Virat Kohli-Anushka Sharma: ಬಾಂಗ್ಲಾದೇಶ ಸರಣಿಯನ್ನು ಪೂರ್ಣಗೊಳಿಸಿದ ನಂತರ, ವಿರಾಟ್ ಕೊಹ್ಲಿ ಲಂಡನ್ನಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ್ದಾರೆ.. ಆದರೆ ಅನುಷ್ಕಾ ಹಾಕಿದ ವಿಚಿತ್ರ ನಿಯಮಗಳಿಂದ ಕೊಹ್ಲಿ ಬೆಚ್ಚಿಬಿದ್ದಿದ್ದಲ್ಲದೆ, ಮೈದಾನದಿಂದ ನಿರ್ಗಮಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
Tuscan villa for sale: ಈ ವಿಲ್ಲಾ 14ನೇ ಶತಮಾನಕ್ಕೆ ಹಿಂದಿನದು ಮತ್ತು ಮೊದಲು ಫಿನಿ ಕುಟುಂಬದ ಒಡೆತನದಲ್ಲಿದೆ. ಇದನ್ನು 1,454 ರಲ್ಲಿ ಮ್ಯಾಟಿಯೊ ಡಿ ಮಾರ್ಕೊ ಪಾಲ್ಮಿಯೆರಿ ಖರೀದಿಸಿದರು. ಮೊದಲು ವಿಲ್ಲಾ ಅವರ ಹೆಸರಿನಲ್ಲಿ ನೋಂದಣಿಯಾಗಿತ್ತು. 300 ವರ್ಷಗಳ ನಂತರ 1,760ರಲ್ಲಿ, ಅರ್ಲ್ ಕೂಪರ್ ಖರೀದಿಸಿದಾಗ ಬಂಗಲೆಯು ಬ್ರಿಟಿಷರ ಕೈಗೆ ಬಂದಿತು. ನಂತರ ಅದರ ಮಾಲೀಕತ್ವವು ಅರ್ಲ್ ಆಫ್ ಕ್ರಾಫೋರ್ಡ್ & ಬಾಲ್ಕರೆಸ್ಗೆ ಬಂದಿತು.
Anushka Sharma virat kohli video: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಅನುಷ್ಕಾ ಶರ್ಮಾ ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು ಸಹ ನಟಿ ಸಾಮಾಜಿಕ ಜಾಲತಾನದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅನುಷ್ಕಾ ಶರ್ಮಾ ಯಾವಾಗಲೂ ತಮ್ಮ ಅಭಿಮಾನಿಗಳೊಂದಿಗೆ. ವಿಶೇಷ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
poop face mask: ಸದ್ಯದ ಜಮಾನದಲ್ಲಿ ಸೋಷಿಯಲ್ ಮಿಡಿಯಾದ ಲೈಕ್ಸ್ ವೀವ್ಸ್ಗಾಗಿ ಏನೇನೋ ಹರಸಾಹಸಗಳನ್ನು ಮಾಡುವವರನ್ನು ನಾವು ಕಾಣುತ್ತಿದ್ದೇವೆ.. ಅಂತವರ ಪಟ್ಟಿಗೆ ಖ್ಯಾತ ಮಾಡೆಲ್ ಒಬ್ಬರು ಸೇರ್ಪಡೆಯಾಗಿದ್ದಾರೆ.. ಹಾಗಾದ್ರೆ ಆಕೆ ಮಾಡಿದ್ದೇನು ಅಂತೀರಾ ಈ ಸ್ಟೋರಿ ಓದಿ..
MS Dhoni Undergo Surgery: ಕಳೆದ ವಾರ (ಮೇ 18, ಶನಿವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್ಕೀಪರ್-ಬ್ಯಾಟ್ಸ್ಮನ್ 'ವಿಚಲಿತ' ನೋಟದಿಂದ ಮೈದಾನದಿಂದ ಹೊರನಡೆದರು. ಆ ಬಳಿಕ ಇದು ಎಂ.ಎಸ್. ಧೋನಿಯವರ ಕೊನೆಯ ಐಪಿಎಲ್ ಪಂದ್ಯ ಎಂಬ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ.
