English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Karnataka
  • Photos
  • ResMed
  • Live• ENG IND 365 (114.4)
  • Home
  • Karnataka
  • India
  • Entertainment
  • World
  • Sports
  • Business
  • Lifestyle
  • Health
  • Technology
  • Photos
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • World
  • Sports
  • Business
  • Lifestyle
  • Health
  • Technology

BREAKING NEWS

  • Ramesh Jarakiholi : ರಾಸಲೀಲೆ ಪ್ರಕರಣದಲ್ಲಿ ಮಹತ್ವದ ತಿರುವು, ರಮೇಶ್ ಜಾರಕಿಹೊಳಿ ರಾಜೀನಾಮೆ
  • Corona Vaccine ಮೊದಲ ಡೋಸ್ ಪಡೆದ ಪ್ರಧಾನಿ ಮೋದಿ
  • Kannada News
  • Madhya Pradesh

Madhya Pradesh News

ಸ್ನೇಹಿತೆಯ ಆತ್ಮಹತ್ಯೆಗೆ ಕಾರಣರಾಗಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ 5 ವರ್ಷ ಜೈಲು ಶಿಕ್ಷೆ
Madhya Pradesh Feb 6, 2021, 08:18 PM IST
ಸ್ನೇಹಿತೆಯ ಆತ್ಮಹತ್ಯೆಗೆ ಕಾರಣರಾಗಿದ್ದ ನಾಲ್ವರು ವಿದ್ಯಾರ್ಥಿನಿಯರಿಗೆ 5 ವರ್ಷ ಜೈಲು ಶಿಕ್ಷೆ
ಭೋಪಾಲ್‌ನ ಫಾರ್ಮಸಿ ಕಾಲೇಜೊಂದರಲ್ಲಿ ತಮ್ಮ ಸಹವರ್ತಿ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣಕರ್ತರಾದ ನಾಲ್ಕು ಮಹಿಳೆಯರಿಗೆ ಮಧ್ಯಪ್ರದೇಶದ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ನಗರದಲ್ಲಿ ರಾತ್ರಿ ವೇಳೆ ಬಂದ್ ಇರಲಿವೆ 100ಕ್ಕೂ ಹೆಚ್ಚು ATM, ಕಾರಣ ಏನ್ ಗೊತ್ತಾ?
Satna Feb 3, 2021, 07:26 AM IST
ಈ ನಗರದಲ್ಲಿ ರಾತ್ರಿ ವೇಳೆ ಬಂದ್ ಇರಲಿವೆ 100ಕ್ಕೂ ಹೆಚ್ಚು ATM, ಕಾರಣ ಏನ್ ಗೊತ್ತಾ?
ಜಿಲ್ಲೆಯಲ್ಲಿ 178 ಕ್ಕೂ ಹೆಚ್ಚು ಎಟಿಎಂಗಳನ್ನು ನಡೆಸಲಾಗುತ್ತಿದೆ. ಆದರೆ ಹೆಚ್ಚಿನ ಎಟಿಎಂ ಯಂತ್ರಗಳ ಬೂತ್‌ಗಳಲ್ಲಿ ನಿಯಮಗಳನ್ನು ಅನುಸರಿಸುತ್ತಿಲ್ಲ. ಈ ಯಂತ್ರಗಳನ್ನು ರಕ್ಷಿಸಲು ಯಾವುದೇ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿಲ್ಲ ಅಥವಾ ಕಾವಲುಗಾರರನ್ನು ನಿಯೋಜಿಸಲಾಗಿಲ್ಲ ಎಂದು ಸತ್ನಾ ಎಸ್‌ಪಿ ಮಾಹಿತಿ ನೀಡಿದರು.
