Who is this Maithili Thakur: ಬಿಹಾರ ಚುನಾವಣೆಯಲ್ಲಿ ದರ್ಭಂಗಾದ ಅಲಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮೈಥಿಲಿ ಠಾಕೂರ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿರುವ ಅತ್ಯಂತ ಕಿರಿಯ ಅಭ್ಯರ್ಥಿ ಮೈಥಿಲಿ ಠಾಕೂರ್ ಯಾರು? ಇಲ್ಲಿದೆ ಮಾಹಿತಿ.
Maithili Thakur net worth : ಮೈಥಿಲಿ ಠಾಕೂರ್.. ಗಾಯಕಿಯಾಗಿ ತನ್ನ ಛಾಪು ಮೂಡಿಸಿದ ಈ 25 ವರ್ಷದ ಅಭ್ಯರ್ಥಿ ಈಗ ಅಲಿನಗರದಲ್ಲಿ ರಾಜಕೀಯವಾಗಿ ಗಮನ ಸೆಳೆಯುತ್ತಿದ್ದಾರೆ. ಆದರೆ ಚರ್ಚೆ ಕೇವಲ ರಾಜಕೀಯದ ಬಗ್ಗೆ ಅಲ್ಲ.. ಜನರು ಅವರ ಆದಾಯ ಮತ್ತು ಸಂಪತ್ತಿನ ಬಗ್ಗೆ ತಿಳಿಯಲು ಹೆಚ್ಚು ಕುತೂಹಲ ತೋರುತ್ತಿದ್ದಾರೆ.. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
Maithili Thakur results : ಈ ಬಾರಿ, ಗಾಯಕಿ ಮತ್ತು ಬಿಜೆಪಿಯ ಸಾಂಸ್ಕೃತಿಕ ರಾಯಭಾರಿ ಮೈಥಿಲಿ ಠಾಕೂರ್ ಅವರ ಮೇಲೆ ದೇಶದ ಗಮನ. 2025 ರ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಅಲಿನಗರದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವ ಗಾಯಕಿ ಸಂಚಲನಕಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
Maithili Thakur join BJP : ತಮ್ಮ ಗಾಯನ ಶೈಲಿ, ಅದ್ಭುತ ಧ್ವನಿ ಮೂಲಕ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಗಾಯಕಿ ಮೈಥಿಲಿ ಠಾಕೂರ್ ರಾಜಕೀಯ ಪ್ರವೇಶಿಸಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. 25 ನೇ ವಯಸ್ಸಿನ ಮೈಥಿಲಿ ರಾಜಕೀಯ ಪ್ರವೇಶ ಮಾಡುತ್ತಿರುವುದು, ಸಂಚಲನ ಸೃಷ್ಟಿಸುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.