Mahendra Singh Dhoni

MS Dhoni ಯುಗಾಂತ್ಯದ ಬಗ್ಗೆ ಬಿಸಿಸಿಐ ಹೇಳಿದ್ದೇನು?

MS Dhoni ಯುಗಾಂತ್ಯದ ಬಗ್ಗೆ ಬಿಸಿಸಿಐ ಹೇಳಿದ್ದೇನು?

ಬಿಸಿಸಿಐನ ಕೇಂದ್ರ ಒಪ್ಪಂದದ ಘೋಷಣೆಯ ನಂತರ, ಧೋನಿಗೆ ಈಗ ಟೀಮ್ ಇಂಡಿಯಾಕ್ಕೆ ಬರಲು ಸಾಧ್ಯವಾಗುವುದಿಲ್ಲವೇ ಎಂಬ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

Jan 17, 2020, 10:00 AM IST
VIDEO: ಪತ್ನಿ ಸಾಕ್ಷಿ ಕಾಲೆಳೆದ ಧೋನಿ!

VIDEO: ಪತ್ನಿ ಸಾಕ್ಷಿ ಕಾಲೆಳೆದ ಧೋನಿ!

ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿಗೆ ಸಂಬಂಧಿಸಿದ ಆಸಕ್ತಿದಾಯಕ ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

Dec 17, 2019, 11:47 AM IST
ಕ್ರಿಕೆಟ್‌ನಿಂದ ನಿವೃತ್ತಿಗೂ ಮೊದಲು ಕೇಳಿ Dhoni ಕಾಮೆಂಟ್ರಿ!

ಕ್ರಿಕೆಟ್‌ನಿಂದ ನಿವೃತ್ತಿಗೂ ಮೊದಲು ಕೇಳಿ Dhoni ಕಾಮೆಂಟ್ರಿ!

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಮೊದಲ ಹೊನಲು-ಬೆಳಕಿನ ಪಂದ್ಯವನ್ನು ಐತಿಹಾಸಿಕವಾಗಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಈ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಎಲ್ಲಾ ಮಾಜಿ ನಾಯಕರು ಕಾಮೆಂಟ್ರಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಆದರೆ ಒಂದು ಹೆಸರು ಮಾತ್ರ ಹೆಚ್ಚಿನ ಚರ್ಚೆಯಲ್ಲಿದೆ.

Nov 7, 2019, 07:40 AM IST
ಈಗ ಮಹೇಂದ್ರ ಸಿಂಗ್ ಧೋನಿ ಭಾರತದ ಅತಿ ಮೆಚ್ಚಿನ ಕ್ರೀಡಾಪಟು..!

ಈಗ ಮಹೇಂದ್ರ ಸಿಂಗ್ ಧೋನಿ ಭಾರತದ ಅತಿ ಮೆಚ್ಚಿನ ಕ್ರೀಡಾಪಟು..!

ಯೂಗೊವ್ ನಡೆಸಿದ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತದ ಅತ್ಯಂತ ಮೆಚ್ಚುಗೆ ಪಡೆದ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷ ವೆಂದರೆ ಅವರು ಭಾರತದ ನಾಯಕ ವಿರಾಟ್ ಕೊಹ್ಲಿ ಅವರನ್ನು ಸಹಿತ ಹಿಂದಿಕ್ಕಿದ್ದಾರೆ.

Sep 29, 2019, 01:50 PM IST
ಧೋನಿ ತಳ್ಳುವುದಕ್ಕಿಂತ ಮೊದಲೇ ಕ್ರಿಕೆಟ್ ಗೆ ವಿದಾಯ ಹೇಳಲಿ-ಸುನಿಲ್ ಗವಾಸ್ಕರ್

ಧೋನಿ ತಳ್ಳುವುದಕ್ಕಿಂತ ಮೊದಲೇ ಕ್ರಿಕೆಟ್ ಗೆ ವಿದಾಯ ಹೇಳಲಿ-ಸುನಿಲ್ ಗವಾಸ್ಕರ್

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆದ ವಿಶ್ವಕಪ್ 2019 ರಿಂದ ಭಾರತ ನಿರ್ಗಮಿಸಿದಾಗಿನಿಂದಲೂ ಧೋನಿ ನಿವೃತ್ತಿ ಕುರಿತಾದ ಮಾತುಗಳು ಕೇಳಿ ಬರುತ್ತಿವೆ.