ಹಕ್ಕಿ ಜ್ವರದಿಂದ ಸುಮಾರು 25 ಸಾವಿರ ಪಕ್ಷಿಗಳ ಸಾವು, ಹೈಅಲರ್ಟ್ ಜಾರಿ
Bird Flu Jan 5, 2021, 10:53 PM IST
ಹಕ್ಕಿ ಜ್ವರದಿಂದ ಸುಮಾರು 25 ಸಾವಿರ ಪಕ್ಷಿಗಳ ಸಾವು, ಹೈಅಲರ್ಟ್ ಜಾರಿ
ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ವಿವಿಧ ರೀತಿಯ ಪಕ್ಷಿ ಜ್ವರಗಳಿಂದಾಗಿ ಸುಮಾರು 25 ಸಾವಿರ ಪಕ್ಷಿಗಳು ಸಾವನ್ನಪ್ಪಿವೆ. ಅರಣ್ಯ ಪ್ರದೇಶಗಳಲ್ಲಿ ಮತ್ತು ಜಲಮೂಲಗಳ ಸಮೀಪವಿರುವ ಪಕ್ಷಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.
ಲವ್ ಜಿಹಾದ್ ಪ್ರಕರಣಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಿದ ಮಧ್ಯಪ್ರದೇಶ ಸರ್ಕಾರ
Madhya Pradesh Dec 29, 2020, 05:36 PM IST
ಲವ್ ಜಿಹಾದ್ ಪ್ರಕರಣಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಿದ ಮಧ್ಯಪ್ರದೇಶ ಸರ್ಕಾರ
ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳನ್ನು ಎದುರಿಸಲು ಮಧ್ಯಪ್ರದೇಶ ಸಚಿವ ಸಂಪುಟ ಮಂಗಳವಾರ (ಡಿಸೆಂಬರ್ 24) 2020 ರ ಧರ್ಮ ಸ್ವತಂತ್ರ (ಧಾರ್ಮಿಕ ಸ್ವಾತಂತ್ರ್ಯ) ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ.ಇದನ್ನು ಈಗ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗಿದೆ.
Merry Christmas 2020: ಏಷ್ಯಾದ ಅತಿದೊಡ್ಡ ಚರ್ಚ್‌ನಲ್ಲಿ CHRISTMAS ಪ್ರಾರ್ಥನೆಗಿಲ್ಲ ಅವಕಾಶ, ಕಾರಣ
Christmas 2020 Dec 25, 2020, 09:31 AM IST
Merry Christmas 2020: ಏಷ್ಯಾದ ಅತಿದೊಡ್ಡ ಚರ್ಚ್‌ನಲ್ಲಿ CHRISTMAS ಪ್ರಾರ್ಥನೆಗಿಲ್ಲ ಅವಕಾಶ, ಕಾರಣ
ಈ ಬಾರಿ ಕ್ರಿಸ್‌ಮಸ್ ದಿನದಂದು ಅಂದರೆ ಡಿಸೆಂಬರ್ 24 ರ ಮಧ್ಯರಾತ್ರಿಯಲ್ಲಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಈ ವಾರದಿಂದಲೇ ಶಾಲೆ ತೆರೆಯಲು ನಡೆದಿದೆ ಸಿದ್ಧತೆ
Schools Reopen Dec 15, 2020, 03:33 PM IST
ಮಧ್ಯಪ್ರದೇಶದಲ್ಲಿ ಈ ವಾರದಿಂದಲೇ ಶಾಲೆ ತೆರೆಯಲು ನಡೆದಿದೆ ಸಿದ್ಧತೆ
ಕರೋನಾವೈರಸ್ ಪ್ರಕರಣಗಳು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಸಿವೆ.
OMG: ಬಡ ರೈತ ರಾತ್ರೋರಾತ್ರಿ ಕೋಟ್ಯಾಧಿಪತಿ ಆದಾಗ...!
farmer Dec 8, 2020, 11:34 AM IST
OMG: ಬಡ ರೈತ ರಾತ್ರೋರಾತ್ರಿ ಕೋಟ್ಯಾಧಿಪತಿ ಆದಾಗ...!
ಬಡ ರೈತನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಇದನ್ನು ಕೇಳಿದವರಿಗೆ ಆಶ್ಚರ್ಯವಾಗಬಹುದು.
ಮಾರ್ಚ್ 31ರವರೆಗೆ 1 ರಿಂದ 8ನೇ ತರಗತಿ ಬಂದ್: ಈ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
School Reopen Dec 5, 2020, 04:15 PM IST
ಮಾರ್ಚ್ 31ರವರೆಗೆ 1 ರಿಂದ 8ನೇ ತರಗತಿ ಬಂದ್: ಈ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
ಶಿಕ್ಷಣವನ್ನು ಉತ್ತಮಗೊಳಿಸಲು ಮಧ್ಯಪ್ರದೇಶದ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾಗಿದೆ ಎಂದು ಮುಖ್ಯಮಂತ್ರಿ ಚೌಹಾಣ್ ಅಭಿಪ್ರಾಯಪಟ್ಟಿದ್ದಾರೆ. 
