Lockdown

ಹೊಸ ನಿಯಮಗಳೊಂದಿಗೆ ಲಾಕ್‌ಡೌನ್ 0.4: ಏನಿರಲಿದೆ? ಏನಿಲ್ಲ?

ಹೊಸ ನಿಯಮಗಳೊಂದಿಗೆ ಲಾಕ್‌ಡೌನ್ 0.4: ಏನಿರಲಿದೆ? ಏನಿಲ್ಲ?

ನಾಲ್ಕನೇ ಹಂತದ ಲಾಕ್‌ಡೌನ್ ಅನ್ನು ಘೋಷಿಸಬಹುದು. ಲಾಕ್‌ಡೌನ್ -4 ಸಂಪೂರ್ಣವಾಗಿ ವಿಭಿನ್ನ ಮತ್ತು ಹೊಸದಾಗಿರುತ್ತದೆ.

May 16, 2020, 12:45 PM IST
ರಾಜ್ಯದಲ್ಲಿ ತೀವ್ರವಾಗಿ ಏರಿಕೆಯಾಗುತ್ತಿರುವ ಕೊರೋನಾ ಸೋಂಕು ಪೀಡಿತರ ಸಂಖ್ಯೆ

ರಾಜ್ಯದಲ್ಲಿ ತೀವ್ರವಾಗಿ ಏರಿಕೆಯಾಗುತ್ತಿರುವ ಕೊರೋನಾ ಸೋಂಕು ಪೀಡಿತರ ಸಂಖ್ಯೆ

ರಾಜ್ಯದಲ್ಲಿ  ಕೇವಲ10 ದಿನಗಳ ಅಂತರದಲ್ಲಿ 382 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿವೆ.
 
May 16, 2020, 11:48 AM IST
ಇನ್ನೆರಡು ದಿನದಲ್ಲಿ ವಿಮಾನ ಕಾರ್ಯಾಚರಣೆ ಆರಂಭ, ಬುಕಿಂಗ್‌ಗೆ ಸಂಬಂಧಿಸಿದ ಮಾಹಿತಿ ನಿಮಗಾಗಿ

ಇನ್ನೆರಡು ದಿನದಲ್ಲಿ ವಿಮಾನ ಕಾರ್ಯಾಚರಣೆ ಆರಂಭ, ಬುಕಿಂಗ್‌ಗೆ ಸಂಬಂಧಿಸಿದ ಮಾಹಿತಿ ನಿಮಗಾಗಿ

ನಾವು ನಿಮಗೆ ವಿಮಾನಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ, ಬುಕಿಂಗ್ ಎಲ್ಲಿ ಮಾಡಬೇಕೆಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

May 16, 2020, 10:24 AM IST
ಬಿಸಿಸಿಐ ಕ್ರಿಕೆಟ್ ತರಬೇತಿಗೆ ಕೊಹ್ಲಿ,ರೋಹಿತ್ ಶರ್ಮಾ ಬರಲ್ಲವಂತೆ...! ಕಾರಣವೇನು ಗೊತ್ತೇ ?

ಬಿಸಿಸಿಐ ಕ್ರಿಕೆಟ್ ತರಬೇತಿಗೆ ಕೊಹ್ಲಿ,ರೋಹಿತ್ ಶರ್ಮಾ ಬರಲ್ಲವಂತೆ...! ಕಾರಣವೇನು ಗೊತ್ತೇ ?

ಲಾಕ್ ಡೌನ್ ಮುಗಿದ ನಂತರ ಹೊರಾಂಗಣ ಕ್ರಿಕೆಟ್ ತರಬೇತಿಗೆ ಪ್ರಾರಂಭಿಸುವ ಬಗ್ಗೆ ಬಿಸಿಸಿಐ ಯೋಜನೆ ರೂಪಿಸುತ್ತಿರುವ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರೊಂದಿಗೆ ಸೇರುವ ಬಗ್ಗೆ ಅನುಮಾನವಿದೆ.

