English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Maldives

Maldives

ಈ ದಿನಾಂಕದಂದು ಹುಟ್ಟಿದವರು ಧೂಮಪಾನ ಮಾಡುವಂತಿಲ್ಲ! ದೇಶದಲ್ಲಿ ಹೊಸ ಕಾನೂನು ಜಾರಿ
Maldives Nov 4, 2025, 06:24 PM IST
ಈ ದಿನಾಂಕದಂದು ಹುಟ್ಟಿದವರು ಧೂಮಪಾನ ಮಾಡುವಂತಿಲ್ಲ! ದೇಶದಲ್ಲಿ ಹೊಸ ಕಾನೂನು ಜಾರಿ
Smoking ban : ಈ ವರ್ಷದ ಆರಂಭದಿಂದಲೂ ದೇಶದಲ್ಲಿ ಸಂಪೂರ್ಣವಾಗಿ ಧೂಮಪಾನ ನಿಷೇಧ ಕಾನೂನು ಅನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿತ್ತು. ಅಂತಿಮವಾಗಿ, ನವೆಂಬರ್‌ನಿಂದ ತಂಬಾಕು ನಿಷೇಧವನ್ನು ಜಾರಿಗೆ ತರಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
 ರೊಮ್ಯಾಂಟಿಕ್ ಡೇಟ್ ನೈಟ್ ಮಾಡಲು ನೀವು ಮಾಲ್ಡಿವ್ಸ್ ಗೆ ಹೋಗಬೇಕಿಲ್ಲ....ಭಾರತದ ಈ ರಾಜ್ಯದಲ್ಲಿದೆ ವಿಶ್ವದ ಅತಿ ಅಗ್ಗದ ಡೇಟ್ ನೈಟ್ ನಗರಿ...!
Bengaluru Jul 10, 2025, 04:21 PM IST
ರೊಮ್ಯಾಂಟಿಕ್ ಡೇಟ್ ನೈಟ್ ಮಾಡಲು ನೀವು ಮಾಲ್ಡಿವ್ಸ್ ಗೆ ಹೋಗಬೇಕಿಲ್ಲ....ಭಾರತದ ಈ ರಾಜ್ಯದಲ್ಲಿದೆ ವಿಶ್ವದ ಅತಿ ಅಗ್ಗದ ಡೇಟ್ ನೈಟ್ ನಗರಿ...!
ಡಾಯ್ಚೆ ಬ್ಯಾಂಕ್‌ನ 2025ರ ವರದಿಯ ಪ್ರಕಾರ, ರಾತ್ರಿಯ ಊಟ, ಪಾನೀಯ, ಎರಡು ಸಿನಿಮಾ ಟಿಕೆಟ್‌ಗಳು, ಸಾರಿಗೆ ಮತ್ತು ಜೀನ್ಸ್‌ನ ವೆಚ್ಚವನ್ನು ಲೆಕ್ಕ ಹಾಕಿದಾಗ ಬೆಂಗಳೂರು ಮೊದಲ ಸ್ಥಾನದಲ್ಲಿದೆ
ವಯಸ್ಸು 50.. 20 ವರ್ಷದ ಮಗ.. ಈಗಲೂ ಈಕೆ ಬಿಕಿನಿ ಹಾಕೋಂಡ್ರೆ ಹುಡುಗರ ಹಾರ್ಟ್‌ಬೀಟ್‌ ಜೋರಾಗುತ್ತೆ! ಯಾರಿರಬಹುದು ಹೇಳಿ?
Malaika Arora Aug 8, 2024, 08:15 PM IST
ವಯಸ್ಸು 50.. 20 ವರ್ಷದ ಮಗ.. ಈಗಲೂ ಈಕೆ ಬಿಕಿನಿ ಹಾಕೋಂಡ್ರೆ ಹುಡುಗರ ಹಾರ್ಟ್‌ಬೀಟ್‌ ಜೋರಾಗುತ್ತೆ! ಯಾರಿರಬಹುದು ಹೇಳಿ?
