Lockdown

ಆಘಾತಕಾರಿ ಸತ್ಯ: ಲಾಕ್‌ಡೌನ್ ನಡುವೆ ಪ್ರತಿ 10 ಮಂದಿಯಲ್ಲಿ ಒಬ್ಬರ ಉದ್ಯೋಗಕ್ಕೆ ಕತ್ತರಿ

ಆಘಾತಕಾರಿ ಸತ್ಯ: ಲಾಕ್‌ಡೌನ್ ನಡುವೆ ಪ್ರತಿ 10 ಮಂದಿಯಲ್ಲಿ ಒಬ್ಬರ ಉದ್ಯೋಗಕ್ಕೆ ಕತ್ತರಿ

ಕೆಲಸ ಕಳೆದುಕೊಂಡವರಲ್ಲಿ 10 - 15 ಪ್ರತಿಶತದಷ್ಟು ಮಂದಿ ವಿಮಾನಯಾನ ಮತ್ತು ಇ-ಕಾಮರ್ಸ್ ಉದ್ಯಮ ಮತ್ತು 14 ಪ್ರತಿಶತ ಆತಿಥ್ಯ ಉದ್ಯಮದವರಾಗಿದ್ದಾರೆ.
 
May 28, 2020, 10:12 AM IST
ಇಂದಿನಿಂದ ಅಲಾಯನ್ಸ್ ಏರ್ ವಿಮಾನಯಾನ ಸಂಚಾರ ಪುನರಾರಂಭ

ಇಂದಿನಿಂದ ಅಲಾಯನ್ಸ್ ಏರ್ ವಿಮಾನಯಾನ ಸಂಚಾರ ಪುನರಾರಂಭ

ಅಲಾಯನ್ಸ್ ಏರ್ ಸಂಸ್ಥೆಯ ವಿಮಾನವು ಮೇ-28, 30 ಹಾಗೂ 31 ರಂದು ಬೆಳಿಗ್ಗೆ 11-45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಿ ಮಧ್ಯಾಹ್ನ  12-25 ಗಂಟೆಗೆ ಬೆಂಗಳೂರಿಗೆ ಮರು ಪ್ರಯಾಣ ಬೆಳಸಲಿದೆ.

May 28, 2020, 09:30 AM IST
ಮೇ 31ರ ಬಳಿಕ‌ ಜಾರಿಯಾಗಲಿರುವ 5ನೇ ಹಂತದ  ಲಾಕ್​ಡೌನ್ ಹೇಗಿರಲಿದೆ ಗೊತ್ತಾ?

ಮೇ 31ರ ಬಳಿಕ‌ ಜಾರಿಯಾಗಲಿರುವ 5ನೇ ಹಂತದ ಲಾಕ್​ಡೌನ್ ಹೇಗಿರಲಿದೆ ಗೊತ್ತಾ?

ಕರ್ನಾಟಕದಲ್ಲಿ ಈಗಾಗಲೇ ಜೂನ್ 1ರಿಂದ ದೇವಸ್ಥಾನಗಳನ್ನು ತೆರೆಯಲು ಅನುಮತಿ ಕೊಡಲಾಗಿದೆ.‌ ಇದೇ ರೀತಿ ಕೇಂದ್ರ ಸರ್ಕಾರ ಕೂಡ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಲಿದೆ. ಆದರೆ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನುಮತಿ ನಿರಾಕರಿಸಲಿದೆ.

May 28, 2020, 09:03 AM IST
ಇಂದಿನಿಂದ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವ ಅಭಿಯಾನ ಕೈಗೆತ್ತಿಕೊಂಡ ಕಾಂಗ್ರೆಸ್

ಇಂದಿನಿಂದ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವ ಅಭಿಯಾನ ಕೈಗೆತ್ತಿಕೊಂಡ ಕಾಂಗ್ರೆಸ್

ಕೇಂದ್ರ ಸರ್ಕಾರ ಗಣನೀಯವಾದ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈಗ ಸ್ವತಃ ಕಾಂಗ್ರೆಸ್ ಪಕ್ಷವೇ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ನೀಡುವ ಅಭಿಯಾನವನ್ನು ಹಮ್ಮಿಕೊಂಡಿದೆ.
 