May 15, 2020, 06:44 PM IST
ಭಾರತಕ್ಕೆ ಮತ್ತೆ ಸಿಕ್ಕ World Bank ಸಾಥ್, ನೀಡಿದ ಸಹಾಯ ಎಷ್ಟು ಗೊತ್ತೇ

ಭಾರತಕ್ಕೆ ಮತ್ತೆ ಸಿಕ್ಕ World Bank ಸಾಥ್, ನೀಡಿದ ಸಹಾಯ ಎಷ್ಟು ಗೊತ್ತೇ

ವಿಶ್ವ ಬ್ಯಾಂಕ್ ಮತ್ತೊಮ್ಮೆ ಭಾರತಕ್ಕಾಗಿ ತನ್ನ ಖಜಾನೆಯ ಬಾಗಿಲನ್ನು ತೆರೆದಿದೆ.

May 15, 2020, 03:56 PM IST
ಅಗತ್ಯ ಕೆಲಸಗಳಿಗಾಗಿ ಬೇರೆ ಜಿಲ್ಲೆ/ರಾಜ್ಯಕ್ಕೆ ತೆರಳಬೇಕಾದರೆ ಈ ರೀತಿ ಪಡೆಯಿರಿ epass

ಅಗತ್ಯ ಕೆಲಸಗಳಿಗಾಗಿ ಬೇರೆ ಜಿಲ್ಲೆ/ರಾಜ್ಯಕ್ಕೆ ತೆರಳಬೇಕಾದರೆ ಈ ರೀತಿ ಪಡೆಯಿರಿ epass

ತುರ್ತು ಪರಿಸ್ಥಿತಿಯಲ್ಲಿ ಓಡಾಡಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಇದಕ್ಕಾಗಿ ಸ್ಥಳೀಯ ಆಡಳಿತವು ಪಾಸ್ ನೀಡುತ್ತಿದೆ.
 
May 15, 2020, 03:04 PM IST
ದೆಹಲಿ NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ.. ಯಾವುದೇ ರೀತಿಯ ಹಾನಿಯ ಕುರಿತು ವರದಿ ಇಲ್ಲ

ದೆಹಲಿ NCR ಪ್ರಾಂತ್ಯದಲ್ಲಿ ಮತ್ತೆ ಕಂಪಿಸಿದ ಭೂಮಿ.. ಯಾವುದೇ ರೀತಿಯ ಹಾನಿಯ ಕುರಿತು ವರದಿ ಇಲ್ಲ

ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಶುಕ್ರವಾರ ಭೂಕಂಪ ಸಂಭವಿಸಿದೆ. ಸುದ್ದಿ ಸಂಸ್ಥೆ ಪಿಟಿಐ ಈ ಕುರಿತು ಮೊದಲ ಅಲರ್ಟ್ ಜಾರಿಗೊಳಿಸಿದೆ. ಲಘು ತೀವ್ರತೆಯ ಭೂಕಂಪ ಇದಾಗಿದೆ ಎಂದು ಸಂಸ್ಥೆ ಹೇಳಿದೆ.

May 15, 2020, 01:53 PM IST
ಲಾಕ್‌ಡೌನ್ ನಂತರ ಬದಲಾಗಲಿದೆ ವಿಮಾನ ಸಿಬ್ಬಂದಿ ಶೈಲಿ

ಲಾಕ್‌ಡೌನ್ ನಂತರ ಬದಲಾಗಲಿದೆ ವಿಮಾನ ಸಿಬ್ಬಂದಿ ಶೈಲಿ

ವಿಮಾನಯಾನ ಸಮಯದಲ್ಲಿ ಪ್ರಯಾಣಿಕರಿಗೆ ಹತ್ತಿರವಿರುವ ಕಾರಣ ಸಿಬ್ಬಂದಿಗಳನ್ನು ರಕ್ಷಿಸಲು ಇಂಡಿಗೊ (Indigo), ಏರ್ ಇಂಡಿಯಾ (AIR INDIA), ವಿಸ್ಟಾರಾ (Vistara)  ಮತ್ತು ಏರ್ ಏಷ್ಯಾ  (Air Asia) ದಂತಹ ವಿಮಾನಯಾನ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ಹೊಸ ಉಡುಪನ್ನು ನೀಡಲು ನಿರ್ಧರಿಸಿವೆ. 