Bollywood Actress: ಜನಪ್ರಿಯ ನಟಿ ಪ್ರಸ್ತುತ ಮಾಲ್ಡೀವ್ಸ್‌ನಲ್ಲಿ ತನ್ನ ರಜೆಯನ್ನು ಆನಂದಿಸುತ್ತಿದ್ದಾರೆ. ಅಲ್ಲಿಂದ ಆಕೆ ಶೇರ್ ಮಾಡಿರುವ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಈ ವಯಸ್ಸಿನಲ್ಲೂ ತುಂಬಾ ಬೋಲ್ಡ್ ಆಗಿ ಕಾಣಿಸುತ್ತಿರುವುದನ್ನು ಫ್ಯಾನ್ಸ್‌ ಶಾಕ್‌ ಆಗಿದ್ದಾರೆ... 
ಮಾಲ್ಡೀವ್ಸ್ ನಿಂದ ವೀಸಾ ನಿಯಮ ಉಲ್ಲಂಘನೆ, ಮಾದಕ ವಸ್ತು ಅಕ್ರಮ ಮಾರಾಟ ಸಂಬಂಧಿಸಿ  43 ಭಾರತೀಯರ ಗಡಿಪಾರು
Maldives Feb 14, 2024, 09:24 PM IST
ಮಾಲ್ಡೀವ್ಸ್ ನಿಂದ ವೀಸಾ ನಿಯಮ ಉಲ್ಲಂಘನೆ, ಮಾದಕ ವಸ್ತು ಅಕ್ರಮ ಮಾರಾಟ ಸಂಬಂಧಿಸಿ 43 ಭಾರತೀಯರ ಗಡಿಪಾರು
Maldives : ಮಾಲ್ಡೀವ್ಸ್ ನಿಂದ 186 ವಿದೇಶಯರನ್ನು ಗಡಿಪಾರು ಮಾಡಿದ್ದು,  ಅದರಲ್ಲಿ 43 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗಿದೆ ಎಂದು ಮಾಲ್ಡೀವ್ಸ್ ನ ಮಾಧ್ಯಮವೊಂದು ವರದಿ ಮಾಡಿದೆ. 
ಭಾರತಕ್ಕೆ ಕಳವಳ ತಂದ ಮಾಲ್ಡೀವ್ಸ್‌ಗೆ ಚೀನಾ ನೌಕೆಯ ಭೇಟಿ
Chinese ship Feb 8, 2024, 07:19 PM IST
ಭಾರತಕ್ಕೆ ಕಳವಳ ತಂದ ಮಾಲ್ಡೀವ್ಸ್‌ಗೆ ಚೀನಾ ನೌಕೆಯ ಭೇಟಿ
ಚೀನಾದ ವೈಜ್ಞಾನಿಕ ಅನ್ವೇಷಣಾ ನೌಕೆ ಈ ವಾರ ಮಾಲ್ಡೀವ್ಸ್‌ನಲ್ಲಿ ಡಾಕಿಂಗ್ ನಡೆಸಲು ಉದ್ದೇಶಿಸಿರುವುದು ಬೀಜಿಂಗ್, ನವದೆಹಲಿ, ಮತ್ತು ಮಾಲೆಯ ನಡುವೆ ಸಾಕಷ್ಟು ಉದ್ವಿಗ್ನತೆ ಉಂಟುಮಾಡಿದೆ. ಚೀನಾದ ಕ್ಸಿಯಾಂಗ್ ಯಾಂಗ್ ಹಾಂಗ್ 3 ಅಧಿಕೃತವಾಗಿ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿದ್ದು, ಇದು ಸಿಬ್ಬಂದಿಗಳ ಬದಲಾವಣೆ ಮತ್ತು ದಾಸ್ತಾನುಗಳ ಮರುಪೂರಣದ ಉದ್ದೇಶ ಹೊಂದಿದ್ದು, ಸಂಪೂರ್ಣವಾಗಿ ನಿರುಪದ್ರವಿ ಭೇಟಿ ಮತ್ತು ಕಾರ್ಯಾಚರಣೆಯಾಗಿದೆ ಎಂದು ಬೀಜಿಂಗ್ ಹೇಳಿಕೆ ನೀಡಿದೆ.
ಮಾಲ್ಡೀವ್ಸ್ ನೂತನ ಅಧ್ಯಕ್ಷ ಅಧಿಕಾರ ಕಳೆದುಕೊಳ್ಳುವ ದಿನ ಸನ್ನಿಹಿತವೇ?
Maldives Jan 30, 2024, 02:58 PM IST
ಮಾಲ್ಡೀವ್ಸ್ ನೂತನ ಅಧ್ಯಕ್ಷ ಅಧಿಕಾರ ಕಳೆದುಕೊಳ್ಳುವ ದಿನ ಸನ್ನಿಹಿತವೇ?
