಾರಾಂತ್ಯದ ಲಾಕ್‌ಡೌನ್‌

ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಉತ್ತರ ಪ್ರದೇಶ ಗುರುವಾರ ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ 2 ದಿನಗಳ ಸಂಪೂರ್ಣ ಸ್ಥಗಿತಗೊಳಿಸುವಿಕೆಯನ್ನು ಪ್ರಕಟಿಸಿದೆ.

Jul 9, 2020, 10:53 PM IST
ರಾಜ್ಯದಲ್ಲಿ  ಲಾಕ್‌ಡೌನ್ ಮಾಡಬೇಕೋ? ಬೇಡವೋ?  ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ರಾಜ್ಯದಲ್ಲಿ ಲಾಕ್‌ಡೌನ್ ಮಾಡಬೇಕೋ? ಬೇಡವೋ? ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

COVID 19 ನಿಯಂತ್ರಣಕ್ಕೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಲಿದೆ.

Jul 9, 2020, 08:03 AM IST
ಗುಡ್ ನ್ಯೂಸ್: ಈ ವರ್ಷವೂ ಹೆಚ್ಚಾಗಲಿದೆ ವೇತನ

ಗುಡ್ ನ್ಯೂಸ್: ಈ ವರ್ಷವೂ ಹೆಚ್ಚಾಗಲಿದೆ ವೇತನ

ಅನೇಕ ಪ್ರಸಿದ್ಧ ಕಂಪನಿಗಳು ಅಪ್ರೈಸಲ್ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.
 

Jul 9, 2020, 07:15 AM IST
ಬಿಹಾರದ ಪಾಟ್ನಾದಲ್ಲಿ ಜುಲೈ10 ರಿಂದ ಒಂದು ವಾರ ಸಂಪೂರ್ಣ ಲಾಕ್ ಡೌನ್

ಬಿಹಾರದ ಪಾಟ್ನಾದಲ್ಲಿ ಜುಲೈ10 ರಿಂದ ಒಂದು ವಾರ ಸಂಪೂರ್ಣ ಲಾಕ್ ಡೌನ್

 ಬಿಹಾರದಲ್ಲಿ ಬುಧವಾರ ಕೊರೊನಾ ಪ್ರಕರಣಗಳ ಸಂಖ್ಯೆ 13,000 ಕ್ಕೆ ಏರಿದ್ದರಿಂದ, ಪಾಟ್ನಾ ಜಿಲ್ಲಾಡಳಿತವು ಶುಕ್ರವಾರದಿಂದ ಒಂದು ವಾರ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲು ನಿರ್ಧರಿಸಿತು.

Jul 8, 2020, 10:15 PM IST
ಮಾರ್ಚ್ 31ರ ನಂತರ ಮಾರಾಟ ಮಾಡಲಾದ BS-4 ವಾಹನಗಳ Registration ಇಲ್ಲ ಎಂದ SC

ಮಾರ್ಚ್ 31ರ ನಂತರ ಮಾರಾಟ ಮಾಡಲಾದ BS-4 ವಾಹನಗಳ Registration ಇಲ್ಲ ಎಂದ SC

ಈ ಕುರಿತಾದ ಅರ್ಜಿಯ ವಿಚಾರಣೆಯ ವೇಳೆ ಸರ್ವೋಚ್ಛ ನ್ಯಾಯಾಲಯ ಆಟೋಮೊಬೈಲ್ ಡೀಲರ್ ಅಸೋಸಿಯೇಷನ್ ಗೆ ತಪರಾಕಿ ಹಾಕಿದೆ. ಈ ಸಂದರ್ಭದಲ್ಲಿ ಇದುವರೆಗೂ ಕೂಡ BS-4 ವಾಹನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

Jul 8, 2020, 09:14 PM IST