Lockdown

ಮೊದಲ ದಿನವೇ 80 ವಿಮಾನಗಳ ಹಾರಾಟ ರದ್ದು

ಮೊದಲ ದಿನವೇ 80 ವಿಮಾನಗಳ ಹಾರಾಟ ರದ್ದು

ದೆಹಲಿಯಿಂದ ಗರಿಷ್ಠ 80 ವಿಮಾನಗಳನ್ನು ರದ್ದುಪಡಿಸಲಾಗಿದೆ.

May 25, 2020, 02:11 PM IST
COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಗೆ ಏರಿದ ಭಾರತ

COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಗೆ ಏರಿದ ಭಾರತ

ಭಾರತದಲ್ಲಿ ನಿನ್ನೆ ಒಂದೇ ದಿನ 6,977 ಜನರಿಗೆ COVID 19 ಸೋಂಕು ಇರುವುದು ದೃಢಪಟ್ಟಿದೆ. 

May 25, 2020, 10:37 AM IST
ಕರೋನಾ ಸೋಂಕಿನ ಅಪಾಯವನ್ನು ಕಡಿಮೆ ಮಾಡಲಿದೆ 1 ಕಪ್ ಚಹಾ

ಕರೋನಾ ಸೋಂಕಿನ ಅಪಾಯವನ್ನು ಕಡಿಮೆ ಮಾಡಲಿದೆ 1 ಕಪ್ ಚಹಾ

ಚಹಾದಲ್ಲಿರುವ ರಾಸಾಯನಿಕವು ಕರೋನಾಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ವರದಿಯೊಂದು ಹೇಳಿದೆ. ಹಿಮಾಚಲ ಪ್ರದೇಶದ ಪಾಲಂಪೂರ್‌ನಲ್ಲಿರುವ ಹಿಮಾಲಯ ಇನ್‌ಸ್ಟಿಟ್ಯೂಟ್ ಆಫ್ ಬಯೋಸಂಪಲ್ಡ್ ಟೆಕ್ನಾಲಜಿ (IHBT) ನಿರ್ದೇಶಕ ಡಾ.ಸಂಜಯ್ ಕುಮಾರ್ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
 
May 25, 2020, 09:20 AM IST
ದೇಶದಲ್ಲೇ ಕೊರೋನಾಗೆ ಮೊದಲ ಬಲಿಯಾಗಿದ್ದ ಕಲ್ಬುರ್ಗಿ ಜಿಲ್ಲೆಯಲ್ಲಿ ಮತ್ತೆ 6 ಜನರಿಗೆ ಸೋಂಕು ಪತ್ತೆ

ದೇಶದಲ್ಲೇ ಕೊರೋನಾಗೆ ಮೊದಲ ಬಲಿಯಾಗಿದ್ದ ಕಲ್ಬುರ್ಗಿ ಜಿಲ್ಲೆಯಲ್ಲಿ ಮತ್ತೆ 6 ಜನರಿಗೆ ಸೋಂಕು ಪತ್ತೆ

ಸೋಂಕಿತ ಆರು‌ ಜನರು ಸರ್ಕಾರಿ  ಕ್ವಾರಂಟೈನ್ ಸೆಂಟರ್‌ನಲ್ಲಿದ್ದವರಾಗಿದ್ದು, ಸೋಂಕು ದೃಢವಾದ‌ ನಂತರ ಅವರೆಲ್ಲರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ. 
 
May 25, 2020, 08:01 AM IST
ಲಾಕ್ ಡೌನ್ ನಂತರ ಪ್ರಧಾನಿ ಮೋದಿ ದೇಗುಲ ನಿರ್ಮಿಸುತ್ತೇನೆ ಎಂದ ಬಿಜೆಪಿ ಶಾಸಕ

ಲಾಕ್ ಡೌನ್ ನಂತರ ಪ್ರಧಾನಿ ಮೋದಿ ದೇಗುಲ ನಿರ್ಮಿಸುತ್ತೇನೆ ಎಂದ ಬಿಜೆಪಿ ಶಾಸಕ

ಇತ್ತೀಚೆಗೆ ಶ್ರೀ ಮೋದಿಜಿ ಕಿ ಆರತಿ ಪ್ರಾರಂಭಿಸಿದ ಉತ್ತರಾಖಂಡ ಬಿಜೆಪಿ ಶಾಸಕ ಗಣೇಶ್ ಜೋಶಿ, ಲಾಕ್ ಡೌನ್ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇವಸ್ಥಾನವನ್ನು ನಿರ್ಮಿಸುವುದಾಗಿ ಘೋಷಿಸಿದರು.