ಆಡಳಿತಾರೂಢ ಪಿಪಿಎಂ-ಪಿಎನ್‌ಸಿ ಮೈತ್ರಿಕೂಟ ಸಂಸತ್ತಿನ ಸಭಾಧ್ಯಕ್ಷ ಮೊಹಮದ್ ಅಸ್ಲಾಮ್ ಮತ್ತು ಉಪಾಧ್ಯಕ್ಷ ಅಹ್ಮದ್ ಸಲೀಮ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದೆ ಎನ್ನಲಾಗಿದೆ. ಆಡಳಿತಾರೂಢ ಮೈತ್ರಿಕೂಟದ ಸದಸ್ಯರು ಸಭಾಧ್ಯಕ್ಷರು ಸಂಸತ್ತಿನಲ್ಲಿ ನಡೆಯುತ್ತಿದ್ದ ಕೋಲಾಹಲವನ್ನು ತಡೆಯಲು ಪ್ರಯತ್ನಿಸುವುದು ಬಿಟ್ಟು, ಅದನ್ನು ಉತ್ತೇಜಿಸುವಂತೆ ನಡೆದುಕೊಂಡಿದ್ದು, ಅದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ. 
ಮಾಲ್ಡೀವ್ಸ್ ಬಾಯ್ಕಾಟ್‌ ಹಿನ್ನೆಲೆ ಟ್ರಾವೆಲ್‌ ಟಿಕೇಟ್‌ ಕ್ಯಾನ್ಸಲ್‌ ಮಾಡಿದ ನಾಗಾರ್ಜುನ್‌!
Nagarjun Jan 15, 2024, 10:23 AM IST
ಮಾಲ್ಡೀವ್ಸ್ ಬಾಯ್ಕಾಟ್‌ ಹಿನ್ನೆಲೆ ಟ್ರಾವೆಲ್‌ ಟಿಕೇಟ್‌ ಕ್ಯಾನ್ಸಲ್‌ ಮಾಡಿದ ನಾಗಾರ್ಜುನ್‌!
Tollywood Star Nagarjun: ಇತ್ತೀಚೆಗೆ ಬಾಯ್ಕಾಟ್ ಮಾಲ್ಡೀವ್ಸ್ ಟ್ರೆಂಡ್ ಶುರುವಾಗಿದ್ದು, ಇದರ ಬೆನ್ನಲ್ಲೇ ಟಾಲಿವುಡ್‌ ನಟ ನಾಗಾರ್ಜುನ್‌ ಮಾಲ್ಡೀವ್ಸ್‌ಗೆ ಪ್ರವಾಸವನ್ನು ಬುಕ್‌ ಮಾಡಿದ್ದನ್ನು ರದ್ದುಗೊಳಿಸಿದ್ದಾರೆ.  
Bipasha Basu: ವಿವಾದ ನಡುವೆ ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್‌ ಬೆಡಗಿ!
BIPASHA BASU Jan 9, 2024, 04:25 PM IST
Bipasha Basu: ವಿವಾದ ನಡುವೆ ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್‌ ಬೆಡಗಿ!
Bipasha Basu Birthday Celebration In Maldives: ಮಾಲ್ಡೀವ್ಸ್‌ನ ಕೆಲವು ಸಚಿವರು ಲಕ್ಷದ್ವೀಪ ದ್ವೀಪಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಸೆಲಬ್ರಿಟಿಗಳ ಮೇಲೆ ದ್ವೇಷಪೂರಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದಾದ ನಂತರ ಈ ವಿವಾದ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಬಾಲಿವುಡ್ ಮತ್ತು ಕ್ರಿಕೆಟ್ ಸೆಲಬ್ರಿಟಿಗಳು ಬಾಯ್‌ಕಾಟ್ ಮಾಲ್ಡಿವ್ಸ್ ಅಭಿಮಾನಕ್ಕೆ ಬೆಂಬಲ ನೀಡಿದ್ದಾರೆ. ಇದರ ಬೆನ್ನಲ್ಲೇ ಇಡೀ ದೇಶವು ಮಾಲ್ಡೀವ್ಸ್ ವಿರುದ್ಧ ಒಂದಾಗಿದೆ. ಇದರ ನಡುವೆ  ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.   
