ಧರ್ಮಗ್ರಂಥಗಳ ಪ್ರಕಾರ ಲಕ್ಷ್ಮಿ ದೇವಿಯನ್ನು ಧನಲಕ್ಷ್ಮಿ, ವರಲಕ್ಷ್ಮಿ, ಮಹಾಲಕ್ಷ್ಮಿ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಉಳಿಯದ ಕಾರಣ ಆಕೆಯನ್ನು ಚಂಚಲೆ ಎಂದೂ ಕರೆಯುತ್ತಾರೆ. ಮಹಾಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಆಜೆಯನ್ನು ಪೂಜಿಸುವುದರಿಂದ ಸಂಪತ್ತು ಐಶ್ವರ್ಯವೂ ದೊರೆಯುತ್ತದೆ.
ಜುಲೈನಲ್ಲಿ ಬುಧ, ಶುಕ್ರ, ಸೂರ್ಯ ಮತ್ತು ಮಂಗಳನ ರಾಶಿ ಪರಿವರ್ತನೆಯಾಗಲಿದೆ. ಈ ರಾಶಿ ಪರಿವರ್ತನೆ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಕೆಲವು ರಾಶಿಗಳ ಜನರ ಮೇಲೆ ಮಹಾಲಕ್ಷ್ಮೀಯ ಕೃಪೆ ಹೆಚ್ಚಾಗಲಿದೆ.
ಆಸ್ತಿಕರ ನಂಬಿಕೆ ಪ್ರಕಾರ ಅಕ್ಷಯ ತೃತೀಯ ದಿನ ಮಹಾಲಕ್ಷ್ಮಿ ಖುದ್ದು ಧರೆಯ ಸಂಚಾರಕ್ಕೆ ಬರುತ್ತಾರಂತೆ. ದಕ್ಷಿಣ ದಿಕ್ಕು ಲಕ್ಷ್ಮಿಯ ದಿಕ್ಕಂತೆ. ಆದರೆ, ಅಕ್ಷಯ ತೃತೀಯ ದಿನ ಮಹಾಲಕ್ಷ್ಮಿ ವಿಶೇಷವಾಗಿ ಈಶಾನ್ಯ ಕೋನದಲ್ಲಿ ಬಂದು ಕುಳಿತುಕೊಳ್ಳುತ್ತಾಳೆ. ಹಾಗಾಗಿ ಅದು ವಿಶೇಷ ದಿನ ವೆಂದು ಹೇಳಲಾಗುತ್ತದೆ.
Religious Beliefs - ದೇವಿ ಲಕ್ಷ್ಮಿ ಧನ ಸಂಪತ್ತು, ಸಂಸ್ಕಾರ, ಸುಖ, ಸ್ವಾಸ್ಥ್ಯ ನೀಡುವ ದೇವತೆಯಾಗಿದ್ದಾಳೆ. ಗುರುವಾರ ಬೃಹಸ್ಪತಿ ದಿನ ಎಂದೇ ಹೇಳಲಾಗುತ್ತದೆ. ಗುರು ಪ್ರಸನ್ನನಾದರೆ ಬೃಹಸ್ಪತಿ ದೇವರು ಪ್ರಸನ್ನರಾಗುತ್ತಾರೆ. ಬೃಹಸ್ಪತಿ ಪ್ರಸನ್ನರಾದರೆ, ದೇವಿ ಲಕ್ಷ್ಮಿ ಸುಖ ಹಾಗೂ ಸಮೃದ್ಧಿಯಿಂದ ನಿಮ್ಮ ಮನೆ ತುಂಬುತ್ತಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.