May 24, 2020, 07:44 PM IST
ಯಾವುದೇ ರೀತಿಯ Lockdown ಇಲ್ಲದೆ Coronavirus ವಿರುದ್ಧ ಹೋರಾಟ ಗೆದ್ದ ಜಪಾನ್

ಯಾವುದೇ ರೀತಿಯ Lockdown ಇಲ್ಲದೆ Coronavirus ವಿರುದ್ಧ ಹೋರಾಟ ಗೆದ್ದ ಜಪಾನ್

ಕರೋನಾ ವೈರಸ್‌ನಿಂದ ಒಂದೆಡೆ ಇಡೀ ಜಗತ್ತೇ ಪರದಾಡುತ್ತಿದ್ದಾರೆ, ಇನ್ನೊಂದೆಡೆ ಜಪಾನ್ ಮಾತ್ರ ಕೊರೊನಾ ವಿರುದ್ಧದ ಈ ಯುದ್ಧವನ್ನು ಬಹಳ ಸುಲಭವಾಗಿ ಗೆಲ್ಲುವ ಹಾದಿಯಲ್ಲಿದೆ.

May 24, 2020, 07:43 PM IST
ಲಾಕ್ ಡೌನ್ ಕ್ರಮ ಕೊರೊನಾ ವಿರುದ್ಧ ಸಾಮಾಜಿಕ ಲಸಿಕೆಯಾಗಿ ಕಾರ್ಯನಿರ್ವಹಿಸಿದೆ- ಆರೋಗ್ಯ ಸಚಿವ ಹರ್ಷವರ್ಧನ್

ಲಾಕ್ ಡೌನ್ ಕ್ರಮ ಕೊರೊನಾ ವಿರುದ್ಧ ಸಾಮಾಜಿಕ ಲಸಿಕೆಯಾಗಿ ಕಾರ್ಯನಿರ್ವಹಿಸಿದೆ- ಆರೋಗ್ಯ ಸಚಿವ ಹರ್ಷವರ್ಧನ್

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಧಿಸುವ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಇದು ಕರೋನವೈರಸ್ COVID-19 ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

May 24, 2020, 06:52 PM IST
Lockdown:Work From Home ಕೆಲಸದ ಹುಡುಕಾಟದಲ್ಲಿ ಭಾರತೀಯರು

Lockdown:Work From Home ಕೆಲಸದ ಹುಡುಕಾಟದಲ್ಲಿ ಭಾರತೀಯರು

ಕೊರೊನಾ ವೈರಸ್ ನಿಂದ ಬಚಾವಾಗಲು ಇದೀಗ ಹೆಚ್ಚಿನ ಭಾರತೀಯರು ವರ್ಕ್ ಫ್ರಮ್ ಹೋಮ್ ಕೆಲಸವಹ್ಹು ಹೆಚ್ಚಾಗಿ ಹುಡುಕುತ್ತಿದ್ದಾರೆ.

May 24, 2020, 05:51 PM IST
ಮೈದಾನಕ್ಕಿಳಿದ ಶಾರ್ದುಲ್ ಠಾಕೂರ್ ಗೆ ತರಾಟೆ ತೆಗೆದುಕೊಂಡ ಬಿಸಿಸಿಐ

ಮೈದಾನಕ್ಕಿಳಿದ ಶಾರ್ದುಲ್ ಠಾಕೂರ್ ಗೆ ತರಾಟೆ ತೆಗೆದುಕೊಂಡ ಬಿಸಿಸಿಐ

ಕೇಂದ್ರ ಸರ್ಕಾರವು ತನ್ನ ಲಾಕ್‌ಡೌನ್ 4.0 ಮಾರ್ಗಸೂಚಿಗಳಲ್ಲಿ ಅನುಮತಿ ಮೇರೆಗೆ ಪ್ರೆಕ್ಷಕರಿಲ್ಲದೆ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ.ಈ ಹಿನ್ನಲೆಯಲ್ಲಿ ನಿನ್ನೆ ಭಾರತದ ಆಟಗಾರ ಶಾರ್ದುಲ್ ಠಾಕೂರ್ ಮೈದಾನಕ್ಕೆ ಸ್ವಯಂ ಪ್ರೇರಿತರಾಗಿ ತರಬೇತಿಗೆ ಇಳಿದಿದ್ದರು.

