Lockdown

ಆನ್‌ಲೈನ್ ಮಾತ್ರವಲ್ಲ ರೈಲ್ವೆ ಸ್ಟೇಷನ್ ಕೌಂಟರ್‌ನಲ್ಲೂ ಸಿಗಲಿದೆ ಟಿಕೆಟ್

ಆನ್‌ಲೈನ್ ಮಾತ್ರವಲ್ಲ ರೈಲ್ವೆ ಸ್ಟೇಷನ್ ಕೌಂಟರ್‌ನಲ್ಲೂ ಸಿಗಲಿದೆ ಟಿಕೆಟ್

ರೈಲ್ವೆ ಇಲಾಖೆ ತಂಡ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದೆ.

May 21, 2020, 03:56 PM IST
ವಿಮಾನಯಾನಕ್ಕೂ ಮೊದಲು ಈ ಹೊಸ ಮಾರ್ಗಸೂಚಿಗಳನ್ನು ಒಮ್ಮೆ ಓದಿ

ವಿಮಾನಯಾನಕ್ಕೂ ಮೊದಲು ಈ ಹೊಸ ಮಾರ್ಗಸೂಚಿಗಳನ್ನು ಒಮ್ಮೆ ಓದಿ

ವಿಮಾನ ನಿಲ್ದಾಣವನ್ನು ಸೇವೆಗೆ ಮುಕ್ತಗೊಳಿಸುವ ಮೊದಲು ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.

May 21, 2020, 02:10 PM IST
ಲಾಕ್‌ಡೌನ್‌ನ ಅಡ್ಡಪರಿಣಾಮ: ಈ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಬಹುತೇಕ ಜನ, ಅದರ 7 ರೋಗಲಕ್ಷಣಗಳಿವು

ಲಾಕ್‌ಡೌನ್‌ನ ಅಡ್ಡಪರಿಣಾಮ: ಈ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಬಹುತೇಕ ಜನ, ಅದರ 7 ರೋಗಲಕ್ಷಣಗಳಿವು

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವುದರ ಮೂಲಕ ಕರೋನವೈರಸ್ ಜೊತೆಗೆ  ಈ ಸಮಸ್ಯೆಯಿಂದಲೂ ಮುಕ್ತವಾಗಬಹುದು ಎಂದು ವೈದ್ಯರು ಹೇಳುತ್ತಾರೆ.

May 21, 2020, 12:45 PM IST
ಯಾವ್ಯಾವ ದೇಶಗಳಲ್ಲಿ ಕೊರೊನಾ ಸೋಂಕು ಎಷ್ಟೆಷ್ಟು ಇದೆ ಎಂಬ 'Top 10' ಲಿಸ್ಟ್ ಇಲ್ಲಿದೆ

ಯಾವ್ಯಾವ ದೇಶಗಳಲ್ಲಿ ಕೊರೊನಾ ಸೋಂಕು ಎಷ್ಟೆಷ್ಟು ಇದೆ ಎಂಬ 'Top 10' ಲಿಸ್ಟ್ ಇಲ್ಲಿದೆ

ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಸ್ಪೇನ್ 5ನೇ ಸ್ಥಾನದಲ್ಲಿದೆ. 

May 21, 2020, 10:52 AM IST
ಫ್ಲೈಟ್ ಟಿಕೆಟ್ ಬುಕ್ ಮಾಡುವ ಮೊದಲು ಈ 5 ವಿಷಯಗಳನ್ನು ತಿಳಿಯಿರಿ

ಫ್ಲೈಟ್ ಟಿಕೆಟ್ ಬುಕ್ ಮಾಡುವ ಮೊದಲು ಈ 5 ವಿಷಯಗಳನ್ನು ತಿಳಿಯಿರಿ

ಈ ಸಮಯದಲ್ಲಿ ನಿಮ್ಮ ಯೋಜನೆಯನ್ನು ಪುನರ್ವಿಮರ್ಶಿಸಲು ನಿಮ್ಮನ್ನು ಒತ್ತಾಯಿಸುವ ಕಾರಣಗಳು…

May 21, 2020, 10:12 AM IST
ನಿಯಂತ್ರಣಕ್ಕೆ ಬಾರದ ಕೊರೊನಾ, ಬುಧವಾರವೂ 5 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನಿಯಂತ್ರಣಕ್ಕೆ ಬಾರದ ಕೊರೊನಾ, ಬುಧವಾರವೂ 5 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ಮೇ 10ರಂದು 4,213  ಪ್ರಕರಣಗಳು ಕಂಡುಬಂದಿದ್ದವು‌. ಅದೇ ದೊಡ್ಡದು ಎಂದುಕೊಳ್ಳುವಷ್ಟರಲ್ಲಿ ಮೇ 17ರಂದು ದಿನ 5,242 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. 

