Mahashivratri 2023 Upay: ಯಾವ ವ್ಯಕ್ತಿಯ ಜನ್ಮ ಜಾತಕದಲ್ಲಿ ಕಾಲ ಸರ್ಪ ದೋಷವಿರುತ್ತದೆಯೋ, ಆ ವ್ಯಕ್ತಿ ತನ್ನ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗಿರುವಾಗ ನಿಮ್ಮ ಜಾತಕದಲ್ಲಿ ಕೂಡ ಈ ದೋಷವಿದ್ದರೆ, ಮಹಾಶಿವರಾತ್ರಿಯ ದಿನ ಜೋತಿಷ್ಯ ಶಾಸ್ತ್ರದಲ್ಲಿ ಸೂಚಿಸಲಾಗಿರುವ ಈ ಸಣ್ಣ ಸಣ್ಣ ಉಪಾಯಗಳನ್ನು ಮಾಡುವ ಮೂಲಕ ಈ ದೋಷವನ್ನು ನಿವಾರಿಸಿಕೊಳ್ಳಬಹುದು, ಬನ್ನಿ ಯಾವುವು ತಿಳಿದುಕೊಳ್ಳೋಣ,
Maha Shivratri 2023: ಈ ವರ್ಷದ ಮಹಾ ಶಿವರಾತ್ರಿಯನ್ನು ಅತ್ಯಂತ ವಿಶೇಷ ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ, ಜೋತಿಷ್ಯ ಶಾಸ್ತ್ರದ ಪ್ರಕಾರ ಮಹಾಶಿವರಾತ್ರಿಯ ದಿನ 30 ವರ್ಷಗಳ ಬಳಿಕ ಒಂದು ಅಪರೂಪದ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಈ ದಿನದಂದು ಶಿವನನ್ನು ಪೂಜಿಸುವುದರಿಂದ ಅತ್ಯಂತ ಶುಭ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗಿದೆ.
Mahashivratri 2023: ವೈದಿಕ ಪಂಚಾಂಗದ ಪ್ರಕಾರ ಈ ಬಾರಿ ಫೆಬ್ರವರಿ 18, 2023 ರಂದು ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. ಶಿವರಾತ್ರಿಯ ಶುಭ ದಿನದಂದು ಯಾವ ಕೆಲಸಗಳನ್ನು ಮಾಡುವುದರಿಂದ ದೂರ ಉಳಿಯಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Maha Shivratri 2023: ಭಕ್ತರ ಕೂಗಿಗೆ ಬೇಗನೆ ಕಿವಿಗೊಡುವ ಭೋಲೆನಾಥ ಶಿವನ ಆರಾಧನೆಯಿಂದ ಭಕ್ತರ ಕಷ್ಟವೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆ ಇದೆ. ಶಿವನ ಆರಾಧನೆಗೆ ಶಿವರಾತ್ರಿಯನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ವರ್ಷ 2023ರಲ್ಲಿ ಮಹಾ ಶಿವರಾತ್ರಿ ಯಾವಾಗ? ಈ ದಿನ ಶಿವನ ಆರಾಧನೆಗೆ ಶುಭ ಮುಹೂರ್ತ, ಪೂಜಾ ನಿಯಮಗಳು ಯಾವುವು ಎಂದು ತಿಳಿಯೋಣ...
Maha Shivratri 2023 Date: ದೇವಾದಿದೇವ ಮಹಾದೇವನ ಉಪಾಸನೆಯ ಮಹಾ ಪರ್ವ ಮಹಾಶಿವರಾತ್ರಿಗಾಗಿ ಜನರು ಅತ್ಯಂತ ಆತುರತೆಯಿಂದ ಕಾಯುತ್ತಿರುತ್ತಾರೆ. ಈ ದಿನ ಶಿವನಿಗಾಗಿ ಉಪವಾಸ ಕೈಗೊಂಡು ವಿಧಿವಿಧಾನದ ಮೂಲಕ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.