May 24, 2020, 03:48 PM IST
Coronavirus ಹಾವಳಿ ಮಧ್ಯೆ ರೂ.1ಕ್ಕಿಂತಲೂ ಕೆಳಗೆ ಕುಸಿದ ಟೊಮೇಟೊ ಬೆಲೆ

Coronavirus ಹಾವಳಿ ಮಧ್ಯೆ ರೂ.1ಕ್ಕಿಂತಲೂ ಕೆಳಗೆ ಕುಸಿದ ಟೊಮೇಟೊ ಬೆಲೆ

ರಾಷ್ಟ್ರ ರಾಜಧಾನಿಯ ದೆಹಲಿಯ ಸಗಟು ಮಾರುಕಟ್ಟೆಗಳಲ್ಲಿ ಈ ತಿಂಗಳು ಟೊಮೆಟೊ, ಈರುಳ್ಳಿ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ತೀವ್ರವಾಗಿ ಪಾತಾಳಕ್ಕೆ ಕುಸಿದಿವೆ.
 
May 24, 2020, 02:10 PM IST
ಲಾಕ್ ಡೌನ್ ಮಧ್ಯೆ ನೂತನ ದಾಖಲೆ ಬರೆದ ಶಾರ್ದುಲ್ ಠಾಕೂರ್...!

ಲಾಕ್ ಡೌನ್ ಮಧ್ಯೆ ನೂತನ ದಾಖಲೆ ಬರೆದ ಶಾರ್ದುಲ್ ಠಾಕೂರ್...!

ಎರಡು ತಿಂಗಳ ಕರೋನವೈರಸ್ ವಿರಾಮದ ನಂತರ ಹೊರಾಂಗಣ ತರಬೇತಿಯನ್ನು ಪುನರಾರಂಭಿಸಿದ ಮೊದಲ ಭಾರತ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ  ಶಾರ್ದುಲ್ ಠಾಕೂರ್ ಶನಿವಾರ ಪಾತ್ರರಾಗಿದ್ದಾರೆ. 

May 23, 2020, 11:43 PM IST
ಮುಂದಿನ 10 ದಿನಗಳಲ್ಲಿ 2,600 ಶ್ರಮಿಕ್ ವಿಶೇಷ ರೈಲುಗಳಿಗೆ ಚಾಲನೆ

ಮುಂದಿನ 10 ದಿನಗಳಲ್ಲಿ 2,600 ಶ್ರಮಿಕ್ ವಿಶೇಷ ರೈಲುಗಳಿಗೆ ಚಾಲನೆ

ದೇಶವು ಕರೋನವೈರಸ್ ನಿಂದ ತತ್ತರಿಸಿರುವ ಹಿನ್ನಲೆಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಈಗ ಲಾಕ್ ಡೌನ್ ನಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ  ವಲಸೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮುಂದಿನ 10 ದಿನಗಳಲ್ಲಿ ಇನ್ನೂ 2,600 ಶ್ರಮಿಕ್ ವಿಶೇಷ ರೈಲುಗಳಿಗೆ ಚಾಲನೆ ನೀಡಲಿದೆ.

May 23, 2020, 11:01 PM IST
ಶಾಕಿಂಗ್ ನ್ಯೂಸ್: ಮುಂಬೈಯಿಂದ ಗೋರಖ್‌ಪುರಕ್ಕೆ ಹೊರಟ ಶ್ರಮಿಕ್ ರೈಲು ತಲುಪಿದ್ದೆಲ್ಲಿಗೆ?

ಶಾಕಿಂಗ್ ನ್ಯೂಸ್: ಮುಂಬೈಯಿಂದ ಗೋರಖ್‌ಪುರಕ್ಕೆ ಹೊರಟ ಶ್ರಮಿಕ್ ರೈಲು ತಲುಪಿದ್ದೆಲ್ಲಿಗೆ?

ಮುಂಬಯಿಯಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತೆರಳಿದ ರೈಲು ಒಡಿಶಾ ತಲುಪಿರುವ ನಿರ್ಲಕ್ಷದ ಬಗ್ಗೆ ವರದಿ.

