LPG Gas Cylinder ಪ್ರತಿಯೊಂದು ಅಡುಗೆ ಅನಿಲ ಸಿಲಿಂಡರ್ ಮೇಲೆ ಒಂದು ವಿಶಿಷ್ಟ ಸಂಖೆಯನ್ನು ಬರೆಯಲಾಗಿರುತ್ತದೆ. ಆ ಸಂಖೆಯನ್ನು ನೀವು ಪರಿಶೀಲಿಸದಿದ್ದರೆ ಅದು ಅಪಾಯಕಾರಿ ಸಾಬೀತಾಗಬಹುದು. ಹೀಗಾಗಿ, ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಖಂಡಿತ ಅದನ್ನು ಪರಿಶೀಲಿಸಲು ಮರೆಯಬೇಡಿ. (Business News In Kannada)
January 2024 Changes: ನಿಮ್ಮ ದೈನಂದಿನ ಜೀವನದ ಜೊತೆಗೆ ಸಂಬಂಧ ಹೊಂದಿರುವ ಹಲವು ನಿಯಮಗಳು ಜನವರಿ 1, 2024 ರಿಂದ ಬದಲಾಗುತ್ತಿವೆ. ಆಧಾರ್ ಕಾರ್ಡ್ನಿಂದ ಆದಾಯ ತೆರಿಗೆ, ಸಿಮ್ ಕಾರ್ಡ್ನಿಂದ ಯುಪಿಐ ಪಿನ್ವರೆಗೆ ಹಲವು ನಿಯಮಗಳು ನಾಳೆಯಿಂದ ಬದಲಾಗುತ್ತಿವೆ (Business News In Kannada).
Modi Government Raksha Bandhan Gift: ಹಣದುಬ್ಬರದಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಗ್ಯಾಸ್ ಸಿಲಿಂಡರ್ಗಳ ಮೇಲೆ 200 ರೂಪಾಯಿ ಸಬ್ಸಿಡಿ ನೀಡಲು ಸರ್ಕಾರ ಅನುಮೋದನೆ ನೀಡಿದೆ.
Subsidy on Gas Cylinder: ಈ ಯೋಜನೆಯಲ್ಲಿ ಪಿಪಿಎಲ್ ಕುಟುಂಬಗಳಿಗೆ 500 ರೂ.ಗೆ ಸಿಲಿಂಡರ್ ನೀಡಲಾಗುತ್ತಿದೆ. ಇದರೊಂದಿಗೆ ವರ್ಷಕ್ಕೆ 12 ಸಿಲಿಂಡರ್ಗಳಿಗೆ ಸಬ್ಸಿಡಿ ನೀಡಲಾಗುತ್ತದೆ .
LPG Cylinder Price: 2024 ರ ಆರ್ಥಿಕ ವರ್ಷದ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಲಾಗಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಸರ್ಕಾರ ಕಡಿಮೆ ಮಾಡಿದೆ. ಇದರಿಂದ ಜನರಿಗೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದ್ದು, ಈಗ ಇಳಿಕೆಯಾಗಿದೆ.
LPG Gas Cylinder: ಗ್ರಾಹಕರು ಎಲ್ಪಿಜಿ ಸಿಲಿಂಡರ್ಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವುದರಿಂದ ಇದು ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಹೌದು, ಸರ್ಕಾರಿ ಕಂಪನಿಯಿಂದ ಸಿಲಿಂಡರ್ಗಳನ್ನು ಬುಕ್ ಮಾಡಲು ಗ್ರಾಹಕರಿಗೆ ಹಲವು ರೀತಿಯ ಆಯ್ಕೆಗಳನ್ನು ನೀಡಲಾಗಿದೆ, ಆದರೆ ಈಗ ನೀವು ಮಿಸ್ಡ್ ಕಾಲ್ ಮೂಲಕ ಮಾತ್ರ ಎಲ್ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡಬಹುದು.
LPG Price Today: ತೈಲ ಮಾರುಕಟ್ಟೆ ಕಂಪನಿಗಳು ಜುಲೈ 1 ರಂದು ಎಲ್ಪಿಜಿ ಸಿಲಿಂಡರ್ಗಳ ಹೊಸ ದರಗಳನ್ನು ಬಿಡುಗಡೆ ಮಾಡಿದೆ. ಎಲ್ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು ಹಣದುಬ್ಬರದಿಂದಾಗಿ ಬೇಸತ್ತಿದ್ದ ಜನರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
LPG Price 1 June: ತಿಂಗಳ ಮೊದಲ ದಿನದಂದು ಎಲ್ಪಿಜಿ ಸಿಲಿಂಡರ್ನ ಹೊಸ ದರಗಳನ್ನು ಬಿಡುಗಡೆ ಮಾಡಲಾಗಿದೆ. ಇಂದು ಇಂಡೇನ್ ಸಿಲಿಂಡರ್ 135 ರೂಪಾಯಿಗಳಷ್ಟು ಅಗ್ಗವಾಗಿದೆ. ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ವಾಣಿಜ್ಯ ಸಿಲಿಂಡರ್ ದರದಲ್ಲಿ ಈ ಕಡಿತ ಮಾಡಿದೆ, ಆದರೆ...