Alia Bhatt At London: ಬಾಲಿವುಡ್ನ ಬಹುಬೇಡಿಕೆಯ ನಟಿ ಆಲಿಯಾ ಭಟ್ ಇತ್ತೀಚೆಗೆ ಲಂಡನ್ನಲ್ಲಿ ಆಯೋಜಿಸಲಾಗಿದ್ದ ಹೋಪ್ ಗಾಲಾ 2024ರ ಫಂಟ್ ರೈಸಿಂಗ್ ಇವೆಂಟ್ವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ಈ ನಟಿ ಬಹಳ ಸುಂದರಾಗಿ ರೆಡಿಯಾಗಿ ಕಾಣಿಸಕೊಳ್ಳುವುದರ ಜೊತೆಗೆ, ದುಬಾರಿ ನೆಕ್ಷೇಸ್ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
South Actress Deepika Das: ಕನ್ನಡ ಕಿರುತೆರೆಯ ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಇತ್ತೀಚೆಗೆ ವಿದೇಶಕ್ಕೆ ಪ್ರಯಾಣ ಮಾಡಿದ್ದು, ಅಲ್ಲಿಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
South Actress Deepika Das: ಕಿರುತೆರೆ ನಟಿ ದೀಪಿಕಾ ದಾಸ್, ಸದ್ಯ ಯಾವುದೇ ಸೀರಿಯಲ್ ಅಥವಾ ಸಿನಿಮಾದಲ್ಲಿ ಕಾಣಿಸಿಕೊಳ್ಳದೇ, ವಿದೇಶದಲ್ಲಿ ಜಾಲಿ ಟ್ರಿಪ್ ಎಂಜಾಯ್ ಮಾಡ್ತಾಯಿದ್ದಾರೆ. ನಟಿ ದೀಪಿಕಾ ಲಂಡನ್ನಲ್ಲಿ ಕ್ರಿಸ್ಮಸ್ ರಜೆ ಎಂಜಾಯ್ ಮಾಡ್ತಾಯಿರುವ ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Kantara 2: ಕಾಂತಾರ ಪ್ರೀಕ್ವೆಲ್ಗೆ ಭಾರಿ ತಯಾರಿ ನಡೆಯುತ್ತಿದ್ದು, ಸಿನಿಮಾದ ಮುಹೂರ್ತದ ಡೇಟ್ ಫಿಕ್ಸ್ ಆಗಿದ್ದು, ಇದೀಗ ಈ ಚಿತ್ರದ ಶೂಟಿಂಗ್ ಹೊರದೇಶದಲ್ಲಿ ನಡೆಯಲಿದೆಯೆಂಬ ಮಾಹಿತಿ ದೊರಕಿದೆ. ಹಾಗಾದ್ರೆ ಚಿತ್ರೀರಣದ ಮುಹೂರ್ತ ಯಾವಾಗ? ಎಲ್ಲಿ ಶೂಟೀಮಗ್ ನಡೆಯಲಿದೆ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
South Actress Pooja Hegde: ಪ್ಯಾನ್ ಇಂಡಿಯಾ ಸ್ಟಾರ್ ನಟಿ ಪೂಜಾ ಹೆಗ್ಗಡೆ ಇತ್ತೀಚೆಗೆ ಸಿನಿಮಾಗಳ ಕೆಲಸಗಳ ಮಧ್ಯೆ ಬ್ರೇಕ್ ಪಡೆದುಕೊಂಡು ಪ್ರವಾಸದಲ್ಲಿ ಬಿಸಿಯಾಗಿದ್ದಾರೆ. ಈ ನಟಿ ಸದ್ಯ ದೇಶ-ವಿದೇಶಗಳನ್ನು ಸುತ್ತುತ್ತಾ ಅಲ್ಲಿಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
Indian High Commission in London : ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನ ಮೇಲಿದ್ದ ರಾಷ್ಟ್ರಧ್ವಜವನ್ನು ತೆಗೆದು ಹಾಕಲು ಯತ್ನಿಸಲಾಗಿದೆ. ಭದ್ರತಾ ವ್ಯವಸ್ಥೆಗಳ ಅನುಪಸ್ಥಿತಿಯ ಕುರಿತು ಭಾರತವು ಬ್ರಿಟಿಷ್ ರಾಜತಾಂತ್ರಿಕರಿಂದ ವಿವರಣೆಯನ್ನು ಕೇಳಿದೆ.