May 15, 2020, 01:22 PM IST
ಇಂದು ನಿರ್ಮಲಾ ಸೀತಾರಾಮನ್ ಇನ್ನೊಂದು ಸುದ್ದಿಗೋಷ್ಟಿ, ಪ್ಯಾಕೇಜ್ ಬಗ್ಗೆ ಇನ್ನೊಂದಿಷ್ಟು ಮಾಹಿತಿ

ಇಂದು ನಿರ್ಮಲಾ ಸೀತಾರಾಮನ್ ಇನ್ನೊಂದು ಸುದ್ದಿಗೋಷ್ಟಿ, ಪ್ಯಾಕೇಜ್ ಬಗ್ಗೆ ಇನ್ನೊಂದಿಷ್ಟು ಮಾಹಿತಿ

ನಿನ್ನೆ ಮತ್ತು ಮೊನ್ನೆ ನಿರ್ಮಲಾ ಸೀತಾರಾಮನ್ ಉತ್ಪಾದನಾ ವಲಯಕ್ಕೆ, ವಿವಿಧ ವರ್ಗದ ಕಾರ್ಮಿಕರಿಗೆ, ಕೃಷಿಕರಿಗೆ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜಿನಲ್ಲಿ ಏನೇನು ಸೌಲಭ್ಯಗಳು ಸಿಗಲಿವೆ ಎಂಬ ಮಾಹಿತಿ ನೀಡಿದ್ದರು. 

May 15, 2020, 11:03 AM IST
ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಲಿರುವ ಭಾರತ

ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಲಿರುವ ಭಾರತ

ಭಾರತ ಇವತ್ತೇ ಇಂಥದೊಂದು ಕಹಿ ಸುದ್ದಿಯನ್ನು ಉಣಬಡಿಸಲಿದೆ. ಕೊರೋನಾ ಹರಡುವಿಕೆ ವಿಷಯದಲ್ಲಿ ಚೀನಾವನ್ನು ಮೀರಿಸಲಿದೆ. ಅಂಕಿಅಂಶಗಳು ಈ‌ ಕಹಿ ಸತ್ಯವನ್ನು ಸಾದರ ಪಡಿಸುತ್ತಿವೆ. 
 
May 15, 2020, 10:24 AM IST
ಲಾಕ್ ಡೌನ್ ನಂತರ ಕ್ರಿಕೆಟ್ ತರಬೇತಿಗೆ ಚಾಲನೆ ನೀಡುವುದಕ್ಕೆ ಬಿಸಿಸಿಐ ಚಿಂತನೆ

ಲಾಕ್ ಡೌನ್ ನಂತರ ಕ್ರಿಕೆಟ್ ತರಬೇತಿಗೆ ಚಾಲನೆ ನೀಡುವುದಕ್ಕೆ ಬಿಸಿಸಿಐ ಚಿಂತನೆ

ಲಾಕ್ ಡೌನ್ ಮುಗಿದ ನಂತರ ಆಟಗಾರರು ತರಬೇತಿಗೆ ಮರಳುವ ವಿಚಾರವಾಗಿ ಬಿಸಿಸಿಐ ವಿಸ್ತೃತವಾದ ಯೋಜನೆಯೊಂದನ್ನು ರೂಪಿಸುತ್ತಿದೆ,ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎನ್ನಲಾಗಿದೆ.

May 14, 2020, 09:07 PM IST
ಲಾಕ್‌ಡೌನ್ ಮುಗಿದ ನಂತರವೂ ಸರ್ಕಾರಿ ನೌಕರರಿಗೆ ಸಿಗಲಿದೆ ಈ ಸೌಲಭ್ಯ

ಲಾಕ್‌ಡೌನ್ ಮುಗಿದ ನಂತರವೂ ಸರ್ಕಾರಿ ನೌಕರರಿಗೆ ಸಿಗಲಿದೆ ಈ ಸೌಲಭ್ಯ

ಕೇಂದ್ರ ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ವಿವಿಧ ಕೆಲಸದ ಸಮಯದಲ್ಲಿ ಕೆಲಸ ಮಾಡಬೇಕಾಗಬಹುದು ಮತ್ತು ನೌಕರರ ಹಾಜರಾತಿಯೂ ಕಡಿಮೆ ಇರುವ ಸಾಧ್ಯತೆಯಿದೆ.