LPG Cylinder Price Hike: ಗೃಹಬಳಕೆಯ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಹೊಸ ಬೆಲೆ ಇಂದಿನಿಂದ (ಮಂಗಳವಾರ) ಅನ್ವಯವಾಗಲಿದೆ. 6 ಅಕ್ಟೋಬರ್ 2021 ರ ನಂತರ ದೇಶೀಯ LPG ಸಿಲಿಂಡರ್ ದರಗಳು (Domestic LPG cylinder Price) ಹೆಚ್ಚಿವೆ. ಇಂದಿನಿಂದ ದೆಹಲಿಯಲ್ಲಿ ಗೃಹಬಳಕೆಯ LPG ಸಿಲಿಂಡರ್ ಬೆಲೆ 899.50 ರಿಂದ 949.5 ಕ್ಕೆ ಏರಿಕೆಯಾಗಿದೆ.
ನಿಮಗಾಗಿ ಒಂದು ಆಫರ್ ಬಂದಿದೆ. ಈ ಕೊಡುಗೆಯನ್ನು ಪಾಕೆಟ್ಸ್ ಆಪ್(Pocket App) ನೀಡುತ್ತಿದ್ದು, ಇದು ಡಿಜಿಟಲ್ ಪಾವತಿಯನ್ನು ಸುಲಭಗೊಳಿಸುತ್ತದೆ. ಈ ಅಪ್ಲಿಕೇಶನ್ನಿಂದ ಗ್ಯಾಸ್ ಸಿಲಿಂಡರ್ ಅನ್ನು ಬುಕಿಂಗ್ ಮಾಡುವಾಗ ನೀವು ಕ್ಯಾಶ್ಬ್ಯಾಕ್ ಕೊಡುಗೆಯನ್ನು ಪಡೆಯುತ್ತೀರಿ.
ದೇಶದಲ್ಲಿ ಒಂದೆಡೆ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಆಕಾಶ ಮುಟ್ಟಿದೆ. ಅದೇ ರೀತಿ ಇಂಡೇನ್ನ ಈ ವಿಶೇಷ ಹೊಸ ಕಾಂಪೋಸಿಟ್ ಸಿಲಿಂಡರ್ ಕೇವಲ 634 ರೂ.ಗಳಿಗೆ ಲಭ್ಯವಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸಬ್ಸಿಡಿ ಹಣವನ್ನು ಸರ್ಕಾರ ಮತ್ತೊಮ್ಮೆ ಗ್ರಾಹಕರ ಖಾತೆಗೆ ವರ್ಗಾಯಿಸಿದೆ. ಈಗ ಎಲ್ಪಿಜಿ ಗ್ಯಾಸ್ ಗ್ರಾಹಕರಿಗೆ ಪ್ರತಿ ಸಿಲಿಂಡರ್ಗೆ 79.26 ರಿಂದ 237.78 ರೂ.ವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಎಲ್ಪಿಜಿಯ ಬೆಲೆಯಿಂದ ಹೆಚ್ಚುತ್ತಿರುವುದರಿಂದ ಹೆಚ್ಚಿನ ಜನರು ತೊಂದರೆಗೊಳಗಾಗಿದ್ದಾರೆ. ಅಲ್ಲದೆ ಕೆಲವು ಜನರ ಸಮಸ್ಯೆಯೆಂದರೆ ಇಎಲ್ಪಿಜಿಯ ಸಬ್ಸಿಡಿಗೆ ಹಣವನ್ನು ಸಹ ಅವರು ಪಡೆಯುತ್ತಿಲ್ಲ. ನಿಮ್ಮ ಸಮಸ್ಯೆಯು ಇದೇ ಆಗಿದ್ದರೆ, ಇದು ನಿಮಗೆ ಇದು ಒಳ್ಳೆಯ ಸುದ್ದಿಯಾಗಿದೆ. ನಿಮ್ಮ ಖಾತೆಯಲ್ಲಿ ಸಬ್ಸಿಡಿ ಹಣ ಬರದಿದ್ದರೆ, ನೀವು ಇದರ ಬಗ್ಗೆ ದೂರು ಕೂಡ ನೀಡಬಹುದು.
LPG Cylinder Update: ಶೀಘ್ರದಲ್ಲೇ ನಿಮಗೆ LPG ಯ ಭಾರವಾದ ಗ್ಯಾಸ್ ಸಿಲಿಂಡರ್ ನಿಂದ ಮುಕ್ತಿ ಸಿಗಬಹುದು. ಕಬ್ಬಿಣದ ಸಿಲಿಂಡರ್ ಬದಲಾಗಿ ಫೈಬರ್ ಗ್ಲಾಸ್ ಕಾಂಪೋಸಿಟ್ LPG ಸಿಲಿಂಡರ್ ಅನ್ನು ಬಿಡುಗಡೆ ಮಾಡಲಾಗಿದೆ.
LPG Cylinder Booking Bumper Offer: ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ನಲ್ಲಿ ಬಂಪರ್ ಆಫರ್ ಲಭ್ಯವಿದೆ. ಈ ಕೊಡುಗೆ ಯಾರಿಗೆ ಲಭ್ಯವಿದೆ ಮತ್ತು ಅದನ್ನು ಪದೆಯುವುದು ಹೇಗೆಂದು ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.