May 28, 2020, 07:43 AM IST
ಮೇ 31ರಂದು 'ಮನ್ ಕಿ ಬಾತ್ 'ನಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ನೀಡಲಿರುವ ಮೋದಿ

ಮೇ 31ರಂದು 'ಮನ್ ಕಿ ಬಾತ್ 'ನಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ನೀಡಲಿರುವ ಮೋದಿ

ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಯಾರನ್ನೂ  ಕೇಳದೆ ಕೇವಲ ನಾಲ್ಕೇ ನಾಲ್ಕು ಗಂಟೆ ಮೊದಲು ಟಿವಿ ಎದುರು ಬಂದು ಲಾಕ್​ಡೌನ್ ಜಾರಿಗೊಳಿಸಲಾಗುತ್ತಿದೆ ಎಂದು ಘೋಷಿಸಿದ್ದರು. 

May 28, 2020, 07:09 AM IST
COVID 19 ಎಫೆಕ್ಟ್  ಯಾವ ರಾಜ್ಯಗಳ ಮೇಲೆ ಎಷ್ಟೆಷ್ಟಿದೆ?

COVID 19 ಎಫೆಕ್ಟ್ ಯಾವ ರಾಜ್ಯಗಳ ಮೇಲೆ ಎಷ್ಟೆಷ್ಟಿದೆ?

ವ್ಯಾಪಕವಾಗಿ ಹರಡುತ್ತಿರುವ  ದೇಶದ COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ರಾಜ್ಯವೊಂದರ ಕೊಡುಗೆಯೇ ಮೂರನೇ ಒಂದುರಷ್ಟು ಪಾಲಿದೆ. ನಂಬರ್ 1 ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು COVID 19 ವೈರಸ್ ಸೋಂಕಿತರಿದ್ದಾರೆ‌. 

May 28, 2020, 06:26 AM IST
Lockdown 5.0 ಕುರಿತಾದ ಎಲ್ಲ ವರದಿಗಳನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವಾಲಯ

Lockdown 5.0 ಕುರಿತಾದ ಎಲ್ಲ ವರದಿಗಳನ್ನು ತಳ್ಳಿ ಹಾಕಿದ ಕೇಂದ್ರ ಗೃಹ ಸಚಿವಾಲಯ

Lockdown 5.0 ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳು ಕೇವಲ ವದಂತಿಗಳಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಲಾಕ್ ಡೌನ್ 4 ಅವಧಿ ಮೇ 31ರಂದು ಅಂತ್ಯಗೊಳ್ಳಲಿದೆ.

May 27, 2020, 05:30 PM IST
ವಲಸೆ ಕಾರ್ಮಿಕರ ನೆರವಿಗೆ ತನ್ನ ಮೊಬೈಲ್ ನಂಬರ್ ಹಂಚಿಕೊಂಡ Sonu Sood

ವಲಸೆ ಕಾರ್ಮಿಕರ ನೆರವಿಗೆ ತನ್ನ ಮೊಬೈಲ್ ನಂಬರ್ ಹಂಚಿಕೊಂಡ Sonu Sood

ಸೋನು ಸೂದ್ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಸಕ್ರೀಯರಾಗಿದ್ದು ಸಕ್ರಿಯರಾಗಿದ್ದಾರೆ ಮತ್ತು ನಿರಂತರವಾಗಿ ತನ್ನ ಅಭಿಮಾನಿಗಳೊಂದಿಗೆ ಅಪ್ಡೇಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಅದಲ್ಲದೆ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕ ಕೂಡ ಸಾಧಿಸುತ್ತಿದ್ದಾರೆ.

May 27, 2020, 01:26 PM IST
ಒಂದೂವರೆ ಲಕ್ಷದ ಗಡಿ ದಾಟಿದ ದೇಶದ COVID 19 ವೈರಸ್ ಪೀಡಿತರ ಸಂಖ್ಯೆ

ಒಂದೂವರೆ ಲಕ್ಷದ ಗಡಿ ದಾಟಿದ ದೇಶದ COVID 19 ವೈರಸ್ ಪೀಡಿತರ ಸಂಖ್ಯೆ

ಕಳೆದ ವಾರಾಂತ್ಯದಲ್ಲೇ ದಿನವೊಂದರಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಇದು ಹಾಗೆ ಮುಂದುವರೆದಿದ್ದು ಭಾರತದಲ್ಲಿ ನಿನ್ನೆ ಒಂದೇ ದಿನ 6,387 ಜನರಿಗೆ COVID 19 ಸೋಂಕು ಇರುವುದು ದೃಢಪಟ್ಟಿದೆ. 

May 27, 2020, 12:54 PM IST
Coronavirus ಬಿಕ್ಕಟ್ಟಿನ ನಡುವೆ ತೆರೆಯಲಿದೆಯೇ ಶಾಲಾ-ಕಾಲೇಜು? ಗೃಹ ಸಚಿವಾಲಯ ಹೇಳಿದ್ದೇನು?