May 14, 2020, 03:22 PM IST
Special Trainಗಳಿಗೆ ಸೇರಲಿವೆ Sleeper Coach, ಪ್ರತಿ ಕ್ಲಾಸ್ ನಲ್ಲಿಯೂ Waiting Ticket ಬುಕ್

Special Trainಗಳಿಗೆ ಸೇರಲಿವೆ Sleeper Coach, ಪ್ರತಿ ಕ್ಲಾಸ್ ನಲ್ಲಿಯೂ Waiting Ticket ಬುಕ್

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಆರಂಭಿಸಲಾಗಿರುವ ವಿಶೇಷ ರೈಳುಗಳಲ್ಲಿಯೂ ಕೂಡ ಪ್ರಯಾಣಿಕರಿಗಾಗಿ ವೈಟಿಂಗ್ ಟಿಕೆಟ್ ಸೌಲಭ್ಯ ಆರಂಭಿಸಲಾಗಿದೆ. ರೈಲು ಇಲಾಖೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೇ 22 ರಿಂದ ಓಡಾಟ ನಡೆಸಲಿರುವ ವಿಶೇಷ ರೈಲುಗಳಲ್ಲಿ ವೈಟಿಂಗ್ ಟಿಕೆಟ್ ಬುಕ್ ಮಾಡಬಹುದಾಗಿದೆ ಎಂದು ಹೇಳಿದೆ. ಆದರೆ. ಪ್ರತ್ಯೇಕ ಶ್ರೇಣಿಗೆ ಲಿಮಿಟ್ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

May 14, 2020, 01:17 PM IST
ಜೂನ್ 30ರವರೆಗಿನ ಎಲ್ಲ ಟಿಕೆಟ್ ಗಳನ್ನು ರದ್ದುಗೊಳಿಸಿದ ರೈಲು ಇಲಾಖೆ, ಶುಲ್ಕ ಕೂಡ ಮರುಪಾವತಿ

ಜೂನ್ 30ರವರೆಗಿನ ಎಲ್ಲ ಟಿಕೆಟ್ ಗಳನ್ನು ರದ್ದುಗೊಳಿಸಿದ ರೈಲು ಇಲಾಖೆ, ಶುಲ್ಕ ಕೂಡ ಮರುಪಾವತಿ

ಪ್ರಮುಖ ಘೋಷಣೆಯೊಂದನ್ನು ಮಾಡಿರುವ ಭಾರತೀಯ ರೈಲು ಇಲಾಖೆ ಜೂನ್ 30ರವರೆಗಿನ ಎಲ್ಲ ಟಿಕೆಟ್ ಗಳನ್ನು ರದ್ದುಗೊಳಿಸಿದೆ.
 
May 14, 2020, 12:23 PM IST
ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಬಸ್ ಹರಿದು ಬಿಹಾರದ 6 ವಲಸೆ ಕಾರ್ಮಿಕರ ಮೃತ್ಯು

ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಬಸ್ ಹರಿದು ಬಿಹಾರದ 6 ವಲಸೆ ಕಾರ್ಮಿಕರ ಮೃತ್ಯು

ಉತ್ತರ ಪ್ರದೇಶದ ರಾಜ್ಯ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮುಜಫರ್ನಗರ ಬಳಿ ಆರು ವಲಸೆ ಕಾರ್ಮಿಕರು ಬುಧವಾರ (ಮೇ 13) ರಾತ್ರಿ  ಸಾವನ್ನಪ್ಪಿದ್ದಾರೆ.

May 14, 2020, 10:12 AM IST
ದೇಶಾದ್ಯಂತ ಇರುವ CAPF ಕ್ಯಾಂಟೀನ್ ಗಳಲ್ಲಿ ಇನ್ಮುಂದೆ ಕೇವಲ ಸ್ವದೇಶಿ ವಸ್ತುಗಳ ಮಾರಾಟ: ಶಾ

ದೇಶಾದ್ಯಂತ ಇರುವ CAPF ಕ್ಯಾಂಟೀನ್ ಗಳಲ್ಲಿ ಇನ್ಮುಂದೆ ಕೇವಲ ಸ್ವದೇಶಿ ವಸ್ತುಗಳ ಮಾರಾಟ: ಶಾ

ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪನ್ನಗಳನ್ನು (ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು) ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು.

