Viral Video : ರೊಯ್ಯನೆ ಸದ್ದು ಮಾಡಿಕೊಂಡು ರಾಕೆಟ್ ಸ್ಪೀಡ್ ನಲ್ಲಿ ಬೈಕ್ ಓಡಿಸುವ ಅನೇಕರನ್ನು ನೀವು ಕೂಡಾ ನೋಡಿರಬಹುದು. ಇಲ್ಲಿ ನಾವು ಹೇಳುತ್ತಿರುವುದು ಕೂಡಾ ಅಂಥದ್ದೇ ಬೈಕ್ ರೈಡರ್ ಬಗ್ಗೆ.
Viral Video: ಮೆಟ್ರೋದಲ್ಲಿ ಅಶ್ಲೀಲತೆಯನ್ನು ತಡೆಯಲು ದೆಹಲಿ ಮೆಟ್ರೋ ರೈಲು ನಿಗಮವು ಫ್ಲೈಯಿಂಗ್ ಸ್ಕ್ವಾಡ್ ಅನ್ನು ರಚಿಸಿದೆ. ಇದರ ಹೊರತಾಗಿಯೂ, ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
Couple Romance Video: ಚಲಿಸುತ್ತಿರುವ ರೈಲಿನಲ್ಲಿ ಮೂವರು ಪ್ರೇಮಿಗಳು ತಬ್ಬಿಕೊಂಡು ಚುಂಬಿಸುತ್ತಿರುವ ವಿಡಿಯೋ ಇದೀಗ ಹೊರಬಿದ್ದಿದೆ. ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Couple Lip Kiss In Delhi Metro : ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲೂ ಪ್ರೇಮಿಗಳ ವಿಡಿಯೋವಂತೂ ತನ್ನದೇ ನೋಡುಗರ ಬಳಗ ಹೊಂದಿದೆ. ಪ್ರೇಮಿಗಳು ಮೆಟ್ರೋದಲ್ಲಿ ಮಾಡಿದ ಕೃತ್ಯ ಒಂದು ಎಲ್ಲೆಡೆ ವೈರಲ್ ಆಗಿದೆ. ಇದನ್ನು ದೆಹಲಿ ಮೆಟ್ರೋದ ವಿಡಿಯೋ ಎಂದು ಹೇಳಲಾಗುತ್ತಿದೆ.
Girl Answer on Lover or Money Viral Video: ಇಂದು ನಾವು ನಿಮಗೆ ತೋರಿಸಲಿರುವ ವಿಡಿಯೋ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದೆ. ಇದರಲ್ಲಿ ಒಬ್ಬಳು ಹುಡುಗಿ ದುಡ್ಡಿಗಾಗಿ ತನ್ನ ಪ್ರೀತಿಯನ್ನೇ ತ್ಯಜಿಸಲು ಮುಂದಾಗುತ್ತಾಳೆ. ಈ ವಿಡಿಯೋ ನೋಡಿದ್ರೆ ನೀವೂ ಕೂಡ ಶಾಕ್ ಆಗೋದು ಗ್ಯಾರಂಟಿ,
Funny Video Today: ವೀಡಿಯೊವನ್ನು ಸೋಶಿಯಲ್ ಮೀಡಿಯಾ ಇನ್’ಸ್ಟಾಗ್ರಾಂನ 'bhutni_ke_memes' ಎಂಬ ಮೀಮ್ ಪೇಜ್’ನಿಂದ ಹಂಚಿಕೊಳ್ಳಲಾಗಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.ನೆಟಿಜನ್’ಗಳು ನಗುವ ಎಮೋಜಿಗಳೊಂದಿಗೆ ಕಾಮೆಂಟ್’ಗಳ ಸುರಿಮಳೆಗೈಯುತ್ತಿದ್ದಾರೆ.
Viral News : ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿವಿಧ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದ ನೆಟಿಜನ್ಗಳು ತಮ್ಮ ಒತ್ತಡವನ್ನು ಮರೆತು ನಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಮದುವೆಯ ವಿಡಿಯೋಗಳು, ಪ್ರೇಮಿಗಳ ವಿಡಿಯೋಗಳು, ಪ್ರಾಣಿಗಳ ವಿಡಿಯೋಗಳು ಇಂಟರ್ನೆಟ್ ಅನ್ನು ತೆಗೆದುಕೊಳ್ಳುತ್ತಿವೆ.