ಕರ್ನಾಟಕ  ಸೇರಿ 10 ರಾಜ್ಯಗಳ 54 ಕ್ಷೇತ್ರಗಳಿಗೆ ಉಪಚುನಾವಣೆ : ಮಧ್ಯಪ್ರದೇಶದ ಸಿಎಂ ಪಾಲಿಗೆ ನಿರ್ಣಾಯಕ
By-poll Nov 3, 2020, 11:37 AM IST
ಕರ್ನಾಟಕ ಸೇರಿ 10 ರಾಜ್ಯಗಳ 54 ಕ್ಷೇತ್ರಗಳಿಗೆ ಉಪಚುನಾವಣೆ : ಮಧ್ಯಪ್ರದೇಶದ ಸಿಎಂ ಪಾಲಿಗೆ ನಿರ್ಣಾಯಕ
ಮಧ್ಯಪ್ರದೇಶದ 28 ಕ್ಷೇತ್ರಗಳಿಗೆ, ಗುಜರಾತ್ ನ 8, ಉತ್ತರಪ್ರದೇಶದ 7, ಕರ್ನಾಟಕ, ಒಡಿಶಾ, ನಾಗಾಲ್ಯಾಂಡ್, ಜಾರ್ಖಾಂಡ್ ನಲ್ಲಿ ತಲಾ 2 ಕ್ಷೇತ್ರಗಳಿಗೆ, ಛತ್ತೀಸ್ ಗಡ, ತೆಲಂಗಾಣ ಮತ್ತು ಹರಿಯಾಣದ ತಲಾ ಒಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. 
Alert: ರೈಲಿನಲ್ಲಿ ಈ ನಿಯಮ ಪಾಲಿಸದಿದ್ದರೆ 5 ವರ್ಷ ಜೈಲು
Coronavirus Nov 2, 2020, 10:02 AM IST
Alert: ರೈಲಿನಲ್ಲಿ ಈ ನಿಯಮ ಪಾಲಿಸದಿದ್ದರೆ 5 ವರ್ಷ ಜೈಲು
ಕರೋನಾವೈರಸ್‌ನಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ರೈಲ್ವೆ ದೀರ್ಘಕಾಲದವರೆಗೆ ಮುಚ್ಚಲ್ಪಟ್ಟಿತು. ಆದರೆ ಈಗ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ.  
Viral Video: ಹಸ್ತಕ್ಕೆ ಮತ ಹಾಕಿ ಎಂದ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ...!
Jyotiraditya Scindia Nov 1, 2020, 01:20 PM IST
Viral Video: ಹಸ್ತಕ್ಕೆ ಮತ ಹಾಕಿ ಎಂದ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ...!
ಮಧ್ಯಪ್ರದೇಶದ ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ವೈರಲ್ ಆಗಿರುವ ವೀಡಿಯೋ ವೊಂದರಲ್ಲಿ ಕೈ ಚಿಹ್ನೆಗೆ ಮತ ಹಾಕಲು ಕೇಳಿಕೊಂಡಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತ, ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಶಾಸಕ
Madhya Pradesh Oct 25, 2020, 02:11 PM IST
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತ, ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಶಾಸಕ
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನ ಮತ್ತೊಬ್ಬ ಶಾಸಕರು ಉಪಚುನಾವಣೆಗೆ ಮೊದಲು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು.
ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಗೆ ಟಾಂಗ್ ಕೊಟ್ಟ ಬಿಹಾರ್ ಸಿಎಂ ನಿತೀಶ್ ಕುಮಾರ್
Bihar Sep 26, 2020, 12:43 AM IST
ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಗೆ ಟಾಂಗ್ ಕೊಟ್ಟ ಬಿಹಾರ್ ಸಿಎಂ ನಿತೀಶ್ ಕುಮಾರ್
ಕರೋನವೈರಸ್ ಬಿಕ್ಕಟ್ಟಿನ ಮಧ್ಯೆ ಮುಂದಿನ ತಿಂಗಳು ವಿಧಾನಸಭೆಗೆ ಚುನಾವಣೆಗೆ ಯಾವುದೇ ಮೈತ್ರಿ ಮರುಹೊಂದಾಣಿಕೆಗೆ ಕಾಯ್ದು ನೋಡುವ ತಂತ್ರ ಅನುಸರಿಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪ್ರಧಾನಿ ಮೋದಿಯಿಂದ ಮನೆ ಬೀಗ ಹಸ್ತಾಂತರ: ಇಂದು ಈ ರಾಜ್ಯದಲ್ಲಿ ಗೃಹ ಪ್ರವೇಶ ಮಾಡಲಿದ್ದಾರೆ 1.75 ಕೋಟಿ ಜನ
PMAY-G Sep 12, 2020, 08:31 AM IST
ಪ್ರಧಾನಿ ಮೋದಿಯಿಂದ ಮನೆ ಬೀಗ ಹಸ್ತಾಂತರ: ಇಂದು ಈ ರಾಜ್ಯದಲ್ಲಿ ಗೃಹ ಪ್ರವೇಶ ಮಾಡಲಿದ್ದಾರೆ 1.75 ಕೋಟಿ ಜನ
ಮಧ್ಯಪ್ರದೇಶದಲ್ಲಿ ಇಂದು 1.75 ಕೋಟಿ ಜನರು ತಮ್ಮ ಮನೆಗಳಿಗೆ ಪ್ರವೇಶಿಸಲಿದ್ದಾರೆ. ಈ ಮನೆಗಳನ್ನು ರಾಜ್ಯದ ಕಾರ್ಮಿಕ ವರ್ಗದವರಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ನಿರ್ಮಿಸಲಾಗಿದೆ.
ಪ್ರಧಾನಿ ಫಸಲ್ ಭೀಮಾ ಯೋಜನೆ: ಈ ಕೆಲಸ ಮಾಡಲು ಇಂದೇ ಕೊನೆ ದಿನ
PMFBY Sep 7, 2020, 09:22 AM IST
ಪ್ರಧಾನಿ ಫಸಲ್ ಭೀಮಾ ಯೋಜನೆ: ಈ ಕೆಲಸ ಮಾಡಲು ಇಂದೇ ಕೊನೆ ದಿನ
ಪ್ರಧಾನಿ ಬೆಳೆ ವಿಮಾ ಯೋಜನೆ (ಪಿಎಂಎಫ್‌ಬಿವೈ) ಗಾಗಿ ಬ್ಯಾಂಕ್‌ಗೆ ಹೋಗುವ ಮೂಲಕ ಫಾರ್ಮ್‌ಗಳನ್ನು ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ತೆಗೆದುಕೊಳ್ಳಬಹುದು.
ಖ್ಯಾತ ಉರ್ದು ಶಾಯರಿ ಹಾಗೂ ಗಝಲ್ ಬರಹಗಾರ Rahat Indori ಕೊರೊನಾ ಪಾಸಿಟಿವ್
Coronapositive Aug 11, 2020, 10:44 AM IST
ಖ್ಯಾತ ಉರ್ದು ಶಾಯರಿ ಹಾಗೂ ಗಝಲ್ ಬರಹಗಾರ Rahat Indori ಕೊರೊನಾ ಪಾಸಿಟಿವ್
ಮಧ್ಯ ಪ್ರದೇಶದಲ್ಲಿ ಕರೋನಾ ಪ್ರಕರಣಗಳು ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 39 ಸಾವಿರ ಗಡಿ ದಾಟಿದೆ.
ಮಧ್ಯಪ್ರದೇಶದಲ್ಲಿ 35 ಲಕ್ಷ ರೂ. ಮೌಲ್ಯದ ಮೂರು ವಜ್ರಗಳನ್ನು ಪತ್ತೆ ಹಚ್ಚಿದ ಕಾರ್ಮಿಕ..!
Madhya Pradesh Aug 6, 2020, 10:06 PM IST
ಮಧ್ಯಪ್ರದೇಶದಲ್ಲಿ 35 ಲಕ್ಷ ರೂ. ಮೌಲ್ಯದ ಮೂರು ವಜ್ರಗಳನ್ನು ಪತ್ತೆ ಹಚ್ಚಿದ ಕಾರ್ಮಿಕ..!
ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ವಜ್ರ ಗಣಿಯೊಂದರಲ್ಲಿ 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಪತ್ತೆ ಹಚ್ಚುವ ಮೂಲಕ ಈಗ ಕಾರ್ಮಿಕ ರಾತ್ರಿಯಿಡೀ ಕೋಟ್ಯಾಧಿಪತಿಯಾಗಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಕರೋನಾ ಪಾಸಿಟಿವ್
shivraj singh chauhan Jul 25, 2020, 02:27 PM IST
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಕರೋನಾ ಪಾಸಿಟಿವ್
ತಾವು ಕರೋನಾವೈರಸ್ ಸೋಂಕಿಗೆ ಒಳಗಾಗಿರುವುದಾಗಿ ಮಧ್ಯಪ್ರದೇಶ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.  
ಒಂದೇ ಮಂಟಪದಲ್ಲಿ Girl Friend ಜೊತೆಗೆ Love ಹಾಗೂ Would Be ಜೊತೆಗೆ Arrange Marriage ಆದ ವರ
Madhya Pradesh Jul 10, 2020, 10:20 PM IST
ಒಂದೇ ಮಂಟಪದಲ್ಲಿ Girl Friend ಜೊತೆಗೆ Love ಹಾಗೂ Would Be ಜೊತೆಗೆ Arrange Marriage ಆದ ವರ
ಮಧ್ಯ ಪ್ರದೇಶದಲ್ಲಿ ಯುವಕನೋರ್ವ ವಿಶಿಷ್ಟ ರೀತಿಯ ವಿವಾಹ ಬಂಧನಕ್ಕೆ ಒಳಗಾಗಿದ್ದಾನೆ.
ಕೈ ಮತ್ತು ಕಾಲುಗಳೇ ಇಲ್ಲದ ಮಗು ಜನನ, ಕಂಡು ಆಶ್ಚರ್ಯಚಕಿತರಾದ ವೈದ್ಯರು
Madhya Pradesh Jun 28, 2020, 10:38 AM IST
ಕೈ ಮತ್ತು ಕಾಲುಗಳೇ ಇಲ್ಲದ ಮಗು ಜನನ, ಕಂಡು ಆಶ್ಚರ್ಯಚಕಿತರಾದ ವೈದ್ಯರು
ವಿದಿಶಾ ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ಸಂಕ್ಲಾ ಗ್ರಾಮದಲ್ಲಿ 28 ವರ್ಷದ ಯುವತಿಯೊಬ್ಬಳು ಕೈ ಕಾಲುಗಳಿಲ್ಲದ ಬಾಲಕಿಗೆ ಜನ್ಮ ನೀಡಿದ್ದಾಳೆ.
  • 1
  • 2
  • 3
  • 4
  • 5
  • 6
  • 7
  • 8
  • Next
  • last »

Trending News

  • ಆಗ್ರಾದ ತಾಜ್‌ಮಹಲ್‌ ಗೆ ಬಾಂಬ್ ದಾಳಿ ಭೀತಿ, ಪ್ರವಾಸಿಗರ ಸ್ಥಳಾಂತರ
    Taj Mahal

    ಆಗ್ರಾದ ತಾಜ್‌ಮಹಲ್‌ ಗೆ ಬಾಂಬ್ ದಾಳಿ ಭೀತಿ, ಪ್ರವಾಸಿಗರ ಸ್ಥಳಾಂತರ

  • RailTel New Prepaid Plans: ಕೇವಲ 20 ರೂ.ಗಳಲ್ಲಿ 10 GB ಡೇಟಾ ಜೊತೆಗೆ High Speed Internet
    RailTel
    RailTel New Prepaid Plans: ಕೇವಲ 20 ರೂ.ಗಳಲ್ಲಿ 10 GB ಡೇಟಾ ಜೊತೆಗೆ High Speed Internet
  • LPG Cylinder: ಅಡುಗೆ ಅನಿಲ ಸಿಲಿಂಡರ್ ಸಿಗುವುದು ಇದೀಗ ಮತ್ತಷ್ಟು ಸುಲಭವಾಗಲಿದೆ
    LPG Cylinder
    LPG Cylinder: ಅಡುಗೆ ಅನಿಲ ಸಿಲಿಂಡರ್ ಸಿಗುವುದು ಇದೀಗ ಮತ್ತಷ್ಟು ಸುಲಭವಾಗಲಿದೆ
  • Bank Strike : ಈ ಎರಡು ದಿನಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ..!