May 21, 2020, 09:36 AM IST
ಕೊರೊನಾ ಪೀಡಿತರ ಸಂಖ್ಯೆ ಯಾವ ರಾಜ್ಯಗಳಲ್ಲಿ ಎಷ್ಟಿದೆ ಗೊತ್ತಾ?

ಕೊರೊನಾ ಪೀಡಿತರ ಸಂಖ್ಯೆ ಯಾವ ರಾಜ್ಯಗಳಲ್ಲಿ ಎಷ್ಟಿದೆ ಗೊತ್ತಾ?

ಯಾವ  ರಾಜ್ಯಗಳಲ್ಲಿ ಎಷ್ಟು ಮಂದಿ ಕೊರೋನಾ ರೋಗಿಗಳಿದ್ದಾರೆ ಎಂಬ ಮಾಹಿತಿಯನ್ನು ಇಲ್ಲಿ‌ ಪ್ರಸ್ತುತ ಪಡಿಸಲಾಗುತ್ತಿದೆ.

May 21, 2020, 07:44 AM IST
ಮೇ 25 ರಿಂದ ದೇಸೀಯ ನಾಗರಿಕ ವಿಮಾನಯಾನ ಸೇವೆ ಆರಂಭ: ಹರ್ದೀಪ್ ಸಿಂಗ್ ಪುರಿ

ಮೇ 25 ರಿಂದ ದೇಸೀಯ ನಾಗರಿಕ ವಿಮಾನಯಾನ ಸೇವೆ ಆರಂಭ: ಹರ್ದೀಪ್ ಸಿಂಗ್ ಪುರಿ

ಮೇ 25 ನೇ ತಾರೀಖಿನಿಂದ ಅಂದರೆ ಸೋಮವಾರದಿಂದ ದೇಶಾದ್ಯಂತ ದೇಸೀಯ ನಾಗರಿಕ ವಿಮಾನಯಾನ ಸೇವೆಯನ್ನು ಕ್ರಮೇಣವಾಗಿ ಆರಂಭಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ. 

May 20, 2020, 05:37 PM IST
ಕರೋನಾವೈರಸ್ ಲಾಕ್‌ಡೌನ್‌ನ ಸಕಾರಾತ್ಮಕ ಪರಿಣಾಮ

ಕರೋನಾವೈರಸ್ ಲಾಕ್‌ಡೌನ್‌ನ ಸಕಾರಾತ್ಮಕ ಪರಿಣಾಮ

ಕಳೆದ ತಿಂಗಳಲ್ಲಿ ವಿಶ್ವಾದ್ಯಂತ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ಶೇಕಡಾ 17ರಷ್ಟು ಕಡಿಮೆಯಾಗಿದೆ.

May 20, 2020, 12:40 PM IST
ಆತಂಕಕಾರಿಯಾಗಿ ಏರುತ್ತಿರುವ ಕೊರೋನಾ ವೈರಸ್ ಹರಡುವಿಕೆ, ಒಂದೇ ದಿನ‌ 5,611 ಕೇಸ್

ಆತಂಕಕಾರಿಯಾಗಿ ಏರುತ್ತಿರುವ ಕೊರೋನಾ ವೈರಸ್ ಹರಡುವಿಕೆ, ಒಂದೇ ದಿನ‌ 5,611 ಕೇಸ್

ಭಾರತ ದಿನೇ‌ದಿನೆ ಕೊರೋನಾ ವೈರಸ್ ಹರಡುವಿಕೆ ವಿಷಯದಲ್ಲಿ ಇಂಥ ಕಹಿ ಸುದ್ದಿಗಳನ್ನೇ ಉಣಬಡಿಸುತ್ತಿದೆ. ಈಗಾಗಲೇ ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಿದೆ. 