Lakshadweep vs Maldives: ಮಾಲ್ಡೀವ್ಸ್‌ನಷ್ಟೇ ಸುಂದರ ರಮಣೀಯ ತಾಣ ಲಕ್ಷದ್ವೀಪ
Lakshadweep vs Maldives Jan 8, 2024, 08:38 AM IST
Lakshadweep vs Maldives: ಮಾಲ್ಡೀವ್ಸ್‌ನಷ್ಟೇ ಸುಂದರ ರಮಣೀಯ ತಾಣ ಲಕ್ಷದ್ವೀಪ
Lakshadweep vs Maldives: ಮಾಲ್ಡೀವ್ಸ್ ಮತ್ತು ಲಕ್ಷದ್ವೀಪ ಎರಡೂ ಸಹ ಅದ್ಭುತ ಕಡಲ ತೀರಗಳು. ನೀವು ಮಾಲ್ಡೀವ್ಸ್‌ಗೆ ಭೇಟಿ ನೀಡುವ ಸಮಯದಲ್ಲಿ ಅದಕ್ಕಿಂತಲೂ ಕಡಿಮೆ ಬಜೆಟ್‌ನಲ್ಲಿ ಅಂಡಮಾನ್ ಜೊತೆಗೆ ಲಕ್ಷದ್ವೀಪಕ್ಕೂ ಪ್ರವಾಸ ಕೈಗೊಳ್ಳಬಹುದು. 
ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಮೂವರು ಸಚಿವರನ್ನು ವಜಾಗೊಳಿಸಿದ ಮಾಲ್ಡೀವ್ಸ್!
India-Maldives Relations Jan 7, 2024, 06:35 PM IST
ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಮೂವರು ಸಚಿವರನ್ನು ವಜಾಗೊಳಿಸಿದ ಮಾಲ್ಡೀವ್ಸ್!
India-Maldives Relations: ಈ ತಿಂಗಳ ಆರಂಭದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ದ್ವೀಪ ಪ್ರದೇಶದಲ್ಲಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ಮೋದಿಯವರು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿಯವರ ಇತ್ತೀಚಿನ ಲಕ್ಷದ್ವೀಪ ಭೇಟಿಯ ಕುರಿತು ಮಾಲ್ಡೀವ್ಸ್ ಸಚಿವರು ಆಕ್ಷೇಪಾರ್ಯವಾಗಿ ಟ್ವೀಟ್ ಮಾಡಿದ್ದಾರೆ.  
ಬೆಡ್‌ರೂಮ್‌ನಲ್ಲಿ ಸೋನು ಗೌಡ ಹಾಟ್‌ ಹಾಟ್‌ ಪೋಸ್‌.. ಫೋಟೋಸ್‌ ವೈರಲ್‌
Sonu Gowda Sep 7, 2023, 06:45 PM IST
ಬೆಡ್‌ರೂಮ್‌ನಲ್ಲಿ ಸೋನು ಗೌಡ ಹಾಟ್‌ ಹಾಟ್‌ ಪೋಸ್‌.. ಫೋಟೋಸ್‌ ವೈರಲ್‌
Sonu Srinivas Gowda bedroom photo : ಸೋಷಿಯಲ್‌ ಮೀಡಿಯಾದಲ್ಲಿ ಸದಾ ಹಲ್‌ಚಲ್‌ ಸೃಷ್ಟಿಸುವ ಸೋನು ಶ್ರೀನಿವಾಸ್‌ ಗೌಡ ಸದ್ಯ ಪಡ್ಡೆಹೈಕ್ಳ ನಿದ್ದೆ ಕದಿಯುತ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಎಂಜಾಯ್‌ ಮಾಡುತ್ತಿರುವ ಸೋನು ಹಾಟೆಸ್ಟ್‌ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಾರೆ. ಇದೀಗ ಅವರ ಬೆಡ್‌ರೂಮ್‌ ಫೋಟೋಗಳು ವೈರಲ್‌ ಆಗಿವೆ. 
ಸೋನು ಶ್ರೀನಿವಾಸ್ ಗೌಡ ಹಾಟ್‌ ಅವತಾರ.. ಕೈಯಲ್ಲಿ ಗ್ಲಾಸ್‌, ಸಿಗರೇಟು.!
Sonu Srinivas Gowda Sep 3, 2023, 04:06 PM IST
ಸೋನು ಶ್ರೀನಿವಾಸ್ ಗೌಡ ಹಾಟ್‌ ಅವತಾರ.. ಕೈಯಲ್ಲಿ ಗ್ಲಾಸ್‌, ಸಿಗರೇಟು.!