Coronavirus ಬಿಕ್ಕಟ್ಟಿನ ನಡುವೆ ತೆರೆಯಲಿದೆಯೇ ಶಾಲಾ-ಕಾಲೇಜು? ಗೃಹ ಸಚಿವಾಲಯ ಹೇಳಿದ್ದೇನು?

ಕೊರೊನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಮಾರ್ಚ್ ಮಧ್ಯ ಭಾಗದಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.

May 27, 2020, 08:46 AM IST
ಜೂನ್ 15ರವರೆಗೂ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ

ಜೂನ್ 15ರವರೆಗೂ ಲಾಕ್‌ಡೌನ್ ಮುಂದುವರೆಯುವ ಸಾಧ್ಯತೆ

ವೈದ್ಯಕೀಯ ಕ್ಷೇತ್ರದ ತಜ್ಞರು ಕೆಂದ್ರ ಸರ್ಕಾರಕ್ಕೆ ಇನ್ನೂ 2 ವಾರ ಲಾಕ್‌ಡೌನ್ ವಿಸ್ತರಿಸುವುದೇ ಸೂಕ್ತ ಎಂಬ ಸಲಹೆ ನೀಡಿದ್ದಾರೆ.‌

May 27, 2020, 08:02 AM IST
ಪ್ರಯಾಣಿಕರ ಲಭ್ಯತೆ ಆಧಾರದಲ್ಲಿ ಬಸ್ಸುಗಳ ರಾತ್ರಿ ಸಂಚಾರ ಪ್ರಾರಂಭ: ಲಕ್ಷ್ಮಣ ಸವದಿ

ಪ್ರಯಾಣಿಕರ ಲಭ್ಯತೆ ಆಧಾರದಲ್ಲಿ ಬಸ್ಸುಗಳ ರಾತ್ರಿ ಸಂಚಾರ ಪ್ರಾರಂಭ: ಲಕ್ಷ್ಮಣ ಸವದಿ

ರಾಜ್ಯದ ವಾಕರಸಾಸಂ, ಈಕರಸಾಸಂ, ಬಿಎಂಟಿಸಿ ಹಾಗೂ ಕೆ ಎಸ್ ಆರ್ ಟಿ ಸಿ ನಿಗಮಗಳು ಇಲ್ಲಿಯವರೆಗೆ ಅನುಭವಿಸಿರುವ ಹಾನಿ ಹಾಗೂ ಮುಂದಿನ ದಿನಗಳ ಸವಾಲುಗಳ ಕುರಿತು ಚರ್ಚಿಸಲು ಎಲ್ಲಾ ನಿಗಮಗಳ ಪರಿಶೀಲನೆ ಸಭೆ ಪ್ರತ್ಯೇಕವಾಗಿ ನಡೆಸಲಾಗುತ್ತಿದೆ. 

May 27, 2020, 06:25 AM IST
ದೇಶಾದ್ಯಂತ ಇರುವ 7 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ ಮೋದಿ ಸರ್ಕಾರ

ದೇಶಾದ್ಯಂತ ಇರುವ 7 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ ಮೋದಿ ಸರ್ಕಾರ

ಕರೋನಾ ಪ್ರಕೋಪದ ಹಿನ್ನೆಲೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಚಿಲ್ಲರೆ ವ್ಯಾಪಾರಿಗಳಿಗೆ ಮೋದಿ ಸರ್ಕಾರ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.

May 26, 2020, 05:19 PM IST
ಲಾಕ್‌ಡೌನ್‌ ವಿಫಲವಾಗುತ್ತಿದ್ದಂತೆ ಹಿನ್ನೆಲೆಗೆ ಸರಿದ ಮೋದಿ: ರಾಹುಲ್ ಗಾಂಧಿ ವಾಗ್ಧಾಳಿ

ಲಾಕ್‌ಡೌನ್‌ ವಿಫಲವಾಗುತ್ತಿದ್ದಂತೆ ಹಿನ್ನೆಲೆಗೆ ಸರಿದ ಮೋದಿ: ರಾಹುಲ್ ಗಾಂಧಿ ವಾಗ್ಧಾಳಿ

ಲಾಕ್‌ಡೌನ್‌ನ ಗುರಿ ಮತ್ತು ಉದ್ದೇಶ ವಿಫಲವಾಗಿದೆ. ಇದರ ಫಲಿತಾಂಶವನ್ನು ದೇಶದ ಜನತೆ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

May 26, 2020, 02:48 PM IST
ಒಂದೂವರೆ ಲಕ್ಷದ ಗಡಿ ಸಮೀಪ ಬಂದ ಭಾರತದ‌ COVID 19 ವೈರಸ್ ಪೀಡಿತರ ಸಂಖ್ಯೆ