May 20, 2020, 10:12 AM IST
ಕೊರೊನಾ ಪೀಡಿತರು ರಾಜ್ಯವಾರು ವಿವರ ಹೀಗಿದೆ...

ಕೊರೊನಾ ಪೀಡಿತರು ರಾಜ್ಯವಾರು ವಿವರ ಹೀಗಿದೆ...

ಸೋಂಕು ಪೀಡಿತರ ಸಂಖ್ಯೆ ವ್ಯಾಪಕವಾಗಿ ಏರಿಕೆ ಆಗುತ್ತಿರುವ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಲಿದೆ. 

May 20, 2020, 07:32 AM IST
ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ

ಇಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ

ಲಾಕ್​ಡೌನ್ (Lockdown) ನಿಯಮಗಳಿದ್ದರೂ ಕೊರೊನಾ ಸೋಂಕು ಪೀಡಿತರ ಸಂಖ್ಯೆ ವ್ಯಾಪಕವಾಗಿ‌ ಹರಡುವಿಕೆ ನಿಯಂತ್ರಣಕ್ಕೆ ಬಂದಿಲ್ಲ.
 

May 20, 2020, 06:49 AM IST
Lockdown 4.0ನಲ್ಲಿ ಕೆಲಸಕ್ಕಾಗಿ ಕಚೇರಿಗೆ ಮರಳುತ್ತಿದ್ದೀರಾ? ಆರೋಗ್ಯ ಇಲಾಖೆಯ ಈ ಗೈಡ್ ಲೈನ್ ನಿಮಗೆ ತಿಳಿದಿರಲಿ

Lockdown 4.0ನಲ್ಲಿ ಕೆಲಸಕ್ಕಾಗಿ ಕಚೇರಿಗೆ ಮರಳುತ್ತಿದ್ದೀರಾ? ಆರೋಗ್ಯ ಇಲಾಖೆಯ ಈ ಗೈಡ್ ಲೈನ್ ನಿಮಗೆ ತಿಳಿದಿರಲಿ

ಲಾಕ್ ಡೌನ್ 4.0ನಲ್ಲಿ ತೆರೆಯಲಾಗಿರುವ ಕಚೇರಿ ಹಾಗೂ ಕೆಲಸದ ಸ್ಥಳಗಲಿಗಾಗಿ ಆರೋಗ್ಯ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
 

May 19, 2020, 06:22 PM IST
ಲಕ್ಷ ದಾಟಿದ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ

ಲಕ್ಷ ದಾಟಿದ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ

ಮೇ 16ರಂದು 4,987 ಪ್ರಕರಣಗಳು, ಮೇ 17ರಂದು 5,242 ಪ್ರಕರಣಗಳು ಮತ್ತು ಮೇ 18ರಂದು 4,159 ಹೊಸ ಪ್ರಕರಣಗಳು ವರದಿಯಾಗಿದ್ದು ಭಾರತದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ಲಕ್ಷದ ಗಡಿ ದಾಟಿದೆ.

May 19, 2020, 07:55 AM IST
ಗುಡ್ ನ್ಯೂಸ್: ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭ, ಅಂಗಡಿ ತೆರೆಯುವುದಕ್ಕೂ ಅವಕಾಶ

ಗುಡ್ ನ್ಯೂಸ್: ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ ಆರಂಭ, ಅಂಗಡಿ ತೆರೆಯುವುದಕ್ಕೂ ಅವಕಾಶ

ನಾಳೆ ಬೆಳಿಗ್ಗೆಯಿಂದ ರೆಡ್ ಜೋನ್ ಹಾಗೂ ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಕೆಎಸ್ಆರ್ಟಿಸಿ ಬಿಎಂಟಿಸಿ ಬಸ್ ಸಂಚಾರ  ಆರಂಭ.

May 18, 2020, 01:58 PM IST
ಲಾಕ್ ಡೌನ್ 4.O ಅನುಷ್ಠಾನದ ಬಗ್ಗೆ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ

ಲಾಕ್ ಡೌನ್ 4.O ಅನುಷ್ಠಾನದ ಬಗ್ಗೆ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ

ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಬಹುತೇಕ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. 