Sonu Srinivas Gowda: ಸೋನು ಗೌಡ ಗುಲಾಬಿ ಬಣ್ಣದ ಮಿನಿ ಉಡುಪನ್ನು ಧರಿಸಿ ರಜೆಯನ್ನು ಮಜಾ ಮಾಡುತ್ತಿರುವ ಫೋಟೋಗಳು ವೈರಲ್‌ ಆಗಿವೆ.
ಒಂದೇ ಹೋಟೆಲ್‌ನಲ್ಲಿ ರಶ್ಮಿಕಾ - ವಿಜಯ್‌ ನ್ಯೂ ಇಯರ್‌ ಸೆಲಿಬ್ರೆಷನ್‌!?
Vijay Deverakonda Jan 2, 2023, 12:37 PM IST
ಒಂದೇ ಹೋಟೆಲ್‌ನಲ್ಲಿ ರಶ್ಮಿಕಾ - ವಿಜಯ್‌ ನ್ಯೂ ಇಯರ್‌ ಸೆಲಿಬ್ರೆಷನ್‌!?
Rashmika Mandanna And Vijay Deverakonda : ವದಂತಿಯ ಲವ್‌ಬರ್ಡ್‌ಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪರಸ್ಪರರೊಂದಿಗಿನ ಸಂಬಂಧವನ್ನು ಎಂದಿಗೂ ದೃಢಪಡಿಸಿಲ್ಲ. ಹೊಸ ವರ್ಷವನ್ನು ಸ್ವಾಗತಿಸುವ ಅವರ ಇತ್ತೀಚಿನ ಪೋಸ್ಟ್‌ಗಳು ಇಬ್ಬರೂ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. 
 Photo Gallery: ನಟಿ ಅಮಲಾ ಪೌಲ್ ಬಿಕಿನಿಗೆ ಅವಕ್ಕಾದ ಪಡ್ಡೆ ಹೈಕಳು..!
AMALA PAUL Sep 26, 2022, 07:16 AM IST
Photo Gallery: ನಟಿ ಅಮಲಾ ಪೌಲ್ ಬಿಕಿನಿಗೆ ಅವಕ್ಕಾದ ಪಡ್ಡೆ ಹೈಕಳು..!
ದಕ್ಷಿಣ ಭಾರತೀಯ ಚಲನಚಿತ್ರ ನಟಿ ಅಮಲಾ ಪೌಲ್ ಇತ್ತೀಚೆಗೆ ತಮ್ಮ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.ಈ ಚಿತ್ರಗಳಲ್ಲಿ, ನಟಿ ಅಮಲಾ ಪೌಲ್ ಮಾಲ್ಡೀವ್ಸ್‌ನ ಬಯಲು ಪ್ರದೇಶದಲ್ಲಿ ವಿಶ್ರಾಂತಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.ನಟಿ ಅಮಲಾ ಪೌಲ್ ಅವರ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸೇನ್ಸೆಶನ್ ಸೃಷ್ಟಿಸಿವೆ. ಕುತೂಹಲಕಾರಿ ಎನ್ನುವಂತೆ, ನಟಿ ಅಮಲಾ ಪೌಲ್ ಅವರ ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಅವರನ್ನು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಹೋಲಿಸಲು ಪ್ರಾರಂಭಿಸಿದ್ದಾರೆ.   Photo Courtsey: Amala Paul  
ಮಾಲ್ಡಿವ್ಸ್ ಬೀಚ್ ನಲ್ಲಿ ನಟಿ ಅಲಯಾ ಫಿಟ್ನೆಸ್ ವರ್ಕ್ ಔಟ್...ವಾವ್ ಎಂದ ಪಡ್ಡೆ ಹುಡುಗರು..!
Alaya Furniturewala Aug 5, 2022, 08:10 AM IST
ಮಾಲ್ಡಿವ್ಸ್ ಬೀಚ್ ನಲ್ಲಿ ನಟಿ ಅಲಯಾ ಫಿಟ್ನೆಸ್ ವರ್ಕ್ ಔಟ್...ವಾವ್ ಎಂದ ಪಡ್ಡೆ ಹುಡುಗರು..!