Students Viral Video : ತರಗತಿಯೊಳಗಿರುವ ವಿದ್ಯಾಥಿಗಳಿಬ್ಬರ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಮಕ್ಕಳ ನೈತಿಕ ಮಟ್ಟ ಎಲ್ಲಿಗೆ ತಲುಪುತ್ತಿದೆ ಎನ್ನುವ ಯೋಚನೆಗೆ ನಮ್ಮನ್ನು ದೂಡುತ್ತದೆ.
Students Vedio Viral : ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ದೇಶ ಕೇವಲ ವಿದ್ಯಾರ್ಜನೆ ಮಾತ್ರವಲ್ಲ. ಸಮಾಜದಲ್ಲಿ ಅವರ ನಡವಳಿಕೆ ಹೇಗಿರಬೇಕು? ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿ ಕೊಡುವುದು ಕೂಡಾ ಆಗಿದೆ. ಆದರೆ ಇಂದಿನ ವಿದ್ಯಾರ್ಥಿಗಳು ಅಂಥಹ ವಿದ್ಯಾಮಂದಿರದಲ್ಲಿ ನಡೆದುಕೊಳ್ಳುವ ರೀತಿ ನಿಜಕ್ಕೂ ನಾಚಿಕೆಗೇಡು.
Lovers Video : ಆಂಧ್ರಪ್ರದೇಶದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ, ವಿಶಾಖಪಟ್ಟಣಂ ರಸ್ತೆಯಲ್ಲಿ ಯುವಕನೊಬ್ಬ ತನ್ನ ಗೆಳತಿಯೊಂದಿಗೆ ಚಲಿಸುವ ಬೈಕ್ನಲ್ಲಿ ವಿಚಿತ್ರವಾದ ಕೆಲಸ ಮಾಡಲು ಪ್ರಾರಂಭಿಸಿದನು.
Viral Video : ಪ್ರೀತಿಯಲ್ಲಿ ಎಲ್ಲವೂ ಸುಂದರ ಎಂದು ಹೇಳಲಾಗುತ್ತದೆ. ಪ್ರೀತಿ ನಿಜವಾಗಿದ್ದರೆ, ಪ್ರಪಂಚದ ಜನರು ಏನಂದ್ರೂ ಪರವಾಗಿಲ್ಲ ಎಂಬ ಗುಂಗಲ್ಲಿ ಇರುತ್ತಾರೆ ಪ್ರೇಮಿಗಳು. ಒಬ್ಬ ವ್ಯಕ್ತಿಯು ಪ್ರೀತಿಯಲ್ಲಿ ಬಿದ್ದರೆ, ಅವನು ವಯಸ್ಸು ಮತ್ತು ಜಾತಿಯನ್ನು ನೋಡುವುದಿಲ್ಲ, ಬದಲಿಗೆ ಅವನು ತನ್ನ ಹೃದಯವನ್ನು ತನ್ನ ಸಂಗಾತಿಗೆ ಒಪ್ಪಿಸುತ್ತಾನೆ.
Viral Video: ಯುವಕರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಕೆಲವರು ಪ್ರೇಮ ಪತ್ರಗಳನ್ನು ಕೊಟ್ಟು ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇನ್ನು ಕೆಲವರು ನೇರವಾಗಿ ಹೋಗಿ ತಮ್ಮ ಮನದ ಮಾತನ್ನು ಹೇಳುತ್ತಾರೆ.
Viral Video : ಸಾಮಾಜಿಕ ಮಾಧ್ಯನಗಳಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು ಎಷ್ಟು ಚೆನ್ನಾಗಿವೆ ಎಂದರೆ ಎಷ್ಟು ಬಾರಿ ನೋಡಿದರೂ ಮನಸ್ಸಿಗೆ ತೃಪ್ತಿಯಾಗಲ್ಲ.
Viral Video : ಸ್ಕೂಟಿಯಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ನೋಡಿದ ಪತಿ, ಕೂಡಲೇ ಕಾರ್ಯಪ್ರವೃತನಾಗುತ್ತಾನೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಯೋಜನೆಯನ್ನು ಕೂಡಾ ಹಾಕಿಕೊಳ್ಳುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.