May 13, 2020, 04:15 PM IST
ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ PM MODI ಸಂಬೋಧನೆ, ಲಾಕ್ ಡೌನ್ 4.0 ಕುರಿತು ಹೇಳಿಕೆ ನೀಡುವ ಸಾಧ್ಯತೆ

ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ PM MODI ಸಂಬೋಧನೆ, ಲಾಕ್ ಡೌನ್ 4.0 ಕುರಿತು ಹೇಳಿಕೆ ನೀಡುವ ಸಾಧ್ಯತೆ

ಕರೋನಾ ಬಿಕ್ಕಟ್ಟು ಮತ್ತು ಲಾಕ್ ಡೌನ್ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ದೇಶವನ್ನು ಸಂಬೋಧಿಸಲಿದ್ದು, ಕರೋನಾ ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

May 12, 2020, 01:07 PM IST
40 ಸಾವಿರ ಜನರಿಗೆ ಸರ್ಕಾರ ನೀಡಲಿದೆ 5000 ರೂಪಾಯಿ

40 ಸಾವಿರ ಜನರಿಗೆ ಸರ್ಕಾರ ನೀಡಲಿದೆ 5000 ರೂಪಾಯಿ

ಲಾಕ್‌ಡೌನ್‌ನಿಂದಾಗಿ ಹಣದ ಕೊರತೆಯಿಂದ ಬಳಲುತ್ತಿರುವ ಕಾರ್ಮಿಕರಿಗೆ ಪರಿಹಾರ ನೀಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

May 12, 2020, 11:27 AM IST
Special Trainನಿಂದ ತಮ್ಮ ತಮ್ಮ ರಾಜ್ಯಗಳಿಗೆ ತಲುಪುವ ಜನರು Qurantine ಪಾಲಿಸಬೇಕೆ?

Special Trainನಿಂದ ತಮ್ಮ ತಮ್ಮ ರಾಜ್ಯಗಳಿಗೆ ತಲುಪುವ ಜನರು Qurantine ಪಾಲಿಸಬೇಕೆ?

ವಿಶೇಷ ಪ್ಯಾಸೆಂಜರ್ ರೈಲುಗಳ ಮೂಲಕ ಪ್ರಯಾಣಿಸುವವರಿಗೆ ರೈಲ್ವೆ ನಿಲ್ದಾಣಗಳಲ್ಲಿ ದೊಡ್ಡ ಪರೀಕ್ಷೆ ದೊಡ್ಡ ಪರೀಕ್ಷೆ ಎದುರಾಗಲಿದೆ. ಯಾವ ನಿಲ್ದಾಣದಿಂದ ಪ್ರಯಾಣಿಕರು ಪ್ರಯಾಣವನ್ನು ಪ್ರಾರಂಭಿಸುತ್ತಾರೆ, ಅಲ್ಲಿ ಅವರು ಸ್ಕ್ರೀನಿಂಗ್ ಮೂಲಕ ಹೋಗಬೇಕಾಗುತ್ತದೆ, ಆದರೆ ಅವರು ತಮ್ಮ ತಮ್ಮ ರಾಜ್ಯಗಳಿಗೆ ತಲುಪಿದಾಗ ಅವರಿಗೆ ನಿಜವಾದ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಅವರು ಆಯಾ ರಾಜ್ಯಗಳ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಅವರು ಕ್ವಾರಂಟೀನ್ ಕೇಂದ್ರಗಳಲ್ಲಿಯೇ ಇರಬೇಕಾಗುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.

May 12, 2020, 11:11 AM IST
ಕರೋನಾ ವಿರುದ್ದದ ಹೋರಾಟವನ್ನು ಸುಲಭಗೊಳಿಸಲಿದೆ  ಈ ಸ್ವದೇಶೀ ಕಿಟ್

ಕರೋನಾ ವಿರುದ್ದದ ಹೋರಾಟವನ್ನು ಸುಲಭಗೊಳಿಸಲಿದೆ ಈ ಸ್ವದೇಶೀ ಕಿಟ್

ಕೋವಿಡ್ -19 ಗೆ ಪ್ರತಿಕಾಯಗಳನ್ನು ಪತ್ತೆಹಚ್ಚಲು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮೊದಲ ಸ್ಥಳೀಯ ವಿರೋಧಿ SARS-COV-2 ಮಾನವ ಐಜಿಜಿ ಎಲಿಸಾ ಪರೀಕ್ಷಾ ಕಿಟ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.
 
May 12, 2020, 10:25 AM IST