ಬಾಲಿವುಡ್ ನಟಿ ಅಲಯಾ ಆಗಾಗ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ತಮ್ಮ ಫಿಟ್ನೆಸ್ ಹಾಗೂ ಪ್ರವಾಸದ ಡೈರಿಗಳ ಕುರಿತಾಗಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಕ್ರೀಯರಾಗಿರುತ್ತಾರೆ. ಅದರಲ್ಲೂ ಅವರ ಟ್ರಾವೆಲ್ ವೀಡಿಯೊಗಳು ಸಾಕಷ್ಟು ಜನಪ್ರಿಯವಾಗಿವೆ.ಈಗ ಮಾಲ್ಡೀವ್ಸ್ ನ ಫೋಟೋಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ. Photo Courtsey: alayaf
ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾಣಿಲ್ ವಿಕ್ರಂಸಿಂಘೆ ನೇಮಕ
Ranil Wickremesinghe Jul 13, 2022, 03:52 PM IST
ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾಣಿಲ್ ವಿಕ್ರಂಸಿಂಘೆ ನೇಮಕ
ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಮಾಲ್ಡಿವ್ಸ್ ಗೆ ಪಲಾಯನ ಮಾಡಿದ ನಂತರ ಪ್ರಧಾನ ಮಂತ್ರಿ ರನಿಲ್ ವಿಕ್ರಮಸಿಂಘೆ ಅವರನ್ನು ಬುಧುವಾರದಂದು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ.. ಸೂಪರ್ ಬೋಲ್ಡ್ ಲುಕ್ ಕಂಡು ಬೆರಗಾದ ಫ್ಯಾನ್ಸ್!
Maldives Dec 30, 2021, 07:59 PM IST
ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ.. ಸೂಪರ್ ಬೋಲ್ಡ್ ಲುಕ್ ಕಂಡು ಬೆರಗಾದ ಫ್ಯಾನ್ಸ್!
Disha Patani: ದಿಶಾ ಪಟಾನಿ ಮತ್ತೆ ತನ್ನ ಸೂಪರ್ ಬೋಲ್ಡ್ ಫೋಟೋವನ್ನು ಹಂಚಿಕೊಂಡಿದ್ದಾರೆ.  
Arjun Kapoor surprises Malaika Arora: ಸಮುದ್ರತೀರದಲ್ಲಿ ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಡೇಟಿಂಗ್!
Arjun Kapoor Dec 7, 2021, 10:30 AM IST
Arjun Kapoor surprises Malaika Arora: ಸಮುದ್ರತೀರದಲ್ಲಿ ಮಲೈಕಾ ಅರೋರಾ ಜತೆ ಅರ್ಜುನ್ ಕಪೂರ್ ಡೇಟಿಂಗ್!
Arjun Kapoor and Malaika Arora: ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ನಟ ಅರ್ಜುನ್ ಕಪೂರ್ ಮಾಲ್ಡೀವ್ಸ್‌ನಲ್ಲಿ ತಮ್ಮ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಅರ್ಜುನ್ ತಮ್ಮ ಗೆಳತಿಗೆ ಡೇಟ್ ನೈಟ್‌ನೊಂದಿಗೆ ಸರ್ಪ್ರೈಸ್ ನೀಡಿದ್ದಾರೆ.
Pooja Hegde:ಮಾಲ್ಡೀವ್ಸ್‌ನಲ್ಲಿ ಪೂಜಾ ಹೆಗ್ಡೆ... ಬೀಚ್ ನಲ್ಲಿ ಬೆಡಗಿಯ ಫೋಟೋಶೂಟ್ ಗೆ ಫ್ಯಾನ್ಸ್ ಫಿದಾ!
POOJA HEGDE Dec 6, 2021, 04:35 PM IST
Pooja Hegde:ಮಾಲ್ಡೀವ್ಸ್‌ನಲ್ಲಿ ಪೂಜಾ ಹೆಗ್ಡೆ... ಬೀಚ್ ನಲ್ಲಿ ಬೆಡಗಿಯ ಫೋಟೋಶೂಟ್ ಗೆ ಫ್ಯಾನ್ಸ್ ಫಿದಾ!
Pooja Hegde Photos: ಪೂಜಾ ಹೆಗ್ಡೆ ಮಾಲ್ಡೀವ್ಸ್‌ನ ಹೊಸ ಚಿತ್ರಗಳ ಮೂಲಕ  ಅಭಿಮಾನಿಗಳ ಮನಸೆಳೆದಿದ್ದಾರೆ. ಬೀಚ್ ನಲ್ಲಿನ ಕ್ರೋಚೆಟ್ ಬಿಕಿನಿ ಮತ್ತು ಸ್ಟ್ರಾ ಹ್ಯಾಟ್ ಧರಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ.