ಒಂದೂವರೆ ಲಕ್ಷದ ಗಡಿ ಸಮೀಪ ಬಂದ ಭಾರತದ‌ COVID 19 ವೈರಸ್ ಪೀಡಿತರ ಸಂಖ್ಯೆ

ದೇಶಕ್ಕೆ ದೇಶವನ್ನೇ ದಿಗ್ಬಂಧನಗೊಳಿಸಿದರೂ COVID 19 ಎಂಬ ಕಂಡುಕೇಳರಿಯದ ಸೋಂಕು ಹರಡುವಿಕೆ ಕಮ್ಮಿ ಆಗಿಲ್ಲ. 

May 26, 2020, 09:56 AM IST
COVID 19 ವೈರಸ್ ಎಫೆಕ್ಟ್ ಯವ್ಯಾವ ರಾಜ್ಯಗಳ ಮೇಲೆ ಹೇಗಿದೆ ?

COVID 19 ವೈರಸ್ ಎಫೆಕ್ಟ್ ಯವ್ಯಾವ ರಾಜ್ಯಗಳ ಮೇಲೆ ಹೇಗಿದೆ ?

ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು COVID 19 ವೈರಸ್ ಸೋಂಕಿತರಿದ್ದಾರೆ‌. 
 
May 26, 2020, 06:37 AM IST
3 ತಿಂಗಳುಗಳ ಬಳಿಕ ಒಂಟಿಯಾಗಿ ವಿಮಾನ ಪ್ರವಾಸ ಮಾಡಿ ತಾಯಿ ಒಡಲು ಸೇರಿದ 5 ವರ್ಷದ ಹಸುಳೆ

3 ತಿಂಗಳುಗಳ ಬಳಿಕ ಒಂಟಿಯಾಗಿ ವಿಮಾನ ಪ್ರವಾಸ ಮಾಡಿ ತಾಯಿ ಒಡಲು ಸೇರಿದ 5 ವರ್ಷದ ಹಸುಳೆ

ಐದು ವರ್ಷದ ವಿಹಾನ್ ಶರ್ಮಾ ತನ್ನ ತಾಯಿಯನ್ನು ಭೇಟಿಯಾಗಲು ದೆಹಲಿಯಿಂದ ಬೆಂಗಳೂರಿಗೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾನೆ.

May 25, 2020, 07:08 PM IST
"ನಾನೊಬ್ಬ ಮಂತ್ರಿಯಾಗಿದ್ದೇನೆ, ಕ್ವಾರಂಟೀನ್ ನಿಯಮ ನನಗೆ ಅನ್ವಯಿಸುವುದಿಲ್ಲ"

"ನಾನೊಬ್ಬ ಮಂತ್ರಿಯಾಗಿದ್ದೇನೆ, ಕ್ವಾರಂಟೀನ್ ನಿಯಮ ನನಗೆ ಅನ್ವಯಿಸುವುದಿಲ್ಲ"

ದೆಹಲಿಯಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದ ಕೇಂದ್ರ ಸಚಿವ ಸದಾನಂದ್ ಗೌಡ ಅವರು ಕ್ವಾರಂಟೀನ್ ನಿಯಮ ನನಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

May 25, 2020, 03:59 PM IST
10th - 12th Board Exam:ಸಾಮಾಜಿಕ ಅಂತರಕ್ಕಾಗಿ ಸಿದ್ಧವಾಗಿದೆ ಹೊಸ ನೀತಿ

10th - 12th Board Exam:ಸಾಮಾಜಿಕ ಅಂತರಕ್ಕಾಗಿ ಸಿದ್ಧವಾಗಿದೆ ಹೊಸ ನೀತಿ

ಮೊದಲಿಗೆ ಹೋಲಿಸಿದರೆ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 5 ಪಟ್ಟು ಹೆಚ್ಚಿಸಲಾಗಿದೆ.
 
May 25, 2020, 02:34 PM IST
ಮೊದಲ ದಿನವೇ 80 ವಿಮಾನಗಳ ಹಾರಾಟ ರದ್ದು

ಮೊದಲ ದಿನವೇ 80 ವಿಮಾನಗಳ ಹಾರಾಟ ರದ್ದು

ದೆಹಲಿಯಿಂದ ಗರಿಷ್ಠ 80 ವಿಮಾನಗಳನ್ನು ರದ್ದುಪಡಿಸಲಾಗಿದೆ.

May 25, 2020, 02:11 PM IST