Surya Gochar Makar Sankranti Astrology: ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ ಸೂರ್ಯದೇವನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸುವುದನ್ನು "ಸಂಕ್ರಾಂತಿ" ಎಂದು ಕರೆಯಲಾಗುತ್ತದೆ. ಅದುವೇ ಮಕರ ಸಂಕ್ರಾಂತಿ. ಸೂರ್ಯನು ಉತ್ತರಾಯಣದ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸು ಪರ್ವಕಾಲವಾದ ಮಕರ ಸಂಕ್ರಾಂತಿಯು ಜೀವನದ ಶುಭಾರಂಭ ಎಂಬುದು ಹಿಂದೂ ಧರ್ಮದ ನಂಬಿಕೆಯಾಗಿದೆ. 2026ರ ಮಕರ ಸಂಕ್ರಾಂತಿ ಯಾವ ರಾಶಿಗೆ ಶುಭ ಫಲಗಳನ್ನು ತರಲಿದೆ. ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
Surya Dosh Parihar: ಜಾತಕದಲ್ಲಿ ಸೂರ್ಯ ದೋಷ ನಿವಾರಿಸಲು ಮಕರ ಸಂಕ್ರಾಂತಿ ತುಂಬಾ ಪ್ರಾಶಸ್ತ್ಯವಾದ ದಿನ. ಸಂಕ್ರಾಂತಿಯ ದಿನ ಕೆಲವು ಸಣ್ಣ ಪರಿಹಾರಗಳನ್ನು ಕೈಗೊಳ್ಳುವುದರಿಂದ ಸುಲಭವಾಗಿ ಸೂರ್ಯ ದೋಷದಿಂದ ಮುಕ್ತಿ ಪಡೆಯಬಹುದು.
ಮಕರ ಸಂಕ್ರಾಂತಿಯ ಈ ಮಹಾ ಗ್ರಹಗಳ ಸಂಯೋಗದಿಂದ ಈ ಅದೃಷ್ಟ ರಾಶಿಗಳ ಅದೃಷ್ಟವು ಹೊಳೆಯಲಿದೆ. ಈ ರಾಶಿಗಳು ಆರ್ಥಿಕ ಲಾಭವನ್ನ ಅನುಭವಿಸುವುದಲ್ಲದೆ, ಇತರ ಎಲ್ಲಾ ಕೆಲಸಗಳನ್ನ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುತ್ತವೆ.
Makar Sankranti 2026: ಮಕರ ಸಂಕ್ರಾಂತಿ ಹಬ್ಬವನ್ನ ಸೂರ್ಯ ಮತ್ತು ಶನಿಯ ದೈವಿಕ ಒಕ್ಕೂಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಸೂರ್ಯನು ತನ್ನ ಮಗ ಶನಿಯ ರಾಶಿಯಾದ ಮಕರ ರಾಶಿಯನ್ನ ಪ್ರವೇಶಿಸುತ್ತಾನೆ. ಸೂರ್ಯನು ಈ ರಾಶಿಯಲ್ಲಿ ತನ್ನ ಸಂಚಾರ ಪ್ರಾರಂಭಿಸುತ್ತಿದ್ದಂತೆ, ಶುಭ ಮತ್ತು ಅಶುಭ ಘಟನೆಗಳು ಮತ್ತೆ ಪ್ರಾರಂಭವಾಗುತ್ತವೆ. ಜ್ಯೋತಿಷ್ಯದ ಪ್ರಕಾರ, ಈ ವರ್ಷದ ಮಕರ ಸಂಕ್ರಮಣವು ಶನಿಯ ನೆಚ್ಚಿನ ರಾಶಿಗಳಿಗೆ ಬಹಳ ವಿಶೇಷವಾಗಿರುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Makar Sankranti 2026 astrology : ಮಕರ ಸಂಕ್ರಾಂತಿ ಹಬ್ಬಕ್ಕೆ ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಮಹತ್ವವಿದೆ. ಸೂರ್ಯನು ಧನು ರಾಶಿಯಿಂದ ಹೊರಬಂದು ತನ್ನ ಪುತ್ರ ಶನಿಯ ಮಕರ ರಾಶಿಯನ್ನು ಪ್ರವೇಶಿಸಿದಾಗ, ಅದನ್ನು 'ಮಕರ ಸಂಕ್ರಾಂತಿ' ಎಂದು ಕರೆಯಲಾಗುತ್ತದೆ.. ವರ್ಷದ ಮೊದಲ ಹಬ್ಬವು ಈ ಕೆಲ ರಾಶಿಯವರಿಗೆ ಅದೃಷ್ಟ ತರಲಿದ್ದು, ಇನ್ನೂ ಕೆಲ ಕಾಶಿಯವರಿಗೆ ಎಚ್ಚರದಿಂದಿರುವ ಸಮಯವಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.