Sep 20, 2019, 02:55 PM IST
ಸೈನ್ಯದಲ್ಲಿ ಸೇವೆ ಸಲ್ಲಿಸುವ ಧೋನಿ ಅವರ ನಿರ್ಧಾರ ಸ್ಪೂರ್ತಿದಾಯಕ - ಗೌತಮ್ ಗಂಭೀರ್

ಸೈನ್ಯದಲ್ಲಿ ಸೇವೆ ಸಲ್ಲಿಸುವ ಧೋನಿ ಅವರ ನಿರ್ಧಾರ ಸ್ಪೂರ್ತಿದಾಯಕ - ಗೌತಮ್ ಗಂಭೀರ್

ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿರುವ ಎಂ.ಎಸ್.ಧೋನಿ ಈಗ ಪ್ಯಾರಾಚೂಟ್  ರೆಜಿಮೆಂಟ್‌ನ ಪ್ರಾದೇಶಿಕ ಸೇನಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಈ ನಿರ್ಧಾರಕ್ಕೆ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಸಂಸದ ಎಂ.ಎಸ್.ಧೋನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Jul 26, 2019, 08:12 PM IST
ಧೋನಿ ಫ್ಯಾನ್ ಎಂದು ಯೂಟರ್ನ್ ಹೊಡೆದ ಯುವಿ ತಂದೆ

ಧೋನಿ ಫ್ಯಾನ್ ಎಂದು ಯೂಟರ್ನ್ ಹೊಡೆದ ಯುವಿ ತಂದೆ

 ಇತ್ತೀಚಿಗೆ ಮಹೇಂದ್ರಸಿಂಗ್ ಅವರನ್ನು ಬಹಿರಂಗವಾಗಿ ತೆಗಳಿದ್ದ ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತಂದೆ ಈಗ ಯುಟರ್ನ್ ಹೊಡೆದು ತಾವು ಧೋನಿ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.

Jul 26, 2019, 01:38 PM IST
ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ಧೋನಿ ರಾಜಕೀಯಕ್ಕೆ, ಸುಳಿವು ನೀಡಿದ ಬಿಜೆಪಿ ನಾಯಕ

ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ಧೋನಿ ರಾಜಕೀಯಕ್ಕೆ, ಸುಳಿವು ನೀಡಿದ ಬಿಜೆಪಿ ನಾಯಕ

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ನಂತರ ರಾಜಕೀಯಕ್ಕೆ ಪ್ರವೇಶಿಸಬಹುದು ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

Jul 13, 2019, 11:20 AM IST
VIDEO: ಮುದ್ದಿನ ಮಗಳೊಂದಿಗೆ ಧೋನಿ ಹುಟ್ಟುಹಬ್ಬ ಆಚರಣೆ!

VIDEO: ಮುದ್ದಿನ ಮಗಳೊಂದಿಗೆ ಧೋನಿ ಹುಟ್ಟುಹಬ್ಬ ಆಚರಣೆ!

ಇಂಗ್ಲೆಂಡ್‌ನ ಲೀಡ್ಸ್ನಲ್ಲಿ, ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ, ಮಗಳು ಜೀವಾ ಮತ್ತು ಭಾರತ ಕ್ರಿಕೆಟ್ ತಂಡದ ಆಟಗಾರರೊಂದಿಗೆ ಧೋನಿ ಹುಟ್ಟುಹಬ್ಬ ಆಚರಿಸಿಕೊಂಡರು.

Jul 8, 2019, 07:45 AM IST
'ಧೋನಿ ಎಂದರೆ ಬರಿ ಹೆಸರಲ್ಲ' - ಐಸಿಸಿ ವಿಶೇಷ ವೀಡಿಯೋ

'ಧೋನಿ ಎಂದರೆ ಬರಿ ಹೆಸರಲ್ಲ' - ಐಸಿಸಿ ವಿಶೇಷ ವೀಡಿಯೋ

ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂ.ಎಸ್.ಧೋನಿ ಹುಟ್ಟುಹಬ್ಬಕ್ಕೆ ಇನ್ನು ಒಂದು ದಿನ ಬಾಕಿ ಇದೆ. ಆದರೆ ಇಂತಹ ದಂತಕಥೆ ಆಟಗಾರನ ಬಗ್ಗೆ ಐಸಿಸಿ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.

Jul 6, 2019, 02:02 PM IST
ಐಸಿಸಿ ಕ್ರಿಕೆಟ್ ವಿಶ್ವಕಪ್ 2019:  ಬಾಂಗ್ಲಾ ವಿರುದ್ಧ ಧೋನಿ, ರಾಹುಲ್ ಶತಕ, 359/7

ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಬಾಂಗ್ಲಾ ವಿರುದ್ಧ ಧೋನಿ, ರಾಹುಲ್ ಶತಕ, 359/7

 ವಿಶ್ವಕಪ್ ಟೂರ್ನಿ ಹಿನ್ನಲೆಯಲ್ಲಿ  ಕಾರ್ಡಿಪ್ ನ ಸೋಪಿಯಾ ಗಾರ್ಡನ್ ನಲ್ಲಿ ಬಾಂಗ್ಲಾ ವಿರುದ್ದ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಧೋನಿ ಹಾಗೂ ಕೆ.ಎಲ್.ರಾಹುಲ್ ಅವರ ಬ್ಯಾಟಿಂಗ್ ನೆರವಿನಿಂದ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿದೆ.