Ileana D'Cruz: ಪಡ್ಡೆಹುಡುಗರ ನಿದ್ದೆಗೆಡಿಸಿದ ಇಲಿಯಾನಾ ಬೋಲ್ಡ್ ಲುಕ್
Ileana Dec 2, 2021, 04:10 PM IST
Ileana D'Cruz: ಪಡ್ಡೆಹುಡುಗರ ನಿದ್ದೆಗೆಡಿಸಿದ ಇಲಿಯಾನಾ ಬೋಲ್ಡ್ ಲುಕ್
Ileana D'Cruz:ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ಮೋಹಕ ನಟಿ ಇಲಿಯಾನಾ ಬೀಚ್ ಫೋಟೋಗೆ ಪಡ್ಡೆ ಹೈಕ್ಳು ಫುಲ್ ಫಿದಾ ಆಗಿದ್ದಾರೆ. 
  • 1
  • 2
  • Next
  • last »

Trending News

  • ಕ್ಷಣದ ಅಂತರವೇಕೆ ಯುಗವಾದೀತು? ಎಷ್ಟೇ ಪ್ರೀತಿಯಿದ್ರೂ ಗಂಡ-ಹೆಂಡತಿ ದೂರವಾಗೋಕೆ ಈ ಸಣ್ಣ ತಪ್ಪೇ ಕಾರಣ!
    couple mistakes

    ಕ್ಷಣದ ಅಂತರವೇಕೆ ಯುಗವಾದೀತು? ಎಷ್ಟೇ ಪ್ರೀತಿಯಿದ್ರೂ ಗಂಡ-ಹೆಂಡತಿ ದೂರವಾಗೋಕೆ ಈ ಸಣ್ಣ ತಪ್ಪೇ ಕಾರಣ!

  • ಶನಿಯಿಂದಲೇ ಬೆಳಗಲಿದೆ ಈ ರಾಶಿಗಳ ಭಾಗ್ಯ.. ಅದೃಷ್ಟದ ಬಲದಿಂದ ಸಕಲ ಸುಖ ಪ್ರಾಪ್ತಿ, ಆಡಿಕೊಂಡವರ ಎದುರಲ್ಲೇ ಬೆಳೆದು ನಿಲ್ಲುವ ಶುಭ ಕಾಲ !
    Kendra Trikona Rajayog
    ಶನಿಯಿಂದಲೇ ಬೆಳಗಲಿದೆ ಈ ರಾಶಿಗಳ ಭಾಗ್ಯ.. ಅದೃಷ್ಟದ ಬಲದಿಂದ ಸಕಲ ಸುಖ ಪ್ರಾಪ್ತಿ, ಆಡಿಕೊಂಡವರ ಎದುರಲ್ಲೇ ಬೆಳೆದು ನಿಲ್ಲುವ ಶುಭ ಕಾಲ !
  • ಎಂಟನೇ ವೇತನ ಆಯೋಗದ ಪ್ರಮುಖ ಮಾಹಿತಿ : ಈ ತಿಂಗಳಿನಿಂದ ಕೈ ಸೇರುವುದು ಹೆಚ್ಚಿನ ಸಂಬಳ!
    8th Pay Commission
    ಎಂಟನೇ ವೇತನ ಆಯೋಗದ ಪ್ರಮುಖ ಮಾಹಿತಿ : ಈ ತಿಂಗಳಿನಿಂದ ಕೈ ಸೇರುವುದು ಹೆಚ್ಚಿನ ಸಂಬಳ!
  • ಭಾರತದ ರೂಪಾಯಿಯನ್ನು ರಷ್ಯಾದ ರೂಬಲ್ ಹೋಲಿಸದರೆ ಯಾವುದಕ್ಕೆ ಹೆಚ್ಚು ಮೌಲ್ಯ! ಎರಡೂ ರಾಷ್ಟ್ರಗಳ ಕರೆನ್ಸಿಗಳ ನಡುವಿನ ವ್ಯತ್ಯಾಸವೇನು?