    Bank strike
    Bank Strike : ಈ ಎರಡು ದಿನಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ..!
  •  India vs England, 4th Test: ಮಿಂಚಿದ ಆಶ್ವಿನ್, ಆಕ್ಸರ್ ಪಟೇಲ್, 205 ಕ್ಕೆ ಇಂಗ್ಲೆಂಡ್ ಆಲೌಟ್
    India vs England
    India vs England, 4th Test: ಮಿಂಚಿದ ಆಶ್ವಿನ್, ಆಕ್ಸರ್ ಪಟೇಲ್, 205 ಕ್ಕೆ ಇಂಗ್ಲೆಂಡ್ ಆಲೌಟ್
  • Viral Video: Kareena Kapoor ಮಗನಿಗಾಗಿ ಭಾರೀ ಉಡುಗೊರೆ ತಂದ Karan Johar
    Kareeena Kapoor
    Viral Video: Kareena Kapoor ಮಗನಿಗಾಗಿ ಭಾರೀ ಉಡುಗೊರೆ ತಂದ Karan Johar
  • ಕೇಂದ್ರ ಸಚಿವರಿಗೆ ನಟಿ ತಪ್ಸಿ ಪನ್ನು ಬಾಯ್ ಫ್ರೆಂಡ್ ಮೆಸೇಜ್..Reply ಏನ್ ಗೊತ್ತಾ?
    Taapsee Pannu
    ಕೇಂದ್ರ ಸಚಿವರಿಗೆ ನಟಿ ತಪ್ಸಿ ಪನ್ನು ಬಾಯ್ ಫ್ರೆಂಡ್ ಮೆಸೇಜ್..Reply ಏನ್ ಗೊತ್ತಾ?
  • Daily Horoscope: ದಿನ ಭವಿಷ್ಯ 05-03-2021 Today astrology
    Daily Horoscope
    Daily Horoscope: ದಿನ ಭವಿಷ್ಯ 05-03-2021 Today astrology
  • Tamil Nadu Assembly Elections: AIADMK ಪಕ್ಷದ ಮೊದಲ ಪಟ್ಟಿ ಬಿಡುಗಡೆ
    AIADMK
    Tamil Nadu Assembly Elections: AIADMK ಪಕ್ಷದ ಮೊದಲ ಪಟ್ಟಿ ಬಿಡುಗಡೆ
  • ಪ್ರಮುಖ ಆಡಳಿತಾತ್ಮಕ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೇರಿಕನ್ ರನ್ನು ನೇಮಿಸಿದ ಬಿಡೆನ್
    US President Joe Biden
    ಪ್ರಮುಖ ಆಡಳಿತಾತ್ಮಕ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೇರಿಕನ್ ರನ್ನು ನೇಮಿಸಿದ ಬಿಡೆನ್
Quick Links Karnataka News | India News | World News | NRI News | Sports News | Entertainment News | Lifestyle News | Technology News | Astro News | Crime News | Photos

TRENDING TOPICS

  • Kannada
  • Coronavirus
  • Coronavaccine
  • Sushant Singh Rajput
  • Rhea Chakraborty
  • IPL 2020
Partner sites Zee News English| Zee News Hindi| Zee Biz English| Zee Biz Hindi| WION| DNA| Zee Marathi| Zee Hindustan Hindi| Zee Hindustan Tamil| Zee Hindustan Telugu| Zee Hindustan Malayalam| Zee Hindustan Kannada| Odisha| Zee Gujarati| Zee Bengali| Rajasthan| Bihar/JK| UP/UK| MP/CG| PHH| Salaam|
cookies policy| contact us| privacy policy| terms & conditions| legal| complaint| careers| where to watch| investor info| advertise with us
© 1998-2021 Zee Media Corporation Ltd (An Essel Group Company), All rights reserved.