May 18, 2020, 12:17 PM IST
ಶೀಘ್ರವೇ ಲಕ್ಷ ದಾಟಲಿರುವ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ

ಶೀಘ್ರವೇ ಲಕ್ಷ ದಾಟಲಿರುವ ದೇಶದ ಕೊರೊನಾ ವೈರಸ್ ಪೀಡಿತರ ಸಂಖ್ಯೆ

ಈಗ ಹೊಸದಾಗಿ ನಿನ್ನೆ ಒಂದೇ ದಿನ 5,242 ಜನರಲ್ಲಿ‌ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇದರಿಂದಾಗಿ ದೇಶದಲ್ಲಿ ‌ಅತಿಹೆಚ್ಚು‌ ಕೊರೊನಾ ಸಂಖ್ಯೆ ದಾಖಲಾದ ಕರಾಳದಿನ ಎಂಬ ಕುಖ್ಯಾತಿ ನಿನ್ನೆಯ ಪಾಲಾಗಿದೆ.

May 18, 2020, 11:29 AM IST
Lockdown 4.0: ಆರೋಗ್ಯ ಸೇತು ಆಪ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ಸರ್ಕಾರ

Lockdown 4.0: ಆರೋಗ್ಯ ಸೇತು ಆಪ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ಸರ್ಕಾರ

ನಾಲ್ಕನೇ ಹಂತದ ಲಾಕ್‌ಡೌನ್ (Lockdown) ಮಾರ್ಗಸೂಚಿಗಳಲ್ಲಿ, ಸರ್ಕಾರವು ಆರೋಗ್ಯ ಸೇತು ಆಪ್‌ಗೆ  (Aarogya Setu App) ಸಂಬಂಧಿಸಿದ ನಿಯಮಗಳನ್ನು ಸರಳೀಕರಿಸಿದೆ.

May 18, 2020, 08:28 AM IST
ಬೆಂಗಳೂರು ಅರಮನೆ ಮೈದಾನದಲ್ಲಿ ಬೆಳ್ಳಂಬೆಳಿಗ್ಗೆ ಜಮಾಯಿಸಿದ ಸಾವಿರಾರು ಜನ

ಬೆಂಗಳೂರು ಅರಮನೆ ಮೈದಾನದಲ್ಲಿ ಬೆಳ್ಳಂಬೆಳಿಗ್ಗೆ ಜಮಾಯಿಸಿದ ಸಾವಿರಾರು ಜನ

ಬೆಂಗಳೂರಿನ‌ ಬೇರೆ ಬೇರೆ ಭಾಗದಲ್ಲಿದ್ದ ಕಾರ್ಮಿಕರು ರಾತ್ರಿ ಕಾಲ್ನಡಿಗೆಯಲ್ಲಿ ಅರಮನೆ ಮೈದಾನಕ್ಕೆ ಬಂದು ಜಮಾಯಿಸಿದ್ದಾರೆ.

May 18, 2020, 07:42 AM IST
20 ಲಕ್ಷ ಕೋಟಿ ರೂ. ಪ್ಯಾಕೇಜ್ ಹಳೆಯ ಸರಕಿಗೆ ಹೊಸ ಹೊದಿಕೆ ಎಂಬಂತಿದೆ: ಸಿದ್ದರಾಮಯ್ಯ

20 ಲಕ್ಷ ಕೋಟಿ ರೂ. ಪ್ಯಾಕೇಜ್ ಹಳೆಯ ಸರಕಿಗೆ ಹೊಸ ಹೊದಿಕೆ ಎಂಬಂತಿದೆ: ಸಿದ್ದರಾಮಯ್ಯ

ಜನರ ಜೇಬಿಗೆ ದುಡ್ಡು ಹಾಕಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಪ್ರಖ್ಯಾತ ಆರ್ಥಿಕ ತಜ್ಞರು ಹೇಳುತ್ತಲೇ ಇದ್ದಾರೆ. ಆದರೆ ಪ್ರಧಾನಿ ಮೋದಿ ಖಾಲಿಯಾಗಿರುವ ಸರ್ಕಾರದ ಖಜಾನೆ ತುಂಬಲು ಹೊರಟಿದ್ದಾರೆ.

May 18, 2020, 07:05 AM IST