Lalit Modi Health Condition : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಲಂಡನ್ನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಲಿತ್ ಮೋದಿ ಆಮ್ಲಜನಕದ ಬೆಂಬಲದೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.
ಕಳೆದ ೧೩ ವರ್ಷದಿಂದ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿರುವ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಈಗ ಹಿಂದಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ನ್ನು ಲಂಡನ್ ನಲ್ಲಿ ಮುಗಿಸಿಕೊಂಡು ಬಂದಿರುವ ರಾಗಿಣಿ ಖುಷಿ ಹಂಚಿಕೊಳ್ಳಲು ಇತ್ತೀಚೆಗೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
UK News: 28 ಆಗಸ್ಟ್ನಲ್ಲಿ ಮೊದಲು ಈ ಹಿಂಸಾಚಾರ ಪ್ರಾರಂಭವಾಗಿದೆ, ಭಾರತವು ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ 2022 ಪಂದ್ಯವನ್ನು ಗೆದ್ದಾಗ, ಅದರ ನಂತರ ಬೆಲ್ಗ್ರೇವ್ನ ಮೆಲ್ಟನ್ ರಸ್ತೆಯಲ್ಲಿ ಕಾದಾಟ ಆರಂಭಗೊಂಡಿತ್ತು, ಇದರಲ್ಲಿ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.
ಬ್ರಿಟನ್ ರಾಣಿ ಎಲಿಜಬೆತ್ II ಅವರು ಇಂದು ಮಧ್ಯಾಹ್ನ ಬಾಲ್ಮೋರಲ್ ನಲ್ಲಿ ನಿಧನರಾಗಿದ್ದಾರೆ. ಬೆಳಗ್ಗೆಯಿಂದ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು ಎಂದು ಬಕಿಂಗ್ ಹ್ಯಾಮ್ ಅರಮನೆ ಮಾಹಿತಿ ನೀಡಿದೆ.
ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆಗೆ ಡೇಟಿಂಗ್ ನಡೆಸುತ್ತಿರುವಾಗಿ ಲಲಿತ್ ಮೋದಿ ಘೋಷಿಸಿದ ಬಳಿಕ ಚರ್ಚೆಯಲ್ಲಿದ್ದಾರೆ. ಈ ಜೋಡಿಯ ಐಷಾರಾಮಿ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಕಾತರರಾಗಿರುತ್ತಾರೆ. ಹಾಗಾದರೆ ಲಲಿತ್ ಮೋದಿ ಎಷ್ಟು ಆಸ್ತಿ ಹೊಂದಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
CT scan to lion: ಮಾನವನ ಆರೋಗ್ಯವು ಹದಗೆಟ್ಟಾಗ, ವೈದ್ಯರು ಪರೀಕ್ಷೆಗಳನ್ನು ಮಾಡಲು ಸೂಚಿಸುತ್ತಾರೆ. ಜನರು ತಮ್ಮ ಪರೀಕ್ಷೆಯನ್ನು ಮಾಡಿ ವೈದ್ಯರಿಗೆ ವರದಿ ನೀಡುತ್ತಾರೆ. ನಂತರ ನಿಜವಾದ ಸಮಸ್ಯೆ ತಿಳಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.