    Rupee vs Ruble
    ಭಾರತದ ರೂಪಾಯಿಯನ್ನು ರಷ್ಯಾದ ರೂಬಲ್ ಹೋಲಿಸದರೆ ಯಾವುದಕ್ಕೆ ಹೆಚ್ಚು ಮೌಲ್ಯ! ಎರಡೂ ರಾಷ್ಟ್ರಗಳ ಕರೆನ್ಸಿಗಳ ನಡುವಿನ ವ್ಯತ್ಯಾಸವೇನು?
  • ಚಳಿಗಾಲದಲ್ಲಿ ಹನಿಮೂನ್ ಪ್ಲ್ಯಾನ್ ಮಾಡ್ತಿದೀರಾ? ಇಲ್ಲಿವೆ ಬೆಸ್ಟ್‌ ಪ್ಲೇಸ್!
    Winter
    ಚಳಿಗಾಲದಲ್ಲಿ ಹನಿಮೂನ್ ಪ್ಲ್ಯಾನ್ ಮಾಡ್ತಿದೀರಾ? ಇಲ್ಲಿವೆ ಬೆಸ್ಟ್‌ ಪ್ಲೇಸ್!
  • ಡೆವಿಲ್‌ನಲ್ಲೂ ಗಿಲ್ಲಿ ಹವಾ..ಡೈಲಾಗ್‌ನಲ್ಲೇ ಪೊಲೀಸರಿಗೆ ಕೌಂಟರ್
    devil official trailer out
    ಡೆವಿಲ್‌ನಲ್ಲೂ ಗಿಲ್ಲಿ ಹವಾ..ಡೈಲಾಗ್‌ನಲ್ಲೇ ಪೊಲೀಸರಿಗೆ ಕೌಂಟರ್
  • ಕಾನೂನು ಪದವಿ ಓದುವಾಗಲೇ ಸುಷ್ಮಾ ಸ್ವರಾಜ್ ಜೊತೆ ಪ್ರೀತಿ..! ಇಲ್ಲಿದೆ ಸ್ವರಾಜ್ ಕೌಶಾಲ್ ರೋಚಕ ಲವ್ ಸ್ಟೋರಿ
    Swaraj Kaushal love story
    ಕಾನೂನು ಪದವಿ ಓದುವಾಗಲೇ ಸುಷ್ಮಾ ಸ್ವರಾಜ್ ಜೊತೆ ಪ್ರೀತಿ..! ಇಲ್ಲಿದೆ ಸ್ವರಾಜ್ ಕೌಶಾಲ್ ರೋಚಕ ಲವ್ ಸ್ಟೋರಿ
  • RCB ಸ್ಟಾರ್‌ ಸ್ಮೃತಿ ಮಂಧಾನ, ಪಲಾಶ್‌ ಮುಚ್ಚಲ್‌ ಮದುವೆ.. ಈ ಬ್ಯೂಟಿಫುಲ್‌ ಗರ್ಲ್ಸ್‌ ಹೇಳಿದ್ದು ಸರಿನಾ..?
    Smriti Mandhana
    RCB ಸ್ಟಾರ್‌ ಸ್ಮೃತಿ ಮಂಧಾನ, ಪಲಾಶ್‌ ಮುಚ್ಚಲ್‌ ಮದುವೆ.. ಈ ಬ್ಯೂಟಿಫುಲ್‌ ಗರ್ಲ್ಸ್‌ ಹೇಳಿದ್ದು ಸರಿನಾ..?
  • ಕೇವಲ 436 ರೂ.ಗೆ ₹2 ಲಕ್ಷ ಜೀವ ವಿಮಾ ರಕ್ಷಣೆ
    PM Jeevan Yyoti Bima Yojana
    ಕೇವಲ 436 ರೂ.ಗೆ ₹2 ಲಕ್ಷ ಜೀವ ವಿಮಾ ರಕ್ಷಣೆ
  • ಕನ್ನಡಿಗ KL ರಾಹುಲ್‌ ಅವರ ಸಿಂಪಲ್‌ ಡಯಟ್‌.. ವಾರದ 6 ದಿನ ಇದನ್ನು ಮಾತ್ರ ತಿನ್ನುತ್ತಾರಂತೆ..!
    Kl Rahul diet
    ಕನ್ನಡಿಗ KL ರಾಹುಲ್‌ ಅವರ ಸಿಂಪಲ್‌ ಡಯಟ್‌.. ವಾರದ 6 ದಿನ ಇದನ್ನು ಮಾತ್ರ ತಿನ್ನುತ್ತಾರಂತೆ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x