May 23, 2020, 01:45 PM IST
ಈ ರಾಜ್ಯಗಳಿಂದ ಹಿಂದಿರುಗಿದವರನ್ನು ಕ್ವಾರೆಂಟೈನ್‌ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ

ಈ ರಾಜ್ಯಗಳಿಂದ ಹಿಂದಿರುಗಿದವರನ್ನು ಕ್ವಾರೆಂಟೈನ್‌ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ

ಆರು ರಾಜ್ಯಗಳಿಂದ ಹಿಂದಿರುಗಿದವರನ್ನು ಕಡ್ಡಾಯವಾಗಿ ಏಳು ದಿನಗಳ ಸಾಂಸ್ಥಿಕ ಸಂಪರ್ಕತಡೆಯಲ್ಲಿ ಇರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
 
May 23, 2020, 12:17 PM IST
ಶೀಘ್ರವೇ COVID 19 ಸೋಂಕು ಪೀಡಿತರ ಸಂಖ್ಯೆಯಲ್ಲಿ  ಜಗತ್ತಿನ ಟಾಪ್ 10 ಲಿಸ್ಟ್ ಸೇರಲಿರುವ ಭಾರತ

ಶೀಘ್ರವೇ COVID 19 ಸೋಂಕು ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಸೇರಲಿರುವ ಭಾರತ

ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳನ್ನು ನೋಡುತ್ತಿದ್ದರೆ ಭಾರತ ಸಾಗುತ್ತಿರುವ ಹಾದಿಯ ಸ್ಪಷ್ಟ ಚಿತ್ರಣ ಸಿಗಲಿದೆ. 
 
May 23, 2020, 10:12 AM IST
ನಾಳೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ?

ನಾಳೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ?

ಲಾಕ್‌ಡೌನ್ ಸಡಿಲಿಸಿರುವುದಾದರೂ ಕರೋನಾವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಭಾನುವಾರ ನಿರ್ಬಂಧ ಮುಂದುವರೆಸುವುದಾಗಿ ಸರ್ಕಾರ ಹೇಳಿತ್ತು.
 
May 23, 2020, 08:01 AM IST
ಮಹಾರಾಷ್ಟ್ರದಲ್ಲಿ ಖಾಸಗಿ ಆಸ್ಪತ್ರೆಗಳ ಶೇ. 80ರಷ್ಟು ಬೆಡ್ ಗಳು ಕೊರೊನಾಗೆ ಮೀಸಲು

ಮಹಾರಾಷ್ಟ್ರದಲ್ಲಿ ಖಾಸಗಿ ಆಸ್ಪತ್ರೆಗಳ ಶೇ. 80ರಷ್ಟು ಬೆಡ್ ಗಳು ಕೊರೊನಾಗೆ ಮೀಸಲು

ಕರ್ನಾಟಕದಲ್ಲಿ ಲಾಕ್​ಡೌನ್ (Lockdown) ವಿನಾಯತಿ ಬೆನ್ನಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನವೂ ಶತಕ ಬಾರಿಸಲು ಆರಂಭಿಸಿದೆ. ರಾಜ್ಯದಲ್ಲಿ ಹೀಗೆ ಕೊರೊನಾ ಆರ್ಭಟಿಸಲು ಕಾರಣ ಮಹಾರಾಷ್ಟ್ರ ಎನ್ನಬಹುದು. 

May 23, 2020, 07:22 AM IST
ರಾಜ್ಯಾವಾರು COVID-19 ಪೀಡಿತರ ಸಂಖ್ಯೆ

ರಾಜ್ಯಾವಾರು COVID-19 ಪೀಡಿತರ ಸಂಖ್ಯೆ

ವಿವಿಧ ರಾಜ್ಯಗಳಲ್ಲಿ ಹೊಸದಾಗಿ ದಾಖಲಾದ COVID 19 ವೈರಸ್ ಪೀಡಿತರ ಮತ್ತು ಒಟ್ಟು ಸೋಂಕು ಪೀಡಿತರ ವಿವರ.

May 23, 2020, 06:46 AM IST
ಕೊರೊನಾ ಪೀಡಿತರ ಸಂಖ್ಯೆ ಯಾವ ರಾಜ್ಯಗಳಲ್ಲಿ ಎಷ್ಟಿದೆ ಗೊತ್ತಾ?

ಕೊರೊನಾ ಪೀಡಿತರ ಸಂಖ್ಯೆ ಯಾವ ರಾಜ್ಯಗಳಲ್ಲಿ ಎಷ್ಟಿದೆ ಗೊತ್ತಾ?

ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಮಹಾರಾಷ್ಟ್ರದಲ್ಲೇ ಇದೆ. 

May 22, 2020, 08:37 AM IST
ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ನಾಯಕರ ಸಭೆ

ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ನಾಯಕರ ಸಭೆ

ವೀಡಿಯೋ ಕಾನ್ಫರೆನ್ಸ್ ಮೂಲಕ‌ ನಡೆಯುವ ಸಭೆಯಲ್ಲಿ 18 ವಿರೋಧ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ.

May 22, 2020, 07:50 AM IST