May 28, 2019, 08:09 PM IST
40 ಕೋಟಿ ರೂ ಬಾಕಿ ತೀರಿಸುವಂತೆ ಕೋರಿ ಅಮ್ರಪಾಲಿ ಗ್ರೂಪ್ ವಿರುದ್ದ ಸುಪ್ರೀಂಗೆ ಧೋನಿ ದೂರು

40 ಕೋಟಿ ರೂ ಬಾಕಿ ತೀರಿಸುವಂತೆ ಕೋರಿ ಅಮ್ರಪಾಲಿ ಗ್ರೂಪ್ ವಿರುದ್ದ ಸುಪ್ರೀಂಗೆ ಧೋನಿ ದೂರು

40 ಕೋಟಿ ರೂಗಳ ಬಾಕಿ ಹಣವನ್ನು ಅಮ್ರಾಪಾಲಿ ಗ್ರೂಪ್ ಗೆ ಪಾವತಿ ಮಾಡುವಂತೆ  ನಿರ್ದೇಶನ ನೀಡಲು ಭಾರತದ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಈಗ ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.

Mar 27, 2019, 03:20 PM IST
ಈ ಭಾರತೀಯ ಕ್ರಿಕೆಟ್ ಆಟಗಾರ ಸನ್ನಿ ಲಿಯೋನ್ ಗೂ ಫೆವರಿಟ್ ಅಂತೆ!

ಈ ಭಾರತೀಯ ಕ್ರಿಕೆಟ್ ಆಟಗಾರ ಸನ್ನಿ ಲಿಯೋನ್ ಗೂ ಫೆವರಿಟ್ ಅಂತೆ!

ಪಡ್ಡೆ ಹುಡುಗರ ನಿದ್ದೆಗೆಡಿಸುವ ಸನ್ನಿ ಲಿಯೋನ್ ಕೊನೆಗೂ ತಮ್ಮ ಫೆವರಿಟ್ ಕ್ರಿಕೆಟ್ ಆಟಗಾರನ ಹೆಸರನ್ನು ಹೇಳಿದ್ದಾರೆ. ಅಷ್ಟಕ್ಕೂ ಯಾರಂತಿರಾ ಈ ಆಟಗಾರ ?

Mar 13, 2019, 03:48 PM IST
video:ಪತಿ ಧೋನಿ ಜೊತೆಗೆ ಪೋಟೋಗೆ ಪೋಸ್ ಕೊಡದೆ ಕಾಲ್ಕಿತ್ತ ಸಾಕ್ಷಿ...!

video:ಪತಿ ಧೋನಿ ಜೊತೆಗೆ ಪೋಟೋಗೆ ಪೋಸ್ ಕೊಡದೆ ಕಾಲ್ಕಿತ್ತ ಸಾಕ್ಷಿ...!

ದೀಪವೀರ್ ಜೋಡಿ ಮದುವೆಯಾಗಿ 15 ದಿನಗಳಾಗುತ್ತಾ ಬಂತು ಆದರೆ ಅದು ಇನ್ನು ಒಂದಿಲ್ಲೊಂದು ಸುದ್ದಿ ಮಾಡುತ್ತಲೇ ಇದೆ.

Dec 2, 2018, 02:21 PM IST
ಏಪ್ರಿಲ್ 2ರಂದು ವಿಶ್ವಕಪ್ ಗೆದ್ದಿದ್ದ ಧೋನಿಗೆ, ಇಂದೇ ರಾಷ್ಟ್ರಪತಿಯಿಂದ ಗೌರವ

ಏಪ್ರಿಲ್ 2ರಂದು ವಿಶ್ವಕಪ್ ಗೆದ್ದಿದ್ದ ಧೋನಿಗೆ, ಇಂದೇ ರಾಷ್ಟ್ರಪತಿಯಿಂದ ಗೌರವ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ 2 ರಂದು ರಾಷ್ಟ್ರಪತಿ ಭವನದಲ್ಲಿ ದೇಶದ ಮೂರನೆಯ ಅತ್ಯುನ್ನತ ಗೌರವ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಏಪ್ರಿಲ್ 2 ಧೋನಿಗೆ ಬಹಳ ವಿಶೇಷವಾಗಿದೆ. ಈ ದಿನ ಅವರು ಭಾರತ ತಂಡಕ್ಕಾಗಿ ವಿಶ್ವಕಪ್ ಗೆದ್ದಿದ್ದರು.

 

Apr 2, 2018, 02:54 PM IST
VIDEO: ಧೋನಿ ಕ್ರಿಕೆಟ್ ಆಡೋದನ್ನ ನೋಡಿದ್ದೀರ, ಆದರೆ ಡಾನ್ಸ್ ಮಾಡೋದನ್ನಾ?

VIDEO: ಧೋನಿ ಕ್ರಿಕೆಟ್ ಆಡೋದನ್ನ ನೋಡಿದ್ದೀರ, ಆದರೆ ಡಾನ್ಸ್ ಮಾಡೋದನ್ನಾ?

ಮಹೇಂದ್ರ ಸಿಂಗ್ ಧೋನಿಯ ಹಳೆಯ ಸ್ಟೈಲ್ ಸಹ ನೀವು ನೃತ್ಯದಲ್ಲಿ ಕಾಣಬಹುದು.

Mar 6, 2018, 11:10 AM IST